ZILLA PANCHAYAT BANGALORE RURAL

1.2K posts

ZILLA PANCHAYAT BANGALORE RURAL banner
ZILLA PANCHAYAT BANGALORE RURAL

ZILLA PANCHAYAT BANGALORE RURAL

@RuralZilla

Katılım Eylül 2019
2 Takip Edilen1.4K Takipçiler
ZILLA PANCHAYAT BANGALORE RURAL retweetledi
Rural Drinking Water & Sanitation Department, GoK
ಹೊಸ ಗೃಹ ನಳ ಸಂಪರ್ಕ ಕಾರ್ಯ ವಿಳಂಬವಾಗ್ತಿದ್ಯಾ? ಚಿಂತೆ ಬೇಡ ತಕ್ಷಣವೇ ಪಂಚಮಿತ್ರ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆಯನ್ನ ಹಂಚಿಕೊಳ್ಳಿ. 🤝 📞ಪಂಚಮಿತ್ರ ಸಹಾಯವಾಣಿ ಸಂಖ್ಯೆ: 8277506000 Is there a delay in getting a new household connection? Our Panchamitra Helpline is here to help you.
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
1
3
6
523
ZILLA PANCHAYAT BANGALORE RURAL
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಾಲಿಗೆ ಗ್ರಾಮ ಪಂಚಾಯತಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವಿಶೇಷ ಮಾನಿಟರ್ರಾದ ಶ್ರೀ ಉಮಾಕಾಂತ್, ರವರು ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಸ್ವಚ್ಛ ಸಂಕೀರ್ಣ ಘಟಕಕ್ಕೆ ಭೇಟಿ ನೀಡಿ ಕಾರ್ಯ ವೈಖರಿ ಪರಿಶೀಲಿಸಿ ಮೆಚ್ಚಿಗೆ ವ್ಯಕ್ತಪಡಿಸಿದರು
ZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet media
ಕನ್ನಡ
0
0
0
10
ZILLA PANCHAYAT BANGALORE RURAL retweetledi
PMO India
PMO India@PMOIndia·
In this article, Union Minister Shri @CRPaatil highlights India’s comprehensive vision for water governance, where conservation, sustainable use and community involvement together strengthen the journey towards a water-secure future. He also underscores how the creation of the Jal Shakti ministry marked a decisive shift towards holistic water management in the country.
C R Paatil@CRPaatil

Under the visionary leadership of Hon’ble Prime Minister Shri @narendramodi Sir, water conservation in India has transcended policy to emerge as a true people’s movement. On the occasion of #WorldWaterDay, I have shared my thoughts on empowering communities as the rightful custodians of our water resources-recognising that collective action is pivotal to ensuring sustainable water security for a Viksit Bharat. Read here: hindustantimes.com/opinion/water-… #JalJeevanMission #JalMahotsav2026

