

PRASHANTH
12.8K posts

@Prashi_Pro
#ಡಬ್ಬಿಂಗ್_ಇದು_ಕನ್ನಡಪರ #DubbinginKannada #NoKannadaNoBusiness ಸ್ವಾಭಿಮಾನಿ ಕನ್ನಡಿಗರೇ, ಕನ್ನಡ ಅವತರಿಣಿಕೆ ಬೆಂಬಲಿಸಿ.. ಕನ್ನಡದ ಏಳಿಗೆಗೆ ಕೈ ಜೋಡಿಸಿ..







Two Films, One Epic Experience! Here's the Kannada and Malayalam Release Trailer of @ssrajamouli's #BaahubaliTheEpic. Kannada youtu.be/qCb2o6N35wI Malayalam youtu.be/xTyqkNHLYsA In Cinemas worldwide from 31st October 2025. #BaahubaliTheEpicOn31stOct #Prabhas @RanaDaggubati @MsAnushkaShetty @tamannaahspeaks @Shobu_ #PrasadDevineni @arkamediaworks @BaahubaliMovie

ಕನ್ನಡ ಚಿತ್ರರಂಗಕ್ಕೆ ನನ್ನ ಲೇಖನಿಯಿಂದ ಕೊಟ್ಟಂತಹ ಅಲ್ಪ ಕಾಣಿಕೆಯನ್ನು ಗುರುತಿಸಿ ಸದಾ ಪ್ರೋತ್ಸಾಹ ನೀಡುತ್ತಿರುವ @AdityaKannada ತಂಡಕ್ಕೆ ನನ್ನ ಕೋಟಿ ನಮನಗಳು..🙏🏼🎙️✍🏼💛❤️

kannada #MiraiReview Rating ⭐️⭐️⭐️⭐️ Excellent 1st Half.2nd half full of mass. @tejasajja123 shines, @HeroManoj1 Screens Erupt. superb VFX. @Karthik_gatta presents a film grand in vision Special mention @Aazad_Varadaraj kannada dubbing great work @peoplemediafcy @PROHarisarasu

ಮಿರಾಯ್ ಚಿತ್ರದ ಕನ್ನಡ ವಿಮರ್ಶೆ #MiraiReview #Kannada @tejasajja123 @HeroManoj1 @Aazad_Varadaraj @peoplemediafcy @Karthik_gatta @RitikaNayak_ @vishwaprasadtg #KrithiPrasad @peoplemediafcy @GowrahariK @IamJagguBhai @manibkaranam @iammeghasyam @HaashtagMedia @PROHarisarasu

Yash's mother statement : 1st, the people of Karnataka will watch it in Telugu. After that, we will decide whether to provide it in Kannada or not.yash is like, I'm taking Kannada to the next level,but his mother insists that the people of Karnataka should watch Telugu first.

#ಡಬ್ಬಿಂಗ್_ಇದು_ಕನ್ನಡಪರ ಹೋರಾಟವನ್ನು ಮತ್ತೊಮ್ಮೆ Xನಲ್ಲಿ ಶುರು ಮಾಡುವ ಸಮಯ ಬಂದಿದೆ. ಕನ್ನಡದಲ್ಲಿ ಡಬ್ಬಿಂಗ್ ತಡೆದು ವಿತರಕರು ಮಾಡುತ್ತಿರುವ ಕನ್ನಡ ದ್ರೋಹದ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಿದೆ. @KannadaGrahaka @Kannadiga71 @Prashi_Pro @sukamuni

ಲೋಕಾ (ಮಲಯಾಳಂ), ಮದರಾಸಿ (ತಮಿಳು), ಘಾಟಿ (ತೆಲುಗು) ಈ ಮೂರು ಚಿತ್ರಗಳ ಕನ್ನಡ ವರ್ಷನ್ ಇದೆ ಎಂಬ ಸುದ್ದಿ ಇದೆ. ಆದರೂ ವಿತರಕರು ಅದನ್ನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿಲ್ಲ. ಯಾರ ಒತ್ತಡ ಇದೆ ಅವರ ಮೇಲೆ ಕನ್ನಡ ವರ್ಷನ್ ಬಿಡುಗಡೆ ಮಾಡದಿರಲು? ಕನ್ನಡಿಗರಿಗೆ ಇದು ಗೊತ್ತಾಗಬೇಕು. ಕನ್ನಡ ಪರ ಹೋರಾಟಗಾರರು ಈ ಕನ್ನಡ ದ್ರೋಹಿಗಳ ವಿರುದ್ಧ ಪ್ರತಿಭಟಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡ ಸಾರ್ವಭೌಮ ನುಡಿ ಆಗಬೇಕು ಎಂದರೆ ಚಿತ್ರಮಂದಿರಗಳಲ್ಲಿ ಕನ್ನಡ ರಾರಾಜಿಸಲೇಬೇಕು. #ಡಬ್ಬಿಂಗ್_ಇದು_ಕನ್ನಡಪರ

