K Raghupathi Bhat (Modi Ka Parivar)

16.6K posts

K Raghupathi Bhat (Modi Ka Parivar) banner
K Raghupathi Bhat (Modi Ka Parivar)

K Raghupathi Bhat (Modi Ka Parivar)

@RaghupathiBhat

Social Activist | BJP Worker |

Udupi, India Katılım Haziran 2016
194 Takip Edilen18.8K Takipçiler
K Raghupathi Bhat (Modi Ka Parivar)
ಈ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ಶ್ರೀ.ಕೆ ರಘುಪತಿ ಭಟ್ ರವರು ಭಾಗವಹಿಸಿ ಪರಮಪೂಜ್ಯ ಮಹಾಸ್ವಾಮಿಗಳಿಂದ ಮಂತ್ರಾಕ್ಷತೆ ಪಡೆದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕನ್ನಡ
0
0
0
24
K Raghupathi Bhat (Modi Ka Parivar)
ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ(ರಿ.) ಉಪ್ಪೂರು. ನೂತನ "ವಿಶ್ವ ಬ್ರಾಹ್ಮಣ ಸಭಾಭವನ" ಉದ್ಘಾಟನಾ ಸಮಾರಂಭವು ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.
K Raghupathi Bhat (Modi Ka Parivar) tweet mediaK Raghupathi Bhat (Modi Ka Parivar) tweet mediaK Raghupathi Bhat (Modi Ka Parivar) tweet mediaK Raghupathi Bhat (Modi Ka Parivar) tweet media
ಕನ್ನಡ
1
1
2
62
K Raghupathi Bhat (Modi Ka Parivar)
ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಗೆ ಅವರ ಜನ್ಮನಕ್ಷತ್ರದ ಪರ್ವದಿನದಂದು ಭಕ್ತಿಪ್ರಣಾಮಗಳು
K Raghupathi Bhat (Modi Ka Parivar) tweet media
ಕನ್ನಡ
1
0
5
66
K Raghupathi Bhat (Modi Ka Parivar)
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ಶ್ರೀರಾಮ ಜಯರಾಮ ಜಯಜಯರಾಮ ಶ್ರೀರಾಮ ನವಮಿ ಶುಭಾಶಯಗಳು
K Raghupathi Bhat (Modi Ka Parivar) tweet media
ಕನ್ನಡ
1
0
3
77
K Raghupathi Bhat (Modi Ka Parivar)
ಮುಂದಿನ ದಿನಗಳಲ್ಲಿಯೂ ಸದಾ ಜನರೊಂದಿಗೆ ಇದ್ದು ಅವರ ಸಂಕಷ್ಟಗಳಿಗೆ ಬೆಂಬಲವಾಗಿದ್ದು, ಯಾವುದೇ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ.
ಕನ್ನಡ
0
0
1
22
K Raghupathi Bhat (Modi Ka Parivar)
ಹಾಗೂ ಸ್ಥಳಕ್ಕೆ ಬಂದು ಧೈರ್ಯದ ಮಾತುಗಳಿಂದ ನನ್ನನ್ನು ಬೆಂಬಲಿಸಿದರು. ಅಲ್ಲದೆ ಎಲ್ಲಾ ಜಾತಿ ಮತ ಹೀಗೆ ವಿವಿಧ ಸಂಘಟನೆಗಳು ನನ್ನ ವೈಯಕ್ತಿಕ ಹೋರಾಟಕ್ಕೆ ಬೆಂಬಲ ನೀಡಿದರು. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಎಲ್ಲಾ ಸಂಘ-ಸಂಸ್ಥೆಗಳಿಗೂ ಮತ್ತು ಉಡುಪಿಯ ಜನತೆಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಕನ್ನಡ
1
0
1
22
K Raghupathi Bhat (Modi Ka Parivar)
ನಿವೇಶನದ ಆದೇಶದ ಪ್ರತಿಯನ್ನು ನೀಡಿದ್ದಾರೆ. ಇದು ಕಾನೂನಿಗೆ ಸಂದ ಜಯವಾಗಿದೆ. ನಾನು ನನ್ನ ಸಾರ್ವಜನಿಕ ಜೀವನದಲ್ಲಿ ಹಲವಾರು ಜನಪರ ಹೋರಾಟಗಳಲ್ಲಿ ಸದಾ ತೊಡಗಿಸಿಕೊಂಡಿದ್ದೇನೆ. ಆದರೆ ನನ್ನ ವೈಯಕ್ತಿಕ ಸಮಸ್ಯೆಗೆ ಸಂಬಂಧಿಸಿದಂತೆ ಇದು ಪ್ರಥಮ ಬಾರಿಗೆ ಪ್ರತಿಭಟನೆ ಕೈಗೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಹಲವಾರು ಮಂದಿ ನನಗೆ ದೂರವಾಣಿ ಮೂಲಕ