English
92
277
797
76.9K
ZILLA PANCHAYAT BANGALORE RURAL retweetledi
C R Paatil
C R Paatil@CRPaatil·
जल संरक्षण हम सबका दायित्व है। हमें जल को केवल उपयोग की वस्तु के रूप में न देखकर, आने वाली पीढ़ियों की अमूल्य धरोहर के रूप में देखना चाहिए।
हिन्दी
1
76
100
1.3K
ZILLA PANCHAYAT BANGALORE RURAL
ಬೆಂಗಳೂರುಗ್ರಾಮಾಂತರಜಿಲ್ಲೆಯದೇವನಹಳ್ಳಿ ತಾಲೂಕಿನಕುಂದಾಣಗ್ರಾಮಪಂಚಾಯಿತಿಯ ಬರುವನರಗನಹಳ್ಳಿಗ್ರಾಮಕ್ಕೆಗ್ರಾಮೀಣಕುಡಿ ಯುವನೀರುಮತ್ತು ನೈರ್ಮಲ್ಯಇಲಾಖೆಯ ಉಪಕಾರ್ಯದರ್ಶಿ ಶ್ರೀಜಾಫರ್ ಶರೀಫ್ ಸುತಾ ರ್ ವಿಶ್ವ ಬ್ಯಾಂಕ್ ಟಿಟಿಎಲ್ ಶ್ರೀ.ಎಂ.ಕುಳ್ಳಪ್ಪ ಶ್ರೀ ಕ್ರಿಸ್ಟೋಫರ್ ವೆಲ್ಸೇನ್ ರವರು ಹಳ್ಳಿಗೆಭೇಟಿ ನೀಡಿ JJM SBMG ಕಾಮಗಾರಿ ವೀಕ್ಷಿಸಿದರು
ZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet media
ಕನ್ನಡ
0
0
0
21
ZILLA PANCHAYAT BANGALORE RURAL
ಬೆಂಗಳೂರು ಗ್ರಾಮಾಂತರಜಿಲ್ಲೆ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಗ್ರಾಮಪಂಚಾಯತಿಯಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀಎ.ಬಿ ಬಸವರಾಜು ರವರಅಧ್ಯಕ್ಷತೆಯಲ್ಲಿ ಶಿವಗಂಗೆ ದೇವಸ್ಥಾನ ದಿಂ ದ ಬೆಟ್ಟದ ಒಳಕಲ್ ತೀರ್ಥದವರೆಗೆಸ್ವಚ್ಛತಾ ಅಭಿಯಾನವನ್ನು ಹಮ್ಮಿ ಕೊಳ್ಳಲಾಯಿತು ಈಸಂಧರ್ಭದಲ್ಲಿಜಿಲ್ಲಾ,ಮತ್ತು ಎಲ್ಲಾತಾಲ್ಲೂಕು ಮಟ್ಟದ ಅಧಿಕಾರಿಗಳುಉಪಸ್ಥಿತರಿದ್ದರು
ZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet media
ಕನ್ನಡ
0
0
0
29
ZILLA PANCHAYAT BANGALORE RURAL retweetledi
Rural Drinking Water & Sanitation Department, GoK
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 👩🏻‍💼 ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸೋಣ, ಸಮಾನತೆಯ ಹಾದಿಯಲ್ಲಿ ಮುನ್ನಡೆಯೋಣ. 24 January 2026 Let us protect the rights of every girl and move forward together on the path of equality. #NationalGirlChildDay #rdwsd
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
1
4
9
368
ZILLA PANCHAYAT BANGALORE RURAL
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಡಾ.ಅನುರಾಧ ಕೆ. ಏನ್ ರವರ ನಿರ್ದೇಶನದಂತೆನೆಲಮಂಗಲ ತಾಲ್ಲೂಕಿನ ಪ್ರಗತಿಪರಿಶೀಲನಾಸಭೆಯನ್ನು ಉಪಕಾರ್ಯದರ್ಶಿಶ್ರೀ ಶಿವಕುಮಾರ್ ರವರು ನಡೆಸಿದರು.ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಜಲಜೀವನ ಮಿಷನ್ ಮತ್ತುನರೇಗಾ ಯೋಜನೆಗಳಕುರಿತುಚರ್ಚಿಸಿದರು.
ZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet media
ಕನ್ನಡ
0
0
0
10
ZILLA PANCHAYAT BANGALORE RURAL
