PrathimaBJP

1.1K posts

PrathimaBJP banner
PrathimaBJP

PrathimaBJP

@PrathimaSubash

ನಾ ದೈನ್ಯಂ, ನಾ ಫಲಾಯನಂ 💪

Katılım Ağustos 2021
154 Takip Edilen156 Takipçiler
PrathimaBJP
PrathimaBJP@PrathimaSubash·
ಪ್ರಧಾನಿ ಶ್ರೀ ನರೇಂದ್ರ ಮೋದಿ #NarendraModi ಅವರು ಇಂದು ಪಶ್ಚಿಮ ಬಂಗಾಳದಲ್ಲಿ ನಡೆದ ಐತಿಹಾಸಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಪಶ್ಚಿಮ ಬಂಗಾಳದ ಜನರು ಭಾರತೀಯ ಜನತಾ ಪಕ್ಷಕ್ಕೆ ಬಲವಾದ ಬೆಂಬಲ ಮತ್ತು ಉತ್ಸಾಹವನ್ನು ತೋರಿಸುತ್ತಿದ್ದಾರೆ. #WestBengal #westbengalelection2026 #WestBengalPolitics #bjpkarnataka
PrathimaBJP tweet mediaPrathimaBJP tweet mediaPrathimaBJP tweet mediaPrathimaBJP tweet media
ಕನ್ನಡ
0
0
0
44
PrathimaBJP
PrathimaBJP@PrathimaSubash·
ಗೌರವಾನ್ವಿತ ರಾಜ್ಯ ಅಧ್ಯಕ್ಷರು, ಮುಖ್ಯ ಅತಿಥಿಗಳು ಹಾಗು ಗಣ್ಯರ ಆಗಮನ. The arrival of State President, chief guests and dignitaries. #WomensDay2026 #ಅಂತರಾಷ್ಟ್ರೀಯಮಹಿಳಾದಿನಾಚರಣೆ #WomensDaySpecial #InternationalWomensDay
0
0
0
38
PrathimaBJP
PrathimaBJP@PrathimaSubash·
ಕ್ಷಮಯಾಧರಿತ್ರಿ ನೀವು, ಪ್ರೀತಿಗೆ ಮಾದರಿ ನೀವು. ಇದು ನಿಮ್ಮ ದಿನ, ನಿಮ್ಮ ಕನಸುಗಳೆಲ್ಲಾ ಸಾಕಾರಗೊಳ್ಳಲಿ. ನಿಮ್ಮ ಬದುಕಿನುದ್ದಕ್ಕೂ ಬರೀ ಸಂತೋಷವೇ ತುಂಬಿರಲಿ. ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ ಶುಭಾಶಯಗಳು😘. #ಅಂತರಾಷ್ಟ್ರೀಯಮಹಿಳಾದಿನಾಚರಣೆ #WomensDay2026 #womensdayspecial #InternationalWomensDay
PrathimaBJP tweet mediaPrathimaBJP tweet media
ಕನ್ನಡ
0
0
1
22
PrathimaBJP
PrathimaBJP@PrathimaSubash·
आदरणीय केंद्रीय मंत्री श्रीमान शिवराज सिंह चौहान जी🙏 को जन्मदिन की बहुत-बहुत बधाई और हार्दिक शुभकामनाएं।🎊 सादर प्रणाम, प्रतिमा सुभाष एक राष्ट्र एक चुनाव - कर्नाटक @ChouhanShivraj @OfficeofSSC @sunilbansalbjp @blsanthosh @BYVijayendra
PrathimaBJP tweet media
हिन्दी
0
0
1
22
PrathimaBJP
PrathimaBJP@PrathimaSubash·
ಐಸಿಸಿ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ತಂಡದ ಗಮನಾರ್ಹ ಪ್ರದರ್ಶನ. ಇಂಗ್ಲೆಂಡ್ ವಿರುದ್ಧದ ಈ ಅದ್ಭುತ ಗೆಲುವಿಗೆ ಇಡೀ ತಂಡಕ್ಕೆ ಅಭಿನಂದನೆಗಳು💐. ತ್ರಿವರ್ಣ ಧ್ವಜದ ಗೌರವವನ್ನು ಎತ್ತಿ ಹಿಡಿದಿರುವ ನಮ್ಮ ಈ ಕ್ರಿಕೆಟ್ ತಂಡದ ಜೊತೆಗೆ ಇಡೀ ರಾಷ್ಟ್ರವು ಹೆಮ್ಮೆಯಿಂದ ನಿಲ್ಲುವುದು. ಫೈನಲ್‌ಗೆ ಶುಭ ಹಾರೈಕೆಗಳು. #T20WorldCup #ENGvIND
