Ramanagara Traffic Police Station

82 posts

Ramanagara Traffic Police Station banner
Ramanagara Traffic Police Station

Ramanagara Traffic Police Station

@RMNTrafficPS

official account of ramanagara traffic police station

Katılım Ekim 2023
76 Takip Edilen38 Takipçiler
Ramanagara Traffic Police Station
ಸುರಕ್ಷಿತ ಮತ್ತು ಜವಾಬ್ದಾರಿಯುತ ವಾಹನ ಚಾಲನೆ ನಮ್ಮೆಲ್ಲರ ಹೊಣೆ @spblrsouth
Ramanagara Traffic Police Station tweet media
ಕನ್ನಡ
1
2
7
81
Ramanagara Traffic Police Station
🚨 ಜಾಗ್ರತೆ! ನಿಮ್ಮ ಜೀವ ಅಮೂಲ್ಯ 🚨 ಕೆವಲ 30 ಸೆಕೆಂಡು ಉಳಿಸೋಕೆ ❌ ತಪ್ಪು ದಿಕ್ಕಿನಲ್ಲಿ ವಾಹನ ಓಡಿಸಬೇಡಿ 👉 ಅದು ನಿಮ್ಮ ಜೀವನವನ್ನೇ ಕಳೆದುಕೊಳ್ಳುವ ಅಪಾಯ ✔️ ಸದಾ ಸರಿಯಾದ ದಿಕ್ಕಿನಲ್ಲಿ ಚಾಲನೆ ಮಾಡಿ ✔️ ಟ್ರಾಫಿಕ್ ನಿಯಮಗಳನ್ನು ಪಾಲಿಸಿ 📢 ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿ ಇದೆ 🚓 ತುರ್ತು ಸಹಾಯಕ್ಕೆ: 112 @spblrsouth
Ramanagara Traffic Police Station tweet media
ಕನ್ನಡ
0
2
2
90
Ramanagara Traffic Police Station
🚦 ರಾಮನಗರ ಸಂಚಾರ ಪೊಲೀಸ್ ಠಾಣೆ 🚦 ನೀವು ಬೇಗ ಹೋಗೋದು ಮುಖ್ಯ ಅಲ್ಲ ಸುರಕ್ಷಿತವಾಗಿ ತಲುಪೋದು ಮುಖ್ಯ ಸಿಗ್ನಲ್ ಜಂಪ್ ಮಾಡ್ಬೇಡಿ ಹೆಲ್ಮೆಟ್ ಹಾಕ್ಕೊಳ್ಳಿ ಮೊಬೈಲ್ ಬಳಕೆ ಬಿಡಿ 📵 ಒಂದು ಕ್ಷಣದ ತಪ್ಪು ಒಂದು ಜೀವನದ ಪಶ್ಚಾತ್ತಾಪ ಆಗ್ಬೋದು ನಿಮಗಾಗಿ ಯಾರೋ ಕಾಯ್ತಾ ಇದ್ದಾರೆ ನೆನಪಿಟ್ಟ್ಕೊಳ್ಳಿ ಜಾಗ್ರತೆ ಇರಿ, ಸುರಕ್ಷಿತವಾಗಿ ಓಡಿ @spblrsouth
Ramanagara Traffic Police Station tweet media
ಕನ್ನಡ
0
2
4
140
Ramanagara Traffic Police Station
ರಾಮನಗರ ಐಜೂರು ಸರ್ಕಲ್ ನಲ್ಲಿ Free Leftಮತ್ತುParking ಕಾರಣದಿಂದ ಸಂಚಾರಕ್ಕೆ ತೊಂದರೆ ಆಗುತ್ತಿದ್ದ ಹಿನ್ನೆಲೆ ಬ್ಯಾರಿಕೆಟಿಂಗ್ ಮಾಡಿ ಸಂಚಾರ ಸುಗಮಗೊಳಿಸಲಾಗಿದೆ ❌ No Free Left🚫❌ No Parking 🚫 ನಿಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ ಸುಗಮ ಸಂಚಾರ ನಮ್ಮ ಗುರಿ ದಯವಿಟ್ಟು ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ಸಂಚರಿಸಿ @spblrsouth
