Dr SUMUKH.S
3K posts

Dr SUMUKH.S
@Sumukh_S4
Dentist 👨⚕🏥 Proud Brahmin, ಹೆಮ್ಮೆಯ ಕನ್ನಡಿಗ,ಭಾರತೀಯ. ಸ್ವಯಂಸೇವಕ









First time gym ಹೋಗ್ತಾ ಇದೀರಾ ಅಂದರೆ ನೀವು ತಿಳಿದುಕೊಳ್ಳಬೇಕಿರೋ bare minimum: >Clean shoes ಇರಲಿ. >Ckean athletic wear ಬಟ್ಟೆ ಹಾಕ್ಕೋಳಿ. >ನಿಮಗೆ ಬೇಕಿರೋ ಮಷೀನ್ ಹತ್ರ ಯಾರಾದ್ರು ಇದ್ದರೆ, ಅವರು ಅದನ್ನ use ಮಾಡ್ತಾ ಇದಾರ ಕೇಳ್ಕೊಳಿ. ಮಾಡ್ತಾ ಇದ್ರೆ alternate ಆಗಿ ಮಾಡೋಣ ಅಂಥ ಕೇಳಿ. ಗೂಳಿ ಥರ ಸುಮ್ಮನೆ ನುಗ್ಗಬೇಡಿ. >ವ್ಯಾಯಾಮ ಆದಮೇಲೆ, dumbell, barbell ವಾಪಸ್ ಎತ್ತಿಡಿ. >Dumbell rack ಹತ್ರ ನಿತ್ಕೋಬೇಡಿ, 4 ಹೆಜ್ಜೆ ಹಿಂದೆ ನಿಲ್ಲಿ. >Deodrant ಹಾಕ್ಕೊಂಡು ಬನ್ನಿ. > ಯಾರನ್ನೂ ಗುರಾಯಿಸಿ ನೋಡಬೇಡಿ (especially ಹುಡುಗೀರನ್ನ) > ಸ್ವಲ್ಪ ಮನುಷ್ಯರ ಹತ್ತಿರ ಮಾತಾಡಿ.
















I have written to the DGP, Karnataka, seeking strict compliance with Supreme Court guidelines on FIR registration, as reaffirmed in State of Telangana v. Nalla Bala @ Durgam Shashidhar Goud & Anr., SLP (Crl) Diary No. 71178/2025 (Order dated 02-02-2026). SC upheld that FIRs must not be registered mechanically; defamation being non-cognizable needs Magistrate’s order; preliminary enquiry is mandatory where offence is not prima facie made out; political/critical speech is protected unless it incites violence; and frivolous complaints must be closed at the threshold. Rule of law must prevail. ⚖️
