PRAJAAKEEYA - ಪ್ರಜಾಕೀಯ

566 posts

PRAJAAKEEYA - ಪ್ರಜಾಕೀಯ banner
PRAJAAKEEYA - ಪ್ರಜಾಕೀಯ

PRAJAAKEEYA - ಪ್ರಜಾಕೀಯ

@Prajaakeeyalive

Official Twitter account of : UTTAMA PRAJAAKEEYA PARTY - UPP #UPPFORKARNATAKA #UPP #PRAJAAKEEYA

Katılım Şubat 2019
4 Takip Edilen5.4K Takipçiler
PRAJAAKEEYA - ಪ್ರಜಾಕೀಯ
ಆಗಸ್ಟ್ 12 ಪ್ರಜಾಕೀಯ ದಿನ. “ ಹಣದಿಂದ ನಡೆಯುವ ಬಿಸಿನೆಸ್ ರಾಜಕೀಯ ಬೇಡ - ತಂತ್ರಜ್ಞಾನದ ಸಹಾಯದಿಂದ ಜನರೇ ಪಾಲ್ಗೊಳ್ಳುವಂತಹ ಪ್ರಜಾಕೀಯ ಬೇಕು “ ಎಂದು ಎಲ್ಲರೂ ಹೇಳುತ್ತಿದ್ದರೂ ಅದು ಇನ್ನೂ ತುಂಬ ಜನರಿಗೆ ತಲುಪುತ್ತಿಲ್ಲ ಎನ್ನುವವರಿಗೆ…… ಇಲ್ಲೊಂದು ಸಣ್ಣ ದಾರಿ…. #ಪ್ರಜಾಕೀಯ #upp #prajaakeeya #UPPforKARNATAKA #prajaakeeyaday
PRAJAAKEEYA - ಪ್ರಜಾಕೀಯ tweet media
ಕನ್ನಡ
0
11
38
1.1K
PRAJAAKEEYA - ಪ್ರಜಾಕೀಯ
ಉತ್ತಮ ಪ್ರಜಾಕೀಯ ಪಕ್ಷವು ಕ್ಯಾಶ್ ಲೆಸ್ , ನಾಯಕರಿಲ್ಲದ & ಮತದಾರರ ಪಕ್ಷ ನಾಯಕತ್ವ ಬಯಸುವವರು, ಸ್ವಪ್ರಚಾರ ಬಯಸುವವರು, ಹುದ್ದೆ -ಪದವಿ ಇಚ್ಚಿಸುವವರು, ಸಂಘಟನೆಯ ಮನೋಭಾವನೆ ಉಳ್ಳವರು ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷದಿಂದ ದೂರವಿರಬೇಕಾಗಿ ವಿನಂತಿ.. #upp #prajaakeeya #UPPforKARNATAKA #ಪ್ರಜಾಕೀಯ
PRAJAAKEEYA - ಪ್ರಜಾಕೀಯ tweet media
ಕನ್ನಡ
1
2
9
726
PRAJAAKEEYA - ಪ್ರಜಾಕೀಯ
In order to vote in the 2024 Graduate & Teachers elections (MLC), Graduate & Teachers registration is mandatory. Last date for registration process is 6th November 2023. Candidate aspirants and voters register immediately Click this link for more info:- prajaakeeya.org/en/mlc-election
English
0
3
11
750
PRAJAAKEEYA - ಪ್ರಜಾಕೀಯ
2024 ರ ಪದವೀಧರರ & ಶಿಕ್ಷಕರ ಚುನಾವಣೆ (MLC) ಯಲ್ಲಿ ಮತ ಚಲಾಯಿಸಬೇಕೆಂದರೆ, ಪದವೀಧರರು & ಶಿಕ್ಷಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಪ್ರಕ್ರಿಯೆಗೆ ಕೊನೆಯ ದಿನಾಂಕ 2023 ರ ನವೆಂಬರ್ 6.. ಆಸಕ್ತ ಮತದಾರರು ಕೂಡಲೇ ಮತದಾರರ ನೋಂದಣಿ ಮಾಡಿಕೊಳ್ಳಿರಿ. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ಕಿಸಿ:- prajaakeeya.org/mlc-election
ಕನ್ನಡ
0
7
22
1K
PRAJAAKEEYA - ಪ್ರಜಾಕೀಯ
ಕರ್ನಾಟಕ ವಿಧಾನಸಭೆ ಚುನಾವಣೆಗೆ 110 ವಿಧಾನಸಭಾ ಕ್ಷೇತ್ರಗಳಲ್ಲಿ MLA ಹುದ್ದೆಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.. ಪತ್ರಿಕಾಗೋಷ್ಠಿ : ಉತ್ತಮ ಪ್ರಜಾಕೀಯ ಪಕ್ಷ | 01 ಮೇ, 2023 ಸಂಪೂರ್ಣ ವಿಡಿಯೋವನ್ನು ಕೆಳಗಿನ ಲಿಂಕ್ ನಲ್ಲಿ ವೀಕ್ಷಿಸಿರಿ 👉 youtube.com/live/n8372KdCx….
YouTube video
YouTube
ಕನ್ನಡ
1
12
53
4.2K
PRAJAAKEEYA - ಪ್ರಜಾಕೀಯ retweetledi
Upendra
Upendra@nimmaupendra·
2023 ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಗಳ ಸಂಪೂರ್ಣವಾದ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ನಿಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಲಿಂಕ್ ಬಳಸಿರಿ 👉 prajaakeeya.org/en/your-candid… #Prajaakeeya 🛺 #UttamaPrajaakeeyaParty #UPP  #UPPforKARNATAKA #SilentRevolution  #UPPForTrueDemocracy #Upendra @priyankauppi
Upendra tweet media
ಕನ್ನಡ
14
45
443
36.2K
PRAJAAKEEYA - ಪ್ರಜಾಕೀಯ retweetledi
Upendra
Upendra@nimmaupendra·
For the upcoming 2023 Karnataka Legislative Assembly Election. Complete details of candidates are uploaded into the website. View the list of candidates using this Link 👉 prajaakeeya.org/en/your-candid…
