SP HASSAN

2.1K posts

SP HASSAN banner
SP HASSAN

SP HASSAN

@SPHassan2

Superintendent of Police

Hassan District, Hassan Katılım Nisan 2020
129 Takip Edilen6.4K Takipçiler
SP HASSAN retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
4
49
84
2.9K
SP HASSAN
SP HASSAN@SPHassan2·
ಅರಸೀಕೆರೆ ನಗರ ಪೊಲೀಸ್ ಠಾಣೆ ವತಿಯಿಂದ ರಾಮನವಮೀ ಪ್ರಯುಕ್ತ ಅರಸೀಕೆರೆ ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.
SP HASSAN tweet mediaSP HASSAN tweet mediaSP HASSAN tweet media
ಕನ್ನಡ
0
0
5
96
SP HASSAN
SP HASSAN@SPHassan2·
ಅಕ್ಕ ಪಡೆ ತಂಡವು ಹಾಸನದ ಸೇಂಟ್ ಜೋಸೆಫ್ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪೊಕ್ಸೋ ಕಾಯ್ದೆ, ಮಕ್ಕಳ ಕಳ್ಳಸಾಗಾಣಿಕೆ ಹಾಗೂ ಮೋಬೈಲ್ ಬಳಕೆ ದುಷ್ಪರಿಣಾಮಗಳು, ಮಹಿಳಾ ಸುರಕ್ಷತೆ, ಮಹಿಳಾ ತುರ್ತು ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು.
SP HASSAN tweet media
ಕನ್ನಡ
0
0
1
116
SP HASSAN
SP HASSAN@SPHassan2·
ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಮೊಬೈಗಳನ್ನು CEIR ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಯಿತು.
SP HASSAN tweet media
ಕನ್ನಡ
1
0
3
159
SP HASSAN
SP HASSAN@SPHassan2·
ಈ ದಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತನ್ನು ಪರಿವಿಕ್ಷಣೆ ನಡೆಸಿ, ಅಧಿಕಾರಿ/ ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಲಾಯಿತು.
SP HASSAN tweet mediaSP HASSAN tweet mediaSP HASSAN tweet mediaSP HASSAN tweet media
ಕನ್ನಡ
0
0
2
206
SP HASSAN retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
3
103
101
4.1K
SP HASSAN
SP HASSAN@SPHassan2·
ಅಕ್ಕ ಪಡೆ ತಂಡವು ಹಾಸನದ ಎಂ. ಕೃಷ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪೊಕ್ಸೋ ಕಾಯ್ದೆ, ಮಕ್ಕಳ ಕಳ್ಳಸಾಗಾಣಿಕೆ ಹಾಗೂ ಮೋಬೈಲ್ ಬಳಕೆ ದುಷ್ಪರಿಣಾಮಗಳು, ಮಹಿಳಾ ಸುರಕ್ಷತೆ, ತುರ್ತು ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು.
SP HASSAN tweet media
ಕನ್ನಡ
0
0
3
113
SP HASSAN
SP HASSAN@SPHassan2·
ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಠಾಣಾ ವ್ಯಾಪ್ತಿಯ ಬಾಗೂರು ಗ್ರಾಮದ ಜನರಿಗೆ ಸೈಬರ್ ಕ್ರೈಂ, ರಾತ್ರಿ ವೇಳೆ ಮನೆಕಳ್ಳತನ, ಜಾನುವಾರ ಕಳ್ಳತನ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಲಾಯಿತು.
SP HASSAN tweet media
ಕನ್ನಡ
0
0
1
120