MGNREGS-BELAGAVI

456 posts

MGNREGS-BELAGAVI banner
MGNREGS-BELAGAVI

MGNREGS-BELAGAVI

@MgnregsB

Katılım Mayıs 2020
28 Takip Edilen3.6K Takipçiler
MGNREGS-BELAGAVI retweetledi
MGNREGS KARNATAKA
MGNREGS KARNATAKA@MgnregsK·
ನರೇಗಾದಡಿ ಕೂಲಿಕಾರರ ಫೇಸ್ ಅಥೆಂಟಿಕೇಶನ್ ಹಾಜರಾತಿ ಜಾರಿ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ #NMMS Face Recognition ಆ್ಯಪ್ ಬಳಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ. #MGNREGA #DigitalIndia #ನರೇಗಾ
MGNREGS KARNATAKA tweet media
ಕನ್ನಡ
4
11
37
1.3K
MGNREGS-BELAGAVI retweetledi
RDPR - Government of Karnataka
ಉದ್ಯೋಗ ಖಾತ್ರಿ ಯೋಜನೆಯಡಿ ವೃದ್ಧರಿಗೆ ಕೆಲಸದ ಪ್ರಮಾಣದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಇಳಿವಯಸ್ಸಿನಲ್ಲಿಯೂ ದುಡಿಯುವ ಅವಶ್ಯಕತೆ ಇರುವವರಿಗೆ ಇದು ಆಸರೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 5.07 ಲಕ್ಷ ಹಿರಿಯ ನಾಗರಿಕರು ನರೇಗಾದಡಿ ನೋಂದಾಯಿಸಿಕೊಂಡಿದ್ದಾರೆ. #RDPR #ruraldevelopment #MGNREGA #nregaworks
RDPR - Government of Karnataka tweet mediaRDPR - Government of Karnataka tweet mediaRDPR - Government of Karnataka tweet media
ಕನ್ನಡ
0
1
15
514
MGNREGS-BELAGAVI
MGNREGS-BELAGAVI@MgnregsB·
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಯಿಂದ ಬೆಳಗಾವಿಯ ಸಿ.ಪಿ.ಇ.ಡಿ ಮೈದಾನದಲ್ಲಿ ಆಯೋಜಿಸಲಾದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ #ಮನರೇಗಾ ಯೋಜನೆಯ ಮಾಹಿತಿ ಕೇಂದ್ರವನ್ನು ಗಣ್ಯ ಮಾನ್ಯರು ಉದ್ಘಾಟಿಸಿದರು.. #mgnrega
MGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet media
ಕನ್ನಡ
0
3
8
89
MGNREGS-BELAGAVI retweetledi
Mahatma Gandhi NREGA GOI
Mahatma Gandhi NREGA GOI@MgnregaGoi·
Constitution Day celebrated across Amrit Sarovars in Karnataka 🇮🇳💧 Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.
Mahatma Gandhi NREGA GOI tweet mediaMahatma Gandhi NREGA GOI tweet mediaMahatma Gandhi NREGA GOI tweet mediaMahatma Gandhi NREGA GOI tweet media
English
7
41
84
1.1K
MGNREGS-BELAGAVI
MGNREGS-BELAGAVI@MgnregsB·
ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಅಮೃತ ಸರೋವರಗಳ ದಡದಲ್ಲಿ ಇಂದು 'ಸಂವಿಧಾನ ದಿನ' ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂವಿಧಾನ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಜಲ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು. ನಾಡಿನ ಸಮಸ್ತ ಜನತೆಗೆ 'ಸಂವಿಧಾನ ದಿನ'ದ ಶುಭಾಶಯಗಳು ನಮ್ಮ ಸಂವಿಧಾನ, ನಮ್ಮ ಹೆಮ್ಮೆ #IndianConstitutionday
MGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet media
ಕನ್ನಡ
0
1
4
37
MGNREGS-BELAGAVI
MGNREGS-BELAGAVI@MgnregsB·
ನರೇಗಾ ಯೋಜನೆಗೆ ಯುಕ್ತಧಾರ ತಂತ್ರಾಂಶದ ಬಲ 2026-27ನೇ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲು, ಬಹುಬಾಳಿಕೆಯ ಆಸ್ತಿಗಳನ್ನು ಸೃಜಿಸಲು ಯುಕ್ತಧಾರ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ.
MGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet media
ಕನ್ನಡ
0
1
4
27
MGNREGS-BELAGAVI retweetledi
MGNREGS KARNATAKA
MGNREGS KARNATAKA@MgnregsK·
ಗ್ರಾಮಾಭಿವೃದ್ಧಿಯ ಹೊಸ ಹಾದಿ... ದುಡಿಯುವ ಕೈಗಳಿಗೆ 💯 ದಿನಗಳ ಕಾಯಕ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಪಡೆಯಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಥವಾ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕರೆ ಮಾಡಿ. #MGNREGA #nrega #work @CMofKarnataka @MoRD_GoI @DKShivakumar @PriyankKharge @KarnatakaVarthe
MGNREGS KARNATAKA tweet media
ಕನ್ನಡ
1
19
70
3.1K
MGNREGS-BELAGAVI retweetledi
TALUK PANCHAYATH KITTUR (Belagavi)
#ಕಿತ್ತೂರು #ಚನ್ನಮ್ಮ #ಉತ್ಸವದಲ್ಲಿ #ಮನರೇಗಾ #ಯೋಜನೆಯ #ಸ್ತಬ್ಧ #ಚಿತ್ರ #ಮೆರವಣಿಗೆ ಚನ್ನಮ್ಮನ ಕಿತ್ತೂರು ಉತ್ಸವ- 2025 ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕು ಪಂಚಾಯತ ಚ.ಕಿತ್ತೂರು ವತಿಯಿಂದ ಮನರೇಗಾ ಯೋಜನೆಯ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು. @MgnregsK @MgnregsB @CEOZPBelagavi
TALUK PANCHAYATH KITTUR (Belagavi) tweet mediaTALUK PANCHAYATH KITTUR (Belagavi) tweet mediaTALUK PANCHAYATH KITTUR (Belagavi) tweet mediaTALUK PANCHAYATH KITTUR (Belagavi) tweet media
ಕನ್ನಡ
0
1
1
38
MGNREGS-BELAGAVI
MGNREGS-BELAGAVI@MgnregsB·
#ಮನರೇಗಾ ಯೋಜನೆಯಡಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಶೇ 50 ಕ್ಕಿಂತ ಕಡಿಮೆ ಇರುವ ಜಿಲ್ಲೆಯ 125 ಗ್ರಾಮ ಪಂಚಾಯತಿಗಳಲ್ಲಿ ‘ಸ್ತ್ರೀ ಚೇತನ’ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನೆ ಮನೆ ಭೇಟಿ, ಸ್ವ-ಸಹಾಯ ಸಂಘಗಳೊಂದಿಗೆ ಸಭೆ, ಜಾಥಾ ಹೀಗೆ ಹಲವಾರು ಚಟುವಟಿಕೆಗಳ ಮೂಲಕ ಯೋಜನೆಯ ಕುರಿತು ಮಾಹಿತಿ ನೀಡಿ, ಬೇಡಿಕೆಗಳನ್ನು ಪಡೆಯಲಾಗುತ್ತಿದೆ.
MGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet media
ಕನ್ನಡ
0
0
7
47
MGNREGS-BELAGAVI retweetledi
MGNREGS KARNATAKA
MGNREGS KARNATAKA@MgnregsK·
ಅಮೃತ ಸರೋವರ ದಂಡೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಆಯ್ದ ಚಿತ್ರಗಳು ಜಲಸಂರಕ್ಷಣೆಗಾಗಿ ಒಂದು ಸರೋವರ, ಒಂದು ಸಂಕಲ್ಪ ಉದ್ದೇಶದೊಂದಿಗೆ ತಿರಂಗಾ ಧ್ವಜಾರೋಹಣ ಸ್ಥಳ: ಹೊಸೂರು ಮತ್ತು ಹೋಸಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿ, ಹುಕ್ಕೇರಿ ತಾಲೂಕು. ಬೆಳಗಾವಿ ಜಿಲ್ಲೆ. #IndependenceDay2025 #AmritSarovar #MGNREGS
MGNREGS KARNATAKA tweet mediaMGNREGS KARNATAKA tweet mediaMGNREGS KARNATAKA tweet mediaMGNREGS KARNATAKA tweet media
ಕನ್ನಡ
1
3
21
392
MGNREGS-BELAGAVI
MGNREGS-BELAGAVI@MgnregsB·
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನದ ಕುರಿತು ಪ್ರಕಟವಾದ ವಿಶೇಷ ಲೇಖನಗಳು.. #mgnrega #nrega @Vijaykarnataka
MGNREGS-BELAGAVI tweet mediaMGNREGS-BELAGAVI tweet media
ಕನ್ನಡ
0
4
10
211
MGNREGS-BELAGAVI retweetledi
Ministry of Rural Development, Government of India
