ಇಂದು ಸಂಜೆ 6.00 ಕ್ಕೆ
#Varun_Studios YouTube Channel ನಲ್ಲಿ #ಹೆಮ್ಮೆಯಿಂದ_ಹೇಳು_ನಾನ್_ಕನ್ನಡಿಗ ಹಾಡು ಬಿಡುಗಡೆ ಆಗುತ್ತಿದೆ ✨
Share ಮಾಡಿ support ಮಾಡಿ
ಎಂದಿನಂತೆ ನಿಮ್ಮ ಆಶಿರ್ವಾದ ಮತ್ತು ಹಾರೈಕೆ ಇರಲಿ🙏 #varrunstudios
Action Prince
#ಧ್ರುವ_ಸರ್ಜಾ ಅವರು *ಹೆಮ್ಮೆಯಿಂದ ಹೇಳು ನಾನ್ ಕನ್ನಡಿಗ* ಹಾಡಿಗೆ ಶುಭ ಹಾರೈಸಿದ್ದಾರೆ ✨
2️⃣8️⃣--1️⃣0️⃣--2️⃣0️⃣2️⃣1️⃣ ರಂದು *_Varun Studios YouTube Channel ನಲ್ಲಿ_* ಬಿಡುಗಡೆ ಮಾಡುತ್ತಿದ್ದೇವೆ..
Share ಮಾಡಿ support ಮಾಡಿ
ಎಂದಿನಂತೆ ನಿಮ್ಮ ಆಶಿರ್ವಾದ ಮತ್ತು ಹಾರೈಕೆ ಇರಲಿ🙏🤗 #Varrunstudios
ಜಯನಗರದ MLA
ಸೌಮ್ಯ ರೆಡ್ಡಿ ಅವರು *ಹೆಮ್ಮೆಯಿಂದ ಹೇಳು ನಾನ್ ಕನ್ನಡಿಗ* ಹಾಡಿಗೆ ಶುಭ ಹಾರೈಸಿದ್ದಾರೆ ✨
2️⃣8️⃣--1️⃣0️⃣--2️⃣0️⃣2️⃣1️⃣ ರಂದು *_Varun Studios YouTube Channel ನಲ್ಲಿ_* ಬಿಡುಗಡೆ ಮಾಡುತ್ತಿದ್ದೇವೆ..
Share ಮಾಡಿ support ಮಾಡಿ
ಎಂದಿನಂತೆ ನಿಮ್ಮ ಆಶಿರ್ವಾದ ಮತ್ತು ಹಾರೈಕೆ ಇರಲಿ🙏🤗 #Varrunstudios
ಕನ್ನಡಕ್ಕಾಗಿ ಅನೇಕರಿದ್ದಾರೆ ಆದರೆ ನನಗಿರುವುದು ಕನ್ನಡ ಒಂದೇ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ವೀರೇಂದ್ರ ಹೆಗ್ಗಡೆ ಅವರು *ಹೆಮ್ಮೆಯಿಂದ ಹೇಳು ನಾನ್ ಕನ್ನಡಿಗ* ಹಾಡಿಗೆ ಶುಭ ಹಾರೈಸಿದ್ದಾರೆ ✨
2️⃣8️⃣--1️⃣0️⃣--2️⃣0️⃣2️⃣1️⃣ ರಂದು Varun Studios YouTube Channel ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ
#varrunstudios