manjunath s saunshi

12 posts

manjunath s saunshi

manjunath s saunshi

@MSaunshi

Katılım Mart 2012
75 Takip Edilen0 Takipçiler
Siddaramaiah
Siddaramaiah@siddaramaiah·
ವಿಧಾನಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಭಾಧ್ಯಕ್ಷರ ಪೀಠದವರೆಗೆ ಕರೆತಂದು, ಅಭಿನಂದಿಸಿದೆ. ನೂತನ ಸಭಾಧ್ಯಕ್ಷರು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತಾರೆಂಬ ಭರವಸೆಯಿದೆ.
Siddaramaiah tweet mediaSiddaramaiah tweet media
ಕನ್ನಡ
21
57
938
0
Siddaramaiah
Siddaramaiah@siddaramaiah·
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ಬರೆದಿರುವ 'ಲಿಂಗಾಯತ ಕನ್ನಡದ ವಚನ ಧರ್ಮ ಹಾಗೂ ವಚನ ಧರ್ಮ ಅರಿವಿನ ಬೆರಗು' ಪುಸ್ತಕಗಳನ್ನು ಬಿಡುಗಡೆಗೊಳಿಸಿದೆ.
Siddaramaiah tweet mediaSiddaramaiah tweet mediaSiddaramaiah tweet mediaSiddaramaiah tweet media
ಕನ್ನಡ
28
88
900
0
Siddaramaiah
Siddaramaiah@siddaramaiah·
ಶಾಸಕರ ಅನರ್ಹತೆಯ ಬಗ್ಗೆ ಸಭಾಧ್ಯಕ್ಷರು ನಿರ್ಣಯ ಕೈಗೊಳ್ಳುತ್ತಾರೆ. ಎರಡು ಪಕ್ಷಗಳ ನಾಯಕರು ಚರ್ಚಿಸಿ ವಿಶ್ವಾಸ ಮತ ಯಾಚನೆಯ ನಿರ್ಧಾರಕ್ಕೆ ಬಂದಿದ್ದೇವೆ, ಅದರಲ್ಲಿ ಯಶಸ್ವಿ ಕೂಡ ಆಗುತ್ತೇವೆ. ನಾವೇನು ಬಿಜೆಪಿಯವರಂತೆ ಅಪರೇಷನ್, ಸರ್ಜರಿ ಇಂತಹ ಹೀನ ರಾಜಕಾರಣ ಮಾಡುವವರಲ್ಲ. ವಿಶ್ವಾಸ ಮತ ಸಾಬೀತು ಹೇಗೆ ಮಾಡುತ್ತೇವೆ ಎಂದು ಕಾದು ನೋಡಿ ಅಷ್ಟೆ.
ಕನ್ನಡ
130
144
1.2K
0
manjunath s saunshi
manjunath s saunshi@MSaunshi·
@siddaramaiah @nimmasuresh ನೀವು ತಿಂದಿದ್ದು ಏನ ಆಲು ಗೇಡ್ಡೇ ಆಯ್ತಾ ....😄😄😜😜😜😜😜😜😜😜😜😂😂😅😅😅😅😅
ಕನ್ನಡ
0
0
0
0
Siddaramaiah
Siddaramaiah@siddaramaiah·
.@nimmasuresh ಅವರು ರಾತ್ರಿ ತಿಂದದ್ದು ಇಂದು ಬೆಳಿಗ್ಗೆ ನಿತ್ಯಕರ್ಮದಲ್ಲಿ ನಿರ್ಗಮನವಾಯಿತು. ಏಕೆಂದರೆ ಬೆಳಿಗ್ಗೆ ಅರ್ಧಗಂಟೆ‌ ಅವರು ಮೋದಿ ಭಜನೆ ಮಾಡಿಯಾಯಿತು.
S.Suresh Kumar@nimmasuresh

ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ತಿಂದದ್ದು ಜೀರ್ಣವಾಯಿತು. ಏಕೆಂದರೆ ಮತ್ತೆ ಮೋದಿಯವರ ಮೇಲೆ ಟೀಕೆ ಮಾಡಿಯಾಯಿತು.

