UUmesh Karajol

3.2K posts

UUmesh Karajol banner
UUmesh Karajol

UUmesh Karajol

@UmeshKarjol

Politician

India Katılım Haziran 2015
217 Takip Edilen1.1K Takipçiler
UUmesh Karajol retweetledi
BJP Karnataka
BJP Karnataka@BJP4Karnataka·
ಕರ್ನಾಟಕ ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ. ಆದರೆ ಇದರಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ. @INCKarnataka ದ ಮೂರು ವರ್ಷಗಳ ಸಾಧನೆ ಎಂದರೆ ಅದು ದಲಿತರ ಹಣ ದುರ್ಬಳಕೆ, ವಾಲ್ಮೀಕಿ ನಿಗಮದ ಹಣ ಲೂಟಿ, ಯುವಕರಿಗೆ ಟೋಪಿ, ರೈತರಿಗೆ ನೇಣು ಕುಣಿಕೆ, ಜನಸಾಮಾನ್ಯರಿಗೆ ಬೆಲೆ ಏರಿಕೆ, ಕರ್ನಾಟಕಕ್ಕೆ ಸಾಲದ ಶೂಲ ಹೊದಿಕೆ. ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಸ್ತಬ್ಧಗೊಳಿಸಿ, ಕಲೆಕ್ಷನ್‌-ಕರಪ್ಷನ್‌-ಕಮಿಷನ್‌ನಲ್ಲಿಯೇ ಮೂರು ವರ್ಷ ದೂಡಿ, ಈಗ ರಾಜೀನಾಮೆ ಎಂಬ ಅಲ್ಪ ವಿರಾಮ ಇಟ್ಟಿದ್ದಾರೆ. ನೂತನವಾಗಿ ಯಾರೇ ಸಿಎಂ ಆಗಿ ಬಂದರೂ, ಕನ್ನಡಿಗರಿಗಾಗಲಿ, ಕರ್ನಾಟಕಕ್ಕಾಗಲಿ ನಯಾಪೈಸೆ ಪ್ರಯೋಜನ ಇಲ್ಲ. ಬಡವರು, ಶ್ರಮಿಕರು, ರೈತರು, ಯುವಕರು, ಮಹಿಳೆಯರು, ದೀನ-ದಲಿತರು, ಹಿಂದುಳಿದವರನ್ನು ಹಿಂಸಿಸಿ, ಶೋಷಿಸಿ ಸರ್ಕಾರ ನಡೆಸುವ ಇವರ ಪ್ರವೃತ್ತಿ ಮುಂದುವರೆಯುತ್ತದೆ ಹೊರತು ಬದಲಾಗುವುದಿಲ್ಲ. ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡುವುದು ಹಾಗೂ ಕಾಂಗ್ರೆಸ್‌ ಹೈಕಮಾಂಡಿಗೆ ಕರ್ನಾಟಕವನ್ನು ಎಟಿಎಂ ಮಾಡುವುದು ಎರಡೇ ಇವರ ಅಜೆಂಡಾ. ಹಾಗಾಗಿ, ಆದಷ್ಟು ಬೇಗ ಈ ಜನವಿರೋಧಿ ಸರ್ಕಾರ ತೊಲಗಿದರೆ ಕನ್ನಡಿಗರಿಗೆ ನೆಮ್ಮದಿಯ ದಿನ ಸಿಗಲಿದೆ. #CongressFailsKarnataka
ಕನ್ನಡ
9
49
105
3.9K
UUmesh Karajol retweetledi
Yogi Adityanath
Yogi Adityanath@myogiadityanath·
मा. राष्ट्रपति श्रीमती द्रौपदी मुर्मु जी द्वारा आज नई दिल्ली में वरिष्ठ चिकित्सक प्रो. (डॉ.) राजेंद्र प्रसाद जी को चिकित्सा के क्षेत्र में उल्लेखनीय कार्य हेतु 'पद्म श्री' सम्मान से विभूषित होने पर हार्दिक बधाई। TB एवं MDR-TB उपचार के क्षेत्र में पिछले पांच दशकों की आपकी निस्वार्थ एवं समर्पित सेवा सराहनीय है। लाखों मरीजों को नवजीवन प्रदान करने और जनस्वास्थ्य के प्रति आपका उत्कृष्ट योगदान संपूर्ण राष्ट्र के लिए अत्यंत गौरव का विषय है। आपका यह सम्मान चिकित्सा जगत में सेवा, समर्पण और मानवता के उच्चतम मूल्यों का अभिनंदन है।