ಬೆಂಗಳೂರುಗ್ರಾಮಾಂತರ ಜಿಲ್ಲೆಯದೇವನಹಳ್ಳಿ ತಾಲ್ಲೂಕುಪಂಚಾಯತಿಯಲ್ಲಿಜಲಜೀವನಮಿಷ ನ್ ಯೋಜನೆಯಡಿಗ್ರಾಮ ನೀರುಮತ್ತು ನೈರ್ಮ ಲ್ಯಸಮಿತಿ ಸದಸ್ಯರಿಗೆ ಎಫ್ ಟಿ ಕೆ(FTK)ಕಿಟ್ ತರಬೇತಿಗೆ ಕಾರ್ಯಪಾಲಕ ಅಭಿಯಂತರರಾದ ಕೆ.ಎಸ್.ಶ್ರೀಕಾಂತ ರವರು ಕಾರ್ಯಗಾರಕ್ಕೆ ಚಾಲ ನೆ ನೀಡಿದರು.ಈ ಸಂಧರ್ಭದಲ್ಲಿ VWSCಸದಸ್ಯ ರು, ಪಿಡಿಒ, ಡಿಟಿಎಸ್ಯು ಸಮಾಲೋಚಕರು ಇದ್ದರು.
ZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet media
ಕನ್ನಡ
0
0
0
16
ZILLA PANCHAYAT BANGALORE RURAL
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸನ್ಮಾನ್ಯ ಶ್ರೀ.ಕೆ. ಹೆಚ್. ಮುನಿಯಪ್ಪ ರವರು ಆಹಾರ,ನಾಗರಿಕ ಸರಬರಾಜು ಮತ್ತುಗ್ರಾಹಕರ ವ್ಯವಹಾರಗಳ ಸಚಿವರು,ಜಿಲ್ಲಾ ಉಸ್ತುವಾರಿಸಚಿವರು ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆನಡೆಯಿತು.,SBM-G JJM ಸ್ವ ಯೋಜನೆಗಳು ಕುರಿತುಅಧಿಕಾರಗಳಿಂದ ಮಾಹಿತಿಪಡೆದರು.
ZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet mediaZILLA PANCHAYAT BANGALORE RURAL tweet media
ಕನ್ನಡ
0
0
0
23
ZILLA PANCHAYAT BANGALORE RURAL retweetledi
V. Somanna
V. Somanna@VSOMANNA_BJP·
ನವದೆಹಲಿಯ ಅಂತ್ಯೋದಯ ಭವನದಲ್ಲಿಂದು ಸಭೆ ನಡೆಸಿ, SBM 2_0 ಅಡಿಯಲ್ಲಿ ವಿವಿಧ ರಾಜ್ಯಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರು ಪ್ರಾರಂಭಿಸಿದ ಸ್ವಚ್ಛ ಭಾರತ ಮಿಷನ್ - ಗ್ರಾಮೀಣ ಜನ ಆಂದೋಲನವು ಇದೀಗ ಘನ, ದ್ರವ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿ ಸಮಗ್ರ ಸ್ವಚ್ಛತಾ ಮಾದರಿಯಾಗಿ ವಿಕಸನಗೊಳ್ಳುತ್ತಿದೆ. ಮಾನ್ಯ ಕೇಂದ್ರ ಸಚಿವರಾದ ಶ್ರೀ ಸಿ.ಆರ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಹಳ್ಳಿಗಳನ್ನು ಸ್ವಚ್ಛ ಮತ್ತು ಹಸಿರಾಗಿಡುವಲ್ಲಿ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ಜನರ ಪ್ರತಿಕ್ರಿಯೆಗಾಗಿ ಗ್ರಾಮಗಳ ಭೇಟಿ ಮಾಡುವಂತೆ ಮತ್ತು ಜಿಲ್ಲೆಗಳು ತಮ್ಮ ಗುರಿಗಳನ್ನು ಸಮಯಕ್ಕೆ ಸರಿಯಾಗಿ ಸಾಧಿಸಲು ಪ್ರೋತ್ಸಾಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಯಿತು. Reviewed the progress of various states under SBM 2_0. We are moving from ODF to ODF+ regime. The Jan Andolan of Swachh Bharat Mission - Grameen, started by Shri @narendramodi Ji is evolving into holistic Swachhata paradigm with focus on solid, liquid and plastic waste management. Under the guidance of Shri @CRPaatil Ji, our endeavour is to empower rural communities in maintaining our villages clean and green. Advised officers to undertake field visits to gain feedback, and nudge districts to achieve their committed targets in time.
V. Somanna tweet mediaV. Somanna tweet mediaV. Somanna tweet mediaV. Somanna tweet media
ಕನ್ನಡ
0
11
43
2.1K