Pr♥deeP

4.2K posts

Pr♥deeP banner
Pr♥deeP

Pr♥deeP

@SPradeep09

Ambivert/Insurance Advisor/Politics/Centrist, 🎬ಸಿನಿಮಾ ಪ್ರೇಮಿ🎬 ರಕ್ತದ ಕಣಕಣದಲ್ಲೂ💛❤️ಕನ್ನಡ 💛❤️ 🚩ಸರ್ವೇ ಜನಾಃ ಸುಖಿನೋ ಭವಂತು🕉

Mysore Katılım Temmuz 2015
71 Takip Edilen112 Takipçiler
Ashika Ravi
Ashika Ravi@CreationsRch·
What needs to be burnt to ashes is not the #Gilli photo, but the contestants' ego, flaws & meanness. This episode is at the peak of the #BBK12. I get goosebumps every time I watch this episode & if the contestants watch this episode again, they can crct their behavior. #GilliNata
English
3
7
67
3.2K
Pr♥deeP
Pr♥deeP@SPradeep09·
@CreationsRch Hmmm😙, ಕಡೆತನಕ ಇತ್ತು ನೀಯತ್ತು ಅದಕ್ಕೆ ಅವನು ಗೆದ್ದಿದ್ದು ಕಪ್ಪು💪
ಕನ್ನಡ
0
0
1
29
Pr♥deeP
Pr♥deeP@SPradeep09·
@givyaCruise Destiny pair, god onky created, even they can't break them
English
0
0
0
89
Pr♥deeP
Pr♥deeP@SPradeep09·
“ಮೈಸೂರಿನ ಸಂಜೆಗಳು… ಕಣ್ಣಿಗೆ ಹಬ್ಬ, ಮನಸಿಗೆ ನೆಮ್ಮದಿ.” “ಪ್ರಕೃತಿ ಬಿಡಿಸಿದ ಅದ್ಭುತ ಚಿತ್ರ.” 🎨🌅 #Mysuru #Sunset #NatureBeauty #LakeView #EveningVibes #ಸಂಜೆ #ಮೈಸೂರು #ಪ್ರಕೃತಿ 🌅 #bbk12
Pr♥deeP tweet media
ಕನ್ನಡ
0
0
1
108
Pr♥deeP
Pr♥deeP@SPradeep09·
@MrAnderson2025 Again whole family watched during covid, still now connected, brilliant writing, and execution, with less technology look at editing, masterpiece👌, from negative shade to positive ಅಯ್ಯೋ🙏
English
1
0
1
34
Pr♥deeP
Pr♥deeP@SPradeep09·
@DepressedPrsn Inspired by shutter island, but changed to Indian cinema audience, good one to watch
Pr♥deeP tweet media
English
0
0
0
5.8K
Pr♥deeP
Pr♥deeP@SPradeep09·
@SampathKannada Bullshit💩 wat upendra is telling is actual democracy, he said bangarappa how many bar licenses gave to his family members, vatal has 500 acres near suttur, they divided ppl in the name of caste n religion, still ppl r suffering, these idiots 🙏🤦
English
0
0
3
237
Pr♥deeP
Pr♥deeP@SPradeep09·
@suganth_nvs Even I expect the same thing, it will be moRe fun to watch, second half could have been better if he is there
English
0
0
1
403
sugu
sugu@suganth_nvs·
Think SJ Suriya as Baby Kannan #Karuppu
sugu tweet media
Indonesia
62
328
6.7K
174.6K
Pr♥deeP
Pr♥deeP@SPradeep09·
@kirik_karna ಖಡ್ಗಕ್ಕಿಂತ ಲೇಖನಿ ಹರಿತವಾದದು
ಕನ್ನಡ
0
0
0
36
Vijay
Vijay@vjs0111·
@LetsXOtt That’s fantastic news, no one is above the law! He should in jail at least for another 10 years & no less!
English
6
4
92
5.2K
Let's X OTT GLOBAL
Let's X OTT GLOBAL@LetsXOtt·
The Supreme Court has denied bail to Darshan Thoogudeepa #DBoss What's your thoughts on this ??
Let's X OTT GLOBAL tweet media
English
97
53
593
71.8K
Swathi
Swathi@strangesugarC·
Coffee heat-uu kabbinhaL Kudiyana?
