K Uday Kumar Shetty

6.3K posts

K Uday Kumar Shetty banner
K Uday Kumar Shetty

K Uday Kumar Shetty

@UdayKumarBJP

Vibhag Prabhari - BJP Mangaluru Division | Former National Secretary @BJYM | Former District President @BJP4Udupi | Founder - K Uday Kumar Shetty Family Trust.

Udupi, Karnataka, India Katılım Ağustos 2016
185 Takip Edilen2.9K Takipçiler
K Uday Kumar Shetty
K Uday Kumar Shetty@UdayKumarBJP·
ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. #ShramevJayate
K Uday Kumar Shetty tweet media
ಕನ್ನಡ
0
0
0
13
K Uday Kumar Shetty
K Uday Kumar Shetty@UdayKumarBJP·
ಸುಲಲಿತ ಉದ್ಯಮಕ್ಕೆ ಉತ್ತೇಜನ ಕೊಡುತ್ತಿದೆ ಮೋದಿ ಸರ್ಕಾರ #NarendraModi
K Uday Kumar Shetty tweet media
ಕನ್ನಡ
0
0
0
5
K Uday Kumar Shetty
K Uday Kumar Shetty@UdayKumarBJP·
ಮಾತಾ ತುಳುವಪ್ಪೆ ಜೋಕುಲೆಗ್ ತುಳುವೆರೆ ಪೊಸವರ್ಸ ಬಿಸು ಪರ್ಬದ ಎಡ್ಡೆಪ್ಪುಲು. #Bisu
K Uday Kumar Shetty tweet media
ಕನ್ನಡ
0
0
0
13
K Uday Kumar Shetty
K Uday Kumar Shetty@UdayKumarBJP·
ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್.‌ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು. #BabasahebAmbedkar#AmbedkarJayanti
K Uday Kumar Shetty tweet media
ಕನ್ನಡ
0
0
0
23
K Uday Kumar Shetty
K Uday Kumar Shetty@UdayKumarBJP·
ಇಂದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಅಡ್ವೊಕೇಟ್ ಮನೋಜ್ ಅವರೊಂದಿಗೆ ಕ್ಷೇತ್ರದ ಪ್ರಮುಖ ವ್ಯಕ್ತಿಗಳ ಮನೆಗಳಿಗೆ ಭೇಟಿ ನೀಡಿ, ಮುಂಬರುವ ಚುನಾವಣೆಯ ದೃಷ್ಟಿಯಿಂದ ಮತಯಾಚನೆ ಮಾಡಲಾಯಿತು. #Pattambi #Palakkad #BJP #AdvocateManoj #Election2026 #VoteForDevelopment
K Uday Kumar Shetty tweet mediaK Uday Kumar Shetty tweet media
ಕನ್ನಡ
0
0
0
15
K Uday Kumar Shetty
K Uday Kumar Shetty@UdayKumarBJP·
ಸಂಕಲ್ಪ, ಸೇವೆ ಮತ್ತು ಸಮರ್ಪಣೆಯಿಂದ ಭಾರತೀಯ ಜನತಾ ಪಾರ್ಟಿಯನ್ನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಸಿದ ಪ್ರತಿಯೊಬ್ಬ ದೇವದುರ್ಲಭ ಕಾರ್ಯಕರ್ತರಿಗೆ ಬಿಜೆಪಿ ಸ್ಥಾಪನಾ ದಿನದ ಶುಭಾಶಯಗಳು. #47YearsOfNationFirst #SthapnaDiwas #BJPFoundationDay #ಬಿಜೆಪಿಸ್ಥಾಪನಾದಿನ #BJP
K Uday Kumar Shetty tweet media
ಕನ್ನಡ
0
0
0
17
K Uday Kumar Shetty
K Uday Kumar Shetty@UdayKumarBJP·
ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #ChatrapatiShivajiMaharaj
K Uday Kumar Shetty tweet media
ಕನ್ನಡ
0
0
0
9
