ಎಂ ಆರ್ ಲೋಕೇಶ್ ಕರವೇ

6.4K posts

ಎಂ ಆರ್ ಲೋಕೇಶ್ ಕರವೇ banner
ಎಂ ಆರ್ ಲೋಕೇಶ್ ಕರವೇ

ಎಂ ಆರ್ ಲೋಕೇಶ್ ಕರವೇ

@MrKarave

ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರು

Chintamani, India Katılım Ocak 2020
36 Takip Edilen729 Takipçiler
ಎಂ ಆರ್ ಲೋಕೇಶ್ ಕರವೇ
ಪ್ರಾಮಾಣಿಕ ಹಿಂದುಗಳೇ -ಗೋಮಾತೆಯನ್ನು ಓಟಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಕೇಳಿ ಸತ್ಯವನ್ನು
ಕನ್ನಡ
0
1
17
542
ಎಂ ಆರ್ ಲೋಕೇಶ್ ಕರವೇ
@isupportBSY ಲಂಚ ತಗೊಂಡು ಪರಪ್ಪನ ಅಗ್ರಹಾರ ಜೈಲ್ಗೆ ಹೋಗಿದ್ದು ನನ್ ಮಕ್ಕಳೆಲ್ಲ ಬಂದು ಇಲ್ ಮಾತಾಡ್ತಿರಲ್ಲ.
ಕನ್ನಡ
0
0
0
18
BSY FANS CLUB
BSY FANS CLUB@isupportBSY·
@MrKarave Matte niv yen sata hariyo ka irrodu?? athava rollcall madlike matrana niv iroda?? URDU bagge thuti pitakkanalla aa rollcall narayana.
Indonesia
1
0
2
26
ಎಂ ಆರ್ ಲೋಕೇಶ್ ಕರವೇ
ಹಿಂದಿ ಉರ್ದು ಎರಡೂ ಒಂದೇ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಹಿಂದಿಯನ್ನು ಕಾಂಗಿಗಳು ಹೇಗೆ ಪಠ್ಯದಿಂದ ಕಿತ್ತು ಎಸೆದ್ರೋ ಅದಕ್ಕೇ ಸರಿಯಾಗಿ ಕಮಲಿಗಳು ಉರ್ದುವನ್ನು ಕಿತ್ತು ಎಸೆಯಲಿ ಏಟಿಗೆ ಎದಿರೇಟು ನೀವಾ ಅವರ ಪೌರುಷ ತೋರಿಸಿ ನೋಡೆ ಬಿಡೋಣ.👍
ಕನ್ನಡ
3
9
28
351
ಎಂ ಆರ್ ಲೋಕೇಶ್ ಕರವೇ
ಬಿಳಿ ಆನೆಗ್ ಯಾಕ್ ಬೇಕು ಕನ್ನಡದ ವಿಚಾರ ಲೋಕಭವನದಲ್ಲಿ ಆರಾಮಾಗಿ ತಿಳಿದುಕೊಂಡಿರಬೇಕು.
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
0
3
28
255
universalkannada
universalkannada@universalk63031·
@MrKarave ಉರ್ದು ಗೆ ಹತ್ರಹತ್ರ ೧೦೦೦ ಕೋಟಿ ಕೊಟ್ಟಿದ್ದಾರೆ ಒಕ್ಕೂಟ ಸರ್ಕಾರದವ್ರು ! ಕನ್ನಡಕ್ಕೆ ೧೨ ಕೋಟಿ !!!
ಕನ್ನಡ
1
0
0
31
ಎಂ ಆರ್ ಲೋಕೇಶ್ ಕರವೇ
ದಕ್ಷಿಣಾಪಥೇಶ್ವರನ ವಿಜಯೋತ್ಸವ! ಕ್ರಿ.ಶ. 618ರಲ್ಲಿ ನರ್ಮದಾ ನದಿಯ ದಡದಲ್ಲಿ ಉತ್ತರ ಭಾರತದ ಚಕ್ರವರ್ತಿ ಹರ್ಷವರ್ಧನನ ದಿಗ್ವಿಜಯಕ್ಕೆ ಧೈರ್ಯವಾಗಿ ಸವಾಲು ಒಡ್ಡಿ, ದಕ್ಷಿಣ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದ ಕನ್ನಡಿಗರ ಕುಲತಿಲಕ ಇಮ್ಮಡಿ ಪುಲಿಕೇಶಿ ಮಹಾರಾಜರ ಶೌರ್ಯಕ್ಕೆ ಸಾಟಿಯೇ ಇಲ್ಲ.
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
0
0
6
44
ಎಂ ಆರ್ ಲೋಕೇಶ್ ಕರವೇ
ರಾಜ್ಯಪಾಲರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಟಿಏ ನಾರಾಯಣಗೌಡರ ಕಿಡಿ
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
4
15
88
514
ಎಂ ಆರ್ ಲೋಕೇಶ್ ಕರವೇ
ಉರ್ದು ಕರ್ನಾಟಕದಲ್ಲಿ ಮಾತ್ರ ಇದೆಯಾ ರಾಷ್ಟ್ರದಾದ್ಯಂತ ಇದೆಯಾ ಮೋದಿಗೆ ಹೇಳಿ ನಿಷೇಧ ಮಾಡಿ ನೋಡೋಣ
Manjunatha@rkmanjunatha

