Merrill Rego

724 posts

Merrill Rego banner
Merrill Rego

Merrill Rego

@MerrillRego

State General Secretary, Karnataka Pradesh Youth Congress Committee

Mangalore, India Katılım Nisan 2018
69 Takip Edilen381 Takipçiler
Merrill Rego
Merrill Rego@MerrillRego·
Grateful to have an insightful and stimulating meeting with my guide, well wisher and an inspiring leader, MLA, representing Khatima constituency, state of Uttarakhand, Shri Bhuwan Chandra Kapri ji, last night in Bangalore. @KapriBhuwan
Merrill Rego tweet media
English
1
0
3
115
Merrill Rego
Merrill Rego@MerrillRego·
ವಿಜಯದ ಸಂಕೇತವಾಗಿರುವ "ವಿಜಯದಶಮಿ" ಎಲ್ಲರಿಗೂ ಜಯ ತರಲಿ. ಸೋಲು-ಸವಾಲುಗಳನ್ನು ಎದುರಿಸಿ ನಿಂತು ಯಶಸ್ಸು ಸಾಧಿಸುವ ಶಕ್ತಿ ನೀಡಲಿ. ಸಹಬಾಳ್ವೆ, ಪ್ರೀತಿ ವಿಶ್ವಾಸ ಎಲ್ಲೆಡೆ ಪಸರಿಸಲಿ ಎಂದು ಹಾರೈಸುತ್ತೇನೆ. ನಾಡಬಾಂಧವರಿಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. #DasaraFestival #Dasara2023 #VijayaDashami2023
Merrill Rego tweet media
ಕನ್ನಡ
0
0
5
98
Merrill Rego
Merrill Rego@MerrillRego·
ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಿರಂತರ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನೂ ನಾವು ನಿರ್ವಹಿಸೋಣ. ದೇಶಪ್ರೇಮದ ಹಾದಿಯಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ. #independenceday2023 #IndependenceDayIndia
Merrill Rego tweet media
ಕನ್ನಡ
0
0
6
190
Merrill Rego
Merrill Rego@MerrillRego·
ನಮ್ಮ ಯುವಕರ ಧ್ವನಿಯಾಗಿ ಭಾರತೀಯ ಯುವ ಕಾಂಗ್ರೆಸಿನ ಪ್ರಯತ್ನ ಮತ್ತು ಹೋರಾಟ ಶ್ಲಾಘನೀಯ. ಭಾರತದ ದೊಡ್ಡ ಆಸ್ತಿ ನಮ್ಮ ಯುವಕರು, ಮತ್ತು ಅವರ ಕನಸುಗಳನ್ನು ನನಸಾಗಿಸಲು ಯುವ ಕಾಂಗ್ರೆಸ್ ಬಹುದೊಡ್ಡ ಆಶೋತ್ತರ ವೇದಿಕೆ. ಭಾರತೀಯ ಯುವ ಕಾಂಗ್ರೆಸ್‌ನ ಸಂಸ್ಥಾಪನಾ ದಿನದ ಶುಭಾಶಯಗಳು. #IYCFoundationDay #YouthCongress
Merrill Rego tweet media
ಕನ್ನಡ
0
0
4
97
Merrill Rego
Merrill Rego@MerrillRego·
We welcome the verdict by the Hon’ble #SupremeCourtofIndia giving relief to Shri @RahulGandhi Ji. Justice has finally been delivered. The highest court in the country has realized that Shri #RahulGandhi has only spoken the truth and fought for the people of India.
Merrill Rego tweet media
English
0
0
5
225
Merrill Rego
Merrill Rego@MerrillRego·
ಅಹಿಂದ ನಾಯಕ, ಬಡವರ ಬಂಧು, ನುಡಿದಂತೆ ನಡೆದ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರಿಗೆ ಜನ್ಮದಿನದ ಶುಭಾಶಯಗಳು. ಸದಾ ಜನಪರ ಯೋಜನೆಗಳಿಗಾಗಿ ಹಾಗೂ ರಾಜ್ಯದ ಕಲ್ಯಾಣಕ್ಕಾಗಿ ಶ್ರಮಿಸುವ ನಿಮಗೆ ದೇವರು ದೀರ್ಘಾಯುಷ್ಯ, ಆರೋಗ್ಯ ನೀಡಲಿ, ನಿಮ್ಮ ನೇತೃತ್ವದಲ್ಲಿ ನಾಡು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಆಶಿಸುತ್ತೇನೆ.
Merrill Rego tweet media
ಕನ್ನಡ
0
0
4
72
Merrill Rego
Merrill Rego@MerrillRego·
Deeply saddened by the demise of Former CM of Kerala Shri Oommen Chandy. An exceptional leader who dedicated his life to public service and worked tirelessly for the progress of Kerala. His efforts towards the state's progress and our nation's politics will never be forgotten.
Merrill Rego tweet media
English
0
0
4
94
Merrill Rego
Merrill Rego@MerrillRego·
Farming is the backbone of India. Shri @RahulGandhi, our beloved leader of @INCIndia, plowed the field with a tractor and planted paddy. He stood shoulder to shoulder with farmers & listened to their hardships & joys. This shows his concern for the farmers of India.
Merrill Rego tweet mediaMerrill Rego tweet mediaMerrill Rego tweet mediaMerrill Rego tweet media
English
0
0
6
104
Merrill Rego
Merrill Rego@MerrillRego·
ಕರ್ನಾಟಕದ ಇತಿಹಾಸದಲ್ಲಿ ದಾಖಲೆಯ 14ನೇ ಬಾರಿ ಬಜೆಟ್ ಮಂಡಿಸಿದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರಿಗೆ ಅಭಿನಂದನೆಗಳು. "ಜನೋಪಯೋಗಿ, ಪ್ರಗತಿಪರ, ಜನಸ್ನೇಹಿ ಆಗಿರುವ ಈ ಬಜೆಟ್ ನಿಜಕ್ಕೂ ರಾಜ್ಯವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುವುದು ನಿಶ್ಚಿತ. #PragatiyaBudget #karnatakabudget2023