ಕನ್ನಡ
1
0
1
29
K Raghupathi Bhat (Modi Ka Parivar)
ಪ್ರಾಧಿಕಾರದ ಕಾನೂನು ಬಾಹಿರ ಅನ್ಯಾಯದ ವಿರುದ್ಧ ನಾನು ದಿನಾಂಕ 23-03-2026 ರಿಂದ ಕಛೇರಿಯ ಅವಧಿಯಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ಕೈಗೊಂಡಿದ್ದೆನು. ಇಂದು ದಿನಾಂಕ 24-03-2026 ರಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ನನ್ನ ಜಾಗದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಿ ನ್ಯಾಯಾಧೀಶರ ಕಾನೂನು ಸಲಹೆಯಂತೆ ಏಕ
ಕನ್ನಡ
1
0
1
25
K Raghupathi Bhat (Modi Ka Parivar)
ಬಡಾನಿಡಿಯೂರು ಗ್ರಾಮದ ನನ್ನ ಜಾಗಕ್ಕೆ ಏಕ ನಿವೇಶನ ನೀಡಿದ್ದಾರೆ - ಇದು ಕಾನೂನಿಗೆ ಸಂದ ಜಯ ನನ್ನ ಬಡಾನಿಡಿಯೂರು ಗ್ರಾಮದಲ್ಲಿ ಇರುವ ಜಾಗಕ್ಕೆ ಏಕ ನಿವೇಶನಕ್ಕೆ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ, ಅದನ್ನು ಅನುಮೋದಿಸಿ ನೀಡಲು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವಿಳಂಬ ನೀತಿಯ ಧೋರಣೆಯನ್ನು ವಿರೋಧಿಸಿ ನಗರಾಭಿವೃದ್ಧಿ
K Raghupathi Bhat (Modi Ka Parivar) tweet media
ಕನ್ನಡ
1
0
1
66
K Raghupathi Bhat (Modi Ka Parivar)
ವಿಶ್ವ ಜಲ ದಿನ ನೀರನ್ನು ಸಂರಕ್ಷಿಸುವುದು, ಮಿತವಾಗಿ ಬಳಸುವುದು ಪ್ರತಿಯೊಬ್ಬರ ಜವಾಬ್ದಾರಿ.
K Raghupathi Bhat (Modi Ka Parivar) tweet media
ಕನ್ನಡ
0
0
1
56
K Raghupathi Bhat (Modi Ka Parivar)
ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ಲವನಾಮ ಸಂವತ್ಸರ ಎಲ್ಲರ ಬದುಕಿನಲ್ಲಿ ಹೊಸ ಸಂತೋಷ ಸಂಭ್ರಮ ತರಲಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಕ್ಷೇಮವಾಗಿರಿ, ಸರಳ ಮತ್ತು ಸುರಕ್ಷಿತ ಯುಗಾದಿ ಆಚರಿಸಿ. #HappyUgadi
K Raghupathi Bhat (Modi Ka Parivar) tweet media
ಕನ್ನಡ
0
1
3
93
K Raghupathi Bhat (Modi Ka Parivar)
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಓಂ ಶಾಂತಿ 🙏
ಕನ್ನಡ
0
1
1
41
K Raghupathi Bhat (Modi Ka Parivar)
ಹಿರಿಯರು ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಬಸ್‌ಗಳ ಮಾಲಕರಾದ ಶ್ರೀ ವಿಠಲ ಶೆಟ್ಟಿ (96) ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಯಿತು. ಅವರು ಪರಿಶ್ರಮಿ, ಸದ್ಗುಣಸಂಪನ್ನ ವ್ಯಕ್ತಿಯಾಗಿ ಸಮಾಜದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು. ಅವರ ಅಗಲಿಕೆ ಕುಟುಂಬದವರಿಗೆ ಮಾತ್ರವಲ್ಲದೆ ಸಮಾಜಕ್ಕೂ ಅಪಾರ ನಷ್ಟವಾಗಿದೆ.
K Raghupathi Bhat (Modi Ka Parivar) tweet media
ಕನ್ನಡ
1
1
3
136
K Raghupathi Bhat (Modi Ka Parivar)
ಯುವಕರಿಗೆ ವಿದ್ಯೆ ಮತ್ತು ಉದ್ಯೋಗದ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಧ್ಯೇಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಬದ್ಧರಾಗಿದ್ದೇವೆ.
