ನಮ್ಮಕನ್ನಡಿಗರ ವಿಜಯ ಸೇನೆ
8 posts


ಆಂಧ್ರದ ಪತ್ರಿಕೆಗಳಲ್ಲಿ ಅಶೋಕನ ಮಾದೇವ 🔥
#TheRiseOfAshoka 🔥 Releasing in FEB 2026
#RebelForACause #TheLegendRises
ಕನ್ನಡ

ಹಗಲು ರಾತ್ರಿ ಊಟ ನಿದ್ರೆ ಬಿಟ್ಟು ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಅಚ್ಚುಕಟ್ಟಾಗಿ ಸಾರ್ವಜನಿಕರಿಗೆ ಮಕ್ಕಳಿಗೆ ಹಿರಿಯರಿಗೆ ವಯೋ ವೃದ್ಧರಿಗೆ ಸಣ್ಣ ಸಮಸ್ಯೆಯೂ ಆಗದ ಹಾಗೆ ಕಾರ್ಯನಿರ್ವಹಿಸಿದ ಬಸವನಗುಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ರವರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ತುಂಬು ಹೃದಯದ ಧನ್ಯವಾದಗಳು
#Hats_ಬಸವನಗುಡಿ_ಪೊಲೀಸ್

ಕನ್ನಡ









