_ Shankar _

8.8K posts

_ Shankar _ banner
_ Shankar _

_ Shankar _

@Sudarshn_chakra

Delhi Katılım Mayıs 2019
24 Takip Edilen3.5K Takipçiler
Sabitlenmiş Tweet
_ Shankar _
_ Shankar _@Sudarshn_chakra·
Hats off to the creator of this video.. The entire history of our civilization in 5 mins. And we are only taught of Mughals in our history books...
English
343
7.3K
12.5K
0
_ Shankar _
_ Shankar _@Sudarshn_chakra·
ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಪ್ರಜಾಪ್ರಭುತ್ವದ ನಾಲ್ಕನೇ ಆಯಾಮವೆಂದು ಪರಿಗಣಿಸಲ್ಪಟ್ಟ ಕ್ಷೇತ್ರವೇ ಪತ್ರಿಕೋದ್ಯಮ. ಮಾಹಿತಿ, ಜಾಗೃತಿ, ಜ್ಞಾನ ಪ್ರಸರಣದ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸಿರುವ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ 'ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ'ದ ಶುಭಾಶಯಗಳು. 💐
_ Shankar _ tweet media
ಕನ್ನಡ
1
0
1
108
_ Shankar _
_ Shankar _@Sudarshn_chakra·
Since joining the service on April 28, 2012, she served Karnataka with commitment, integrity & courage, holding several key positions over her nearly 14year career Her contribution to public service & her unwavering sense of duty will always be remembered with respect & gratitude
_ Shankar _ tweet media
English
0
0
1
45
_ Shankar _
_ Shankar _@Sudarshn_chakra·
Through his powerful plays, he awakened social consciousness and with his captivating performances, he etched an everlasting place in our hearts. Respectful homage to a true icon of the stage.
_ Shankar _ tweet media
English
0
0
1
25
_ Shankar _
_ Shankar _@Sudarshn_chakra·
On the death anniversary of Master #Hirannayya, we pay our respectful tributes to the legendary actor and director who carried the richness and elegance of Kannada theatre beyond borders.
_ Shankar _ tweet media
English
1
0
2
36
_ Shankar _
_ Shankar _@Sudarshn_chakra·
ಕರ್ನಾಟಕ ರಂಗಭೂಮಿಯ ಕಲೆಯನ್ನು ಮತ್ತು ಸೊಬಗನ್ನು ಸಾಗರದಾಚೆಗೂ ಕೊಂಡೊಯ್ದು, ನಾಟಕಗಳ ಮೂಲಕವೇ ಸಮಾಜವನ್ನು ಜಾಗೃತಿಗೊಳಿಸಿದ ; ತಮ್ಮ ಮನೋಜ್ಞ ನಟನೆಯಿಂದ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ನಟ, ನಿರ್ದೇಶಕರಾದ ಮಾಸ್ಟರ್ #ಹಿರಣ್ಣಯ್ಯ ನವರ ಪುಣ್ಯಸ್ಮರಣೆಯಂದು ಅವರಿಗೆ ಗೌರವದ ನಮನಗಳು.
_ Shankar _ tweet media
ಕನ್ನಡ
1
0
2
48
_ Shankar _
_ Shankar _@Sudarshn_chakra·
@rkmbelurmath On 129th anniversary of Ramakrishna Mission,we honour Swami Vivekananda’s visionary legacy Founded in 1897, inspired by Ramakrishna Paramahamsa,it redefined spirituality through service “Shiva Jnane Jiva Seva” — serving humanity as Divine A timeless message:spirituality is action
_ Shankar _ tweet media
English
0
0
1
35
_ Shankar _
_ Shankar _@Sudarshn_chakra·
ಮೇ 01, 1897 ರಂದು [129ನೇ ವರ್ಷಾಚರಣೆ] ಮಾನವ ಸೇವೆಯೇ ಶಿವ ಸೇವೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಲು ಸ್ವಾಮಿ ವಿವೇಕಾನಂದ ಅವರು “ಶ್ರೀ ರಾಮಕೃಷ್ಣ ಮಹಾಸಂಘ” ಎಂಬ ಈ ಮಹಾನ್ ಪರಂಪರೆಯನ್ನು ಸ್ಥಾಪಿಸಿದರು. ರಾಮಕೃಷ್ಣ ಮಿಷನ್ ನ ಎಲ್ಲ ಸ್ವಾಮೀಜಿ ಗಳಿಗೆ ನನ್ನ ಭಕ್ತಿ ಪೂರ್ವಕ ನಮನಗಳು. @rkmbelurmath
