PeepalTV

6.3K posts

PeepalTV banner
PeepalTV

PeepalTV

@PeepalTv

ಸತ್ಯ, ನ್ಯಾಯ, ಧರ್ಮ ನೈಜ ಪತ್ರಿಕೋದ್ಯಮ

Bengaluru Katılım Temmuz 2022
84 Takip Edilen1.1K Takipçiler
PeepalTV
PeepalTV@PeepalTv·
ಕಾಕ್ರೋಚ್ ಜನತಾ ಪಾರ್ಟಿ ಕೇವಲ ಸೋಷಿಯಲ್ ಮೀಡಿಯಾ ಗಿಮಿಕ್: ಅದಕ್ಕೆ ತಳಮಟ್ಟದಲ್ಲಿ ಅಸ್ತಿತ್ವವಿಲ್ಲ ಎಂದ ಎಬಿವಿಪಿ ನಾಯಕ ಸೋಲಂಕಿ peepalmedia.com/abvp-virendra-…
ಕನ್ನಡ
0
0
0
16
PeepalTV
PeepalTV@PeepalTv·
ಸಿಬಿಎಸ್‌ಇ 9ನೇ ತರಗತಿಗೆ ಮೂರು ಭಾಷೆಗಳ ಕಡ್ಡಾಯ ನಿಯಮ ಜಾರಿ: ತಕ್ಷಣವೇ ಆದೇಶ ಹಿಂಪಡೆಯುವಂತೆ ಬಿಜೆಪಿ ನಾಯಕ ಅಣ್ಣಾಮಲೈ ಆಗ್ರಹ peepalmedia.com/bjp-annamalai-…
ಕನ್ನಡ
0
0
0
11
PeepalTV
PeepalTV@PeepalTv·
ಒಡಿಶಾ* *|* *ಸೆಪ್ಟಿಕ್ ಟ್ಯಾಂಕ್ ಒಳಗೆ ಇಳಿದ ಆರು ಮಂದಿ ಉಸಿರುಗಟ್ಟಿ ಸಾವು peepalmedia.com/odisha-kalahan…
ಕನ್ನಡ
0
0
0
4
PeepalTV
PeepalTV@PeepalTv·
ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಬಸ್ ಅಪಘಾತ: ಆರು ಮಂದಿ ಸ್ಥಳದಲ್ಲೇ ಸಾವು, 21 ಪ್ರಯಾಣಿಕರಿಗೆ ಗಾಯ peepalmedia.com/up-unnao-agra-…
ಕನ್ನಡ
0
0
0
2
PeepalTV
PeepalTV@PeepalTv·
ಉತ್ತರ ಭಾರತದಲ್ಲಿ 45 ಡಿಗ್ರಿ ದಾಟಿದ ಬಿಸಿಲ ಬೇಗೆ: ಮುಂಗಾರು ಪ್ರವೇಶ ಮತ್ತಷ್ಟು ವಿಳಂಬ, ಹವಾಮಾನ ಇಲಾಖೆಯ ಮುನ್ಸೂಚನೆ ಉಲ್ಟಾ peepalmedia.com/southwest-mons…
ಕನ್ನಡ
0
0
0
6
PeepalTV
PeepalTV@PeepalTv·
ಕರ್ನಾಟಕದ ಮೇಕೆದಾಟು ಡಿಪಿಆರ್ ತಿರಸ್ಕರಿಸಿ: ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ತುರ್ತು ಪತ್ರ peepalmedia.com/tamil-nadu-cm-…
ಕನ್ನಡ
0
0
0
14
PeepalTV
PeepalTV@PeepalTv·
ಬಂಗಾಳದಲ್ಲಿ ಟಿಎಂಸಿ ಆಂತರಿಕ ತಲ್ಲಣ: ಬಿಜೆಪಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸಭೆಗೆ ಹಾಜರಾದ ಹಿರಿಯ ಸಂಸದೆ ಕಾಕೋಲಿ ಘೋಷ್ ಮತ್ತು 6 ಶಾಸಕರು peepalmedia.com/tmc-mp-kakoli-…
ಕನ್ನಡ
0
0
0
11
PeepalTV
PeepalTV@PeepalTv·
ನರೇಗಾ ಬಾವಿ ತೋಡುವಾಗ ದುರಂತ: ಮಣ್ಣು ಕುಸಿದು ಬಿದ್ದು ಮಧ್ಯಪ್ರದೇಶದಲ್ಲಿ 5 ಮಂದಿ ಕಾರ್ಮಿಕರು ಸಾವು peepalmedia.com/madhya-pradesh…
ಕನ್ನಡ
0
0
0
14
PeepalTV
PeepalTV@PeepalTv·
