𝙈𝙖𝙉𝙪_(𝘿𝙖𝙘𝙘𝙝𝙪𓃰)

68K posts

𝙈𝙖𝙉𝙪_(𝘿𝙖𝙘𝙘𝙝𝙪𓃰) banner
𝙈𝙖𝙉𝙪_(𝘿𝙖𝙘𝙘𝙝𝙪𓃰)

𝙈𝙖𝙉𝙪_(𝘿𝙖𝙘𝙘𝙝𝙪𓃰)

@Manu_Dacchu45

@DasaDarshan ❤️|| @ImRo45 👑|| #ABD ❤️‍🔥

ಮಂಡ್ಯ ಕರ್ನಾಟಕ Katılım Eylül 2022
781 Takip Edilen2K Takipçiler
𝙈𝙖𝙉𝙪_(𝘿𝙖𝙘𝙘𝙝𝙪𓃰)
ಕನ್ನಡ ಇಂಡಸ್ಟ್ರಿಯಲ್ಲಿ ಈ ತರ ಒಪೆನ್ ಚಾಲೆಂಜ್ ಹಾಕಿ ಕ್ಲಾಷ್ ಗೆ ಕರಿಯೊ ಗಂದೆಡೆ ಇರೋದು ಡಿ ಬಾಸ್ ಗೆ ಮಾತ್ರ ಮಿಕ್ಕಿರೋರೆಲ್ಲ ಬೇರೆ ಭಾಷೆ ಮೂವೀ ರಿಲೀಸ್ ಆಗ್ತಿದೆ ಅಂದ್ರೆ ಭಯ ಪಟ್ಕೊಂಡು ಸಿನಿಮಾ ಪೋಸ್ಟ್ ಪೋನ್ ಮಾಡ್ಕೊಳೋರೆ ಜಾಸ್ತಿ 🥲 #DBoss @dasadarshan #ToxicTheMovie
Rahul Raut@Rahulrautwrites

BIGGEST BOX OFFICE CLASH OF THE YEAR IS CANCELLED NOW!! #Toxic POSTPONED TO JUNE 4, 2026! #RanveerSingh and #AdityaDhar's most-anticipated #Dhurandhar2 to now enjoy a SOLO THEATRICAL RELEASE ON MARCH 19, 2026!

ಕನ್ನಡ
6
76
257
5.5K
𝙈𝙖𝙉𝙪_(𝘿𝙖𝙘𝙘𝙝𝙪𓃰) retweetledi
Darshan Thoogudeepa
Darshan Thoogudeepa@dasadarshan·
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ, ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್‌ಗೆ ಹೋಗಿ “ಹಯಗ್ರೀವ” ನೋಡಿರಿ. ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ. ಜೈ ಕನ್ನಡ! ಜೈ ಕರ್ನಾಟಕ! 💛❤️
Darshan Thoogudeepa tweet mediaDarshan Thoogudeepa tweet media
ಕನ್ನಡ
63
574
3.1K
72.3K