ಬೇರೆ ನುಡಿಯ ಚೆನ್ನಾಗಿರುವ ಹಾಡುಗಳನ್ನು ಕನ್ನಡಕ್ಕೆ ತರುವ ಒಂದು ಸಣ್ಣ ಮೊಗಸು #DubbingInKannada - ಕನ್ನಡದಲ್ಲೇ ಎಲ್ಲಾ ಹಾಡುಗಳನ್ನು ಕೇಳಬೇಕು ಎನ್ನುವವರಿಗೋಸ್ಕರ ಈ ಹಾಡು ಆಲಿಸಿ ! ಆನಂದಿಸಿ! 🎵: ಕಣ್ಣಾದೆ ನೀ [ಕಣ್ಣಾಳನೇ- ಈ ಹಾಡಿನ ಕನ್ನಡ ಕವರ್] ✍️ Lyrics - Oruga Bharath 🎤Singer - Vishak Nagalapura 🎙️ Recorded at ShiOM Studios, Bengaluru youtu.be/e_n9FTDyfQA?si…

ಪತ್ರಕರ್ತರು ಕನ್ನಡದಲ್ಲಿ ಯಾಕೆ ಇಲ್ಲ ಅಂತ ಪ್ರಶ್ನೆಗಳನ್ನ ಕೇಳ್ತಾ ಇರೋದು ಒಂದು ಒಳ್ಳೆಯ ಬೆಳೆವಣಿಗೆ. ನಿನ್ನೆ ಮೊನ್ನೆಯವರೆಗೂ ನಮಗೂ #DubbingInKannada ಕ್ಕೂ ಸಂಬಂಧ ಇಲ್ಲ ಅನ್ನೋ ಹಾಗೆ ಪ್ರಚಾರ ಸಮಾರಂಭಗಳಲ್ಲಿ .....ರ ಥರ, ಪೆದ್ದರ ಥರ ಕೂತಿರ್ತಿದ್ರು. ಇನ್ನು ಮೂಲ ಸಿನಿಮಾದ ನಿರ್ಮಾಪಕರೇ ಕನ್ನಡದಲ್ಲಿ ಬಿಡುಗಡೆ ಮಾಡಿ ಎಂದರೂ ಮಾಡದೆ ಇರುವ ಆ ವಿತರಕಿಗೆ ಧಿಕ್ಕಾರ. #Ashte 💛❤️

The Malayalam film #LokahChapter1 is now running with more than 280 shows in Bengaluru city and all of them are in Malayalam language. Earlier, Raj B Shetty’s #SuFromSo was released in Kerala through Dulquer’s Wayfarer Films and it became a success. As a gesture of gratitude, Wayfarer gave their film #Lokah to Lighter Buddha Films for Karnataka distribution, but again it was only in Malayalam. Many feel that Raj B Shetty could have suggested releasing the film in #Kannada as well. The team had more than a month after finalising the distribution, which was enough time to plan a dubbed version. Instead, what we see is Malayalam films being released in a big way in Bengaluru with hundreds of shows. This brings up a concern. Are we giving more importance to collections and money while ignoring the language and the Kannada audience who also deserve to experience these films in their own mother tongue?



I Hope I made justice to Kannada Version with my Pen 🎥✍🏼 Thank you @tejasajja123 gaaru.. for ur Love towards Kannada Language and towards Karnataka Audience.. #MIRAI ⚔️🚩 #KarthikGhattamaneni #MiraiKannada #DubbingInKannada #Shameerabelavai

ನಾನೀಗ ಡಬ್ಬಿಂಗ್ ನಿರ್ದೇಶನ ಮಾಡುತ್ತಿರುವ ಮಿರಾಯ್ ಚಿತ್ರದ ನಾಯಕ ನಟ ತೇಜ ಸಜ್ಜಾ ರವರು ನಮ್ಮ ಕನ್ನಡಿಗರಿಗಾಗಿ ಪ್ರೀತಿಯಿಂದ ಕನ್ನಡದಲ್ಲಿ ಮಾತನಾಡಿದ ಇಂಟರ್ವ್ಯೂಗಳ ಒಂದು ತುಣುಕು.. ✍🏼 ಕನ್ನಡಿಗರ ಮೇಲಿನ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು @tejasajja123 ಸರ್..🙏🏼💛❤️ #Mirai #MiraiOn5thSeptember

Let’s raise our voice for Kannada content on @JioHotstar by filling this link : docs.google.com/forms/d/e/1FAI… Once you submit, you will surely receive a call from the Jio Hotstar team 📞. Please explain our demands clearly: Kannada dubbed Kids shows Uploading more Kannada movies 💛♥️