Jagadguru Shankaracharya Raghaveshwara Bharati Sri

6.5K posts

Jagadguru Shankaracharya Raghaveshwara Bharati Sri banner
Jagadguru Shankaracharya Raghaveshwara Bharati Sri

Jagadguru Shankaracharya Raghaveshwara Bharati Sri

@SriSamsthana

36th Peethadhipathi in Avicchinna Guruparampara of Jagadguru Shankaracharya Mahasamsthanam, SriRamachandrapura Matha, Gokarna | Dharma • GouSeva • Desha Bhakti

Karnataka, India Katılım Ocak 2011
33 Takip Edilen18.4K Takipçiler
Jagadguru Shankaracharya Raghaveshwara Bharati Sri
ಶ್ರೀ ನಿಟ್ಟೆ ವಿನಯ ಹೆಗ್ಡೆಯವರು ನಾಡು ಕಂಡ ವಿಶಿಷ್ಟ ಶೈಕ್ಷಣಿಕ ಹರಿಕಾರ. ರಾಷ್ಟ್ರದ ಉನ್ನತಿಗೆ ಶಿಕ್ಷಣವೇ ಬುನಾದಿ ಎನ್ನುವ ನಿಲುವಿನೊಡನೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಔದ್ಯಮಿಕ ಕ್ಷೇತ್ರದಲ್ಲೂ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದವರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾದವರು. ಕ್ರೀಡಾಕ್ಷೇತ್ರಕ್ಕೂ ಕೊಡುಗೆ ಕೊಟ್ಟವರು. ಅವರ ನಿಧನ ನಿಜವಾಗಿಯೂ ಶೂನ್ಯವನ್ನು ಸೃಷ್ಟಿಸಿದೆ. ಆ ಜೀವಕ್ಕೆ ಸದ್ಗತಿಯ ಆಕಾಂಕ್ಷೆ.
Jagadguru Shankaracharya Raghaveshwara Bharati Sri tweet media
ಕನ್ನಡ
2
36
61
2.1K
Jagadguru Shankaracharya Raghaveshwara Bharati Sri
ಅಶೋಕ ಹುಗ್ಗಣ್ಣವರ ನಾಡು ಕಂಡ ಸಜ್ಜನ, ವಿಧೇಯ ಸಂಗೀತಗಾರ. ಔತ್ತರೇಯದಲ್ಲಿದ್ದ ಹಿಂದೂಸ್ಥಾನೀ ಸಂಗೀತಸರಿತ್ತನ್ನು ದಾಕ್ಷಿಣಾತ್ಯಕ್ಕೂ ಹರಿಸಿ, ಪ್ರವಹಿಸುವಂತೆ ಮಾಡಿದ ಭಗೀರಥ. ಮೂರು ದಶಗಳಿಗೂ ಹೆಚ್ಚು ಕಾಲ ಸಂಗೀತಾಚಾರ್ಯರಾಗಿ ನೂರಾರು ಶಿಷ್ಯಸಂತತಿಯನ್ನು ನೀಡಿದ್ದು ಅವರ ಹಿರಿಮೆ. ತಮ್ಮ ಕಂಠಸಿರಿಯ ಗಾಯನದಿಂದ ಅಭಿಮಾನ ಬಳಗವನ್ನು ಹೊಂದಿದ ಸ್ವಾಭಿಮಾನಿ. ದಿಗಂತಗಳಲ್ಲಿ ಯಶಸ್ಸನ್ನು ಪಡೆದರೂ ಮಕ್ಕಳೊಂದಿಗೆ ಮಕ್ಕಳಾಗಿ, ಹಿರಿಯರೊಂದಿಗೆ ಹಿರಿಯರಾಗಿ, ಜ್ಞಾನಿಗಳೊಂದಿಗೆ ಜ್ಞಾನಿಗಳಾಗಿ, ಸಂಗೀತಜ್ಞರೊಂದಿಗೆ ಸಂಗೀತಜ್ಞರಾಗಿದ್ದ ಇವರ ಬದುಕು ಆದರ್ಶ. ಸದಾ ಸಂಗೀತವನ್ನೇ ಉಚ್ಛ್ವಾಸನಿಶ್ಶ್ವಾಸಗಳನ್ನಾಗಿಸಿಕೊಂಡಿದ್ದ ಇವರಿಗೆ ಶ್ರೀರಾಮಸಾಯುಜ್ಯವು ಪ್ರಾಪ್ತವಾಗಲಿ.
Jagadguru Shankaracharya Raghaveshwara Bharati Sri tweet media
ಕನ್ನಡ
2
29
44
1K
Jagadguru Shankaracharya Raghaveshwara Bharati Sri
