Manohar Joshi- D.O.P

8K posts

Manohar Joshi- D.O.P banner
Manohar Joshi- D.O.P

Manohar Joshi- D.O.P

@Manujosh

cinematography is my profession. Biking is my passion.

Bangalore Katılım Eylül 2009
299 Takip Edilen5K Takipçiler
Manohar Joshi- D.O.P retweetledi
Sunayana Suresh
Sunayana Suresh@sunayanasuresh·
Don't miss Abbabba - a laugh riot in cinema halls from February 16 onwards. KM Chaitanya has given a fun college comedy caper that has you at splits constantly. @amrutha_iyengar excels and how. Ably supported by the rest of the cast including @LikithShetty Dhanu Achar, Thandav and Ajay Raj. Special mention to Sharath Lohithashwa and @VijayChendoor, as well as Avinash. Look forward to more good Kannada entertainers from you Ann Augustine, @VijaybabuFFH, Miramar and @fridayfilms2012 @KRG_Connects @KRG_Studios
Sunayana Suresh tweet media
English
0
9
12
3.2K
Manohar Joshi- D.O.P retweetledi
Kishore Gopal
Kishore Gopal@CaptKG78·
@PMOIndia I am seafarer who flew from Doha to Delhi on 21 Jul. From landing to reaching the quarantine hotel was close to 14 hours. No food, no water no basic amenities provided at Delhi airport. Seems @DelhiAirport does not consider seafarers as human beings. Shame @DelhiAirport
English
10
44
51
0
Manohar Joshi- D.O.P retweetledi
𝐍𝐀𝐌𝐂𝐈𝐍𝐄𝐌𝐀
Teaser👉youtu.be/iQjHpDHxnf8 ಯಕ್ಷಗಾನ ಥೀಮ್ ಇಟ್ಕೊಂಡು ಗುರುಪ್ರಸಾದ್ ಅವರ ಎಂದಿನ ವ್ಯಂಗ್ಯ,ಉಡಾಫೆ ಹಾಗೂ ಕೀಟಲೆ ಭಾವದಲ್ಲಿ ಮೂಡಿಬಂದಿರೋ #ರಂಗನಾಯಕ ಟೀಸರ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ 🤗👌 #NamCinema #Ranganayaka #TeaserReleased @Jaggesh2 @dir_guruprasad @vikhyathforever
YouTube video
YouTube
𝐍𝐀𝐌𝐂𝐈𝐍𝐄𝐌𝐀 tweet media
Bengaluru South, India 🇮🇳 ಕನ್ನಡ
0
2
36
0
Manohar Joshi- D.O.P retweetledi
ಸುನಿ/SuNi
ಸುನಿ/SuNi@SimpleSuni·
ಮಂಜುನಾಥನನ್ನು ಎದ್ದೇಳಿಸಿಕೊಂಡು ಮಠದಿಂದ ಬರುತ್ತಿರುವ ಹೊಸ ನವರಸ "ರಂಗನಾಯಕ" ಶುಭವಾಗಲಿ... ಇವರಿಬ್ಬರು ಸೇರಿದಾಗ ನಿರೀಕ್ಷೆ ಹೆಚ್ಚಿರುತ್ತದೆ.. @dir_guruprasad @Jaggesh2 @Manujosh @AnoopSeelin youtu.be/iQjHpDHxnf8
YouTube video
YouTube
ಕನ್ನಡ
3
12
384
0
Manohar Joshi- D.O.P retweetledi
Dr.Sharanu Hullur
Dr.Sharanu Hullur@sharanuhullur1·
ನಿರೀಕ್ಷಿತ ಟೀಸರ್ ಹುಸಿಗೊಳಿಸಲಿಲ್ಲ. ಸಖತ್ ಮಜಾ ಇದೆ. ರಂಗನಾಯಕನ ವಿಡಂಬನೆ ಕಾದು ಕಾತರಿಸುವಂತಿದೆ. @Jaggesh2 youtu.be/iQjHpDHxnf8
YouTube video
YouTube
ಕನ್ನಡ
1
6
139
0
Manohar Joshi- D.O.P
Manohar Joshi- D.O.P@Manujosh·
