Mithunkumar Sona

8 posts

Mithunkumar Sona

Mithunkumar Sona

@MithunkumarSona

ನಮ್ಮ ಭಾರತ ನಮ್ಮ ಹೆಮ್ಮೆ

Mangalore, India Katılım Ağustos 2020
15 Takip Edilen1 Takipçiler
Mithunkumar Sona
Mithunkumar Sona@MithunkumarSona·
*ಮಳೆಗಾಲ ಬಂದರೆ ಇಲ್ಲಿಯ ಜನರಿಗೆ ಭಯ..! | ಅಧಿಕಾರಿ-ಜನಪ್ರತಿನಿಧಿಗಳಿಗೆ ನಿರಾತಂಕ..! | ಇದು ಗ್ರಾಮೀಣ ಪ್ರತಿಬಿಂಬ* theruralmirror.com/katta-bridge-p…
ಕನ್ನಡ
0
0
0
0
Nalinkumar Kateel
Nalinkumar Kateel@nalinkateel·
ಕಾಂಗ್ರೆಸ್ ಆಡಳಿತದಲ್ಲಿ ಡ್ರಗ್ಸ್ ನಿಂದ ಯುವ ಜನತೆಯ ಬಾಳಿಗೆ ಬೆಂಕಿ ಇಟ್ಟರು, @BJP4Karnataka@BSYBJP ನೇತೃತ್ವದ ಸರಕಾರ ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕಿ ಡ್ರಗ್ಸ್ ಮುಕ್ತ ಮಾಡಿ ಬಾಳು ಕೊಟ್ಟರು. #DrugsMuktaKarnataka #Drugs
ಕನ್ನಡ
85
70
827
0
Mithunkumar Sona
Mithunkumar Sona@MithunkumarSona·
@Meghana8055 ನಮ್ಮ ಅರೆಭಾಷೆ ನಮ್ಮ ಹೆಮ್ಮೆ...... ನಾವ್ ಸುಳ್ಯದವ್ 😍
ಕನ್ನಡ
0
0
3
0
Mithunkumar Sona
Mithunkumar Sona@MithunkumarSona·
*🚨ಕೊಲ್ಲಮೊಗ್ರ : ಬಲಿಗಾಗಿ ಕಾಯುತ್ತಿದೆ ಕಟ್ಟ ಮೈಲದ ಕಿರು ಸೇತುವೆ* amarasuddi.com/2020/09/06/kol…
ಕನ್ನಡ
0
0
0
0
Kota Shrinivas Poojari
Kota Shrinivas Poojari@KotasBJP·
ಗರೀಬ್ ಕಲ್ಯಾಣ್ ರೋಜ್ ಗಾರ್ ಯೋಜನೆಯ ಮೂಲಕ ವಲಸಿಗ ಕಾರ್ಮಿಕರಿಗೆ ಉದ್ಯೋಗಾವಕಾಶವನ್ನು ಒದಗಿಸುವ ಸಲುವಾಗಿ 6 ರಾಜ್ಯಗಳ 116 ಜಿಲ್ಲೆಗಳಲ್ಲಿ 125 ದಿನಗಳ ಅಭಿಯಾನ ಇದುವರೆಗೆ 85,786 ಜಲಸಂರಕ್ಷಣೆ ಯೋಜನೆ ಮತ್ತು 2,63,846 ಗ್ರಾಮೀಣ ಮನೆಗಳ ನಿರ್ಮಾಣವಾಗಿದೆ. ಜಾನುವಾರುಗಳಿಗಾಗಿ 19,397 ಶೆಡ್, 12,798 ಕೊಳಗಳ ನಿರ್ಮಾಣ ಮಾಡಲಾಗಿದೆ.
Kota Shrinivas Poojari tweet media
ಕನ್ನಡ
2
1
36
0
Mithunkumar Sona
Mithunkumar Sona@MithunkumarSona·
@AngaraSBJP ಸರ್, ನೀವಾದರೂ ಇದನ್ನು ಗುರುತಿಸಿ...
ಕನ್ನಡ
1
0
0
0
Mithunkumar Sona
Mithunkumar Sona@MithunkumarSona·
ಇದು ನಮ್ಮೂರು....ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಕಟ್ಟ - ಮೈಲ ಎಂಬಲ್ಲಿ ಆರು ವರ್ಷಗಳ ಹಿಂದೆ ಮುರಿದಿರುವ ಕಿರು ಸೇತುವೆ ಯಾವ ಟೈಮಲ್ಲಿ ಬೀಳುವುದೋ ಗೊತ್ತಿಲ್ಲ. ತಳಭಾಗದಲ್ಲಿ ಸಂಪೂರ್ಣ ಬಿರುಕುಬಿಟ್ಟಿದೆ. ಪ್ರತೀ ದಿನ ಅನೇಕ ವಾಹನಗಳು ಓಡಾಡುತ್ತಿದ್ದು, ಇದರ ಬಗ್ಗೆ ಸಂಭದ ಪಟ್ಟ ಅದಿಕಾರಿಗಳಿಗೆ ಕಳೆದ ಐದು
Mithunkumar Sona tweet mediaMithunkumar Sona tweet media
ಕನ್ನಡ
2
0
0
0
Mithunkumar Sona
Mithunkumar Sona@MithunkumarSona·
ವರ್ಷಗಳಿಂದ ದೂರು ಕೊಟ್ಟರೂ, ನಿರ್ಲಕ್ಷ್ಯ ತೋರಿರುತ್ತಾರೆ. ವಾಹನ ಓಡಾಡುವಾಗ ಮುರಿದು ಬಿದ್ದು ಜೀವಕ್ಕೆ ಅಪಾಯ ಬಂದ ಮೇಲೆಯೇ ನೀವು ಕ್ರಮ ಜರುಗಿಸುವುದಾದರೆ ಜನ ಪ್ರತಿನಿಧಿಗಳು ಯಾಕೆ ಇರುವುದು?......
ಕನ್ನಡ
0
0
0
0