PrathimaBJP tweet mediaPrathimaBJP tweet mediaPrathimaBJP tweet mediaPrathimaBJP tweet media
ಕನ್ನಡ
0
0
0
61
PrathimaBJP
PrathimaBJP@PrathimaSubash·
ಶೀಘ್ರದಲ್ಲಿಯೇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಅಂತಿಮಗೊಳಿಸಲು ನಿರ್ಧರಿಸಿದ್ದು, ಇದರಿಂದ ಎರಡೂ ದೇಶಗಳಲ್ಲಿ (ಭಾರತ - ಕೆನಡಾ ಉಭಯ ದೇಶಗಳ) ಹೊಸ ಹೂಡಿಕೆ, ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. #IndiaCanadaPartnership #ViksitBharat
PrathimaBJP tweet media
ಕನ್ನಡ
0
0
1
12
PrathimaBJP
PrathimaBJP@PrathimaSubash·
ಗೌರವಾನ್ವಿತ ಪ್ರಧಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಇನ್‌ಸ್ಟಾಗ್ರಾಮ್‌ನಲ್ಲಿ #instagram 100 ಮಿಲಿಯನ್ ಫಾಲೋವರ್‌ಗಳನ್ನು ದಾಟಿದ ಮೊದಲ ವಿಶ್ವನಾಯಕ ಎಂಬ ಹೆಗ್ಗಳಿಕೆಗೆ! ಈ ಗಮನಾರ್ಹ ಮೈಲಿಗಲ್ಲು ಅವರ ಅಪ್ರತಿಮ ಜಾಗತಿಕ ಸಂಪರ್ಕ ಮತ್ತು ಪ್ರಪಂಚದಾದ್ಯಂತದ ಜನರ ಅಪಾರ ಪ್ರೀತಿ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. #NarendraModi
PrathimaBJP tweet mediaPrathimaBJP tweet mediaPrathimaBJP tweet media
ಕನ್ನಡ
0
0
1
12
PrathimaBJP
PrathimaBJP@PrathimaSubash·
WebEx on International women's day and women centric issues in the State. #webex
PrathimaBJP tweet mediaPrathimaBJP tweet mediaPrathimaBJP tweet mediaPrathimaBJP tweet media
English
0
0
1
51
PrathimaBJP
PrathimaBJP@PrathimaSubash·
#CompromisedCongress Rahul Gandhi’s Congress has a disdain for merit, which explains the mounting losses. From Nehru to Rahul, the dynasty has been focused on ensuring appointments for its friends and family.
PrathimaBJP tweet media
English
0
0
0
9
PrathimaBJP
PrathimaBJP@PrathimaSubash·
99 ವರ್ಷ ವಯಸ್ಸಾಗಿದ್ದರೂ ದಿನಕ್ಕೆ 100 ವಿದ್ಯಾರ್ಥಿಗಳಿಗೆ ಯೋಗ ಕಲಿಸುತ್ತಿದ್ದರು. ಅವರು ತಮ್ಮ ಟ್ರೇಡ್‌ಮಾರ್ಕ್ ಗುಲಾಬಿ ಸೀರೆಯನ್ನು ಧರಿಸಿ ಸುಲಭವಾಗಿ ಶಿರಶಾಸನವನ್ನು ಮಾಡಬಲ್ಲವರಾಗಿದ್ದರು. ಅವರ ಜನ್ಮ ಜಯಂತಿಯಂದು, ಅವರ ಸರಳ ಸಂದೇಶವನ್ನು ನೆನಪಿಸಿಕೊಳ್ಳೋಣ, *ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ಅಭ್ಯಾಸ ಮಾಡಿ.* #VNanammal #Yoga