@MrKarave @AryakavyaA ಅಲ್ಲಿ ಯಾರು ಭಾಷೆ ಹೋರಾಟ ಮಾಡುತ್ತಿಲ್ಲ ಅಣ್ಣಾ. ಪ್ರಪಂಚದ ಯಾರಲ್ಲೂ ಇರದಾ ಭಾಷಾ ಪ್ರೇಮ ಇಲ್ಲಿ ಮಾತ್ರ ವ್ಯಕ್ತ ವಾಗುತ್ತಿರುವುದು. ಎರಡೆ ಭಾಷೆ ಸಾಕು ಎನ್ನುತ್ತಿದ್ದೀರಲ್ಲ, ಇಲ್ಲಿ ಉರ್ದುವನ್ನ ನಿಷೇಧ ಮಾಡಿ ತೋರಿಸಿ.

ಕನ್ನಡ
1
0
4
46
ಎಂ ಆರ್ ಲೋಕೇಶ್ ಕರವೇ
ತ್ರಿಭಾಷಾ ನೀತಿ ಸಾಕು - ದ್ವಿಭಾಷಾ ನೀತಿ ಬೇಕು
ನಾರಾಯಣಗೌಡ್ರು.ಟಿ.ಎ | ‌Narayanagowdru T.A.@narayanagowdru

