Department of Medical Education, Karnataka
1.1K posts

Department of Medical Education, Karnataka
@MedEduGoK
Karnataka, India Katılım Ocak 2024
1 Takip Edilen377 Takipçiler

ಮಾನ್ಯ ಇಲಾಖಾ ಸಚಿವರು ಡಾ @S_PrakashPatil ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಸಭಾಂಗಣದಲ್ಲಿ ವಿದ್ಯಾರ್ಥಿ ಒಕ್ಕೂಟ ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಯಿತು.1/2



ಕನ್ನಡ

On this #ParkinsonsDisease Awareness Day let’s stand together to support those living with this condition—because early detection, compassionate care, and awareness can make a meaningful difference in every step they take.


English

ಮಾನ್ಯ ಇಲಾಖಾ ಸಚಿವರಾದ @S_PrakashPatil ಅವರು ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಪ್ರೈಯಾಸ್ ಸಂಸ್ಥೆ ಹಮ್ಮಿಕೊಂಡಿದ್ದ ಭಾರತದಾದ್ಯಂತ ಪಾದ ಚಿಕಿತ್ಸಾ ಜಾಗೃತಿ & ತಪಾಸಣೆ ಅಭಿಯಾನಕ್ಕೆ ಚಾಲನೆ ನೀಡಿದರು.
ಮಧುಮೇಹ-ಪಾದದ ಚಿಕಿತ್ಸೆಗಾಗಿ ರಾಜ್ಯದ ಬಹುತೇಕ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಪೊಡಿಯಾಟ್ರಿಕ್ ಆರಂಭಿಸಲಾಗುವುದು.




ಕನ್ನಡ

ಮಾರ್ಚ್ನಲ್ಲಿ ನಡೆದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಮುಖ ಕಾರ್ಯ ಚಟುವಟಿಕೆಗಳು.
#MedicalEducation #karnataka
ಕನ್ನಡ

ಮೆಡಿಕಲ್ ಬೀಟ್ಸ್
ಮಾರ್ಚ್ ತಿಂಗಳಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
#medicalbeats #MedicalEducation
ಕನ್ನಡ


ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ @S_PrakashPatil ಅವರು ಬೆಂಗಳೂರಿನ ಇಂದಿರಾ ನಗರದ KIER ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ.
#MedicalEducation #Karnataka
ಕನ್ನಡ

Eat healthy, Stay active and follow healthy lifestyle. Your kidney will thank you forever.
#NationalKidneyDay #MedicalEducation


English


Hon’ble Minister @S_PrakashPatil inaugurated the Hyperbaric Oxygen Therapy facility at the Karnataka Endocrinology and Research Institute, Indira Nagar, Bengaluru.1/2




English

ಮಾನ್ಯ ಇಲಾಖಾ ಸಚಿವರಾದ @S_PrakashPatil ಅವರು ಬೆಂಗಳೂರಿನ ಇಂದಿರಾ ನಗರದಲ್ಲಿರುವ ಕರ್ನಾಟಕ ಎಂಡೋಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 'ಹೈಪರ್ ಬೇರಿಕ್ ಆಮ್ಲಜನಕ ಚಿಕಿತ್ಸೆ' ಪದ್ದತಿಯನ್ನು ಉದ್ಘಾಟಿಸಿದರು.




ಕನ್ನಡ

ನಾಡಿನ ಸಮಸ್ತ ಜನತೆಗೆ ರಂಜಾನ್ ಶುಭಾಶಯಗಳು
Wishing Everyone a Happy Ramzan.
#ramzan



ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು
Wishing Everyone a Happy Ugadi.
#happyugadi



ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದ @S_PrakashPatil ಅವರು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ ಸಂದರ್ಭ.
#MedicalEducation #Karnataka
ಕನ್ನಡ