ಕನ್ನಡ
132
143
1K
0
manjunath s saunshi
manjunath s saunshi@MSaunshi·
@siddaramaiah ನಾ ಓದ್ದೀದ್ದು ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೇಯಲ್ಲಿ ... ಮಾಜಿ ಯವರೇ .. ನಿಮ್ಮ ಮಗ ಯಾವ ಶಾಲೇಯಲ್ಲಿ ಕಲಿತಿದ್ದು ಓದಿದ್ದು ..
ಕನ್ನಡ
0
0
0
0
Siddaramaiah
Siddaramaiah@siddaramaiah·
ನಮ್ಮ ಬಹಳಷ್ಟು ತಂದೆತಾಯಿಗಳಿಗೆ ತಮ್ಮ ಮಕ್ಕಳಿಂದ ಅಪ್ಪ-ಅಮ್ಮ ಎನ್ನುವುದಕ್ಕಿಂತ ಮಮ್ಮಿ-ಡ್ಯಾಡಿ ಎಂದು ಕರೆಸಿಕೊಳ್ಳುವ ಆಸೆ. ನಾನು ನನ್ನ ಮಕ್ಕಳಿಗೆ ಅಪ್ಪ-ಅಮ್ಮ‌ ಎಂದು ಕರೆಯ ಬೇಕೆಂದು ಹೇಳಿಕೊಟ್ಟಿದ್ದೆ. ಈ ಬದ್ಧತೆ ನಮ್ಮೆಲ್ಲರಲ್ಲಿಯೂ ಇರಬೇಕು. #ಕನ್ನಡಮಾಧ್ಯಮಪ್ರಶಸ್ತಿ #Bagalkot
ಕನ್ನಡ
42
78
682
0
manjunath s saunshi
manjunath s saunshi@MSaunshi·
@hd_kumaraswamy ಓಹ್ಹೋ ಬಂದ ಬಿಟ್ರು ರಾಜೀನಾಮೇ ಕೇಳೋಕೇ .... #ಅಲ್ಲಾ_ಓಟು_ಮಾತ್ರ_ಮೋದಿ_ಗೇ_ಹಾಕೋದು_ರಾಜೀನಾಮೇ_ಮಾತ್ರ_ನಁಮ್ಮ_ಅಣ್ಣಂಗೇ_ಕೇಳೋದು .. 😂😂😂😂😂😂😂😂😂 ಇತರ ಕೇಳಿ ಕೇಳಿನೇ ಅವ್ರಿಗೇ ಯಲ್ಲಿ ನೀವು ಆರೋಗ್ಯದಲ್ಲಿ ಹೇಚ್ಚು ಕಮ್ಮಿ ಅಗೋತರ ಮಾಡ್ತೀರೂ ಏನೋ ...
ಕನ್ನಡ
0
0
0
0
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
ಅಮೇರಿಕದ ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದೆ. ರಾಜ್ಯದ ಎಲ್ಲ ವಿದ್ಯಮಾನಗಳನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ #BJP ಯ ಪ್ರಯತ್ನ 'ನಿರಂತರ ಹಗಲುಗನಸು'
ಕನ್ನಡ
249
77
1.3K
0
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿ,ಸಾವಿರಾರು ಜನರ ಸಮಸ್ಯೆಯನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡಲು ಯತ್ನಿಸಿದ್ದೇನೆ.ನಾಳೆ ಕಲಬುರಗಿಯ ಹೇರೂರುಬಿ ಗ್ರಾಮದಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಿದ್ದೆ.ಭಾರೀ ಮಳೆಯ ಕಾರಣ ಈ ಕಾರ್ಯಕ್ರಮವನ್ನು ಮುಂದೂಡುವಂತೆ ಜಿಲ್ಲಾಆಡಳಿತ ಸಲಹೆ ಮಾಡಿದೆ.ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು
ಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet mediaಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet mediaಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet mediaಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet media
ಕನ್ನಡ
207
103
1.4K
0
Rahul Gandhi
Rahul Gandhi@RahulGandhi·
I accept the verdict of the people of India 🇮🇳 Congratulations to the winners, Mr Modi & the NDA. Thank you to the people of Wayanad for electing me as your MP. Thank you also to the people of Amethi. Thank you Congress workers & leaders for your hard work in this campaign.
English
21.4K
20K
170.5K
0