ಮಾನ್ಯ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರೇ, ಕರ್ನಾಟಕ ಸರ್ಕಾರಕ್ಕೆ ನೀವು ಬರೆದ ಪತ್ರದ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿದೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ನೀವು ಹೇಳಿದ್ದೀರಿ. ನಿಮ್ಮ ಈ ಪತ್ರ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತೆ ಇದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡುವ ಸಂವಿಧಾನಬದ್ಧ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಈಗ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಸಾಧಕ ಬಾಧಕಗಳನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ʻಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘʻದವರು ನಿಮಗೆ ಕೊಟ್ಟಿದ್ದಾರೆ ಎನ್ನಲಾದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿರುವುದನ್ನು ಕೇಳಿ ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದು ಸಂಘ ಇದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಈ ರೀತಿಯ ನಾಟಕಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇಂಥ ಕುತಂತ್ರಗಳು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಮರೆಯಲ್ಲಿ ನಿಂತು ಬಾಣ ಬಿಡುವ ಈ ಹೇಡಿಗಳು ಬೀದಿಗೆ ಬರಲಿ ಎಂದು ನಾವೂ ಕಾಯುತ್ತಿದ್ದೇವೆ. ರಾಜ್ಯಪಾಲರ ಹುದ್ದೆ ಎಂಬುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೆ ನುಸುಳಿಕೊಂಡಿರುವ ರಾಜಶಾಹಿ ವ್ಯವಸ್ಥೆಯ ಒಂದು ಪಳೆಯುಳಿಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಇನ್ಯಾರೋ ಇಲ್ಲಿ ರಾಜರಂತೆ ಮೆರೆಯುವುದು ಸಾಧ್ಯವಿಲ್ಲ. ನಿಮ್ಮ ಈ ಅಧಿಕಪ್ರಸಂಗದ ಪತ್ರ ರಾಜ್ಯಪಾಲರ ವ್ಯವಸ್ಥೆ ನಮ್ಮ ದೇಶಕ್ಕೆ ಬೇಕೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಂತಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ದೈನಂದಿನ ಆಡಳಿತದ ತೀರ್ಮಾನದ ಕುರಿತು ಪತ್ರ ಬರೆಯಲು ನಿಮಗೆ ಯಾವುದೇ ಹಕ್ಕಿಲ್ಲ. ಒಂದು ವೇಳೆ ನೀವು ಸಾಮಾನ್ಯ ನಾಗರಿಕರಾಗಿ ಈ ಪತ್ರವನ್ನು ಬರೆದಿದ್ದರೆ, ಮೊದಲು ಉತ್ತರದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ನೀತಿ ಅನ್ವಯ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಅಲ್ಲಿನ ಮಕ್ಕಳಿಗೆ ಕಲಿಸಲು ಹೇಳಿ. ನಿಮಗೆ ಆ ಧೈರ್ಯವಿಲ್ಲದಿದ್ದರೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕದ ನೆಲದಲ್ಲಿ ನಿಂತು ಮಾತನಾಡಬೇಡಿ. ತೃತೀಯ ಭಾಷೆಯ ಮೇಲಿನ ಪ್ರೇಮವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಉಕ್ಕಿ ಹರಿಸಿ. ಪಾಪ, ಅಲ್ಲಿನ ಮಕ್ಕಳು ಇದುವರೆಗೆ ಎರಡೇ ಭಾಷೆಗಳನ್ನು ಓದಿಕೊಂಡು ಬಂದಿದ್ದಾರೆ. ನೀವು ಹಿಂದಿ ಸಾಮ್ರಾಜ್ಯಶಾಹಿಯ ಲಾಬಿಯ ಪರವಾಗಿ ಮಾತನಾಡುತ್ತಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಕನ್ನಡಿಗರು ಔದಾರ್ಯವಂತರು. ನಮ್ಮ ನೆಲದಲ್ಲಿ ನಿಮಗೆ ಐಶಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜಭವನ ನಡೆಯುತ್ತಿದೆ. ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ. ಇದೇ ಅಧಿಕಪ್ರಸಂಗವನ್ನು ಮುಂದುವರೆಸಿದರೆ ರಾಜ್ಯಪಾಲರೇ, ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ನಾವು ಹೇಳಬೇಕಾಗುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀವು ಬರೆದಿರುವ ಪತ್ರವನ್ನು ಕೂಡಲೇ ಹಿಂದಕ್ಕೆ ಪಡೆಯಿರಿ. ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ದಶಕಗಳಿಂದ ಕನ್ನಡದ ಜನತೆಯನ್ನುಕಾಡುತ್ತಿದ್ದ ಶಾಪ ವಿಮೋಚನೆಯಾಗಿದೆ. ಒಂದು ವೇಳೆ ಇದನ್ನು ಜಾರಿಗೆ ತರುವುದನ್ನು ತಡೆಯಲು ಯಾರೇ ಯತ್ನಿಸಿದರೂ ಕರ್ನಾಟಕದಲ್ಲಿ ಧಗಧಗಿಸುವ ಕ್ರಾಂತಿಯ ಜ್ವಾಲೆ ಹೊತ್ತಿಕೊಳ್ಳಲಿದೆ. ಮಾನ್ಯ ರಾಜ್ಯಪಾಲರೇ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಹಿಂಬಾಗಿಲಿನಲ್ಲಿ ಬಂದು ಆಡಳಿತ ಮಾಡುವ ಯತ್ನ ಮಾಡಬೇಡಿ, ನಿಮಗೆ ಆ ಅಧಿಕಾರವನ್ನು ಕರ್ನಾಟಕದ ಜನತೆ ಕೊಟ್ಟಿಲ್ಲ. ರಾಜಭವನದಲ್ಲಿ ನಿಮ್ಮ ಉಪಚಾರಕ್ಕೆ ಏನಾದರೂ ಕೊರತೆಯಾಗಿದ್ದರೆ ಕೇಳಿ, ವ್ಯವಸ್ಥೆ ಮಾಡಿಕೊಡೋಣ. ಬೇರೆ ಉಸಾಬರಿಯನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ನಮಸ್ಕಾರಗಳು (ಟಿ.ಎ.ನಾರಾಯಣಗೌಡ) ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡ
0
0
3
53
c.s.bhat
c.s.bhat@csbhatp·
@MrKarave ರಾಜ್ಯದ ಸರ್ಕಾರ ಇದೆಯಲ್ಲ ಅವರಿಗೆ ಹೇಳಿ, ಅದ್ಯಾಕೆ ಅವರಲ್ಲಿ ಹೇಳಲು ಭಯವೇ ಅವರ ಜೊತೆ ಕಾದಾಡಿ, ಖಾಯಂ ಎಲ್ಲಾ ಪರೀಕ್ಷೆಗಳನ್ನು ಕನ್ನಡದಲ್ಲಿ ಮಾಡೋ ನಿರ್ಧಾರ ಮಾಡಬಹುದು ಇದು ಸಾಧ್ಯವಾಗಲು ಅವರಿಂದ ಸಾಧ್ಯ ಸಾಧಿಸುವ ಕಾಲದಲ್ಲಿ ಕೇಳಿಲ್ಲ ಕಾರಣ ಹೈಕಮಾಂಡ್ ಭಯ 🤣 ಈವಾಗ ಅದರ ಭಯವಿಲ್ಲ 🤣 ಸ್ವಲ್ಪ ಬಿಸಿ ಮಾಡಿ ಬೆಣ್ಣೆ 👉ತುಪ್ಪ 🔥 ಬೇಕು
ಕನ್ನಡ
1
0
0
32
ಎಂ ಆರ್ ಲೋಕೇಶ್ ಕರವೇ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗಾಗಿ 14ಕ್ಕೆ ಕೇಂದ್ರದ ಬಳಿಗೆ ಕರವೇ. ಬೇಡಿಕೆ ಈಡೇರುತ್ತಿದ್ದರೆ ಹೋರಾಟ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ್ರು
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
10
43
132
1.4K
ಎಂ ಆರ್ ಲೋಕೇಶ್ ಕರವೇ
ಸಾಮಾನ್ಯ ಹಳ್ಳಿಯಿಂದ ದಿಲ್ಲಿ ವರೆಗೆ ಉರ್ದು ಭಾಷೆಯ ಚರ್ಚೆ ನಡೆಯುತ್ತಿದೆ. ಉರ್ದು ಕಂಡರೆ ಕೆಲವರಿಗೆ ಮೈ ಮೇಲೆ ಬಂದವರಂತೆ ಆಡುತ್ತಿದ್ದಾರೆ ದೇಶದಾದ್ಯಂತ ಉರ್ದು ಭಾಷೆಯನ್ನು ನಿಷೇಧ ಮಾಡುವುದಾದರೆ ತುಂಬಾ ಒಳ್ಳೆಯದು ದೆಹಲಿಯ ಪ್ರತಿ ರಸ್ತೆಯಲ್ಲೂ ಉರ್ದು ನಾಮಫಲಕ ಪ್ರದರ್ಶನ ಕಾಣ್ತಾ ಇದೆ. ಮೋದಿ ಸಾಹೇಬರಿಗೆ ಹೇಳಿ ಬ್ಯಾನ್ ಮಾಡಿಸಿರಿ ನೋಡೋಣ.
ಎಂ ಆರ್ ಲೋಕೇಶ್ ಕರವೇ tweet mediaಎಂ ಆರ್ ಲೋಕೇಶ್ ಕರವೇ tweet mediaಎಂ ಆರ್ ಲೋಕೇಶ್ ಕರವೇ tweet mediaಎಂ ಆರ್ ಲೋಕೇಶ್ ಕರವೇ tweet media
ಕನ್ನಡ
6
18
53
1K
ಎಂ ಆರ್ ಲೋಕೇಶ್ ಕರವೇ
ದಾವಣಗೆರೆ ಮುಸ್ಲಿಮರ ಮುಂದೆ ಉರ್ದು/ಹಿಂದಿಯಲ್ಲಿ ಮಾತಾಡಿದ ಪ್ರಭಾ, ಆ ಮುಸ್ಲಿಮರನ್ನು ಕನ್ನಡದ್ರೋಹಿಗಳಾಗಿ ಬಿಂಬಿಸುವ ಹುನ್ನಾರ ಮಾಡಿದ್ದಾರೆ.
TV9 Kannada@tv9kannada