K Uday Kumar Shetty
K Uday Kumar Shetty@UdayKumarBJP·
ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #ChatrapatiShivajiMaharaj
K Uday Kumar Shetty tweet media
ಕನ್ನಡ
0
0
0
7
K Uday Kumar Shetty
K Uday Kumar Shetty@UdayKumarBJP·
ಪ್ರಾತಿನಿಧ್ಯದಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ ಮಹಿಳೆ
K Uday Kumar Shetty tweet media
ಕನ್ನಡ
0
0
0
7
K Uday Kumar Shetty
K Uday Kumar Shetty@UdayKumarBJP·
"ದಶಕಗಳಿಂದ ಎಲ್‌ಡಿಎಫ್ ಮತ್ತು ಯುಡಿಎಫ್ ಕೇರಳವನ್ನು ಲೂಟಿ ಮಾಡಲು ಸರದಿಯಂತೆ ಕೆಲಸ ಮಾಡುತ್ತಿವೆ! ನಮ್ಮ ಕೇರಳವು ಈ ಭ್ರಷ್ಟ ಕೂಟದ ಜಾಲದಲ್ಲಿ ಸಂಪೂರ್ಣವಾಗಿ ಸಿಲುಕಿಕೊಂಡಿದೆ." — ನರೇಂದ್ರ ಮೋದಿ ಬನ್ನಿ, ಅಭಿವೃದ್ಧಿಯ ಪಥದಲ್ಲಿ ಸಾಗಲು ಬಿಜೆಪಿಯನ್ನು ಬೆಂಬಲಿಸೋಣ. #MattathinteKaattuModikkoppam #KeralaElections2026
K Uday Kumar Shetty tweet media
ಕನ್ನಡ
1
0
0
12
K Uday Kumar Shetty
K Uday Kumar Shetty@UdayKumarBJP·
ಇಂದು ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 4ರಲ್ಲಿ ಪ್ರಮುಖ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿಯ ಪುರಸಭಾ ಸದಸ್ಯರಾದ ಶ್ರೀಮತಿ ಸೌಮಿನಿ ವಿ.ಸಿ. ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ವಾರ್ಡ್‌ನ ಪ್ರಗತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು. #Palakkad #KeralaPolitics
K Uday Kumar Shetty tweet media
ಕನ್ನಡ
0
0
0
16
K Uday Kumar Shetty
K Uday Kumar Shetty@UdayKumarBJP·
ಇಂದು ಕೇರಳದ ಕೊಂಗಾಡ್ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 77, 78 ಮತ್ತು 79ರ ಬೂತ್ ಪ್ರಮುಖರ ಸಭೆಯನ್ನು ನಡೆಸಲಾಯಿತು. ಕ್ಷೇತ್ರದ ಅಭಿವೃದ್ಧಿ ಮತ್ತು ಸಂಘಟನೆಯ ಕುರಿತು ಈ ಸಭೆಯಲ್ಲಿ ಮಹತ್ವದ ಚರ್ಚೆಗಳನ್ನು ನಡೆಸಲಾಯಿತು.
K Uday Kumar Shetty tweet media
ಕನ್ನಡ
0
0
0
13
K Uday Kumar Shetty
K Uday Kumar Shetty@UdayKumarBJP·
ಇಂದು ಕೇರಳದ ಪಟ್ಟಾಂಬಿ ವಿಧಾನಸಭಾ ಕ್ಷೇತ್ರದ ಕೊಪ್ಪಂ ಮಂಡಲದಲ್ಲಿ ಶಕ್ತಿಕೇಂದ್ರ ಹಾಗೂ ಗ್ರಾಮ ಪಂಚಾಯತ್ ಪ್ರಮುಖರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಂಬರುವ ಸವಾಲುಗಳನ್ನು ಎದುರಿಸಲು ನಮ್ಮ ಕಾರ್ಯಕರ್ತರ ಹುಮ್ಮಸ್ಸು ಮತ್ತು ಬದ್ಧತೆ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
K Uday Kumar Shetty tweet media
ಕನ್ನಡ
0
0
0
5
K Uday Kumar Shetty
K Uday Kumar Shetty@UdayKumarBJP·
ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ. #RamaNavami #jaishriram
K Uday Kumar Shetty tweet media
ಕನ್ನಡ
0
0
0
7
K Uday Kumar Shetty
K Uday Kumar Shetty@UdayKumarBJP·