PrathimaBJP tweet media
ಕನ್ನಡ
0
0
1
144
PrathimaBJP
PrathimaBJP@PrathimaSubash·
ಭಾರತದ ಕೃಷಿ ಉತ್ಪನ್ನಗಳು ಸುಲಭವಾಗಿ ವಿಮಾನದಲ್ಲಿ ವಿದೇಶಗಳನ್ನು ತಲುಪುತ್ತಿವೆ. ಕರ್ನಾಟಕದ ನಂಜನಗೂಡಿನ ಬಾಳೆಹಣ್ಣುಗಳು, ಮೈಸೂರಿನ ವೀಳ್ಯದೆಲೆಗಳು ಮತ್ತು ಇಂಡಿಯ ನಿಂಬೆಹಣ್ಣುಗಳನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲಾಗಿದೆ. ಈ ಉತ್ಪನ್ನಗಳು ತಮ್ಮ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ ಮತ್ತು ಜಿಐ ಟ್ಯಾಗ್ ಸಹ ಪಡೆದಿವೆ. #MannKiBaat
ಕನ್ನಡ
0
0
0
18
PrathimaBJP
PrathimaBJP@PrathimaSubash·
ಭಾರತ್‌ ಟ್ಯಾಕ್ಸಿ ಚಾಲಕರು ಇನ್ನು ಮುಂದೆ ʼಸಾರಥಿʼಗಳು ಅಥವಾ ʼಸಾರಥಿ ದೀದಿಗಳುʼ ಎಂದು ಗೌರವಯುತವಾಗಿ ಕರೆಯಲ್ಪಡಲಿದ್ದಾರೆ. ಭಗವಾನ್ ಶ್ರೀ ಕೃಷ್ಣನು ಅರ್ಜುನನ ಸಾರಥಿಯಾಗಿದ್ದನು. ಹೀಗಾಗಿ ಈ ಪದವು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಶ್ರೀ ಕೃಷ್ಣನು ಅರ್ಜುನನ ರಥವನ್ನು ಮುನ್ನಡೆಸಿದ್ದನು. #AmitShahSarthiSamvad #BharatTaxi
ಕನ್ನಡ
0
0
0
14
PrathimaBJP
PrathimaBJP@PrathimaSubash·
ನವದೆಹಲಿಯಲ್ಲಿ ನಡೆದ ಇಂಡಿಯಾ AI SUMMIT 2026 ರಲ್ಲಿ ಶರ್ಟ್ ಧರಿಸದೆ ಪ್ರತಿಭಟನೆಯಲ್ಲಿ ಭಾಗಿಯಾದ ನಾಲ್ವರು ಯುವ ಕಾಂಗ್ರೆಸ್ ಸದಸ್ಯರು - ಕೃಷ್ಣ ಹರಿ, ಕುಂದನ್ ಯಾದವ್, ಅಜಯ್ ಕುಮಾರ್ ಮತ್ತು ನರಸಿಂಹ ಯಾದವ್ ಎಂದು ಗುರುತಿಸಲಾದ ಪ್ರತಿಭಟನಾಕಾರಿಗೆ ದೆಹಲಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ. #RahulShamesIndia #AISummit2026 #AISummit
PrathimaBJP tweet media
ಕನ್ನಡ
0
0
0
31
PrathimaBJP retweetledi
Bhagavad Gita
Bhagavad Gita@GitaShlokas_·
This is the reason why we make Kolam using rice flour....
English
19
401
2.4K
33.8K
PrathimaBJP
PrathimaBJP@PrathimaSubash·
ರಾಷ್ಟ್ರೀಯ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ @VanathiBJP ರವರ ನೇತೃತ್ವದಲ್ಲಿ ದಿ : 21/02/26 ರಾತ್ರಿ 9:00ಕ್ಕೆ ವರ್ಚುವಲ್ ಸಭೆ ಆಯೋಜಿಸಲಾಗಿತ್ತು. 600ಕ್ಕೂ ಹೆಚ್ಚು ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದು, AI SUMMITನ ಕೃತ್ಯ ಹಾಗು ಕಾಂಗ್ರೆಸ್ ವಿರುದ್ಧ ನಡೆಸಬೇಕಾದ ಪ್ರತಿಭಟನೆಯ ಬಗ್ಗೆ ಚರ್ಚಿಸಲಾಯಿತು. #RahulShamesIndia
PrathimaBJP tweet mediaPrathimaBJP tweet mediaPrathimaBJP tweet mediaPrathimaBJP tweet media
ಕನ್ನಡ
0
0
0
52