Dr. SL Bhyrappa

1.5K posts

Dr. SL Bhyrappa banner
Dr. SL Bhyrappa

Dr. SL Bhyrappa

@SLBhyrappa

Celebrating the Legacy of Dr. SL Bhyrappa (1931–2025) | 25+ Novels | 5M+ Copies | Philosophy Professor for 40+ years | Fan Page for Readers and Admirers |

Katılım Ocak 2017
1 Takip Edilen20.1K Takipçiler
Sabitlenmiş Tweet
Dr. SL Bhyrappa
Dr. SL Bhyrappa@SLBhyrappa·
In 2015, I handed my pen to SL Bhyrappa for an autograph. After signing, he said, “Whenever you lend your pen, keep the cap with you so they’ll remember to return it.” I replied, “That’s what I did today.” He smiled and said, “ಜಾಣ.” A timeless memory. ಓಂ ಶಾಂತಿ🙏
Dr. SL Bhyrappa tweet mediaDr. SL Bhyrappa tweet media
English
50
364
3.7K
80.9K
Dr. SL Bhyrappa
Dr. SL Bhyrappa@SLBhyrappa·
“ಬಲದಿಂದ ನಿರ್ಜೀವಿ ವಸ್ತುಗಳನ್ನು ಗೆಲ್ಲಬಹುದು. ಮನಸ್ಸುಳ್ಳ ಮನುಷ್ಯನ ಗೆಲ್ಲಲಾಗುವುದಿಲ್ಲವೆಂಬುದು ತಿಳಿಯದವ ಅವಿವೇಕಿ...” ಪರ್ವ
Dr. SL Bhyrappa tweet media
ಕನ್ನಡ
0
5
50
594
Dr. SL Bhyrappa
Dr. SL Bhyrappa@SLBhyrappa·
“ಯಾವ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಈಶ್ವರ ಪ್ರಣಿಧಾನ ಭಾವನೆಯಿಂದ ಸಾಧಿಸುವುದು ಯೋಗಿಯ ಪಂಚನಿಯಮಗಳಲ್ಲಿ ಒಂದು. ನಾನು ಮಾಡಿದೆ ಎಂಬ ಭಾವನೆಗೆ ಒಳಗಾಗುವುದು ಅಹಂಕಾರವನ್ನು ಉಬ್ಬಿಸಿಕೊಂಡಂತೆ. ಅವನು ಯೋಗ ಸಾಧನೆಯ ಮುಂದಿನ ಮೆಟ್ಟಿಲನ್ನು ಹತ್ತಲಾರ.”
ಕನ್ನಡ
0
3
29
626
Dr. SL Bhyrappa
Dr. SL Bhyrappa@SLBhyrappa·
“ಉತ್ತಮ ನಡತೆ ಕಲಿಸುವುದಷ್ಟೇ ನಮ್ಮ ಕರ್ತವ್ಯ ಎಂಬ ನಿಯಮವಿಟ್ಟುಕೊಂಡು ನಡೆಸುತ್ತಿದ್ದಾರೆ. ಅವರಿಗೆ ನೂರು ವರ್ಷವಾದಾಗ ಪತ್ರಿಕೆಗಳು ಗಮನ ಹರಿಸಿದವು; ಅವೂ ಕನ್ನಡ ಪತ್ರಿಕೆಗಳು. ಅವರಿಗೆ ಮದರ್ ಥೆರೇಸಾರಿಗೆ ದಕ್ಕಿದ ಪ್ರಚಾರ ಸಿಗಲಿಲ್ಲ ಎಂದು. ಸಿಗಲಿಲ್ಲವೆಂದು ನಾವು ಖೇದಪಡಬೇಕಿಲ್ಲ.”