2 days to go! 🇮🇳Bharat prepares for a grand #IndependenceDay celebration across all #AmritSarovar sites. This event is not just a commemoration of our past; it's a powerful statement about our collective commitment to a secure water future. Be there! Join the cause! #MoRD #SchemesofRD #IndependenceDay #MahatmaGandhiNREGA #महात्मा_गांधी_नरेगा #अमृत_सरोवर #HarGharTiranga #हर_घर_तिरंगा
Ministry of Rural Development, Government of India tweet mediaMinistry of Rural Development, Government of India tweet mediaMinistry of Rural Development, Government of India tweet mediaMinistry of Rural Development, Government of India tweet media
English
4
24
43
2.1K
MGNREGS-BELAGAVI retweetledi
MGNREGS KARNATAKA
MGNREGS KARNATAKA@MgnregsK·
ಕೂಲಿಕಾರರ ಒಗ್ಗೂಡಿಸುವಲ್ಲಿ ಯಶಸ್ವಿಯಾದ ಸಂಜನಾ ಕಳೆದ ಏಳೆಂಟು ವರ್ಷಗಳಿಂದ #NREGA ಯೋಜನೆಯಡಿ ಸಕ್ರಿಯ ಕಾಯಕ ಬಂಧುವಾಗಿ 150 ಕ್ಕೂ ಹೆಚ್ಚು ಕೂಲಿಕಾರರನ್ನು ಸಂಘಟಿಸಿ ದುಡಿಯುವ ಕೈಗಳಿಗೆ ಕೆಲಸ ಮಾಡಲು ಸಹಾಯಕಾರಿಯಾಗಿದ್ದಾರೆ ಸಂಜನಾ ಸಾತೇರಿ. ಸ್ಥಳ: ಬೆಳಗಾವಿ ಜಿಲ್ಲೆ, ಖಾನಾಪುರ ತಾಲ್ಲೂಕು, ಮಂತುರ್ಗಾ ಗ್ರಾ.ಪಂ. #mobilization #women
MGNREGS KARNATAKA tweet mediaMGNREGS KARNATAKA tweet media
ಕನ್ನಡ
3
5
39
1K
MGNREGS-BELAGAVI
MGNREGS-BELAGAVI@MgnregsB·
ಬೆಳಗಾವಿ ಜಿಲ್ಲೆಯ ಗ್ರಾ. ಪಂ. ಗಳ ವ್ಯಾಪ್ತಿಯ ಶಾಲೆ, ಸಮುದಾಯ ಭವನ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. #ಮನರೇಗಾ ದಡಿ ಅನುಷ್ಠಾನಗೊಂಡ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. #InternationalYogaDay
MGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet media
ಕನ್ನಡ
0
2
11
121
MGNREGS-BELAGAVI retweetledi
MGNREGS KARNATAKA
MGNREGS KARNATAKA@MgnregsK·
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲೆ ಬಡಕುಂದ್ರಿ ಗ್ರಾಪಂ ವ್ಯಾಪ್ತಿಯ ತೋಟಗಾರಿಕೆ ಸಂಶೋದನಾ ಕೇಂದ್ರದಲ್ಲಿರುವ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. #MGNREGA #yoga #yogaday #InternationalYogaDay @MoRD_GoI
MGNREGS KARNATAKA tweet mediaMGNREGS KARNATAKA tweet mediaMGNREGS KARNATAKA tweet mediaMGNREGS KARNATAKA tweet media
ಕನ್ನಡ
0
5
21
432
MGNREGS-BELAGAVI
MGNREGS-BELAGAVI@MgnregsB·
ಸವದತ್ತಿ ತಾಲೂಕಿನ ಕೋಟೂರ ಶಿವಾಪೂರ ಹಾಗೂ ರಾಮದುರ್ಗ ತಾಲೂಕಿನ ಬನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಿನ್ನೆ ಸುರಿದ ಮಳೆಯಿಂದ ಹಳ್ಳದಲ್ಲಿ ನೀರು ನಿಂತಿರುವ ದೃಶ್ಯ. #mgnrega
MGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet media
ಕನ್ನಡ
0
0
8
116
MGNREGS-BELAGAVI
MGNREGS-BELAGAVI@MgnregsB·
ಹಿರಿಯರ ಮೊಗದಲ್ಲಿ ಮಂದಹಾಸ ತಂದ #ಮನರೇಗಾ ಸವದತ್ತಿ ತಾಲೂಕಿನ ತಡಸಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯ ದುಡಿಯೋಣ ಬಾ ಅಭಿಯಾನದಡಿ ಹಳ್ಳ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿ ಕೆಲಸದಲ್ಲಿ ತೊಡಗಿದ್ದ ಹಿರಿಯ ನಾಗರಿಕರು. #mgnrega #nrega #labour
MGNREGS-BELAGAVI tweet mediaMGNREGS-BELAGAVI tweet mediaMGNREGS-BELAGAVI tweet media
ಕನ್ನಡ
0
0
4
89