ಕನ್ನಡಿಗಾ VEntertain
8.9K posts

ಕನ್ನಡಿಗಾ VEntertain
@VEntertain321















India’s second largest stadium now in Namma Bengaluru! The foundation for India’s second largest world class cricket stadium at Anekal marks an important step in strengthening Karnataka’s sporting infrastructure. Being developed at a cost of ₹943.46 crore with a seating capacity of 80,000, this landmark project will feature modern facilities for major national and international sporting events. Namma Bengaluru continues to move forward as a city that matches global standards in every sector. ನಮ್ಮ ಬೆಂಗಳೂರಿನಲ್ಲಿ ದೇಶದ 2ನೇ ಅತಿದೊಡ್ಡ ವಿಶ್ವದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಮ್ಮ ಬೆಂಗಳೂರಿನ ಆನೇಕಲ್‌ನಲ್ಲಿ ₹943.46 ಕೋಟಿ ವೆಚ್ಚದಲ್ಲಿ 80,000 ಆಸನಗಳ ಸಾಮರ್ಥ್ಯದ ದೇಶದ 2ನೇ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಈ ಭವ್ಯ ಯೋಜನೆಯು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದ್ದು, ನಾಡಿನ ಕ್ರೀಡಾಪಟುಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ. #KarnatakaModel | #Stadium























