ಕ್ವಾಟರ್ ಕುಟ್ಟಿ
10.8K posts


ಹೌದು ಈ ಡ್ರೋನ್ಗಳು ಕದನ ವಿರಾಮ ಒಪ್ಪಂದದ ವ್ಯಾಪ್ತಿಗೆ ಒಳಪಡುತ್ತವೆಯೇ ??
Aditya Raj Kaul@AdityaRajKaul
Over 15-20 Pakistani drones neutralised by Indian security forces in Samba, J&K.
ಕನ್ನಡ

ನಮ್ಮ ದೇಶದಲ್ಲಿ "ಮೂಡನಂಬಿಕೆ" ಅನ್ನೋದು ಮೂತ್ರ ಕುಡಿಯೋಕು ಪ್ರೇರೇಪಿಸುತ್ತದೆ ಆದರೆ "ಹೈಪೋಕ್ರಿಸಿ" (ಬೂಟಾಟಿಕೆ) ಅನ್ನೋದ್ ಇದೆಯಲ್ಲ ಅದು ಒಂದು ಹೆಣ್ಣು ಮಗಳನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ್ರು ಪ್ರಶ್ನೆ ಕೇಳೋಕೆ ಬಿಡುವುದಿಲ್ಲ ... !!!🤦♂️
#JusticeForSoujanya
ಕನ್ನಡ