ಈ ಕುರಿತು ಅಷ್ಟೊಂದು ಭಾವುಕತೆ ಯಾಕೆ?: ಕಾಕ್ರೋಚ್ ಜನತಾ ಪಾರ್ಟಿ ಅರ್ಜಿಗಳ ತುರ್ತು ವಿಚಾರಣೆಗೆ ಸಿಜೆಐ ಸೂರ್ಯಕಾಂತ್ ನಿರಾಕರಣೆ peepalmedia.com/supreme-court-… #CockroachJanathaParty #peepalmedia
PeepalTV tweet media
ಕನ್ನಡ
0
0
0
17
PeepalTV
PeepalTV@PeepalTv·
ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಅಪಘಾತವೇ ನಡೆದಿಲ್ಲ ಎಂದ ಚಾಲಕ: ಆರು ತಿಂಗಳ ಜೈಲು ಶಿಕ್ಷೆ ಖಚಿತಪಡಿಸಿದ ಹೈಕೋರ್ಟ್ peepalmedia.com/karnataka-high…
ಕನ್ನಡ
0
0
0
10
PeepalTV
PeepalTV@PeepalTv·
ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಬಿಲ್ ಮಂಡನೆ: ಉತ್ತರಾಖಂಡ್, ಗುಜರಾತ್ ಬೆನ್ನಲ್ಲೇ ಹಿಮಂತ ಬಿಸ್ವ ಶರ್ಮಾ ಸರ್ಕಾರದಿಂದ ಮಸೂದೆ ಮಂಡನೆಗೆ ಯತ್ನ peepalmedia.com/assam-governme… #AssamGovernment #uniform #peepalmedia
ಕನ್ನಡ
0
0
0
26
PeepalTV
PeepalTV@PeepalTv·
ಮಾಧ್ಯಮಗಳ ವಿರುದ್ಧ ಕೇಂದ್ರದ ಅಸಹನೆಗೆ ಆಕ್ರೋಶ: ಪ್ರಧಾನಿ ಮೋದಿಯವರ ಮಾಧ್ಯಮ ನೀತಿಯನ್ನು ತರಾಟೆಗೆ ತೆಗೆದುಕೊಂಡ ಎಡಿಟರ್ಸ್ ಗಿಲ್ಡ್ peepalmedia.com/editors-guild-… #EditorsGuild #PMModiji #peepalmedia
ಕನ್ನಡ
0
0
0
25
PeepalTV
PeepalTV@PeepalTv·
ನಾನು ಪ್ರಧಾನಿ ಮೋದಿಯ ಅತಿ ದೊಡ್ಡ ಅಭಿಮಾನಿ: ಭಾರತ ಮಂಟಪದ ಕಾರ್ಯಕ್ರಮದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋನ್ ಲೈವ್ ಸಂದೇಶ peepalmedia.com/donald-trump-c… #DonaldTrump #modi #peepalmedia
ಕನ್ನಡ
0
0
0
4
PeepalTV
PeepalTV@PeepalTv·
ಉದಯನಿಧಿ ಸ್ಟಾಲಿನ್ ‘ಬೆನ್ನಿಗೆ ಚೂರಿ’ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು: ಡಿಎಂಕೆ ಕಷ್ಟದಲ್ಲಿದ್ದಾಗ ನೆರವಾಗಿದ್ದು ಇದೇ ಕಾಂಗ್ರೆಸ್ ಎಂದು ನೆನಪಿಸಿದ ಮಾಣಿಕ್ಯಂ ಠಾಗೋರ್ peepalmedia.com/congress-count… #tamilnadupolitics #UdayanidhiStalin #peepalmedia
ಕನ್ನಡ
0
0
0
8
PeepalTV
PeepalTV@PeepalTv·
ಪಿಂಚಣಿಗಾಗಿ ಗಿರಿಜನ ಮಹಿಳೆಯ ಕರುಣಾಜನಕ ಕಸರತ್ತು: 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತು 9 ಕಿಮೀ ಕಾಡಿನ ಹಾದಿ ಸವೆಸಿದ ಸೊಸೆ! peepalmedia.com/chhattisgarh-t… #pension #peepalmedia
ಕನ್ನಡ
0
0
1
14