Swathi tweet media
Eesti
10
1
48
1.6K
ravi
ravi@raviraju111·
#Bbk12 ಮೊನ್ನೆ movie team jothe yalla discussion agidiyante plans bagge... ಗಿಲ್ಲಿ jothe heroine kuda ogidrante... Helo information pakka ertave... Bt swalpa inde ಮುಂದೆ agtave aste 👍
Eesti
8
7
100
7.4K
Pr♥deeP
Pr♥deeP@SPradeep09·
@SimpleSuni ಪೋಲಿಸ್ ಕ್ವಾಟರ್ಸ ಸಿನಿಮಾದಲ್ಲಿ ನಟನೆ🙏👌
ಕನ್ನಡ
0
0
1
84
ಸುನಿ/SuNi
ಸುನಿ/SuNi@SimpleSuni·
Boyfriend ಚಿತ್ರದ #ಹಾಡುಗಳು ಮಿಲನ ಚಿತ್ರದ #ಹೇಮಂತ್ ಟೋನಿ ಚಿತ್ರದ #ಓಟಗಾರ ಪಾತ್ರ ಸದಾ ಕಾಡುತ್ತವೆ .. ಕಲಾವಿದರಿಗೆ ಸಾವಿಲ್ಲ .. #dileepraj #ಓಂಶಾಂತಿ
ಸುನಿ/SuNi tweet media
ಕನ್ನಡ
16
122
2.2K
19.6K
Pr♥deeP
Pr♥deeP@SPradeep09·
@siri_mysuru ಮನಸ್ಥಿತಿ ಬದಲಾಗಲ್ಲ
ಕನ್ನಡ
0
0
0
31
Siri Mysore
Siri Mysore@siri_mysuru·
ಆಗ: ಕೆಲಸಕ್ಕೆ ಕರೀಬೇಡಿ, ಊಟಕ್ಕೆ‌ ಮರೀಬೇಡಿ. ಈಗ: ಕೆಲಸಕ್ಕೆ ಕರೀಬೇಡಿ, ‍credit ಕೊಡೋಕೆ, success partyಗೆ, ಊಟಕ್ಕೆ ಮರೀಬೇಡಿ. Times change but mentalities doesn't.
4
2
42
1.2K
Pr♥deeP
Pr♥deeP@SPradeep09·
@chitraloka ವಾಸ್ತವ ಗಬ್ಬು ನಾರ್ತಾಯಿದೆ ಅದನ್ನೇ ಸುವಾಸನೆ ಅಂತ ಮೂಸ್ತಾಯಿದ್ದಾರೆ ಜನ🙏🤦ನಿನ್ನ ಲೇಖನ ಕೂಡಾ💩
ಕನ್ನಡ
0
0
0
68
Chitraloka.com
Chitraloka.com@chitraloka·
ಉಪೇಂದ್ರರ ಪ್ರಜಾಕೀಯ ವಿಜಯ್‌ ಮ್ಯಾಜಿಕ್‌ ಮಾಡೋಕೆ ಆಗಲ್ಲ. ಇದು ಸತ್ಯ ಕೆ ಎಂ ವೀರೇಶ್‌ ಸಂಪಾದಕರು, ಚಿತ್ರಲೋಕ ತಮಿಳುನಾಡಿನಲ್ಲಿ ವಿಜಯ್‌ ಗೆಲುವು ದಾಖಲಾಗಿದೆ. ಹಿಸ್ಟರಿ ಸೃಷ್ಟಿಯಾಗಿದೆ. ವಿಜಯ್‌ ಇನ್ನು ಮುಂದೆ ತಮಿಳುನಾಡು ಮುಖ್ಯಮಂತ್ರಿ. ವಿಜಯ್‌ ಗೆಲ್ಲುತ್ತಿದ್ದಂತೆಯೇ ಕರ್ನಾಟಕದಲ್ಲಿ ಸೃಷ್ಟಿಯಾದ ಸೋಷಿಯಲ್‌ ಮೀಡಿಯಾ ಸಂಚಲನವೇನು ಗೊತ್ತೇ.. ಉಪೇಂದ್ರರ ಪ್ರಜಾಕೀಯವೂ ಇದನ್ನು