Davanagere South: ಅಸ್-ಸಲಾಮ್-ಅಲೈಕುಮ್ ಎಂದ ಪ್ರಭಾ ಮುಸ್ಲಿಮರು ಫುಲ್ ಖುಷ್!| #TV9D #Tv9kannada #DavangereSouthByElection #SSMallikarjuna #SamarthShamanur #BJPSrinivasDasKariyappa

ಕನ್ನಡ
0
7
28
294
ಎಂ ಆರ್ ಲೋಕೇಶ್ ಕರವೇ
ಕಾಂಗ್ರೇಸ್ ಪಕ್ಷದ ಗುಲಾಮರು ಬಿಜೆಪಿ ಅಂದ ಭಕ್ತರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕನ್ನಡಿಗರನ್ನು ಮೂರ್ಕರಣ್ಣಗಿಮಾಡುತ್ತಿದ್ದಾರೆ.
ಎಂ ಆರ್ ಲೋಕೇಶ್ ಕರವೇ tweet mediaಎಂ ಆರ್ ಲೋಕೇಶ್ ಕರವೇ tweet media
ಕನ್ನಡ
0
0
7
55
ಡಾ.ಗಡ್ಡಪ
ಲೊ ಸಡೆ ಅದು ಅವನ ಖಾಸಗಿ ವಾಹನ.. ಯಾವ ಭಾಷೆನಲ್ಲಿ ಆದ್ರೂ ಬರ್ಕೊಳ್ಳಿ.. ಇಲ್ನೊಡು ರೈಲ್ವೆ ನಿಲ್ದಾಣದ ಹೆಸರನ್ನು ಅದೇ ಭಾಷೆಯಲ್ಲಿ ಅದೂ ನಿಮ್ ಅಪ್ಪ ಮೋರಿ ಚಿಕ್ಕಪ್ಪ ಯೋಗಿ ಯ ರಾಜಧಾನಿಯಲ್ಲೆ ಇದೆ.. ಇದನ್ನ ಪ್ರಶ್ನೆ ಮಾಡೊಕೆ #ಬೀಜ ಇಲ್ವಾ? @KiranAradhyaadv
ಡಾ.ಗಡ್ಡಪ tweet media
Kiran Aradhya@KiranAradhyaadv

Which language is that, by the way? And tell me, does this also hurt the “fragile sentiments” of our self appointed language warriors, or does outrage only work on Hindi speaking pani poori guys and security guards 😁

ಕನ್ನಡ
3
23
116
1.8K
ಎಂ ಆರ್ ಲೋಕೇಶ್ ಕರವೇ
ಹೊರಟ್ಟಿ ಅಂತವರನ್ನ ಹೊರಗಟ್ಟಿ! Basic Common sense ಇಲ್ಲದವ ಸಭಾಪತಿ ಅಂತೆ ಥೂಇವೆಲ್ಲ ಕನ್ನಡಕ್ಕೆ ಕೀಸರು ಭಾಸರು
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
0
2
6
54
ಎಂ ಆರ್ ಲೋಕೇಶ್ ಕರವೇ
ದೇಶದ್ರೋಹಿಗಳು ಯಾರು..? ಹಿಂದಿ ಮತ್ತು ಸಂಸ್ಕೃತ ನುಡಿಗಳು ಮಾತ್ರ ರಾಷ್ಟ್ರೀಯತೆಗೆ ಪೂರಕ ಎಂಬ ಮಾತುಗಳನ್ನು ಆಡುವವರು ದೇಶದ್ರೋಹಿಗಳು.
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
4
15
62
388
ಎಂ ಆರ್ ಲೋಕೇಶ್ ಕರವೇ
ಹಿಂದಿ ಭಾಷೆ ಬೆಂಬಲಿಸುವವರು. ರೈಲ್ವೆ ಪರೀಕ್ಷೆ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ. ಕರವೇ ರಾಜ್ಯಧ್ಯಕ್ಷ ಟಿಏ ನಾರಾಯಣಗೌಡ್ರು
ಎಂ ಆರ್ ಲೋಕೇಶ್ ಕರವೇ tweet media
ಕನ್ನಡ
0
41
111
971