𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ

1.7K posts

𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ

𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ

@Skill_Karnataka

Official handle of Karnataka Skill Development Corporation ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧಿಕೃತ ಖಾತೆ.

Bengaluru, India Katılım Ekim 2018
67 Takip Edilen7.4K Takipçiler
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
ಯಶಸ್ಸು ಎಂಬುದು ಬರೀ ಕನಸು ಕಾಣುವುದರಿಂದ ಸಿಗುವ ಉಡುಗೊರೆಯಲ್ಲ, ಅದು ನಿರಂತರ ಪರಿಶ್ರಮ ಮತ್ತು ನಿಮ್ಮಲ್ಲಿನ ಕೌಶಲ್ಯ ಹಾಗೂ ಛಲದಿಂದ ಕನಸನ್ನು ನನಸಾಗಿಸಿಕೊಂಡಾಗ ಸಿಗುವ ಅದ್ಭುತ ಪ್ರತಿಫಲ.
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ tweet media
ಕನ್ನಡ
0
1
3
167
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
ನಿಮ್ಮ ಕೌಶಲಕ್ಕೆ ಸಿಗಲಿದೆ ಉಜ್ವಲ ಭವಿಷ್ಯ. ಕಲಾ ಪದವೀಧರರಿಗೆ ಕಾರ್ಪೊರೇಟ್‌ನಿಂದ ಹಿಡಿದು ಸರ್ಕಾರಿ ವಲಯದವರೆಗೆ ಸಾವಿರಾರು ಉದ್ಯೋಗಾವಕಾಶಗಳು ಕಾಯುತ್ತಿವೆ. #arts
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ tweet media
ಕನ್ನಡ
0
5
80
3.3K
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಎಚ್.ಎನ್. ಹಾಗೂ ನಿಗಮದ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕನ್ನಡ
0
0
0
142
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
ದಿನಾಂಕ 11-02-2026ರಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ tweet media𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ tweet media𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ tweet media𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ tweet media
ಕನ್ನಡ
1
0
1
197