T Raghumurthy MLA
7.3K posts

T Raghumurthy MLA
@Raghumurthy_INC
MLA,Challakere assembly Constituency
Challakere Katılım Nisan 2020
5 Takip Edilen1.8K Takipçiler

ವಿಶ್ವಾಸಾರ್ಹ ಹಾಗೂ ವಸ್ತುನಿಷ್ಠ ಮಾಹಿತಿಯನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಬದ್ಧತೆ, ಕಾಳಜಿ ಅಭಿನಂದನೀಯ.
ಸಮಸ್ತ ಪತ್ರಕರ್ತ ಬಂಧುಗಳಿಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು.
#PressFreedomDay

ಕನ್ನಡ

ವಿಶ್ವಕ್ಕೆ ಶಾಂತಿ ಸಂದೇಶ ಸಾರಿದವರು ಭಗವಾನ್ ಬುದ್ಧ.
ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳು.
#BuddhaPoornima

ಕನ್ನಡ

ʻಕಾಯಕವೇ ಕೈಲಾಸʼ ಎಂಬ ಮಾತಿನಂತೆ ನವ ಭಾರತದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
#InternationalLabourDay

ಕನ್ನಡ


ಇಂದು ಬೆಂಗಳೂರಿನ #KIMS_Hospital ನಲ್ಲಿ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ @DKShivakumar. ಅವರೊಂದಿಗೆ ಭೇಟಿ ನೀಡಿ, ಸಚಿವರಾದ @dsudhakar2727 ಅವರ ಆರೋಗ್ಯ ವಿಚಾರಿಸಲಾಯಿತು.
ಸುಧಾಕರ್ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಕುರಿತು ವೈದ್ಯರಿಂದ ಮಾಹಿತಿ ಪಡೆದು, ಕುಟುಂಬದವರಿಗೆ ಧೈರ್ಯ ತುಂಬಿದೆನು. 1/2

ಕನ್ನಡ
































