Puneeth Rajkumar

588 posts

Puneeth Rajkumar banner
Puneeth Rajkumar

Puneeth Rajkumar

@PuneethRajkumar

Actor - Singer - Producer - The World of Cinema then now and forever!

Bengaluru, India Katılım Temmuz 2018
0 Takip Edilen389.8K Takipçiler
Puneeth Rajkumar
Puneeth Rajkumar@PuneethRajkumar·
ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. @amoghavarsha @AJANEESHB @PRK_Productions @PRKAudio #mudskipper
Puneeth Rajkumar tweet media
ಕನ್ನಡ
376
2.8K
18.8K
0
Puneeth Rajkumar
Puneeth Rajkumar@PuneethRajkumar·
#RathnanPrapancha ಸಿನೆಮಾ ನೋಡ್ದೆ ಅದ್ಭುತವಾದ ಪ್ರದರ್ಶನ, ಖುಷಿ ಆಯಿತು. @Dhananjayaka,@Reba_Monica, ಪ್ರಮೋದ್ ಮಂಜು, ಉಮಾಶ್ರೀ ಯವರು, ರವಿಶಂಕರ್,ಶ್ರುತಿ ಮೇಡಂ,ಅನುಪ್ರಭಾಕರ್, ಅಚ್ಯುತ್ ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅದ್ಭುತವಾದ dialogues, cinematography & music. All the best to the whole team
ಕನ್ನಡ
177
1.6K
11.1K
0
Puneeth Rajkumar
Puneeth Rajkumar@PuneethRajkumar·
Congratulations Raghanna @RRK_Official_ on being conferred with the Lifetime Achievement Award by Dadasaheb Phalke, MSK Trust in association with International Film Festival Bengaluru. @IIFFBengaluru
Puneeth Rajkumar tweet media
English
219
1.2K
12.1K
0
Puneeth Rajkumar
Puneeth Rajkumar@PuneethRajkumar·
ಸರಳತೆ, ಸಭ್ಯತೆಯ ಪ್ರತಿರೂಪ, ಶಾಂತಿ ದೂತ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 152ನೇ ಜಯಂತಿಯ ಶುಭಾಶಯಗಳು. #GandhiJayanti
ಕನ್ನಡ
141
891
6.5K
0
Puneeth Rajkumar
Puneeth Rajkumar@PuneethRajkumar·
ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು. #memories #appaji
Puneeth Rajkumar tweet media
ಕನ್ನಡ
478
1.6K
14.6K
0
Puneeth Rajkumar
Puneeth Rajkumar@PuneethRajkumar·
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಕನ್ನಡ
339
1.2K
9.3K
0
Puneeth Rajkumar
Puneeth Rajkumar@PuneethRajkumar·
ದಿನನಿತ್ಯದ ಕಿರಾಣಿ ಸಾಮಾನು ಪಡೆಯಿರಿ ಕೇವಲ 19 ನಿಮಿಷಗಳಲ್ಲಿ! ದಿನಸಿ ಸಾಮಾನುಗಳು, ಹಣ್ಣು, ತರಕಾರಿ ಮತ್ತು ಮಾಂಸಗಳು, ಎಲ್ಲ ನಿಮ್ಮ ಮನೆಬಾಗಿಲಿಗೆ ಡೆಲಿವರಿ ಮಾಡಿಸಿ.ಈಗಲೇ #ಡಂಝೋಡೈಲಿಮಾಡಿ! #DunzoDaily #DunzoDailyMaadi #IfYouComeToday #PuneethRajkumar #Eegindheegale #DunIn19 @DunzoIt
Puneeth Rajkumar tweet media
ಕನ್ನಡ
164
701
3.7K
0