ಕೇರಳದ ಪಾಲಕ್ಕಾಡ್ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ವಿಶೇಷ ಕಾರ್ಯಕ್ರಮ ನಡೆಯಿತು. ಮಿಸ್ ಪಾಲಕ್ಕಾಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕುಮಾರಿ ಅರ್ಚನಾ ಅವರ ಗಮನಾರ್ಹ ಸಾಧನೆಯನ್ನು ಗುರುತಿಸಿ, ಪಕ್ಷದ ವತಿಯಿಂದ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
K Uday Kumar Shetty tweet mediaK Uday Kumar Shetty tweet media
ಕನ್ನಡ
0
0
0
19
K Uday Kumar Shetty
K Uday Kumar Shetty@UdayKumarBJP·
ಇಂದು ಕೇರಳದ ಪಾಲಕ್ಕಾಡು ವಿಧಾನಸಭಾ ಕ್ಷೇತ್ರದ ವಿವಿಧ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿ, ಮುಂಬರುವ ಚುನಾವಣೆಯ ಗೆಲುವಿನ ಕುರಿತು ಸ್ಥಳೀಯ ಪ್ರಮುಖರೊಂದಿಗೆ ಮಹತ್ವದ ವಿಚಾರ ವಿಮರ್ಶೆ ಮತ್ತು ಸಮಾಲೋಚನೆ ನಡೆಸಲಾಯಿತು. ಕಾರ್ಯಕರ್ತರ ಉತ್ಸಾಹ ಮತ್ತು ಸಂಘಟನಾ ಶಕ್ತಿಯೇ ನಮ್ಮ ಯಶಸ್ಸಿನ ಅಡಿಪಾಯ.
K Uday Kumar Shetty tweet media
ಕನ್ನಡ
0
0
0
17
K Uday Kumar Shetty
K Uday Kumar Shetty@UdayKumarBJP·
ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಕನ್ನಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಏರಿಯಾ ಸಮಿತಿ ಮತ್ತು ಶಕ್ತಿ ಕೇಂದ್ರದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಾಯಿತು. ಧಾರವಾಡ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಮಂಡಲ ಅಧ್ಯಕ್ಷರು, ಶಕ್ತಿ ಕೇಂದ್ರದ ಮತ್ತು ಗ್ರಾಮ ಪಂಚಾಯತ್‌ನ ಪ್ರಮುಖರು ಉಪಸ್ಥಿತರಿದ್ದರು.
K Uday Kumar Shetty tweet media
ಕನ್ನಡ
0
0
0
19
K Uday Kumar Shetty
K Uday Kumar Shetty@UdayKumarBJP·
ಕೇರಳ ಒಟ್ಟಾಪಾಲಮ್ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಮೇಜರ್ ರವಿ ಇವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಾಯಿತು
K Uday Kumar Shetty tweet media
ಕನ್ನಡ
0
0
0
12
K Uday Kumar Shetty
K Uday Kumar Shetty@UdayKumarBJP·
ಇಂದು ಪಾಲಕ್ಕಾಡು ಜಿಲ್ಲೆಯ ಮನ್ನಾರ್ಕಾಡು ವಿಧಾನಸಭಾ ಕ್ಷೇತ್ರದ ಜಿಲ್ಲಾ ಮತ್ತು ಮಂಡಲ ಮಟ್ಟದ ಪ್ರಮುಖ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಯಿತು. ಮುಂಬರುವ ಚುನಾವಣೆಯ ಕಾರ್ಯತಂತ್ರಗಳು ಮತ್ತು ಪಕ್ಷದ ಸಂಘಟನೆಯ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
K Uday Kumar Shetty tweet media
ಕನ್ನಡ
0
0
0
8
K Uday Kumar Shetty
K Uday Kumar Shetty@UdayKumarBJP·
ನಾಡಿನ ಸಮಸ್ತ ಜನತೆಗೆ ಚಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಯುಗಾದಿ ಹಬ್ಬ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ್ನು ತರಲಿ. #ಯುಗಾದಿ #Ugadi2026
K Uday Kumar Shetty tweet media
ಕನ್ನಡ
0
0
0
28