A true milestone strengthening the global movement for peace, harmony and spirituality! Padmashri Sadguru Brahmeshanand Acharya Swamiji @Sadgurudev_Goa has been honoured at the British Parliament, House of Commons, with the "World Book of Records – Certificate of Excellence". A proud and profound moment celebrating his unparalleled contributions to #Spirituality, Global #Peace, #Humanity & #Sanatan Culture.
Jagadguru Shankaracharya Raghaveshwara Bharati Sri tweet media
English
7
41
53
1.3K
Jagadguru Shankaracharya Raghaveshwara Bharati Sri
ಮನುಷ್ಯರು ಮನುಷ್ಯರನ್ನು ಪ್ರೀತಿಸುವುದೇ ಕಷ್ಚವಾಗಿರುವಾಗ ಮರಗಳನ್ನು ವಾತ್ಸಲ್ಯದಿಂದ ಕಂಡ ಮಾತೃಹೃದಯಿ ಸಾಲುಮರದ ತಿಮ್ಮಕ್ಕ! ಸಾಲುಮರಗಳನ್ನು ನೆಟ್ಟು ಬೆಳಸಿ ಪರಿಸರಕ್ಕೆ ಅಪಾರ ಕೊಡುಗೆ ಕೊಟ್ಟವರು; ಏಕವ್ಯಕ್ತಿಯಾಗಿ ಮಾಡಿದ ಈ ಲೋಕೋಪಕಾರದ ಮೂಲಕ ಮಾದರಿಯಾದವರು! ಆ ಆತ್ಮಕ್ಕೆ ಸದ್ಗತಿಯ ಆಕಾಂಕ್ಷೆ. ಅವರ ಸತ್ಕಾರ್ಯ ಲೋಕಕ್ಕೆ ಆದರ್ಶವಾಗಲಿ! #SaalumaradaThimmakka #MotherOfTrees #GreenLegacy
Jagadguru Shankaracharya Raghaveshwara Bharati Sri tweet media
ಕನ್ನಡ
1
55
76
1.2K
Jagadguru Shankaracharya Raghaveshwara Bharati Sri retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆಗಳ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣ ಅವರು ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. 29-10-2025
Sri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet media
ಕನ್ನಡ
2
23
49
861
Jagadguru Shankaracharya Raghaveshwara Bharati Sri retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
In the divine presence of Paramapujya @SriSamsthana Srimajjagadguru Shankaracharya SriSri Raghaveshwara Bharathi Mahaswamiji "#Goudeepa ~ #Deepavali Special #GouPooja" was held at SriRamashrama, a branch of SriMatha. ◆ Namasankeerthana ~ Gou Gaanamruta – a special devotional musical concert by Smt. Sivasri Skandaprasad @ArtSivasri had immersed the gathered devotees in the wave of devotion. ◆ "Gou Sandesha" – was graced upon the devotees by Paramapujya SriSamsthana later.
हिन्दी
2
30
46
1.1K