"Ranganayaka" teaser launching on YouTube tonight at 8.
Manohar Joshi- D.O.P tweet media
English
1
0
23
0
Manohar Joshi- D.O.P retweetledi
Kannada Box-Office
Kannada Box-Office@KannadaBO·
Much awaited film from the crazy combination of Navarasa Nayaka @Jaggesh2 & Guruprasad's #RangaNayaka teaser to be out tomorrow.
Kannada Box-Office tweet media
English
1
3
55
0
Manohar Joshi- D.O.P retweetledi
Cineloka
Cineloka@cineloka·
ಗುರುನಂದನ್ ನಟನೆಯ “ರಾಜು ಜೇಮ್ಸ್ ಬಾಂಡ್” ಚಿತ್ರತಂಡದಿಂದ ದಸರಾ ಹಬ್ಬದ ಶುಭಾಶಯಗಳು. #RajuJamesBond #Cineloka #HappyDasara @Manujosh
Cineloka tweet media
ಕನ್ನಡ
0
3
83
0
Manohar Joshi- D.O.P retweetledi
𝐍𝐀𝐌𝐂𝐈𝐍𝐄𝐌𝐀
ಮಲ್ಟಿ ಲೇಯರಡ್ ಥ್ರಿಲ್ಲರ್ #ನನ್ನ_ಪ್ರಕಾರ ನೋಡಿ ಮೆಚ್ಚುವವರ ಪ್ರೋತ್ಸಾಹ ಹಾಗೂ ಪ್ರೀತಿಯ ಬಲದೊಂದಿಗೆ 4ನೇ ವಾರಕ್ಕೆ ಕಾಲಿಟ್ಟಿದೆ. ಒಳ್ಳೇ ಸಿನಿಮಾಗೆ ಸೋಲಿಲ್ಲ ಅನ್ನೋದಕ್ಕೆ ಹೊಸ ಉದಾಹರಣೆಯಾಗಿ ಚಿತ್ರ ಗೆದ್ದಿದೆ 😊 #NamCinema #NannaPrakara #RunningSuccessfully @vinaybalaji94 @Manujosh @MayuriKyatari
𝐍𝐀𝐌𝐂𝐈𝐍𝐄𝐌𝐀 tweet media
Bengaluru, India 🇮🇳 ಕನ್ನಡ
0
2
39
0
Manohar Joshi- D.O.P retweetledi
𝐍𝐀𝐌𝐂𝐈𝐍𝐄𝐌𝐀
ಈ ವರ್ಷದ ಹಿಟ್ ಸಿನಿಮಾಗಳ ಸಾಲಿಗೆ ಸೇರಿರುವ #ನನ್ನ_ಪ್ರಕಾರ ಚಿತ್ರ ರಾಜ್ಯದಾದ್ಯಂತ ಜನ ಮೆಚ್ಚುಗೆಯ 3ನೇ ವಾರಕ್ಕೆ ಕಾಲಿಟ್ಟಿದೆ 😊 #NamCinema #NannaPrakara #3rdWeek @vinaybalaji94 @Manujosh
𝐍𝐀𝐌𝐂𝐈𝐍𝐄𝐌𝐀 tweet media
Mysore, India 🇮🇳 ಕನ್ನಡ
0
2
35
0
Manohar Joshi- D.O.P retweetledi
𝐍𝐀𝐌𝐂𝐈𝐍𝐄𝐌𝐀
2ನೇ ವಾರದಲ್ಲೂ ಹೊಸ ಪ್ರೇಕ್ಷಕನನ್ನು ಸೆಳೆಯುತ್ತಾ ಥಿಯೇಟರ್ಗೆ ಬಂದ ಪ್ರೇಕ್ಷಕರಿಗೆ ಥ್ರಿಲ್ಲರ್ ರಂಜನೆ ನೀಡಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ #ನನ್ನ_ಪ್ರಕಾರ ಚಿತ್ರವನ್ನ ನೀವು ನೋಡಿಲ್ಲವಾದರೆ ಇಂದೇ ನೋಡಿ 😊 #NamCinema #NannaPrakara #RunningSuccessfully @vinaybalaji94 @Manujosh @MayuriKyatari
Mysore, India 🇮🇳 ಕನ್ನಡ
0
3
61
0
Manohar Joshi- D.O.P retweetledi
𝐍𝐀𝐌𝐂𝐈𝐍𝐄𝐌𝐀
ಬಾಕ್ಸ್ ಆಫೀಸ್ ಸವಾಲುಗಳನ್ನು ಗೆದ್ದು ಎದ್ದು ನಿಂತಿರುವ "ನನ್ನ ಪ್ರಕಾರ" ಚಿತ್ರಕ್ಕೆ ಕನ್ನಡ ಪ್ರೇಕ್ಷಕರ ಜೈಕಾರ 😘😍 #NamCinema #NannaPrakara #RunningSuccessfully @vinaybalaji94 @Manujosh @priyamani6 @actorkishore @MayuriKyatari
Mysore, India 🇮🇳 ಕನ್ನಡ
0
2
37
0
Manohar Joshi- D.O.P retweetledi
𝐍𝐀𝐌𝐂𝐈𝐍𝐄𝐌𝐀
ದೊಡ್ಡ ಬಜೆಟ್ನ ಪರಭಾಷಾ ಚಿತ್ರಗಳ ಅತಿ ಕಡಿಮೆ ದಿನದಲ್ಲಿ ಹಣ ದೋಚಿಬಿಡುವ ಹುನ್ನಾರಕ್ಕೆ ಬಲಿಯಾಗುತ್ತಿರೋದು ಪ್ರೇಕ್ಷಕರಿಂದ ಪ್ರಶಂಸೆಗೆ ಒಳಪಟ್ಟು ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದಂತಹ "ನನ್ನ ಪ್ರಕಾರ"ದಂತ ಸಿನಿಮಾಗಳು. ವ್ಯಾಪಾರ ಮೀರಿದ ಸ್ವಾಭಿಮಾನ ಕನ್ನಡ ಚಿತ್ರರಂಗದಲ್ಲಿ ಇಲ್ಲದಿರುವುದು ದುರಾದೃಷ್ಟ 🙂 #NamCinema #NannaPrakaara
Bengaluru, India 🇮🇳 ಕನ್ನಡ
1
33
219
0