Rangaswamy Dhruvanarayana

14 posts

Rangaswamy Dhruvanarayana banner
Rangaswamy Dhruvanarayana

Rangaswamy Dhruvanarayana

@Rdhruvanarayan

Official Account of the Indian National Congress Ex Member of Parliament, Chamarajanagara, Karnataka.

Chamarajanagar Katılım Nisan 2019
28 Takip Edilen420 Takipçiler
Rangaswamy Dhruvanarayana
Rangaswamy Dhruvanarayana@Rdhruvanarayan·
ಕರ್ನಾಟಕ ಕಾಂಗ್ರೆಸ್ ಸಮಿತಿಗೆ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಅವರಿಗೆ ಅಭಿನಂದನೆಗಳು. ತಮ್ಮ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸುತ್ತೇನೆ.
ಕನ್ನಡ
3
2
33
0
Rangaswamy Dhruvanarayana
Rangaswamy Dhruvanarayana@Rdhruvanarayan·
ಕರ್ನಾಟಕ ಕಾಂಗ್ರೆಸ್ ಸಮಿತಿಗೆ ನೂತನ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದ ಪಕ್ಷದ ವರಿಷ್ಟರಿಗೆ ಧನ್ಯವಾದಗಳು . ಕಾಂಗ್ರೆಸ್ ಪಕ್ಷ ಇನ್ನಷ್ಟು ಯಶಸ್ಸು ಮತ್ತು ಸಾಧನೆ ಮಾಡಲು ಅವಿರತವಾಗಿ ಮತ್ತು ಪ್ರಾಮಾಣಿಕವಾಗಿ ದುಡಿಯುತ್ತೇವೆ.
ಕನ್ನಡ
2
1
19
0
Siddaramaiah
Siddaramaiah@siddaramaiah·
ಕರ್ನಾಟಕ ಕಾಂಗ್ರೆಸ್ ಸಮಿತಿಗೆ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಅವರಿಗೆ ಹಾಗೂ ದೃವನಾರಾಯಣ್ ಅವರಿಗೆ ಅಭಿನಂದನೆಗಳು. ತಮ್ಮ ಮಾರ್ಗದರ್ಶನದಲ್ಲಿ ಪಕ್ಷ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸುತ್ತೇನೆ.
Siddaramaiah tweet media
ಕನ್ನಡ
18
46
420
0
Rangaswamy Dhruvanarayana
Rangaswamy Dhruvanarayana@Rdhruvanarayan·
“Heartfelt congratulations to PM Modiji.” for great victory in karnataka and india for BJP..
English
1
0
14
0
Rangaswamy Dhruvanarayana
Rangaswamy Dhruvanarayana@Rdhruvanarayan·
ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಿದ ಮತದಾರ ಬಂಧುಗಳಿಗೂ ಹಾಗೂ ಚುನಾವಣೆ ಘೋಷಣೆಯಾದ ದಿನದಿಂದಲೂ ಸುಡು ಬಿಸಿಲನ್ನು ಲೆಕ್ಕಿಸದೆ ನನ್ನ ಜೊತೆಯಿದ್ದು ಪ್ರತ್ಯಕ್ಷ ವಾಗಿ, ಪರೋಕ್ಷವಾಗಿ ಸಹಕಾರ ನೀಡಿದ, ಶ್ರಮ ಹಾಕಿದ ಪಕ್ಷದ ನನ್ನ ಎಲ್ಲಾ ಕಾರ್ಯಕರ್ತರಿಗೂ, ಕ್ಷೇತ್ರದ ಎಲ್ಲಾ ಮುಖಂಡರಿಗೂ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ..
ಕನ್ನಡ
1
0
10
0
Rangaswamy Dhruvanarayana
Rangaswamy Dhruvanarayana@Rdhruvanarayan·
ನಿಮ್ಮೆಲ್ಲರ ಹಕ್ಕನ್ನು ಮತದಾನದ ಮೂಲಕ ಚಲಾಯಿಸಿ ಕ್ಷೇತ್ರದ ಅಭಿವೃದ್ಧಿಗೆ,ಜನರ ಯೋಗ ಕ್ಷೇಮಕ್ಕೆ, ಕಡು ಬಡವರ ಮೂಲ ಭೂತ ಹಕ್ಕುಗಳ್ಳನ್ನ ಉಳಿಸಿ ಅವರ ಜೀವನ ಸುಖಕರವಾಗಿಸಲು ಉತ್ತಮ ಅಭ್ಯರ್ಥಿಯನ್ನ ಆಯ್ಕೆ ಮಾಡಲು ಸಂವಿಧಾನ ದಾರಿ ಮಾಡಿಕೊಟ್ಟಿದೆ.ಮತದಾನ ಎಲ್ಲರ ಹಕ್ಕು. ಮರೆಯದೆ ಎಲ್ಲರೂ ಬಂದು ಮತ ಚಲಾಯಿಸಿ ಈ ದೇಶದ ಅಭಿವೃದ್ಧಿಗೆ ಸಹಕಾರ ನೀಡಿ.
ಕನ್ನಡ
1
0
13
0
Siddaramaiah
Siddaramaiah@siddaramaiah·
ನಿಖಿಲ್ ಎಲ್ಲಿದೀಯಪ್ಪ ಎಂದು ಪ್ರಶ್ನಿಸುವವರಿಗೆ ಮಾತಿನ ಮೂಲಕ ಉತ್ತರ ನೀಡುವ ಅಗತ್ಯವಿಲ್ಲ. ತಾವು ನಾಳಿನ ಚುನಾವಣೆಯಲ್ಲಿ ಯುವ ಉತ್ಸಾಹಿ ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯವರಿಗೆ ಮತ ನೀಡುವ ಮೂಲಕ ಗೆಲ್ಲಿಸಿ, ನಿಖಿಲ್ ಮಂಡ್ಯದ ಮನೆ ಮನಗಳಲ್ಲಿ ಇದ್ದಾರೆ ಎಂಬುದನ್ನು ತೋರಿಸಿದರೆ ಸಾಕು.
Siddaramaiah tweet media
ಕನ್ನಡ
125
99
613
0
Rangaswamy Dhruvanarayana
Rangaswamy Dhruvanarayana@Rdhruvanarayan·
ನನ್ನ ಕಾರ್ಯ ಸಾಧನೆ ನೋಡಿ... ಮತ ನೀಡಿ. ನಿಮ್ಮ ಸೇವೆಯೇ ನನ್ನ ಧ್ಯೆಯ..
Rangaswamy Dhruvanarayana tweet media
ಕನ್ನಡ
2
0
8
0