Merrill Rego tweet mediaMerrill Rego tweet mediaMerrill Rego tweet mediaMerrill Rego tweet media
ಕನ್ನಡ
1
2
18
456
Merrill Rego
Merrill Rego@MerrillRego·
ಹಗಲಿರುಳೆನ್ನದೇ ರೋಗಿಗಳ ಸೇವೆಗೆಂದೇ ತಮ್ಮ ಬದುಕನ್ನು ಮೀಸಲಿಡುವ ಮೂಲಕ ಉತ್ತಮ ಆರೋಗ್ಯ ಸೇವೆಯನ್ನು ನೀಡಿ, ಆರೋಗ್ಯ ಪೂರ್ಣ ದೇಶ ಕಟ್ಟುತ್ತಿರುವ ಎಲ್ಲಾ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು. #DoctorsDay2023
Merrill Rego tweet media
ಕನ್ನಡ
0
0
4
71
Merrill Rego
Merrill Rego@MerrillRego·
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದರೆ ಸರಕಾರ ದಿವಾಳಿ ಆಗುತ್ತೆ ಎಂದು ಅಪಪ್ರಚಾರ ಮಾಡುತ್ತಿದ್ದವರಿಗೆ ಮಾತೇ ಬರುತ್ತಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಗೆ ಈ ಯೋಜನೆಯಿಂದಾಗಿ ಆದಾಯ ಹೆಚ್ಚಳವಾಗುತ್ತಿದೆ. ಶಕ್ತಿ ಯೋಜನೆ ರಾಜ್ಯದ ಮಹಿಳೆಯರಿಗೆ, ಸಾರಿಗೆ ಸಂಸ್ಥೆಗಳಿಗೂ ಶಕ್ತಿ ತುಂಬುತ್ತಿದೆ.
Merrill Rego tweet mediaMerrill Rego tweet media
ಕನ್ನಡ
0
0
4
68
Merrill Rego
Merrill Rego@MerrillRego·
On this #InternationalYogaDay2023, let the wisdom of the ancients guide us towards practices that enrich us in our mind, body, and spirit, so that our lives may be filled with serenity and joy.
Merrill Rego tweet media
English
0
0
3
41
Merrill Rego
Merrill Rego@MerrillRego·
Wishing a very Happy Birthday to Shri @RahulGandhi Ji. Your constant efforts to speak up for the welfare of the common people and your unending compassion for your countrymen is exemplary. #HappyBirthdayRahulGandhi
Merrill Rego tweet media
English
0
0
6
129
Merrill Rego
Merrill Rego@MerrillRego·
Blood donation is a great act of kindness. On this day let us honour the heroes who selflessly donate blood to save lives. I encourage all to donate regularly and help save lives. Unite. Donate. Save lives 🩸 #worldblooddonorday2023
Merrill Rego tweet media
English
0
0
7
89
Merrill Rego
Merrill Rego@MerrillRego·
ಜನರ ಕಷ್ಟಗಳಿಗೆ ಸ್ಪಂದಿಸುವ ಯೋಜನೆಗಳ ಬಗ್ಗೆ ಅಪಪ್ರಚಾರದಲ್ಲಿ ತೊಡಗಿರುವ ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ ಅನ್ನೋದು ಸ್ಪಷ್ಟ. ಜನರ ಕಷ್ಟ, ನಷ್ಟಗಳಿಗೆ ಸ್ಪಂದಿಸುವ ಸರಕಾರವಿದ್ದರೆ ಅದು ಕಾಂಗ್ರೆಸ್ ಸರಕಾರ ಮಾತ್ರ. ಉಚಿತ‌ ಟಿಕೆಟ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಿಂಗವ್ವ ಎಂಬ ಈ ಅಜ್ಜಿ ಬಸ್ಸು ಏರುವಾಗ ನಮಸ್ಕರಿಸಿದರು.
Merrill Rego tweet mediaMerrill Rego tweet media
ಕನ್ನಡ
0
0
8
60
Merrill Rego
Merrill Rego@MerrillRego·
Attended the wedding of my close friend & the Ex General Secretary of Youth Congress Mangalore South Constituency Mohammed Rizwan held today at Milagres Hall and wished the happy couple the best of futures. May their lifelong bond be blessed and wonderful. Congratulations.
Merrill Rego tweet mediaMerrill Rego tweet mediaMerrill Rego tweet media
English
0
0
4
132
Merrill Rego
Merrill Rego@MerrillRego·
'Shakti Yojana', a scheme by the Congress-led Karnataka govt. which provides free bus services to the women of Karnataka, was officially launched by Chief Minister Shri @siddaramaiah today. This scheme empowers women and gives them the freedom to travel on buses for free.
Merrill Rego tweet mediaMerrill Rego tweet mediaMerrill Rego tweet mediaMerrill Rego tweet media
English
0
0
3
101
Merrill Rego
Merrill Rego@MerrillRego·
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿ‌ ಆಯ್ಕೆಯಾದ ನಮ್ಮೆಲ್ಲರ ನೆಚ್ಚಿನ ನಾಯಕರು, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಹಾರ್ದಿಕ ಅಭಿನಂದನೆಗಳು. @dineshgrao @INCKarnataka @IYCKarnataka
Merrill Rego tweet media
ಕನ್ನಡ
0
1
13
132