Jagadguru Shankaracharya Raghaveshwara Bharati Sri retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ "ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ" ◆ "ಗೋ ಗಾನಾಮೃತ" - ಶ್ರೀಮತಿ ಶಿವಶ್ರೀ ಸ್ಕಂದಪ್ರಸಾದವರಿಂದ ವಿಶೇಷ ಸಂಗೀತ ಕಾರ್ಯಕ್ರಮ ◆ ಪರಮಪೂಜ್ಯ ಶ್ರೀಸಂಸ್ಥಾನದವರಿಂದ "ಗೋ ಸಂದೇಶ" 22-10-2025
Sri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet media
ಕನ್ನಡ
3
28
54
928
Jagadguru Shankaracharya Raghaveshwara Bharati Sri retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ "ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ" ◆ ಆಹ್ವಾನಿತ ಗಣ್ಯ-ಮಾನ್ಯರಿಂದ ಗೋಪೂಜೆ ◆ ಗೋ ನೀರಾಜನ 📍ದೇಶ: ಶ್ರೀರಾಮಾಶ್ರಮ, ಗಿರಿನಗರ ಶ್ರೀರಾಮಚಂದ್ರಾಪುರಮಠದ ಬೆಂಗಳೂರು ಶಾಖೆ 22-10-2025 #Deepavali2025 #GouPooja
Sri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet media
ಕನ್ನಡ
1
25
49
747
Jagadguru Shankaracharya Raghaveshwara Bharati Sri
"ಗಣೇಶಚತುರ್ಥೀ" ವರ ಚತುರ್ಥಿಯು ಬರಲು ಜಿಜ್ಞಾಸೆ ಮನದೊಳಗೆ ಹಿರಿಯದಾವುದು ಭಾಗ್ಯವೀ ಯುಗಲದೊಳಗೆ ಹರನ ಸುಕುಮಾರನಿಗೆ ಮೈಗೊಟ್ಟ ಮಣ್ಣಿನದೊ ಹರುಷದಲಿ ನಿರುಕಿಸುತ ತಣಿವ ಕಣ್ಣಿನದೊ
ಕನ್ನಡ
4
41
118
1.5K
Jagadguru Shankaracharya Raghaveshwara Bharati Sri
"ಕೃಷ್ಣಾಷ್ಟಮೀ" ಮಳೆಗಾಲದಿರುಳಲ್ಲಿ ಖಳನ ಸೆರೆಮನೆಯಲ್ಲಿ ಬೆಳದಿಂಗಳಿನಿತಿರದ ಕಪ್ಪುಗತ್ತಲಿನಲ್ಲಿ ಕಳವಳಿಸುತಿಹ ತಾಯ ಕಂಬನಿಗಳೆಡೆಯಲ್ಲಿ ಇಳಿದು ಬಂದಿತು ಲೋಕವೆಲ್ಲವನು ಬೆಳಗುತಲಿ ಬೆಳಕುಗಳ ಬೆಳಕು ತಾ ಶಿಶುರೂಪದಲ್ಲಿ
ಕನ್ನಡ
4
29
67
1.1K
Jagadguru Shankaracharya Raghaveshwara Bharati Sri
#ಪಹಲ್ಗಾಮ್‌ ಹತ್ಯಾಕಾಂಡದ ವರದಿಗಳನ್ನು ಗಮನಿಸಿದಾಗ ಅನ್ನಿಸಿದ್ದು: ಎಲ್ಲಿಯವರೆಗೆ ಜನಾಂಗವೊಂದು 'ಮತ್ತುಳಿದ ಜನಾಂಗದವರನ್ನು ಕೊಲ್ಲುವುದೇ ಧರ್ಮ' ಎಂದು ತನ್ನ ಸಮುದಾಯದವರಿಗೆ ಎಳವೆಯಿಂದಲೇ ಬೋಧಿಸುತ್ತಿರುತ್ತದೋ,ಅಲ್ಲಿಯವರೆಗೆ ಈ ಭೂಲೋಕದ ನಿವಾಸಿಗಳಿಗೆಲ್ಲರಿಗೂ ಆಪತ್ತು ತಪ್ಪಿದ್ದಲ್ಲ! #PahalgamTerroristAttack #PahalgamTerrorAttack
ಕನ್ನಡ
15
133
435
8.4K
Jagadguru Shankaracharya Raghaveshwara Bharati Sri
ಗೃಹಿಣಿಯರು ಪರೀಕ್ಷೆ ಬರೆಯುವುದಾದರೆ ತಮ್ಮ ಮಂಗಲಸೂತ್ರವನ್ನು ತೆಗೆದಿಡಬೇಕೇ? #ಜನಿವಾರ #Janivara #JusticeForHinduStudents #SaveEducation #HinduRights
Jagadguru Shankaracharya Raghaveshwara Bharati Sri@SriSamsthana