हिन्दी
24
233
903
17.4K
UUmesh Karajol
UUmesh Karajol@UmeshKarjol·
ಬಿಜೆಪಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ಪಕ್ಷದ ಸಾರಥ್ಯ ವಹಿಸಿದ ನಾಯಕ, ಚಾಣಾಕ್ಷ ಕಾರ್ಯತಂತ್ರ ಹಾಗೂ ಅದ್ಭುತ ಸಂಘಟನಾ ಶಕ್ತಿಯಿಂದ ಪಕ್ಷವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವ ನಮ್ಮ ಹೆಮ್ಮೆಯ ರಾಷ್ಟ್ರಾಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಕರುನಾಡಿಗೆ ಹಾರ್ದಿಕ ಸುಸ್ವಾಗತ. #NitinNabin #BJP4India
ಕನ್ನಡ
0
0
0
4
UUmesh Karajol
UUmesh Karajol@UmeshKarjol·
ಭಾರತೀಯ ಜನತಾ ಪಕ್ಷದ ರಾಷ್ಟೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಜಿ , BJP Karnataka ದ ಕಛೇರಿ ಸಿಬ್ಬಂದಿಗಳ ಜೊತೆ ಬೆರೆತ ಸಂದರ್ಭ ... ಇಂಥಹ ಸರ್ವಸ್ಪರ್ಶಿ ಕಾರ್ಯಗಳಿಗಾಗಿಯೇ "ಬಿಜೆಪಿ ಇಸ್ ಪಾರ್ಟಿ ವಿಥ್ ಡಿಫ್ರೆನ್ಸ್"... Nitin Nabin Bharatiya Janata Party (BJP)
UUmesh Karajol tweet media
ಕನ್ನಡ
0
0
0
19
UUmesh Karajol
UUmesh Karajol@UmeshKarjol·
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಹಾರ್ದಿಕ ಸ್ವಾಗತ. #KarnatakaWelcomesNitinNabinJI
UUmesh Karajol tweet media
ಕನ್ನಡ
0
0
0
2
UUmesh Karajol
UUmesh Karajol@UmeshKarjol·
DRDO ತನ್ನ ಸ್ವದೇಶಿ ಯುಎವಿ ಮೂಲಕ ಉಡಾವಣಾ ನಿಖರ ಮಾರ್ಗದರ್ಶಿತ ಕ್ಷಿಪಣಿ ULPGM-V3 ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಯಶಸ್ವಿ ಪರೀಕ್ಷೆಯು ಆಧುನಿಕ ಯುದ್ಧಭೂಮಿಯ ಸನ್ನಿವೇಶಗಳಿಗೆ ಸೂಕ್ತವಾದ ಅತ್ಯಾಧುನಿಕ, ಮಾನವರಹಿತ ನಿಖರ ದಾಳಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಕ್ಷಿಪ್ರ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.
UUmesh Karajol tweet media
ಕನ್ನಡ
0
0
0
47
UUmesh Karajol
