Silli Lalli Posts

311 posts

Silli Lalli Posts banner
Silli Lalli Posts

Silli Lalli Posts

@SilliLalliPosts

Fun filled, sui_tapak 💉

10ನೇ ಅಡ್ಡರಸ್ತೆ, ಮುತ್ತೈದೆ ನಗರ Katılım Kasım 2021
0 Takip Edilen3.2K Takipçiler
Sabitlenmiş Tweet
Silli Lalli Posts
Silli Lalli Posts@SilliLalliPosts·
#GemsOfSilliLalli - ಮಹಾಭಾರತ This serial and the entire cast deserves many many awards. 🙏🏽
English
7
25
307
0
Silli Lalli Posts
Silli Lalli Posts@SilliLalliPosts·
Auctionಅಲ್ಲಿ ಮಾಡದೇ ಇರೊ strategy, ಎರೆಡೂವರೆ ನಿಮಿಷದಲ್ಲಿ ಏನ್ ಮಾಡ್ತಾರೊ. #RCB
Silli Lalli Posts tweet media
ಕನ್ನಡ
1
25
384
10K
Silli Lalli Posts
Silli Lalli Posts@SilliLalliPosts·
भारत के प्राण की प्रतिष्ठा | 🚩 #JaiShriRam
Silli Lalli Posts tweet media
हिन्दी
0
0
20
1.3K
Silli Lalli Posts
Silli Lalli Posts@SilliLalliPosts·
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ| #JaiShriRam 🚩
Silli Lalli Posts tweet media
ಕನ್ನಡ
0
0
26
1.2K
Silli Lalli Posts
Silli Lalli Posts@SilliLalliPosts·
ಜೈ ಶ್ರೀರಾಮ್ 🚩
ಕನ್ನಡ
0
2
9
1.1K
Silli Lalli Posts
Silli Lalli Posts@SilliLalliPosts·
@GuruTrogon Valid points, agreed. Such words from any language (Samskruta, Greek, Persian etc) must be removed but cancelling an entire language is not right. ಅರ್ಥಬದ್ಧ ಕನ್ನಡ ಪದಗಳನ್ನ ಹುಡುಕುವುದು & ಬಳಸುವುದು ಸೂಕ್ತ, ಭಾಷೆ ಬೆಳೆಯುವುದೇ ಹೀಗೆ. ಆದರೆ ಬೇರೆ ಭಾಷೆಯೇ ಬೇಡ, ಅದರ ಪದಗಳೇ ಬೇಡ ಎನ್ನುವುದು ಮೂರ್ಖತನ .
0
0
0
82
Guroo
Guroo@Guru_KAN13·
@SilliLalliPosts also words like ದ್ಯುತಿ ಸಂಶ್ಲೇಷಣೆ, ಭಾಷ್ಪೀಭವನ, ಭಾಷ್ಪೀಕರಣ, etc make life Kannada medium students difficult. Please make such a post so that text book committee members understand the difficulties of rural kannada medium students.
English
1
0
1
306
Silli Lalli Posts
Silli Lalli Posts@SilliLalliPosts·
@Power_monger ಇಷ್ಟೊತ್ತು ಬಂದ ಪ್ರತಿಕ್ರಿಯೆಗಳಲ್ಲಿ ನೀವೊಬ್ಬರೆ ಅಸಭ್ಯ ಪದ ಬಳಸದೇ ಬರೆದಿದ್ದು. ಖುಷಿಯಾಯ್ತು. ನಾವು ಮಂಡ್ಯದವ್ರೆ, ಇಲ್ಲಿ ಜಾತಿ ವಿಷ್ಯಹೇಗೆ ಬಂತು?
ಕನ್ನಡ
4
0
2
781
ಬೂತಯ್ಯನ ಮಗ ಅಯ್ಯು
ಒಕ್ಕಲಿಗರು ಬರೀ ಮಂಡ್ಯ ಹಾಸನದಲ್ಲಿ ಮಾತ್ರ ಇಲ್ಲ, ಕೋಲಾರ ,ತುಮಕೂರು,ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ,ಮೈಸೂರು,ಚಿಕ್ಕಮಗಳೂರು ಹಾಗೂ ಬೆಂಗಳೂರು ಅಲ್ಲಿ ಕೂಡ ಇದ್ದಾರೆ. ಇನ್ನ ಮುಂದೆ ಒಕ್ಕಲಿಗರನ್ನು ಬೈಯ್ಯುವ ಇಷ್ಟ ಇದ್ದರೆ ಇಷ್ಟು ಜಿಲ್ಲೆಯ ಜನರನ್ನು ಸೇರಿಸಿ ಬೈಯ್ಯಿರಿ. ಏನಂತೀರಿ?
Silli Lalli Posts@SilliLalliPosts