ಕನ್ನಡ
0
1
1
34
K Raghupathi Bhat (Modi Ka Parivar)
ಉದ್ಯೋಗ ಮೇಳದಲ್ಲಿ ಪಾಲ್ಗೊಂಡ ಕಂಪನಿಗಳ ಪ್ರತಿನಿಧಿಗಳು, ಭಾಗವಹಿಸಿದ ಸಾವಿರಾರು ಅಭ್ಯರ್ಥಿಗಳು, ಅತಿಥಿಗಳು, ಸಹಯೋಗಿಗಳು ಹಾಗೂ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು.
ಕನ್ನಡ
1
1
1
38
K Raghupathi Bhat (Modi Ka Parivar)
ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಐ), ಬಿಲ್ಲಾಡಿ ಇವರು ಆಯೋಜಿಸಿದ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ ಹಾಗೂ ಬೃಹತ್ ಉದ್ಯೋಗ ಮೇಳ – ಎ.ಎಸ್.ಐ.ಟಿ.ಐ ಉನ್ನತಿ ಯಶಸ್ವಿಯಾಗಿ ನಡೆಯಲು ಸಹಕರಿಸಿದವರಿಗೆ, ಶ್ರಮಿಸಿದವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
K Raghupathi Bhat (Modi Ka Parivar) tweet media
ಕನ್ನಡ
1
1
2
54
K Raghupathi Bhat (Modi Ka Parivar)
ಪರೀಕ್ಷೆ ಬರೆಯುವ ವೇಳೆ ಶಾಂತ ಮನಸ್ಸಿನಿಂದಿರಿ ಮತ್ತು ಸಂಪೂರ್ಣ ಗಮನವನ್ನು ಪ್ರಶ್ನೆಪತ್ರಿಕೆಗೆ ಕೇಂದ್ರೀಕರಿಸಿ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ ಹಾಗೂ ಪ್ರತಿಯೊಂದು ಪ್ರಶ್ನೆಯನ್ನು ಆತ್ಮವಿಶ್ವಾಸದಿಂದ ಉತ್ತರಿಸಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಯಶಸ್ಸು ಸಿಗಲಿ ಮತ್ತು ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂಬುದು ನಮ್ಮ ಹಾರೈಕೆ
ಕನ್ನಡ
0
1
1
33
K Raghupathi Bhat (Modi Ka Parivar)
ನಾಳೆಯಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಜ್ಜಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು. ನಿಮ್ಮ ಪರಿಶ್ರಮ, ತಯಾರಿ ಮತ್ತು ಆತ್ಮವಿಶ್ವಾಸ ನಿಮ್ಮನ್ನು ಉತ್ತಮ ಫಲಿತಾಂಶದತ್ತ ಕರೆದೊಯ್ಯಲಿ.
K Raghupathi Bhat (Modi Ka Parivar) tweet media
ಕನ್ನಡ
1
1
1
60
K Raghupathi Bhat (Modi Ka Parivar)
ಚಂದನವನದ ಹೆಮ್ಮೆಯ ನಟ, ನಗುಮುಖದ ಒಡೆಯ, ಕರುನಾಡಿನ ಅಮೂಲ್ಯ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು
K Raghupathi Bhat (Modi Ka Parivar) tweet media
ಕನ್ನಡ
0
1
1
47
K Raghupathi Bhat (Modi Ka Parivar)
ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆ ಸದಾ ಸ್ಮರಣೀಯವಾಗಿರುತ್ತದೆ. ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ.ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಕನ್ನಡ
0
1
1
40
K Raghupathi Bhat (Modi Ka Parivar)
ಉಪ್ಪೂರು ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಸೇಕ್ರೆಡ್ ಹಾರ್ಟ್ ಪ್ರೈಮರಿ ಸ್ಕೂಲ್‌ನ ಮಾಜಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹಿಲ್ಡಾ ರೋಚ್ ಅವರ ನಿಧನದ ಸುದ್ದಿ ಕೇಳಿ ಹೃದಯ ತುಂಬಾ ನೋವಾಯಿತು.
K Raghupathi Bhat (Modi Ka Parivar) tweet media
ಕನ್ನಡ
1
1
2
98