Ramanagara Traffic Police Station tweet media
ಕನ್ನಡ
0
1
4
124
Ramanagara Traffic Police Station
👉 "ಬಿಸಿಲು ಜಾಸ್ತಿ – ಟೈರ್‌ಗೆ ಜಾಗ್ರತೆ, ನಿಮ್ಮ ಪ್ರಾಣಕ್ಕೆ ಸುರಕ್ಷತೆ!" @spblrsouth
Ramanagara Traffic Police Station tweet media
ಕನ್ನಡ
0
1
2
63
Ramanagara Traffic Police Station
“ಒಂದು ತಪ್ಪು ನಿರ್ಧಾರ… ಹೊಸ ವರ್ಷದ ಅಂತ್ಯ ಆಗ್ಬಹುದು.” ಕುಡಿದು ವಾಹನ ಚಾಲನೆ ಮಾಡಬೇಡಿ 🍷
Ramanagara Traffic Police Station tweet media
ಕನ್ನಡ
0
1
2
78
Ramanagara Traffic Police Station
🚓🟦 ರಾಮನಗರ ಸಂಚಾರ ಪೊಲೀಸ್ ಠಾಣೆ 🟦🚓 🌸🟢 ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🟢🌸 🛑 ಸಾರ್ವಜನಿಕರ ಸುರಕ್ಷತೆ 🚦 ಸುಗಮ ಸಂಚಾರ 😊 ಶಾಂತಿ ಮತ್ತು ಶಿಸ್ತು 👉 ಇವೆಲ್ಲವೂ ನಮಗೆ ನಿಜವಾದ ಹಬ್ಬ 🚸 ನೀವು ನಿಯಮಗಳನ್ನು ಪಾಲಿಸಿ 🚗 ಸುರಕ್ಷಿತವಾಗಿ ಸಂಚರಿಸಿ 🎉 ಹಬ್ಬವನ್ನು ಸಂತೋಷದಿಂದ ಆಚರಿಸಿ @spblrsouth
Ramanagara Traffic Police Station tweet media
ಕನ್ನಡ
0
1
2
90
Ramanagara Traffic Police Station
ರಾಮನಗರ ಟೌನ್ ಐಜೂರು ಸರ್ಕಲ್ ನಲ್ಲಿ ಜಾಲಮಂಗಲ ರಸ್ತೆಗೆ free ಲೆಫ್ಟ್ ಗೆ ಪ್ರತ್ಯೇಕ ಬ್ಯಾರಿಕೆಟಿಂಗ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು @spblrsouth
Ramanagara Traffic Police Station tweet media
ಕನ್ನಡ
0
1
3
84
Ramanagara Traffic Police Station
ರಾಮನಗರ ಟೌನಿನ ಪಿ.ಡಬ್ಲೂ.ಡಿ ಸರ್ಕಲ್ ಮತ್ತು ಕಂದಾಯ ಭವನದ ಎದುರು ಕೆ.ಎಸ್.ಆರ್.ಟಿ ಬಸ್ ಬಸ್ ಗಳು ಪ್ರಯಾಣಿಕರನ್ನು ಇಳಿಸಲು ರಸ್ತೆಯಲ್ಲಿ ನಿಲ್ಲಿಸುತ್ತಿರುವುದು ಇತರೆ ವಾಹನಗಳಿಗೆ ತೊಂದರೆ ಆಗುತ್ತಿರುವುದರಿಂದ ಬಸ್ ಗಳು ನಿಲ್ಲುವುದಕ್ಕೆ ಪ್ರತ್ಯೇಕ ಬ್ಯಾರಿಕೇಟ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. @spblrsouth
Ramanagara Traffic Police Station tweet media
ಕನ್ನಡ
0
1
3
90
Ramanagara Traffic Police Station
ರಸ್ತೆಯಲ್ಲಿ ಇತರರನ್ನು ಗೌರವಿಸಿ. ಸುರಕ್ಷಿತ ಚಾಲನೆ ಮಾಡಿ.
Ramanagara Traffic Police Station tweet media
ಕನ್ನಡ
0
1
2
55