ಕಥಾಲೇಖಕಿ ವಿರಚಿತ, ನಮ್ಮ ಮಂಡ್ಯ ಮತ್ತು ಹಾಸನ ದೇಶದ ಅಧಿಕೃತ ಪ್ರಕಟಣೆ. ಜೈ ಕನ್ನಡ, ವಂದೇ ಮಾತರಂ. 🇮🇳

ಕನ್ನಡ
3
5
41
2.8K
Silli Lalli Posts
Silli Lalli Posts@SilliLalliPosts·
ಕನ್ನಡ ಹೋರಾಟದ ಹೆಸರಿನಲ್ಲಿ ಎಷ್ಟು ಮಕ್ಕಳ ತಲೆಕೆಡಿಸಲಾಗುತ್ತಿದೆ ಎಂದು ಇಲ್ಲಿ ಬಂದಿರುವ ಪ್ರತಿಕ್ರಿಯೆಗಳ ಗಮನಿಸಿದರೆ ತಿಳಿಯುತ್ತದೆ ಭಾರತವನ್ನು ಹೇಗೆ ರಾಜ್ಯಗಳ ಒಕ್ಕೂಟವೆಂದು ಬಿಂಬಿಸಲಾಗುತ್ತಿದೆಯೋ, ಕರ್ನಾಟಕ ರಾಜ್ಯವೂ ಜಿಲ್ಲೆಗಳ ಒಕ್ಕೂಟ ನಮ್ಮ ತಾಂಡ್ಯಕ್ಕೆ ಹಟ್ಟಿಗಳಿಗೆ ನಮ್ಮದೇ ಭಾಷೆಯಿದೆ. ಈ ಒಕ್ಕೂಟರಾಜ್ಯದಿಂದ ಬಿಡುಗಡೆ ನಮಗೂ ಬೇಕಿದೆ
Silli Lalli Posts@SilliLalliPosts

ಕಥಾಲೇಖಕಿ ವಿರಚಿತ, ನಮ್ಮ ಮಂಡ್ಯ ಮತ್ತು ಹಾಸನ ದೇಶದ ಅಧಿಕೃತ ಪ್ರಕಟಣೆ. ಜೈ ಕನ್ನಡ, ವಂದೇ ಮಾತರಂ. 🇮🇳

ಕನ್ನಡ
12
6
39
8.8K
Silli Lalli Posts
Silli Lalli Posts@SilliLalliPosts·
ಜೈ ಆಂಜನೇಯ 🙏🏼
Silli Lalli Posts tweet media
ಕನ್ನಡ
0
0
22
2.7K
Silli Lalli Posts
Silli Lalli Posts@SilliLalliPosts·
^RCB fans leaving stadium after the match^
English
2
5
243
19.6K
Silli Lalli Posts
Silli Lalli Posts@SilliLalliPosts·
ಶ್ರೀರಾಮನವಮಿಯ ಶುಭಾಶಯಗಳು :) #JaiShreeRam 🚩
Silli Lalli Posts tweet media
ಕನ್ನಡ
0
2
61
2.6K
Silli Lalli Posts
Silli Lalli Posts@SilliLalliPosts·
ಬಾಳು ಹಸನಾಗಲಿ, ವರ್ಷವೆಲ್ಲಾ ಸಂತೋಷ ತುಂಬಿರಲಿ. ಹೊಸವರ್ಷದ ಶುಭಾಶಯಗಳು 😃
ಕನ್ನಡ
0
0
15
1.8K