ಕನ್ನಡ
1
1
25
678
Dr. SL Bhyrappa
Dr. SL Bhyrappa@SLBhyrappa·
“ಹಲವು ವರ್ಷಗಳ ಹಿಂದೆ ನಾನು ನನ್ನ ಹಳ್ಳಿ ಮತ್ತು ಸುತ್ತಣ ಹಳ್ಳಿಗಳಲ್ಲಿ ಕಣ್ಣಾರೆ ನೋಡುತ್ತಿದ್ದ ಸಂಗತಿ: ಒಂದು ಬಸವನ ಮೇಲೆ ಕಟ್ಟಿದ ನಗಾರಿಯ ಸದ್ದು. ಅದನ್ನು ಕೇಳುತ್ತಿದ್ದ ಗ್ರಾಮಸ್ಥರು “ಸಿದ್ಧಗಂಗೆ ಸ್ವಾಮಿಗಳು ಭಿಕ್ಷಕ್ಕೆ ಬಂದವರೆ” ಎಂದು ಮನೆಯಿಂದ ಹೊರಗೆ ಬರುತ್ತಿದ್ದರು. ಶಿವಕುಮಾರಸ್ವಾಮಿಗಳಿಗೆ ಆಗ ನಲವತ್ತರ ಪ್ರಾಯ.”
Dr. SL Bhyrappa tweet media
ಕನ್ನಡ
5
83
657
10.4K
Dr. SL Bhyrappa
Dr. SL Bhyrappa@SLBhyrappa·
“ಬೌದ್ಧ ಧರ್ಮವನ್ನು ಒಪ್ಪಿಕೊಳ್ಳುವುದೆಂದರೆ ಧರ್ಮಪ್ರಚಾರ ಮಾಡುವುದು ಎಂಬ ನಿಷ್ಠೆಯಾಯಿತು. ಈ ಧರ್ಮವನ್ನು ಸ್ವೀಕರಿಸಿದ ರಾಜ ಮಹಾರಾಜರು ಕಾಷಾಯವಸ್ತ್ರ ಧರಿಸಿ, ಕಾಣದ ದೇಶಗಳಲ್ಲಿ ಕಾಲ್ನಡಿಗೆಯಿಂದ ಚಲಿಸಿ ಪ್ರಚಾರದ ಭಿಕ್ಕುಗಳಾದರು. ಹೀಗಾಗಿ ಈ ಧರ್ಮವು ಗಾಂಧಾರದಾಚೆಗೆ, ಸಾಗರದಾಚೆಯ ಸಿಂಹಳ, ತ್ರಿವಿಷ್ಟು-ಚೀನಾ, ಸುವರ್ಣ ದ್ವೀಪಾದಿಗಳಿಗೆ ಹರಡಿದೆ.”
Dr. SL Bhyrappa tweet mediaDr. SL Bhyrappa tweet mediaDr. SL Bhyrappa tweet mediaDr. SL Bhyrappa tweet media
ಕನ್ನಡ
2
6
98
2.9K
Dr. SL Bhyrappa
Dr. SL Bhyrappa@SLBhyrappa·
“ದಕ್ಷಿಣದ ಕೊಂಕಣ ಎಂಬ ಭಾಗವಂತೆ. ಮರಾಠ ಎಂಬ ಜನರೇ ಪ್ರಧಾನವಾಗಿರುವ ಗುಡ್ಡಗಾಡು. ಅಲ್ಲಿ ಶಿವ ಎಂಬ ಸರದಾರ ಮೊಘಲರ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದಾನೆ. ಅವನ ಹೆಸರು ಕೇಳಿದರೆ ಮೊಘಲರು ಮಾತ್ರವಲ್ಲ, ಇತರರೂ ನಡುಗುವಂತಾಗಿದೆ. ಮುಸಲ್ಮಾನರ ಆಳ್ವಿಕೆಯನ್ನು ಕಿತ್ತೊಗೆದು ಹಿಂದೂಗಳ ಸಾಮ್ರಾಜ್ಯ ಕಟ್ಟುವುದು ಶಿವನ ಮಾಹತ್ತ್ವಕಾಂಕ್ಷೆಯಾಗಿತ್ತಂತೆ.”
Dr. SL Bhyrappa tweet mediaDr. SL Bhyrappa tweet media
ಕನ್ನಡ
9
39
383
5.7K
Dr. SL Bhyrappa
Dr. SL Bhyrappa@SLBhyrappa·
ಡಾ. ಎಸ್. ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ ಸಭೆಯು ದಿನಾಂಕ 18-1-2026 ರಂದು ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ನಡೆಯಿತು.