ಮಾಡಬಹುದೇ ಎಂಬ ಪ್ರಶ್ನೆ. ಉಪೇಂದ್ರರ ಪ್ರಜಾಕೀಯ ವಿಜಯ್‌ ಮ್ಯಾಜಿಕ್‌ ಮಾಡೋಕೆ ಆಗಲ್ಲ. ಇದು ಸತ್ಯ. ಅದಕ್ಕೆ ಕಾರಣಗಳೂ ಇವೆ. ಮೊದಲನೆಯದು ಉಪೇಂದ್ರ ಜನರ ನಡುವೆ ಹೋಗುವುದಿಲ್ಲ. ಹೋಗುವ ಸೂಚನೆಯೂ ಇಲ್ಲ. ವಿಜಯ್‌ ಅವರು ಟಿವಿಕೆ ಸ್ಥಾಪನೆ ಮಾಡಿ, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಾಕುತ್ತಾ ಸುಮ್ಮನೆ ಕೂರಲಿಲ್ಲ. ರಾಜ್ಯವನ್ನು ಸುತ್ತಿದರು. ಜನರೊಂದಿಗೆ ಬೆರೆತರು. ಆದರೆ ಉಪೇಂದ್ರ ವಿಜಯ್‌ ಅವರಂತಲ್ಲ. ಬಿಡುವಾದಾಗ ಒಂದು ಪೋಸ್ಟನ್ನೋ.. ವಿಡಿಯೋವನ್ನೋ ಹಾಕುತ್ತಾರೆ. ಜನರೂ ಅಷ್ಟೇ.. ಅವರಿಗೆ ಬಿಡುವಾದಾಗ ವಿಡಿಯೋ ನೋಡಿ, ಪೋಸ್ಟ್‌ ಓದಿ.. ಒಂದು ಲೈಕು, ಕಮೆಂಟು ಒತ್ತುತ್ತಾರೆ. ಇನ್ನು ತಮಿಳುನಾಡಿನಲ್ಲಿ 234 ಕ್ಷೇತ್ರಕ್ಕೂ ಟಿವಿಕೆ ಸ್ಪರ್ಧಿಸಿತ್ತು. ಅದರಲ್ಲಿ 2 ಕ್ಷೇತ್ರಗಳಲ್ಲಿ ಸ್ವತಃ ವಿಜಯ್‌ ನಿಂತಿದ್ದರು. ಇನ್ನು 232 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಬಹುತೇಕರದ್ದು ಹೊಸ ಪರಿಚಯ. ಆಟೋ ಡ್ರೈವರ್‌, ಮಾಂಸದಂಗಡಿ ಓನರ್‌, ಡಾಕ್ಟರ್‌, ಎಂಜಿನಿಯರ್‌, ಮಾದರಿ ರೈತ, ಸಮಾಜ ಸೇವಕ, ಲಾಯರ್..‌ ಹೀಗೆ ಎಲ್ಲರೂ ಇದ್ದರು. ಅಭಿಮಾನಿ ಸಂಘದ ನಾಯಕರು, ಅಧ್ಯಕ್ಷರಿಗೂ ಟಿಕೆಟ್‌ ಕೊಟ್ಟಿದ್ದರು. ಇವರೆಲ್ಲರ ಜೊತೆ ಅಪ್ಪಟ ರಾಜಕಾರಣಿಗಳಿಗೂ ಟಿಕೆಟ್‌ ನೀಡಲಾಗಿತ್ತು. ಅವರ ಕ್ಷೇತ್ರಗಳಲ್ಲಿ ಸ್ವತಃ ವಿಜಯ್‌ ಹೋಗಿ ಪ್ರಚಾರ ಮಾಡಿದ್ದರು. ಗೆಲ್ಲಿಸಿಕೊಂಡು ಬಂದಿದ್ದರು. ಟಿವಿಕೆಗೆ ವೋಟು ಹಾಕಿದ ಬಹುತೇಕರಿಗೆ ತಮ್ಮ ಅಭ್ಯರ್ಥಿ ಯಾರು, ಅವರ ವಿದ್ಯಾಭ್ಯಾಸ, ಹಿನ್ನೆಲೆ ಗೊತ್ತಿರಲಿಲ್ಲ. ಅವರು ನಂಬಿದ್ದು ಈ ಅಭ್ಯರ್ಥಿಯನ್ನು ʻನಮ್ಮ ವಿಜಯ್‌ʼ ನಂಬಿದ್ದಾರೆ ಎಂಬ ನಂಬಿಕೆಯನ್ನೇ. ಆದರೆ ಉಪೇಂದ್ರ ಹಾಗಲ್ಲ. ಸ್ವತಃ ಅವರೇ ತಮ್ಮ ಪಕ್ಷದ ಅಭ್ಯರ್ಥಿ ಯಾರು, ಆತನಿಗೆ ತಾನೇಕೆ ಟಿಕೆಟ್‌ ಕೊಟ್ಟೆ ಎನ್ನುವುದನ್ನೂ ಹೇಳುವುದಿಲ್ಲ. ಪ್ರಚಾರದ ಮಾತಂತು ದೂರ. ತಮ್ಮ ಪಕ್ಷದ ಅಭ್ಯರ್ಥಿ ನಿಂತಿರುವ ಕ್ಷೇತ್ರಕ್ಕೆ ಹೆಜ್ಜೆಯನ್ನೂ ಇಡಲ್ಲ. ಆದರೆ ಜನ ಬದಲಾಗಬೇಕಂತೆ. ಸಿನಿಮಾದಲ್ಲಿ ನನಗೂ ಚಾನ್ಸ್‌ ಕೊಡಿ ಎಂದವರಿಗೆಲ್ಲ ನಿರ್ಮಾಪಕರು ದುಡ್ಡು ಹಾಕಲ್ಲ. ನಟ, ನಟಿ, ನಿರ್ದೇಶಕ ಯಾರೇ ಇರಲಿ.. ಅವರು ತಮ್ಮನ್ನು ತಾವು ಪ್ರೂವ್‌ ಮಾಡಿಕೊಳ್ಳಬೇಕು. ಉಪೇಂದ್ರ ಆರಂಭದ ದಿನಗಳಲ್ಲಿ ಮಾಡಿದ್ದು ಅದನ್ನೇ ಅಲ್ಲವೇ. ಆದರೆ ರಾಜಕೀಯದಲ್ಲಿ ಮಾತ್ರ ಇದಾವುದನ್ನೂ ಮಾಡದೆ ಜನ ಬದಲಾಗಲಿ ಎಂದು ಪುಂಗಿ ಊದಿದರೆ ಜನ ನಂಬುವುದು ಹೇಗೆ. ಇದೀಗ ಮತ್ತೆ ಉಪೇಂದ್ರರನ್ನು ಮಾಧ್ಯಮಗಳು ಮಾತನಾಡಿಸುತ್ತಿವೆ. ಅದಕ್ಕೆ ಕಾರಣ ವಿಜಯ್‌ ಮಾಡಿರುವ ಕ್ರಾಂತಿಯೇ ಹೊರತು, ಉಪೇಂದ್ರ ಮಾಡಿರುವುದು ಏನೇನೂ ಇಲ್ಲ. ತಾವು ಮಾಡುವ ಸಿನಿಮಾವನ್ನು ಜನ ನೋಡಲಿ ಎಂದು ಕೋಟಿ ಕೋಟಿ ಖರ್ಚು ಮಾಡಿ ಪ್ರಚಾರ ಮಾಡುತ್ತಾರೆ. ಉಪೇಂದ್ರ ಅವರೂ ಮಾಡ್ತಾರೆ. ತಾನು ಸಿನಿಮಾ ಮಾಡಿದ್ದೇನೆ, ಜನ ಬಂದು ನೋಡಲಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌/ವಿಡಿಯೋ ಹಾಕಿ ಮನೆಯಲ್ಲಿ ಕೂರಲ್ಲ. ಈವೆಂಟ್‌ ಮಾಡ್ತಾರೆ. ಪತ್ರಿಕೆ, ಟಿವಿ ಜಾಹೀರಾತು ಕೊಡ್ತಾರೆ. ಥಿಯೇಟರಿಗೆ ವಿಸಿಟ್‌ ಹಾಕ್ತಾರೆ. ಒಂದು ಸಿನಿಮಾಗೇ ಇಷ್ಟೆಲ್ಲ ಮಾಡುವವರು ಲಕ್ಷ ಲಕ್ಷ ವೋಟಿಗಾಗಿ ಏನನ್ನೂ ಮಾಡಲ್ಲ. ವಿಡಿಯೋ ಹಾಕ್ತಾನೆ. ಸೋಷಿಯಲ್‌ ಮೀಡಿಯಾ ಪ್ರಚಾರ ಮಾಡ್ತೇನೆ ಎಂದರೆ ಜನ ವೋಟ್‌ ಹಾಕೋದು ಹೇಗೆ. ಅಮ್ಮಮ್ಮಾ ಎಂದರೆ ಲೈಕು ಸಿಗಬಹುದು. ಕಮೆಂಟ್‌ ಬರಬಹುದು. ವೋಟುಗಳಂತೂ ಖಂಡಿತಾ ಬರಲ್ಲ. ಇದು ವಾಸ್ತವ. ಇದೇ ವಾಸ್ತವ. #Chitraloka #kmveeresh #upendra #vijaythalapathy #Prajakeeya #TVKparty #VijayVictory #vijayjoseph #tamilnadupolitics
Chitraloka.com tweet media
ಕನ್ನಡ
12
5
63
8.2K
Pr♥deeP
Pr♥deeP@SPradeep09·
@Muskan_nnn Why so fast after corona, god only knows 🤦🙏
English
0
0
0
75
Muskan
Muskan@Muskan_nnn·
Everything started after 2020 😭
English
26
283
1.9K
77.5K