Rekha Srinivas

17.7K posts

Rekha Srinivas banner
Rekha Srinivas

Rekha Srinivas

@RekhaSri590

ಶ್ರೀ ದುರ್ಗಾ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷರು. ಕನ್ನಡತಿ.KPCC Social Media vice President/KPMC State Genaral Secretary..

MYSURU Katılım Eylül 2017
127 Takip Edilen21.1K Takipçiler
Sabitlenmiş Tweet
Rekha Srinivas
Rekha Srinivas@RekhaSri590·
ಕಾಂಗ್ರೆಸ್ ನ ಪ್ರಾಮಾಣಿಕ ನಿಷ್ಠಾವಂತ ಜನಸೇವಕರು ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐🌹 ದೇವರು ನಿಮಗೆ ಅರೋಗ್ಯ ಐಶ್ವರ್ಯ ಕರುಣಿಸಿ ಇನ್ನೂ ಹೆಚ್ಚು ಸಮಾಜಸೇವೆ ಮಾಡುವ ಶಕ್ತಿ ನೀಡಲಿ. 💐🌹 @Dr_Yathindra_S
Rekha Srinivas tweet media
ಕನ್ನಡ
268
86
1.8K
0
Rekha Srinivas
Rekha Srinivas@RekhaSri590·
ಸಿದ್ಧರಾಮಯ್ಯನವರ ಮುಡಿಗೆ ಮತ್ತೊಂದು ಕಿರೀಟ. ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾದ ಕರುನಾಡ ದೊರೆ. @Dr_Yathindra_S @siddaramaiah
ಕನ್ನಡ
0
0
2
78
Rekha Srinivas
Rekha Srinivas@RekhaSri590·
ಕಾರ್ಮಿಕರ ಧನಿಯಾಗಿ, ಶ್ರಮಿಕರಿಗೆ ನ್ಯಾಯ ವದಗಿಸೊ ದೊರೆಯಾಗಿ, ಸಂವಿಧಾನಕ್ಕೆ ಕಾವಲಾಗಿ , ದುಡಿಯೊ ವರ್ಗವನ್ನು ಕಾಯುತ್ತಿರೊ ಸಂತೊಷ್ ಲಾಡ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು... ಬುದ್ದ,ಬಸವ ,ಅಂಬೇಡ್ಕರ್ ರವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ.. @SantoshSLadINC
Rekha Srinivas tweet media
ಕನ್ನಡ
0
1
6
164
Rekha Srinivas
Rekha Srinivas@RekhaSri590·
ಸುಂದರವಾದ ಉಡುಗೆಯೂ ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು ಆದರೆ ಸುಂದರವಾದ ಗುಣವು ನಿಮ್ಮ ಬದುಕನ್ನೇ ಬದಲಿಸುತ್ತದೆ..!!
Rekha Srinivas tweet media
ಕನ್ನಡ
1
0
9
187
Rekha Srinivas
Rekha Srinivas@RekhaSri590·
ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆ ಬರೆದ 'ಜನಪ್ರಿಯ' ಜನನಾಯಕ... ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಪ್ರತಿಮ ದಾಖಲೆ ನಿರ್ಮಿಸಿ, ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾದ ನಮ್ಮ ಹೆಮ್ಮೆಯ ನಾಯಕರು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರಿಗೆ ಅಭಿನಂದನೆಗಳು. #Siddaramaiah
Rekha Srinivas tweet media
ಕನ್ನಡ
0
0
2
321
Rekha Srinivas
Rekha Srinivas@RekhaSri590·
ನಾಳೆ ಪೋಲಿಯೋ ಭಾನುವಾರ, 5 ವರ್ಷದೊಳಿಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಿ.
Rekha Srinivas tweet media
ಕನ್ನಡ
0
1
3
405
Rekha Srinivas
Rekha Srinivas@RekhaSri590·
ಓಂ ಶಾಂತಿ ಭಾವಪೂರ್ಣ ಶ್ರದ್ಧಾಂಜಲಿ ನಮನಗಳು
Rekha Srinivas tweet media
ಕನ್ನಡ
0
2
6
250
Rekha Srinivas
Rekha Srinivas@RekhaSri590·
ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯ ಶುಭಾಶಯಗಳು 🙏 #kanakajayanti #ಕನಕಜಯಂತಿ #ಕನಕದಾಸರಜಯಂತಿ.
Rekha Srinivas tweet media
ಕನ್ನಡ
0
2
7
335
Rekha Srinivas
Rekha Srinivas@RekhaSri590·
ನಾಲ್ಕೂವರೆ ಕೋಟಿ ಜನಕ್ಕೆ ದಾಸೋಹ ಮಾಡುವ ಭಾರತದ ಏಕೈಕ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯ -ಕೆ.ಹೆಚ್.ಮುನಿಯಪ್ಪ @siddaramaiah @Dr_Yathindra_S
