ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಇದನ್ನು ರೈತ ದಿನಾಚರಣೆ ಎಂದೂ ಕರೆಯುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ರೈತರ ಕೊಡುಗೆಯನ್ನು ಗೌರವಿಸಲು ಪ್ರತಿ ವರ್ಷ ರೈತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. #HappyFarmersDay
ಪ್ರತಿ ವರ್ಷ ಜೂನ್ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ
#WorldEnvironmentDay2024#YashoMarga
ಇಂದು #ವಿಶ್ವಜಲದಿನ. ನೀರಿನ ಪ್ರತಿ ಹನಿಯೂ ಅಮೂಲ್ಯ. ಎಲ್ಲ ಜೀವಿಗಳ ಉಳಿವಿಗೆ ನೀರು ಅತ್ಯಗತ್ಯ. ನೀರನ್ನು ಮಿತವಾಗಿ, ಬಳಸಿ, ಉಳಿಸೋಣ. ಶುದ್ಧ ನೀರಿನ ಸಂಪನ್ಮೂಲಗಳಾದ ನದಿ, ಕೆರೆ, ಬಾವಿ, ಬಾವಡಿಗಳನ್ನು ಸಂರಕ್ಷಿಸೋಣ.
#worldwaterday
ಜೂನ್ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ.
#WorldEnvironmentDay
#ವಿಶ್ವ_ಪರಿಸರ_ದಿನ
#YashoMarga
ಇಂದು ವಿಶ್ವ ಜಲ ದಿನ. ಶುದ್ಧ ನೀರು ಜೀವಸಂಕುಲದ ಉಳಿವಿಗೆ ಅತ್ಯಗತ್ಯ. ನೀರನ್ನು ಸಂರಕ್ಷಿಸುವ, ಮಿತವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಜೊತೆಗೆ ಮಾಲಿನ್ಯ ಮತ್ತು ವ್ಯರ್ಥ ಮಾಡುವುದನ್ನು ತಡೆಯೋಣ, ಜೀವಸಂಕುಲವನ್ನು ಉಳಿಸೋಣ.
#WorldWaterDay
#ವಿಶ್ವಜಲದಿನ
ನದಿಗಳು ಭೂಮಿಯ ಮೇಲಿನ ಅತ್ಯಂತ ಶ್ರೇಷ್ಠ ನೈಸರ್ಗಿಕ ಸಂಪತ್ತು. ಜಲ ಮಾಲಿನ್ಯವನ್ನು ತಡೆದು ಹಾಗೂ ಮುಂದಿನ ತಲೆಮಾರಿಗೂ ನದಿಗಳ ಮಹತ್ವವನ್ನು ತಿಳಿಸಿ ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು.
#InternationalDayofActionforRivers
ಭೂಮಂಡಲವನ್ನು ಆವರಿಸಿರುವ ಓಜೋನ್ ಪದರ ಭೂಮಿಯನ್ನು ಮತ್ತು ಅಲ್ಲಿರುವ ಜೀವ ಸಂಕುಲಗಳನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ . ಈ ಪದರದ ಕಾರಣದಿಂದಲೇ ಭೂಮಿ ಮತ್ತು ಅದರಲ್ಲಿರುವ ಜೀವಿಗಳು ಅನಾದಿ ಕಾಲದಿಂದಲೂ ಸುರಕ್ಷಿತವಾಗಿವೆ .
#YashoMarga#Ozoneday
ಯಶೋಮಾರ್ಗದ ಮಹತ್ವದ ಯೋಜನೆಯಾಗಿದ್ದ ತಲ್ಲೂರು ಕೆರೆಯ ತುಂಬಾ ನೀರು ಬಂದಿದ್ದು ನೋಡಲು ಸುಂದರಮಯವಾಗಿದ್ದು ಸುತ್ತಮುತ್ತಲಿನ ಜನರಲ್ಲಿ ನೀರಿನ ದಾಹ ತೀರಿ ಮಂದಹಾಸ ಮೂಡಿಸಿದೆ..!!
#YashoMarga
ಕೆಳದಿ ಅರಸರ ಕಾಲದ 400 ವರ್ಷದ ಹಿಂದಿನ ಮಹಾಂತಿನಮಠ ಚಂಪಕ ಸರಸು ಪುನರುಜೀವನ ಹಾಗೂ ವಿಶ್ವ ಪರಿಸರ ದಿನದಂದು ಲೋಕಾರ್ಪಣೆ...!!!
400 years before during the rule of Keladi Dynasty there was mahaanthina math champaka sarasu kalyani which got rejuvenated and inaugural on world environment day
#Yashomarga