
ಮಾನ್ಯ ಸಂಸದರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೆಎಸ್ಆರ್ ಬೆಂಗಳೂರಿನಿಂದ ಮೈಸೂರಿಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ಮೈಸೂರಿನವರೆಗೆ ವಿಸ್ತರಿಸಲು ಕೇಂದ್ರ ರೈಲ್ವೆ ಇಲಾಖೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕೋರಿಕೆ ಸಲ್ಲಿಸಿದ್ದಾರೆ.
Hon’ble MP Shri Yaduveer Wadiyar has submitted a request to the Union Minister for Railways, Shri Ashwini Vaishnaw Ji, seeking the extension of the Vande Bharat Sleeper train service from KSR Bengaluru to Mysuru.
The proposal aims to enhance connectivity, improve passenger convenience, and strengthen rail infrastructure between Bengaluru and Mysuru.
#VandeBharat #OfficeofYaduveer #OfficeofYKCW #OfficeofMysuruKodaguMP

ಕನ್ನಡ





































