ಶಕ್ತಿ ದಿನಪತ್ರಿಕೆ

619 posts

ಶಕ್ತಿ ದಿನಪತ್ರಿಕೆ

ಶಕ್ತಿ ದಿನಪತ್ರಿಕೆ

@ShakthiDaily

ಕೊಡಗಿನ ಪ್ರಪ್ರಥಮ ಕನ್ನಡ ದಿನಪತ್ರಿಕೆ

ಮಡಿಕೇರಿ Katılım Haziran 2020
2 Takip Edilen698 Takipçiler
ಶಕ್ತಿ ದಿನಪತ್ರಿಕೆ
ಹಾಡಹಗಲೇ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ವ್ಯಾಪ್ತಿಯ ಬಜೆಕೊಲ್ಲಿ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಬಜೆಕೊಲ್ಲಿ ಪೈಸಾರಿಯ ನಿವಾಸಿ ಕಾರ್ಮಿಕ ಮಹಿಳೆ ಆಯಿಷಾ (58) ಇದೀಗ ಚಿಕಿತ್ಸೆ ಪಡೆದುಯುತ್ತಿದ್ದಾರೆ.
ಶಕ್ತಿ ದಿನಪತ್ರಿಕೆ tweet media
ಕನ್ನಡ
0
0
0
93
ಶಕ್ತಿ ದಿನಪತ್ರಿಕೆ
ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ನದಿಯಲ್ಲಿ ಆನೆಗಳನ್ನು ಸ್ನಾನ ಮಾಡಿಸುವ ವೇಳೆ ಕಂಜನ್ ಹೆಸರಿನ ಸಾಕಾನೆ ಮತ್ತೊಂದು ಆನೆ ಮೇಲೆ ದಾಳಿ ಮಾಡಿದ್ದು, ಈ ಆನೆ ಕೆಳಗೆ ಬಿದ್ದಿದೆ. ಈ ಸಂದರ್ಭ ಸ್ಥಳದಲ್ಲೇ ಇದ್ದ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಈ ಆನೆ ಕೆಳಗೆ ಸಿಲುಕಿ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡ ದುರ್ಘಟನೆ ನಡೆದಿದೆ.
ಕನ್ನಡ
0
1
1
167
ಶಕ್ತಿ ದಿನಪತ್ರಿಕೆ
ಇದೇ ಮೊದಲ ಬಾರಿಗೆ ಭಾರತದಲ್ಲಿ ಕಾಗದ ರಹಿತ ಡಿಜಿಟಲ್ ಗಣತಿ ಕಾರ್ಯವನ್ನು ಹಮ್ಮಿಕೊಂಡಿದ್ದು, ಕೊಡಗು ಜಿಲ್ಲೆಯಲ್ಲಿಯೂ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಈಗಾಗಲೇ ಅಂತರ್ಜಾಲದ ಮೂಲಕ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಸರಳ ವಿಧಾನಗಳ ಮೂಲಕ ಮನೆಯಿಂದಲೇ ಗಣತಿ ಕಾರ್ಯವನ್ನು ನಡೆಸಬಹುದಾಗಿದೆ. se.census.gov.in
ಶಕ್ತಿ ದಿನಪತ್ರಿಕೆ tweet media
ಕನ್ನಡ
0
0
0
66
ಶಕ್ತಿ ದಿನಪತ್ರಿಕೆ
ಮಡಿಕೇರಿ ನಗರ ಸಮೀಪದ ಇಬ್ನಿವಳವಾಡಿ ಖಾಸಗಿ ತೋಟದಲ್ಲಿ ಹುಲಿ ಸಂಚಾರ.... ಸೆರೆಗೆ ಅನುಮತಿ... ಬೋನ್ ಅಳವಡಿಕೆ... ಕಾರ್ಯಾಚರಣೆ ಪ್ರಗತಿಯಲ್ಲಿ
ಕನ್ನಡ
0
1
8
383
ಶಕ್ತಿ ದಿನಪತ್ರಿಕೆ
ಬಾಡಗ ಬಾಣಂಗಾಲ ಗ್ರಾಮದ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ.
ಕನ್ನಡ
0
0
2
129
ಶಕ್ತಿ ದಿನಪತ್ರಿಕೆ
ಚೆಂಬೆಬೆಳ್ಳೂರು ವ್ಯಾಪ್ತಿಯಲ್ಲಿ ಮಾನವರ ಮೇಲೆ‌ ದಾಳಿ ನಡೆಸುತ್ತಿರುವ ಸಲಗ ಸೆರೆಗೆ ಅನುಮತಿ...
ಶಕ್ತಿ ದಿನಪತ್ರಿಕೆ tweet media
ಕನ್ನಡ
0
0
1
89
ಶಕ್ತಿ ದಿನಪತ್ರಿಕೆ
ಚೆನ್ನಯ್ಯನಕೋಟೆ ವ್ಯಾಪ್ತಿಯಲ್ಲಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ...
ಕನ್ನಡ
0
0
0
60
ಶಕ್ತಿ ದಿನಪತ್ರಿಕೆ
ಮಡಿಕೇರಿ ಕೈಗಾರಿಕಾ ಬಡಾವಣೆಯ ರಸ್ತೆಗೆ, ಕೊಡಗಿನ‌ ಪ್ರಪ್ರಥಮ ಕನ್ನಡ ದೈನಿಕ 'ಶಕ್ತಿ' ಸ್ಥಾಪಕ ಸಂಪಾದಕ ಬಿ.ಎಸ್ ಗೋಪಾಲಕೃಷ್ಣರ ಹೆಸರಿನಿಂದ ನಾಮಕರಣ
ಕನ್ನಡ
0
0
1
79
ಶಕ್ತಿ ದಿನಪತ್ರಿಕೆ
ಯುದ್ಧಪೀಡಿತ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕೊಡಗಿನ 5 ಮಂದಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿಗೆ ಕರೆ ಹಾಗೂ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ವಿಸಿಟರ್ ವೀಸಾ ಮೂಲಕ  ಯು.ಎ.ಇ ಗೆ 4 ಮಂದಿ ಹಾಗೂ ಬಹರೇನ್ ಗೆ ಒಬ್ಬರು ತೆರಳಿದ್ದು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಕ್ತಿ ದಿನಪತ್ರಿಕೆ tweet media
ಕನ್ನಡ
0
0
0
29
ಶಕ್ತಿ ದಿನಪತ್ರಿಕೆ
ಮಧ್ಯ ಪ್ರಾಚ್ಯ ಹಾಗೂ ಕೊಲ್ಲಿ ದೇಶಗಳಲ್ಲಿ ಯುದ್ಧ ಸಂಭವಿಸಿದ್ದು ಕೊಡಗು ಜಿಲ್ಲೆಯ ಯಾರಾದರೂ ಈ ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿದ್ದರೆ, ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಬೇಕೆಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ ದೂ:-  08272-221077 ವಾಟ್ಸಾಪ್ ಸಂಖ್ಯೆ (Only message):-8550001077
ಕನ್ನಡ
0
0
0
30