Rekha Srinivas tweet media
ಕನ್ನಡ
1
2
19
523
Rekha Srinivas
Rekha Srinivas@RekhaSri590·
ದೀಪಗಳ ಹಬ್ಬ ದೀಪಾವಳಿ ಎಲ್ಲರ ಮನ ಮನೆಗಳಲ್ಲಿ ಬೆಳಕನ್ನು ತಂದು ಸಂತೋಷ ತರಲಿ, ದೀಪಾವಳಿ ಹಬ್ಬದ ಶುಭಾಶಯಗಳು. #dipawali
Rekha Srinivas tweet mediaRekha Srinivas tweet media
ಕನ್ನಡ
1
1
35
997
Rekha Srinivas
Rekha Srinivas@RekhaSri590·
ವೇತನ ಸಹಿತ ಋತುಚಕ್ರ ರಜೆ ಸ್ವಾಗತಾರ್ಹ..ವಿವಿಧ ದಿನ ಪತ್ರಿಕೆಗಳಲ್ಲಿ ವರದಿಗಳು..
Rekha Srinivas tweet mediaRekha Srinivas tweet mediaRekha Srinivas tweet mediaRekha Srinivas tweet media
ಕನ್ನಡ
0
2
12
366
Rekha Srinivas
Rekha Srinivas@RekhaSri590·
ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು. #worldgirlchildday
Rekha Srinivas tweet mediaRekha Srinivas tweet mediaRekha Srinivas tweet mediaRekha Srinivas tweet media
ಕನ್ನಡ
1
1
27
380
Rekha Srinivas
Rekha Srinivas@RekhaSri590·
ಋತುಚಕ್ರ ರಜೆ ನೀತಿ - 2025 ಇಂತಹ ಐತಿಹಾಸಿಕ ನಿರ್ಧಾರ ಕೈಗೊಂಡ ನಮ್ಮ ರಾಜ್ಯ ಸರ್ಕಾರಕ್ಕೆ ನಮ್ಮೆಲ್ಲಾ ಸಮಸ್ತ ಹೆಣ್ಣುಮಕ್ಕಳ ಪರವಾಗಿ ಧನ್ಯವಾದಗಳು. #MenstrualLeavePolicy2025
Rekha Srinivas tweet media
ಕನ್ನಡ
0
1
8
291
Rekha Srinivas
Rekha Srinivas@RekhaSri590·
ಸುಂದರವಾದ ಉಡುಗೆಯೂ ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು ಆದರೆ ಸುಂದರವಾದ ಗುಣವು ನಿಮ್ಮ ಬದುಕನ್ನೇ ಬದಲಿಸುತ್ತದೆ..!!
Rekha Srinivas tweet mediaRekha Srinivas tweet mediaRekha Srinivas tweet mediaRekha Srinivas tweet media
ಕನ್ನಡ
1
2
17
328
Rekha Srinivas
Rekha Srinivas@RekhaSri590·
ದಸರಾ ಲೈಟಿಂಗ್..
Rekha Srinivas tweet mediaRekha Srinivas tweet mediaRekha Srinivas tweet mediaRekha Srinivas tweet media
ಕನ್ನಡ
2
3
25
548
Rekha Srinivas
Rekha Srinivas@RekhaSri590·
ಎಲ್ಲರ ಜೊತೆಯಲ್ಲಿ ಇರು.. ಎಲ್ಲರಂತೆ ನಗುತ್ತಾ ಇರು,, ಅಷ್ಟು ಬಿಟ್ಟು ಎಲ್ಲರೂ ನಮ್ಮವರು ಎಂದು ಹೆಮ್ಮೆ ಪಡಬೇಡ ನಟನೆಯಿಂದ ಕೂಡಿದ ಮನುಷ್ಯನ ಪ್ರೇಮ ವಿಷಕ್ಕಿಂತ ಅಪಾಯಕಾರಿ ಎಂದು ಮರೆಯಬೇಡ....
Rekha Srinivas tweet mediaRekha Srinivas tweet mediaRekha Srinivas tweet mediaRekha Srinivas tweet media
ಕನ್ನಡ
1
4
36
667
Rekha Srinivas
Rekha Srinivas@RekhaSri590·
ದಸರಾ Special..
Rekha Srinivas tweet mediaRekha Srinivas tweet mediaRekha Srinivas tweet mediaRekha Srinivas tweet media
Tiếng Việt
1
2
16
352
Rekha Srinivas
Rekha Srinivas@RekhaSri590·
ನಾವು ಅಸ್ತ್ರಗಳಿಂದಲ್ಲ, ಅಕ್ಷರಗಳಿಂದ ಬದುಕನ್ನು ಗೆಲ್ಲಬಹುದು. ಹಗೆಗಳಿಂದ ಅಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದು. - ಬಾನು ಮುಷ್ತಾಕ್ ಸ್ತ್ರೀ ಸಮಾನತೆ, ಬಹುತ್ವ ಭಾರತಕ್ಕೆ ಇದು ಸಾಕ್ಷಿ. #dashera #mysore #CMKARNATAKA
Rekha Srinivas tweet mediaRekha Srinivas tweet mediaRekha Srinivas tweet mediaRekha Srinivas tweet media
ಕನ್ನಡ
0
1
6
330
Rekha Srinivas
Rekha Srinivas@RekhaSri590·
ಯುವ ಸಂಭ್ರಮ..
Rekha Srinivas tweet media
ಕನ್ನಡ
0
1
15
346