UUmesh Karajol@UmeshKarjol·
ಬೆಳೆದ ಪರಿಸರ,, ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಅದಕ್ಕೆ ಈ ಕೆಳಗಿನ ಚಿತ್ರವೇ ಸಾಕ್ಷಿ...
UUmesh Karajol tweet media
ಕನ್ನಡ
0
0
0
9
UUmesh Karajol
UUmesh Karajol@UmeshKarjol·
Real Face of Cockroch...
English
0
0
0
25
UUmesh Karajol
UUmesh Karajol@UmeshKarjol·
ವೇಷ ಬದಲಾಗಿದೆ ಹೆಸರು ಬದಲಾಗಿದೆ - ಬಟ್ಟೆಯ ಒಳಗೆ ಇರುವ ಕ್ರಿಮಿಗಳು ಒಂದೇ. ಹಿಂದೂ ವಿರೋಧಿಗಳ ಗ್ಯಾಂಗ್.. ಅತೀ ಹೆಚ್ಚು ಫಾಲ್ಲೋರ್ಸ್ FAKE ಗಳು.. ನೆನ್ನೆ ಮೊನ್ನೆ CREATE ಆಗಿರುವ BLANK PROFILE ಗಳು. ಪಾಕ್ ನಿಂದ USA ಬಾಂಗ್ಲಾದೇಶ,ಆಸ್ಟ್ರೇಲಿಯಾ, ಸೌದಿ,UAE ಯಿಂದ ಕೆಲಸ ಇಲ್ಲದೆ UAE, Turkey ಪಾಕ್ ಯಿಂದ ಇಲ್ ಅಪ್ಲಿಕೇಶನ್ ಹಾಕ್ತಿವೆ
ಕನ್ನಡ
0
0
0
16
UUmesh Karajol
UUmesh Karajol@UmeshKarjol·
ಮಾಲಿನ್ಯ ಮುಕ್ತ ಸ್ವಚ್ಛ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪಿಎಂ ಇ-ಡ್ರೈವ್ ಯೋಜನೆಯಡಿ ದೇಶದಾದ್ಯಂತ 4,874 ಇವಿ ವಾಹನ ಚಾರ್ಜರ್‌ಗಳನ್ನು ಸ್ಥಾಪಿಸಲು 503.86 ಕೋಟಿ ರೂಪಾಯಿಗಳ ಅನುದಾನಕ್ಕೆ ಅನುಮೋದನೆ ನೀಡಿದೆ. #PMeDRIVE
UUmesh Karajol tweet media
ಕನ್ನಡ
0
0
1
10
UUmesh Karajol
UUmesh Karajol@UmeshKarjol·
ಮಾಲಿನ್ಯ ಮುಕ್ತ ಸ್ವಚ್ಛ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪಿಎಂ ಇ-ಡ್ರೈವ್ ಯೋಜನೆಯಡಿ ದೇಶದಾದ್ಯಂತ 4,874 ಇವಿ ವಾಹನ ಚಾರ್ಜರ್‌ಗಳನ್ನು ಸ್ಥಾಪಿಸಲು 503.86 ಕೋಟಿ ರೂಪಾಯಿಗಳ ಅನುದಾನಕ್ಕೆ ಅನುಮೋದನೆ ನೀಡಿದೆ. #PMeDRIVE
UUmesh Karajol tweet media
ಕನ್ನಡ
0
0
1
5
UUmesh Karajol
UUmesh Karajol@UmeshKarjol·
DRDO ತನ್ನ ಸ್ವದೇಶಿ ಯುಎವಿ ಮೂಲಕ ಉಡಾವಣಾ ನಿಖರ ಮಾರ್ಗದರ್ಶಿತ ಕ್ಷಿಪಣಿ ULPGM-V3 ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಯಶಸ್ವಿ ಪರೀಕ್ಷೆಯು ಆಧುನಿಕ ಯುದ್ಧಭೂಮಿಯ ಸನ್ನಿವೇಶಗಳಿಗೆ ಸೂಕ್ತವಾದ ಅತ್ಯಾಧುನಿಕ, ಮಾನವರಹಿತ ನಿಖರ ದಾಳಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಕ್ಷಿಪ್ರ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.
UUmesh Karajol tweet media
ಕನ್ನಡ
0
0
1
45