Dr. SL Bhyrappa tweet media
ಕನ್ನಡ
5
12
268
3.7K
Dr. SL Bhyrappa
Dr. SL Bhyrappa@SLBhyrappa·
“ಪ್ರೇಮಿಗಳು ಪ್ಯಾರೀಸಿಗೆ ಬರ್ತಾರೆ. ಅಥವಾ ಬಂದಮೇಲೆ ಪ್ರೇಮಿಗಳಾಗ್ತಾರೆ. ಅಥವಾ ಹಳೆ ಪ್ರೇಮವನ್ನ ಮತ್ತೆ ಚಿಗುರಿಸಿ ಕೊತ್ತಾರೆ.” ಮಂದ್ರ
Dr. SL Bhyrappa tweet mediaDr. SL Bhyrappa tweet media
ಕನ್ನಡ
2
2
44
1.4K
Dr. SL Bhyrappa
Dr. SL Bhyrappa@SLBhyrappa·
“ಪ್ರಕೃತಿಪೂಜೆ ಕೀಳುಮಟ್ಟದ ಆರಾಧನೆ, ಅದು ಅನಾರ್ಯ ಪದ್ಧತಿ ಎಂಬ ಪೂರ್ವಗ್ರಹವನ್ನು ನಾವೇಕೆ ಒಪ್ಪಬೇಕು? ಅಶ್ವತ್ಥ ಪೂಜೆ, ನಾಗಪೂಜೆ ಮೊದಲಾದ ಪದ್ಧತಿಗಳು ಆರ್ಯವೇಕಾಗಬಾರದು? ವೇದಗಳಲ್ಲಿಯೂ ನಾವು ಮೂರು ಮಟ್ಟದ ಉಪಾಸನೆಯನ್ನು ಗುರ್ತಿಸಬಹುದು. ಭೂತೋಪಾಸನೆ, ಭೂತಾಭಿಮಾನ, ದೇವತೋಪಾಸನೆ, ಅಂತರ್ಯಾಮಿ ಉಪಾಸನೆ.”
Dr. SL Bhyrappa tweet mediaDr. SL Bhyrappa tweet media
ಕನ್ನಡ
13
59
759
24.6K
Dr. SL Bhyrappa
Dr. SL Bhyrappa@SLBhyrappa·
“ಪರಬ್ರಹ್ಮವು ನಾದದ ಮೂಲಕ ವ್ಯಕ್ತವಾಗುವ ಸಂಗೀತವೇ ಮುಕ್ತಿಯ ಸಾಧನ.”
ಕನ್ನಡ
1
52
641
8.5K
Dr. SL Bhyrappa
Dr. SL Bhyrappa@SLBhyrappa·
“ಎಲ್ಲ ಹೆಣ್ಣು ದೇವತೆಗಳೂ ಶಕ್ತಿಯ ಸ್ವರೂಪವೇ. ಜಗತ್ತಿನ ಸೃಷ್ಟಿಯಾಗಿರುವುದು ಈ ಶಕ್ತಿಯಿಂದ. ನಮ್ಮನ್ನೆಲ ಆವರಿಸಿರುವ ಮಾಯೆಯೂ ಈ ಶಕ್ತಿಯೇ. ನಿನ್ನ ಮಾಯೆಯಿಂದ ನನ್ನನ್ನು ಮುಕ್ತಗೊಳಿಸೆಂದು ನಾವು ಪ್ರಾರ್ಥಿಸಬೇಕು ಎಂದು ಗೋವಿಂದಭಗವತ್ಪಾದರ ಶಿಷ್ಯರೂ, ಅದ್ವೈತ ಸಿದ್ಧಾಂತದ ಪ್ರವರ್ತಕರೂ ಜ್ಞಾನಮಾರ್ಗಿಗಳೂ ಆದ ಶಂಕರಯತಿಗಳು ಬೋಧಿಸುತ್ತಿದ್ದರು.”
Dr. SL Bhyrappa tweet media
ಕನ್ನಡ
2
31
484
6.1K
Dr. SL Bhyrappa
Dr. SL Bhyrappa@SLBhyrappa·
ಭೈರಪ್ಪನವರು ತಮ್ಮ ಮನೆಯನ್ನು ಕನ್ನಡ ಸಾಹಿತ್ಯವನ್ನು ಉತ್ತೇಜಿಸಲು ಹಾಗೂ ತಮ್ಮ ಸಾಹಿತ್ಯಿಕ ಕೊಡುಗೆಗಳನ್ನು ಸಂರಕ್ಷಿಸಲು ಗ್ರಂಥಾಲಯ ಮತ್ತು ಸಂಗೀತ ಧ್ವನಿಮುದ್ರಿಕೆಗಳ ಕೇಂದ್ರವಾಗಿರಬೇಕೆಂದು ನಿರ್ದೇಶಿಸಿದ್ದಾರೆ. ಅವರ ಎಲ್ಲಾ ಕೃತಿಗಳ ಪ್ರತಿಕಾಪ್ರವಾಸ ಹಕ್ಕುಗಳು, ಪ್ರಬಂಧಗಳು, ರಾಯಲ್ಟಿಗಳು ಮತ್ತು ಬೌದ್ಧಿಕ ಸ್ವತ್ತುಗಳು ಸಾಹಿತ್ಯ ಭಂಡಾರದ್ದು.
ಕನ್ನಡ
0
2
22
1K
Dr. SL Bhyrappa
Dr. SL Bhyrappa@SLBhyrappa·
ಡಾ. ಎಸ್‌ಎಲ್‌. ಭೈರಪ್ಪನವರ ಮೈಸೂರು ನಿವಾಸವನ್ನು ಎಸ್‌ಎಲ್‌ಬಿ ಫೌಂಡೇಶನ್‌ನ ಕಚೇರಿ ಮತ್ತು ಸ್ಮಾರಕವಾಗಿ ಪರಿವರ್ತಿಸಲಾಗುವುದು. ಅವರ ಪತ್ನಿ ಜೀವನಾವಧಿಯಲ್ಲಿ ಅಲ್ಲಿ ವಾಸಿಸಬಹುದು; ಆದರೆ ಆ ಮನೆ ಮಾರಾಟ ಮಾಡಲು ಅಥವಾ ಬಾಂಧಕಕ್ಕೆ ಬಿಡಲು ಅವರಿಗೆ ಹಕ್ಕು ಇರದು. ಪತ್ನಿಯ ನಿಧನಾನಂತರ ಆ ಮನೆ ಸಂಪೂರ್ಣವಾಗಿ ಫೌಂಡೇಶನ್‌ಗೆ ವರ್ಗಾಯಿಸಬೇಕು.
Dr. SL Bhyrappa tweet media
ಕನ್ನಡ
1
3
27
1.3K
Dr. SL Bhyrappa
Dr. SL Bhyrappa@SLBhyrappa·
ಡಾ. ಎಸ್.ಎಲ್. ಭೈರಪ್ಪನವರು ತಮ್ಮ ಸಮಸ್ತ ಆಸ್ತಿ ಮತ್ತು ಸಂಪತ್ತನ್ನು ಸಂಪೂರ್ಣವಾಗಿ ಕನ್ನಡದ ಉದಯೋನ್ಮುಖ ಬರಹಗಾರರನ್ನು ಉತ್ತೇಜಿಸಲು, ಮುಂದಿನ ತಲೆಮಾರನ್ನು ಕನ್ನಡ ಸಾಹಿತ್ಯ ಸೇವೆಗೆ ಸಿದ್ಧಗೊಳಿಸಲು ಹಾಗೂ ಗ್ರಾಮೀಣ ಕರ್ನಾಟಕದ ಬಡ ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಲು ತಮ್ಮ ಪ್ರತಿಷ್ಠಾನವು ಬಳಸಬೇಕೆಂದು ಉಯಿಲು (ವಿಲ್) ಬರೆದಿದ್ದಾರೆ.
Dr. SL Bhyrappa tweet media
ಕನ್ನಡ
6
27
244
5.1K