ಇಂದು ಜನಿವಾರಕ್ಕೆ ಬಂದವರು ನಾಳೆ ಶಿವದಾರಕ್ಕೂ ಬಂದಾರು! #ಜನಿವಾರ #Janivara #JusticeForHinduStudents #SaveEducation #HinduRights

ಕನ್ನಡ
6
85
188
3.5K
Jagadguru Shankaracharya Raghaveshwara Bharati Sri
ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಅಪಾರವಾದ ಕನಸಿಟ್ಟು, ಅದನ್ನು ನನಸಾಗಿಸಿದ್ದವರು, ಮತ್ತಷ್ಟು ಕನಸಿನೊಡನೆ ಮುನ್ನಡೆಯುತ್ತಿದ್ದವರು ಶಿಕ್ಷಣಪ್ರೇಮಿ ದೊರೆಸ್ವಾಮಿಯವರು. ನಮ್ಮ ಭಾವರಾಮಾಯಣ-ರಾಮಾವತರಣ ಕೃತಿಯನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ಪ್ರೀತಿಯಿಂದ ಲೋಕಾರ್ಪಣೆ ಮಾಡಿಸಿದ್ದರು. PES ಸಂಸ್ಥೆ ಅವರ ಆಶಯದಂತೆ ಇನ್ನಷ್ಟು ಉನ್ನತಿಗೇರಲಿ.
ಕನ್ನಡ
0
34
69
1.5K
Jagadguru Shankaracharya Raghaveshwara Bharati Sri retweetledi
Vishnugupta VishwaVidyaPeetham ||卐||
'ತತ್ತ್ವಧಾರಾ' ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶೋಧ ಕೇಂದ್ರವು ಸಮಾಜದಲ್ಲಿ ಸದ್ವಿಚಾರಗಳ ಸುಪ್ರಸಾರಕ್ಕಾಗಿ ಆಯೋಜಿಸುತ್ತಿರುವ ವಿಶೇಷ ಪ್ರವಚನಮಾಲಿಕೆ!
Vishnugupta VishwaVidyaPeetham ||卐|| tweet media
ಕನ್ನಡ
0
23
36
786
Jagadguru Shankaracharya Raghaveshwara Bharati Sri retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಶ್ರೀಕಾವ್ಯ: ನಿಜವಾದ ನರಕಾಸುರ; ನೈಜ ದೀಪಾವಳಿ #deepavali
Sri RamachandrapuraMatha 🕉️ tweet media
ಕನ್ನಡ
2
27
61
1.1K
Jagadguru Shankaracharya Raghaveshwara Bharati Sri
ಇದು| ಆಯುರ್ವೇದದ ದಿನವಂತೆ ದೇಹವು| ದೇವರು ಕೊಟ್ಟಿಹ ವರವಂತೆ ಜಗವಿದು ಖಾಯಿಲೆಗಳ ಸಂತೆ ಇರು ನೀ ರೋಗವೆ ಬರದಂತೆ ಅದು| ದೇವರ ಪೂಜೆಗೆ ಸಮವಂತೆ ಅದು| ಶಾಸ್ತ್ರಕೆ ಗೌರವ ಕೊಟ್ಟಂತೆ ಇದು| ಆಯುರ್ವೇದದ ದಿನವಂತೆ #ಧನ್ವಂತರಿ_ಜಯಂತಿ
ಕನ್ನಡ
20
52
103
1.8K