Upendra tweet media
English
10
36
271
27.8K
PRAJAAKEEYA - ಪ್ರಜಾಕೀಯ
2023 ನೇ ಸಾಲಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಲು ಇಚ್ಛಿಸಿರುವ ಆಕಾಂಕ್ಷಿಗಳ ಗಮನಕ್ಕೆ :-
PRAJAAKEEYA - ಪ್ರಜಾಕೀಯ tweet mediaPRAJAAKEEYA - ಪ್ರಜಾಕೀಯ tweet media
ಕನ್ನಡ
2
6
50
4.8K
PRAJAAKEEYA - ಪ್ರಜಾಕೀಯ retweetledi
Upendra
Upendra@nimmaupendra·
ಆಯ್ಕೆಯಾದ ಆಕಾಂಕ್ಷಿಗಳ ಗಮನಕ್ಕೆ… Attention Selected Aspirants…
Upendra tweet mediaUpendra tweet media
30
98
1K
60.5K
PRAJAAKEEYA - ಪ್ರಜಾಕೀಯ
The last day for submitting applications for the upcoming 2023 Karnataka assembly elections in prajaakeeya.Org Has been fixed at 12.00 midnight 24th march 2023. Applications submitted after 24 th will not be considered. Pls submit your applications within the time
English
2
5
31
1.6K
PRAJAAKEEYA - ಪ್ರಜಾಕೀಯ
2023 ನೇ ಸಾಲಿನ ವಿಧಾನಸಭಾ ಚುನಾವಣೆಗೆ prajaakeeya.org ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಮಾರ್ಚ್ ರಾತ್ರಿ 12 ಗಂಟೆಯ ವರೆಗೆ ಸಮಯವನ್ನು ನಿಗದಿ ಪಡಿಸಲಾಗಿದೆ.. 24 ಮಾರ್ಚ್ ನಂತರ ಸಲ್ಲಿಕೆಯಾಗುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.. ತಮ್ಮ ಅರ್ಜಿಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಿರಿ #upp
ಕನ್ನಡ
2
3
29
1.3K
PRAJAAKEEYA - ಪ್ರಜಾಕೀಯ
ತಮ್ಮೆಲ್ಲರ ಗಮನಕ್ಕೆ:- 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಫೆಬ್ರವರಿ 28 ರ ಒಳಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಆಕಾಂಕ್ಷಿಗಳ ವಿವರಗಳನ್ನು prajaakeeya.org ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದೆ.. #prajaakeeya #upp #UPPforKARNATAKA #ಪ್ರಜಾಕೀಯ
PRAJAAKEEYA - ಪ್ರಜಾಕೀಯ tweet mediaPRAJAAKEEYA - ಪ್ರಜಾಕೀಯ tweet media
ಕನ್ನಡ
5
13
48
4.6K
PRAJAAKEEYA - ಪ್ರಜಾಕೀಯ retweetledi
Upendra
Upendra@nimmaupendra·
ಈಸಬೇಕು ಇದ್ದು ಜೈಸಬೇಕು… ಬದುಕಿ ಬಾಳಬೇಕಾದ ಒಂದು ಅಮೂಲ್ಯ ಜೀವ ಹೀಗೆ ಅತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ.. ಜೀವನದಲ್ಲಿ ಏನೇ ಕಷ್ಟ ಬಂದರು ಎದುರಿಸಿ ನಿಂತು ಗೆಲ್ಲುವಂತಹ ಛಲ ಯುವಕರಲ್ಲಿ ಇರಬೇಕು.. ಸಂಬಂಧ ಪಟ್ಟವರಿಗೆ ಈ ಸಾವಿನ ದುಖಃ ವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ಓಂ ಶಾಂತಿ..🙏🙏
Upendra tweet media
ಕನ್ನಡ
40
154
1.7K
85K
PRAJAAKEEYA - ಪ್ರಜಾಕೀಯ
ಉತ್ತಮ ಪ್ರಜಾಕೀಯ ಪಕ್ಷಕ್ಕೆ 2023 ನೇ ಸಾಲಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಶುಬಾಷಯಗಳು.. -ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷ
PRAJAAKEEYA - ಪ್ರಜಾಕೀಯ tweet media
Karnataka, India 🇮🇳 ಕನ್ನಡ
2
8
37
2.9K
PRAJAAKEEYA - ಪ್ರಜಾಕೀಯ
ವಿಧಾನಸಭಾ ಚುನಾವಣೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಭ್ಯರ್ಥಿಗಳು ಸರಿಯಾದ ಇಂಟರ್ನೆಟ್ ವ್ಯವಸ್ಥೆಯೊಂದಿಗೆ ಅರ್ಜಿ ಸಲ್ಲಿಸಿರಿ.. ತಮಗೆ ಆನ್ಲೈನ್ ಅರ್ಜಿ ಸಲ್ಲಿಸಲು ಮಾಹಿತಿ ಕಡಿಮೆ ಇದ್ದಲ್ಲಿ ತಮ್ಮ ಹತ್ತಿರದವರ ಬಳಿ ಸಹಾಯವನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿರಿ. #prajaakeeya #upp #prajaakeeyaforkarnataka
PRAJAAKEEYA - ಪ್ರಜಾಕೀಯ tweet media
Kunigal, India 🇮🇳 ಕನ್ನಡ
2
6
36
1.8K