ಮಂಜು Manju

54.9K posts

ಮಂಜು Manju banner
ಮಂಜು Manju

ಮಂಜು Manju

@Manjunath114433

ಕನ್ನಡಿಗ💛❤️🤗

ಕನ್ನಡ ದೇಶ ❤️💛 Katılım Aralık 2021
264 Takip Edilen241 Takipçiler
ಮಂಜು Manju retweetledi
ಭಲೇ ಬಸವ
ಭಲೇ ಬಸವ@Basavachethanah·
POV : Listening to annavr songs feels like
English
8
38
506
5.3K
ಮಂಜು Manju retweetledi
𝐑𝐮𝐠𝐠𝐚
𝐑𝐮𝐠𝐠𝐚@LoyalYashFan·
The only man with zero haters ❤️ 🎥: Man vs Baby
English
11
52
86
1.6K
ಮಂಜು Manju retweetledi
Gabbar
Gabbar@Gabbar0099·
Life of a common man in India 💔
English
58
282
1.1K
50.4K
ಮಂಜು Manju retweetledi
Ethnic Kannadiga
Ethnic Kannadiga@Ellarakannada·
ಕನ್ನಡಿಗ ರಾಜಕಾರಣಿಗಳು ಈಗ ಕನ್ನಡಪರ ವಿಚಾರಗಳನ್ನು ದಿಟ್ಟವಾಗಿ ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ. ಸಂಸ್ಕ್ರುತ, ಹಿಂದಿಗಳಿಗೆ ದುಡ್ಡು ಸುರಿದು ಕನ್ನಡಕ್ಕೆ ಅನ್ಯಾಯ ಎಸಗುವ ಒಕ್ಕೂಟ ಸರಕಾರದ ನಡೆಯನ್ನು ಕನ್ನಡ ರಾಜಕಾರಣಿಗಳು ಪ್ರಶ್ನಿಸುತ್ತಿದ್ದಾರೆ. #ಕನ್ನಡ_ಕೇಂದ್ರಿತ_ರಾಜಕಾರಣ
ಕನ್ನಡ
4
49
174
2.1K
ಮಂಜು Manju retweetledi
ಭೈರಪ್ಪ ಹರೀಶ್ ಕುಮಾರ್(B Harish Kumar)
ಇವನು ಹುಚ್ಚನಾಗಿದೆ ಅದೆಷ್ಟು ವರ್ಷಗಳು ಕರೆದಿವೆ ಆರಂಭದಲ್ಲಿ ಈ ಹುಚ್ಚನ ಜೊತೆ ಎರಡು ದಿನ ಒಡನಾಟ ಇಟ್ಟುಕೊಂಡಿದ್ದೇವಲ್ಲ ಎನ್ನುವುದೇ ನಮ್ಮ ಜೀವನದ ದೊಡ್ಡ ದುರಂತ. ಈ ಅಯೋಗ್ಯ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಈ ನಾಡಿನ ಅಸ್ಮಿತೆ ಡಾ. ರಾಜಕುಮಾರ್ ಬಗ್ಗೆ ಹೀಯಾಳಿಸುವ ,ಟೀಕಿಸುವ ಹಂತಕ್ಕೆ ಬಂದಿದ್ದಾನೆ , ಇಲ್ಲಿಯ ತನಕ ನಾವು ಬಿಟ್ಟಿದ್ದೆ ತಪ್ಪು, ಕಳೆದ ಬಾರಿ ಅಂಬೇಡ್ಕರ್ ಬಗ್ಗೆ ಮಾತನಾಡಿದಾಗಲೇ ಇವನಿಗೆ ಗ್ರಹಚಾರ ಬಿಡಿಸಬೇಕಿತ್ತು. ಈ ಅಯೋಗ್ಯನಿಗೆ ಒಂದು ರೀತಿ ಪ್ರಚಾರದ ತೆವಲು ,ಇಂದು ಕೆಲ ಕನ್ನಡ ಪ್ರ ಸಂಘಟನೆಗಳು ಇವನ ಮನೆ ಮುಂದೆ ಹೋಗಿ ಕ್ಷಮೆ ಕೇಳಿ ಎಂದು ಗೋಗರೆಯುವುದು ಬಿಟ್ಟು ಕಪಾಳಕ್ಕೆ ನಾಲ್ಕು ಸರಿಯಾಗಿ ಕೊಟ್ಟಿದ್ದಾರೆ ಇನ್ನು ಮುಂದೆ ಆದರೂ ಈ ರೀತಿ ಅರೆ ಹುಚ್ಚನ ತರ ವರ್ತಿಸುವುದು ನಿಲ್ಲಿಸುತ್ತಿದ್ದ. ಸಿಗರೇಟು, ಎಣ್ಣೆ, ಪಬ್ಬು ಕ್ಲಬ್ ಅದೇ ಮಾಸ್ ಡೈಲಾಗ್ ಲಾಂಗ್ ಹಿಡಿದು ಮತ್ತೊಬ್ಬರನ್ನು ಕೊಚ್ಚುವುದು ಇವಿಲ್ಲದೆ ಒಂದು ಸಾಮಾಜಿಕ ಮನೆಮಂದಿ ಕೂತು ನೋಡುವಂತೆ ಸಿನಿಮಾ ಇವರ ಕೊಡುಗೆ ಇಷ್ಟೇ ಆಗಿದ್ದರೆ ಕನ್ನಡಿಗರು ಎಲ್ಲಾ ನಟರ ರೀತಿ ಇವರನ್ನು ಕೂಡ ಕೆಲ ದಿನಗಳ ನಂತರ ಮರೆಯುತ್ತಿದ್ದರು ಆದರೆ ಇದರೆಲ್ಲದರ ಜೊತೆಗೆ ಈ ನಾಡಿಗಾಗಿ ಭಾಷೆಗಾಗಿ ಜನರ ಒಳಿತಿಗಾಗಿ ಬೀದಿಗೆ ಇ ಳಿಯುವುದರ ಜೊತೆಗೆ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಅಣ್ಣಾವ್ರ ಬಗ್ಗೆ ಇಷ್ಟು ಹೀನಾಯವಾಗಿ ಮಾತನಾಡಿದಾಗಲೂ ಪೊಲೀಸ್ ಇಲಾಖೆ ಸುಮ್ಮನೆ ಕೂತರೆ ಹೇಗೆ ಇವನ ವಿರುದ್ಧ ಕನ್ನಡಿಗರ ಭಾವನೆಗಳನ್ನು ಕೆರಳಿಸಿದ ಆಧಾರದ ಮೇಲೆ ಸುಮೋಟೋ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸುತ್ತೇನೆ.
ಭೈರಪ್ಪ ಹರೀಶ್ ಕುಮಾರ್(B Harish Kumar) tweet media
ಕನ್ನಡ
0
11
27
672
ಮಂಜು Manju retweetledi
Bhoota
Bhoota@bhoota_·
ನೋಡ್ರಪ್ಪ ಮುಂದಿನ ಬಾರಿ ಉತ್ತರ ಭಾರತದ ಜನ ರಾಗಿ ಮುದ್ದೆ ಗೇಲಿ ಮಾಡಿದರೆ, ಈ ವಿಡಿಯೋವನ್ನ ಉತ್ತರವಾಗಿ ನೀಡಿ. ⚠️ವಿಶೇಷ ಸೂಚನೆ : ಮನಸ್ಸು ಗಟ್ಟಿ ಇದ್ದರೆ ಮಾತ್ರ ವಿಡಿಯೋ ನೋಡಿ⚠️
ಕನ್ನಡ
2
8
24
346
ಮಂಜು Manju
ಮಂಜು Manju@Manjunath114433·
@Balunatesh ಏನ್ ಸರ್ ಇವತ್ತು ಸುದ್ದಿನೇ ಇಲ್ಲ.
ಕನ್ನಡ
0
0
0
34
ಮಂಜು Manju retweetledi
Belagavi - ಬೆಳಗಾವಿ
ಸಾಂವಿಧಾನಿಕವಾಗಿ ಅಂಗೀಕೃತವಾದ ಒಂದು ಸ್ಥಳದ ಹೆಸರನ್ನು ತಮಗೆ ಇಷ್ಟ ಬಂದ ಹಾಗ ಬದಲಾವಣೆ ಮಾಡಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ಮಾಡಿದ ದೇಶ*ದ್ರೋಹಿಗಳನ್ನು ಕೂಡಲೇ ಬಂಧಿಸಿ. ಸ್ಥಳಿಯ ಸಿಸಿಟಿವಿಗಳನ್ನಾ ಪರಿಶೀಲನೆ ಮಾಡಿ, ಈ ತರಾ ಕಿತಾಪತಿ ಮಾಡುವವರಿಗೆ ಪೋಲಿಸರು ಬುದ್ಧಿ ಕಲಿಸಬೇಕಾಗಿ ವಿನಂತಿ. #belagavika #belagavi
Belagavi - ಬೆಳಗಾವಿ tweet media
ಕನ್ನಡ
1
37
176
2.6K
ಮಂಜು Manju retweetledi
Mr IG
Mr IG@Iswarguru85·
So he is unfit to lead the country
Mr IG tweet media
English
23
17
97
2.3K
ಮಂಜು Manju retweetledi
Prajwal
Prajwal@RockstarPraju7·
That golden moment❤️
English
0
25
218
2.3K
ಮಂಜು Manju retweetledi
KVN Productions
KVN Productions@KvnProductions·
KVN Productions tweet media
English
20
61
589
14.4K
ಮಂಜು Manju retweetledi
ಸಂಗಮ
ಸಂಗಮ@Rakkasa007·
ನ್ಯಾಯ ಎಲ್ಲಿದೆ 🔥🔥 superb Rap
0
8
45
856
ಮಂಜು Manju retweetledi
Vinay Kumar Dokania
Vinay Kumar Dokania@VinayDokania·
Difference between humans and Andh Bhakts....
English
5
247
905
10.6K
ಮಂಜು Manju retweetledi
ರಂಗಸ್ವಾಮಿ N
ರಂಗಸ್ವಾಮಿ N@rangaswamy8108·
ಅಸಲಿ ಪಪ್ಪು....😂😂
ರಂಗಸ್ವಾಮಿ N tweet media
ಕನ್ನಡ
2
15
55
418