Shashank

3K posts

Shashank banner
Shashank

Shashank

@Shashank_dir

Writer-Director-Producer-Kannada #Sixer #MogginaManasu #KrishnanLoveStory #Bachchan #Krishna_Leela #Love360 #KousalyaSuprajaRama #BRAT

Bengaluru, South India Katılım Mart 2012
27 Takip Edilen11.7K Takipçiler
Shashank
Shashank@Shashank_dir·
Thank you Varsha.
VARSHA@paka_vs

@Shashank_dir sir kindly do this type of films and we are eagerly waiting for part-2. ಎಷ್ಟು ಸಲ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಅನ್ನಿಸ್ತಿದೆ 😭

English
0
0
5
281
Shashank
Shashank@Shashank_dir·
ಈ ಸಲಾನೂ ಕಪ್ ನಮ್ದೇ! If, this bcms th play'g XI #ನಮ್ಮRCB Virat Kohli Jacob Bethell Dev't Padikkal Rajat Patidar Jitesh Sharma Tim David Kru'l Pandya Bhuv'r Kumar Josh Hazl'd Jacob Duffy Suyash Sharma SUBS: Venkatesh Iyer Ind Spin/Fast bowler @RCBTweets
Shashank tweet media
Eesti
3
5
72
2.3K
Shashank
Shashank@Shashank_dir·
ಕೆಳಗೆ ನಮೂದಿಸಿರುವ ಸಂದರ್ಶನದಲ್ಲಿ ನಟಿ "ಆಶಿತಾ" #ಮೊಗ್ಗಿನಮನಸ್ಸು ಚಿತ್ರದ ನಿರ್ಮಾಣ ಸಂಸ್ಥೆ/ವ್ಯಕ್ತಿಯ ವಿಚಾರವಾಗಿ ಹೇಳಿರುವ ಮಾತುಗಳು ಶುದ್ಧ ಸುಳ್ಳು! ಆಕೆಗೆ ನಾವು ಆಫರ್ ಮಾಡಿದ್ದು, "ದೀಕ್ಷಾ" ಎಂಬ ಪಾತ್ರವನ್ನು.. ಅದು, Main lead ಅಲ್ಲ ಎಂಬ ಕಾರಣಕ್ಕೆ ಆಕೆಯೇ ಹಿಂದೆ ಸರಿದು, ಈಗ ಈ ರೀತಿ ತಿರುಚಿ ಮಾತನಾಡಿರುವುದು ತಪ್ಪು! ಒಂದು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಕುರಿತು ಮಾತನಾಡುವಾಗ ಸ್ವಲ್ಪ ಜವಾಬ್ದಾರಿ ಇರಬೇಕಿತ್ತು. ಇಂತಹ ಸುಳ್ಳುಗಳಿಗೆ ಬೆಂಬಲ ನೀಡಬಾರದು, ತಪ್ಪು ಸಂದೇಶ ರವಾನೆ ಆಗುತ್ತದೆ, ವಿಡಿಯೋ ಡಿಲೀಟ್ ಮಾಡಿ ಎಂದರೂ.. ಅವರ ಲಾಭಕ್ಕಾಗಿ ಅದನ್ನು ಹಾಗೆ ಬಿಟ್ಟಿರುವ #ವಿಶ್ವವಾಣಿ Youtube ಚಾನೆಲ್ ಗೆ ನನ್ನ ಧಿಕ್ಕಾರ! 😡 youtu.be/l3HMFFuNBl4?si…
YouTube video
YouTube
ಕನ್ನಡ
11
18
242
53.3K
Shashank retweetledi
ಯಶಸ್ | Yashas
ಯಶಸ್ | Yashas@NameIsYashas·
If there’s any actor who’s really understood the game from KFI in recent years it has to be @darlingkrishnaa 👏 Bringing audience to watch his film despite a big clash shows the trust 🔥 #LoveMocktail3
ಯಶಸ್ | Yashas tweet mediaಯಶಸ್ | Yashas tweet mediaಯಶಸ್ | Yashas tweet mediaಯಶಸ್ | Yashas tweet media
English
14
127
1.5K
35.6K
Shashank
Shashank@Shashank_dir·
ಗೆಳೆಯ, ಸಾಹಿತಿ, ಕವಿರಾಜ್ #ವಲವಾರ ಚಿತ್ರ ನೋಡಿ, ಎದೆ ತುಂಬಿ, ಚಿತ್ರಕ್ಕೆ ಬೆಂಬಲ ಸೂಚಿಸುವ ಸಲುವಾಗಿ ತಾವೇ ಒಂದು ಶೋ ಅರೆಂಜ್ ಮಾಡಿ ನನ್ನನ್ನು ವೀಕ್ಷಣೆಗೆ ಕರೆದರು. ಅನಿವಾರ್ಯ ಕಾರಣಗಳಿಂದ ನಾನು ಆ ಪ್ರದರ್ಶನಕ್ಕೆ ಹೋಗಲು ಆಗಲಿಲ್ಲ, ಮತ್ತು ಚಿತ್ರವನ್ನು ಸದ್ಯದಲ್ಲಿ ವೀಕ್ಷಿಸುವ ಸ್ಥಿತಿಯಲ್ಲೂ ಇಲ್ಲದ ಕಾರಣ, ಅವರ ಪ್ರಾಮಾಣಿಕ ಅನಿಸಿಕೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ವಾರದಲ್ಲಿ ಒಂದು ಸಿನಿಮಾ ನೋಡ ಬಯಸುವ ಪ್ರೇಕ್ಷಕರು ದಯವಿಟ್ಟು ಈ ಒಳ್ಳೆಯ ಕನ್ನಡ ಸಿನಿಮಾವನ್ನು ನೋಡಿ ಬೆಂಬಲಿಸಿ🙏 Trailer ▶️ youtu.be/q95vVeOrjfQ?si#Valavara #Kannada #kaviraj
YouTube video
YouTube
Shashank tweet media
ಕನ್ನಡ
1
17
179
4.8K
Shashank
Shashank@Shashank_dir·
Thank you. Will try my level best:)
RAYA ᵀᵒˣᶦᶜ | Toxic The Movie 🔥@vspreviews

@Shashank_dir @PrimeVideoIN @darlingkrishnaa @Manishakandkur @aanandaaudio @ArjunJanyaMusic #BRAT is a strong film with a good concept. Audiences connect well with stories based on real incidents that make people think. Many such illegal setups exist where everyone dreams of getting rich quickly. @Shashank_dir should bring more of these stories to the big screen.

English
3
2
27
1.2K