ಬಿಗ್ ಬಾಸ್ ಫೇಮ್, ನಟಿ, ನಿರೂಪಕಿ ಜಾಹ್ನವಿ ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ ಎನ್ನುವ ಸುದ್ದಿ ಜೊತೆಗೆ ಅದಕ್ಕೊಂದಷ್ಟು ಟ್ರೋಲ್.. ಇದೆಲ್ಲಾ ಸೋಷಿಯಲ್ ಮೀಡೀಯಾದಲ್ಲಿ ಇದ್ದದ್ದೇ. ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಜಾಹ್ನವಿ ತಾವು ತೆಗೆದುಕೊಂಡಿರುವ ಸ್ಟೆಪ್ ಬಗ್ಗೆ ಬದ್ಧವಾಗಿರಲಿ..
#jahnavi#Biggboss#Joined#JDS
ದೇವಿ ಮಹಾತ್ಮೆ ಚಿತ್ರವು ಹೊಂಬಾಳೆ ಮ್ಯೂಸಿಕ್ ಸಂಸ್ಥೆಯೊಂದಿಗೆ ಸಹಯೋಗವನ್ನು ಘೋಷಿಸಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿರುವ ಸಂಸ್ಥೆಯು ಚಿತ್ರದ ಯಶಸ್ಸಿಗೆ ಪೂರಕವಾಗಲಿದೆ. ನಾಗರಾಜ ಸೋಮಯಾಜಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಕಾಮಿಡಿ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ.
#devimahatme#audio#HombaleFilms
#Drishyam3 Review 👇
feels completely forceful and unnecessary. Looks like it’s made only for money, not for the story. Don’t waste your time and money on this one. #Mohanlal 🤕
ಕರ್ನಾಟಕದಲ್ಲಿ Vijay ರೀತಿ ಸಿಎಂ ಆಗುವ ಸಾಮರ್ಥ್ಯ ಇರುವ ನಟ ಯಾರು?
ಈ ಪ್ರಶ್ನೆಗೆ ಶಾಕಿಂಗ್ ಉತ್ತರ ನೀಡಿದ Prashanth Sambargi!
ಉಪೇಂದ್ರ, ಸುದೀಪ್, ದರ್ಶನ್ ಅಲ್ಲ…
ಬೇರೆ ನಟನ ಹೆಸರನ್ನೇ ಉಲ್ಲೇಖಿಸಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ
#PrashanthSambargi#Vijay#KarnatakaPolitics#Upendra#Sudeep#Darshan