_ Shankar _ tweet media
ಕನ್ನಡ
1
0
1
25
_ Shankar _
_ Shankar _@Sudarshn_chakra·
“ಆತ್ಮನೋ ಮೋಕ್ಷಾರ್ಥಮ್ ಜಗತ್ ಹಿತಾಯಚ” ಎಂಬ ಮಹೋನ್ನತ ಧ್ಯೇಯದೊಂದಿಗೆ, ಜಗತ್ತಿನ ಹಿತಕ್ಕಾಗಿ ಬ್ರಹ್ಮತೇಜ ಹೊಂದಿದ ಸನ್ಯಾಸಿಗಳ ಅಗತ್ಯತೆ ಮನಗಂಡು ಸ್ವಾಮಿ ವಿವೇಕಾನಂದ ಅವರು “ಶ್ರೀ ರಾಮಕೃಷ್ಣ ಮಹಾಸಂಘ”ವನ್ನು ಸ್ಥಾಪಿಸಿದ ಸ್ಮರಣೀಯ ದಿನ ಇಂದು. #ರಾಮಕೃಷ್ಣ #ಪರಮಹಂಸ @rkmbelurmath
_ Shankar _ tweet media
ಕನ್ನಡ
1
0
4
38
_ Shankar _
_ Shankar _@Sudarshn_chakra·
On this day in 1915, the Bangalore Public Library was inaugurated — a visionary initiative shaped by the foresight of Sir M. Visvesvaraya. A timeless testament to the power of knowledge, learning, and public access to education. #SirMVishveshwaraiah #Bangalore #PublicLibrary
_ Shankar _ tweet media
English
1
0
4
47
_ Shankar _
_ Shankar _@Sudarshn_chakra·
उग्रं वीरं महाविष्णुं ज्वलन्तं सर्वतोमुखम् । नृसिंहं भीषणं भद्रं मृत्युमृत्युं नमाम्यहम् ॥🙏 ಭಕ್ತ ಪ್ರಹ್ಲಾದನನ್ನು ಹಿರಣ್ಯ ಕಶ್ಯಪುವಿನಿಂದ ರಕ್ಷಿಸಲು ವಿಷ್ಣು, ನರಸಿಂಹನ ಅವತಾರ ತಾಳಿದ ದಿನವಾದ‌ ಇಂದು ದುಷ್ಟ ಶಕ್ತಿಯ ನಿವಾರಕನಾದ ನರಸಿಂಹನು ಎಲ್ಲರ ಕಷ್ಟ ದೂರ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. #ನರಸಿಂಹಜಯಂತಿ ಶುಭಾಶಯಗಳು
_ Shankar _ tweet media
ಕನ್ನಡ
0
0
2
108
_ Shankar _
_ Shankar _@Sudarshn_chakra·
ಓಂ ವಜ್ರನಖಾಯ ವಿದ್ಮಹೇ || ತೀಕ್ಷ್ಣದಂಷ್ಟ್ರಾಯ ಧೀಮಹಿ || ತನ್ನೋ ನಾರಸಿಂಹಃ ಪ್ರಚೋದಯಾತ್ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಮ್ ಸರ್ವತೋಮುಖಂ | ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮ್ಯತ್ಯುಂ ನಮಾಮ್ಯಹಂ || #ನರಸಿಂಹಜಯಂತಿ
_ Shankar _ tweet media
ಕನ್ನಡ
1
0
2
91
_ Shankar _
_ Shankar _@Sudarshn_chakra·
Dance is more than an art — it’s a powerful expression of emotion, identity and freedom. It allows us to feel deeply, love fully, laugh freely and even if just for a moment, leave our worries behind. 💃🕺 This #InternationalDanceDay2026 let’s celebrate the beauty of Dance —
_ Shankar _ tweet media
English
1
0
2
48
_ Shankar _
_ Shankar _@Sudarshn_chakra·
Remembering Vinayaka Krishna Gokak on his death anniversary A towering figure of Kannada literature & recipient of the Jnanpith Award, his works like Bharatha Sindhu Rashmi continue to inspire generations. His leadership in the Gokak Movement strengthened pride & place of Kannada
_ Shankar _ tweet media
English
0
0
1
43
_ Shankar _
_ Shankar _@Sudarshn_chakra·
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ‌ ಸಾಹಿತಿ ಡಾ. ವಿ. ಕೃ. ಗೋಕಾಕ್ ಅವರ ಸ್ಮೃತಿ ದಿನವಾದ ಇಂದು ಅವರಿಗೆ ಅನಂತ ನಮನಗಳು. ಕನ್ನಡ ಭಾಷೆಯ ಉದ್ದಾರಕ್ಕಾಗಿ ಪಣತೊಟ್ಟು ಬಾಳಿದ ಆ ದಿವ್ಯ ಚೇತನವನ್ನು ಸದಾ ಸ್ಮರಿಸೋಣ.
_ Shankar _ tweet media
ಕನ್ನಡ
1
0
3
37
_ Shankar _
_ Shankar _@Sudarshn_chakra·
ಋಗ್ವೇದದಲ್ಲಿನ ವಸ್ತುವಿಷಯವನ್ನು ಆಯ್ದುಕೊಂಡು ರಚಿಸಿದ ಮೊದಲ ಮಹಾಕಾವ್ಯ 'ವಿ.ಕೃ.ಗೋಕಾಕ್' ಅವರು ರಚಿಸಿ ಜ್ಞಾನಪೀಠ ಪ್ರಶಸ್ತಿ ಪಡೆದ "ಭಾರತ ಸಿಂಧು ರಶ್ಮಿ" ಕೃತಿ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಮತ್ತು ಗೌರವವನ್ನು ತಂದು ಕೊಟ್ಟ ಕನ್ನಡದ ಪ್ರತಿಭಾವಂತ ಕವಿ ಇವರು.
_ Shankar _ tweet media
ಕನ್ನಡ
1
0
4
71