Chitradurga Zilla Panchayat

2.4K posts

Chitradurga Zilla Panchayat banner
Chitradurga Zilla Panchayat

Chitradurga Zilla Panchayat

@ZPChitradurga

Katılım Ocak 2021
266 Takip Edilen1.7K Takipçiler
Chitradurga Zilla Panchayat
Chitradurga Zilla Panchayat@ZPChitradurga·
ಜಲಜೀವನ್‌ ಮಿಷನ್‌ ಯೋಜನೆಯಡಿ ಮಾನ್ಯ ಸಂಸದರ ಉಪಸ್ಥಿತಿಯಲ್ಲಿ 02 ಮಾರ್ಚ್‌ 2026ರಂದು 24/7 ನಿರಂತರ ನೀರು ಸರಬರಾಜು ಗ್ರಾಮವೆಂದು ಘೋಷಿಸಲ್ಪಟ್ಟ ಚಿತ್ರದುರ್ಗ ತಾಲೂಕಿನ ಐನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಬಳ್ಳೆಕಟ್ಟೆ ಮತ್ತು ಲಕ್ಷ್ಮೀ ಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಾಪುರ ಗ್ರಾಮದ ಜನತೆಗೆ ಅಭಿನಂದನೆಗಳು
Chitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
2
54
Chitradurga Zilla Panchayat
Chitradurga Zilla Panchayat@ZPChitradurga·
ಜಿ.ಪಂ.ಮಾನ್ಯ ಯೋಜನಾ ನಿರ್ದೇಶಕರಾದ ಕೆ.ಜಯಲಕ್ಷ್ಮಿ ಮೇಡಮ್ ರವರು* ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ ತ್ಯಾಜ್ಯ ಸಂಸ್ಕರಣಾ ಘಟಕ (FSTP) ಕಾಮಗಾರಿಯನ್ನು ಪರಿಶೀಲಿಸಿದರು ಮತ್ತು ಸ್ವಚ್ಚ ಸಂಕೀರ್ಣ ಘಟಕಕ್ಕೆ ಭೇಟಿ ನೀಡಿ ಘನ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ, ನಿರ್ವಹಣೆ & ಕಾರ್ಯಚರಣೆ ಬಗ್ಗೆ ಪರಿಶೀಲಿಸಿದರು
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
1
40
Chitradurga Zilla Panchayat
Chitradurga Zilla Panchayat@ZPChitradurga·
ಮಾನ್ಯ ಯೋಜನಾ ನಿರ್ದೇಶಕರಾದ ಕೆ.ಜಯಲಕ್ಷ್ಮಿ ಮೇಡಮ್ ರವರು ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ ತ್ಯಾಜ್ಯ ಸಂಸ್ಕರಣಾ ಘಟಕ (FSTP) ಕಾಮಗಾರಿಯನ್ನು ಪರಿಶೀಲಿಸಿದರು ಮತ್ತು SBM-G & NRLM ಯೋಜನೆಗಳ ಘಟಕಾಂಶಗಳ ಪ್ರಗತಿ ಪರಿಶೀಲಿಸಿದರು.
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
1
56
Chitradurga Zilla Panchayat
Chitradurga Zilla Panchayat@ZPChitradurga·
SBM-G & JJM ಯೋಜನೆಯಡಿಯಲ್ಲಿ ಐನಹಳ್ಳಿ ಗ್ರಾಮ ಪಂ.ಯ ಕೆ. ಬಳ್ಳೆಕಟ್ಟೆ ಗ್ರಾಮ ಮತ್ತು ಲಕ್ಷ್ಮಿ ಸಾಗರ ಗ್ರಾ. ಪಂ.ಯ ವಿಜಾಪುರ ಗ್ರಾಮವನ್ನು ಜಲ ಅರ್ಪಣ ದಿನದ ಅಂಗವಾಗಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ಗ್ರಾಮ ಎಂದು ಘೋಷಣೆ ಮಾಡಲಾಯಿತು. ಈ ಕಾರ್ಯಕ್ರಮವನ್ನು MP ಮಾನ್ಯ ಶ್ರೀ ಗೋವಿಂದ ಎಂ ಕಾರಜೋಳ ರವರು ಉದ್ಘಾಟನೆ ಮಾಡಿದರು.
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
2
62
Chitradurga Zilla Panchayat
Chitradurga Zilla Panchayat@ZPChitradurga·
ದಿನಾಂಕ /26/02/2026 ರಂದು... ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಆಕಾಶ್. ಎಸ್ ರವರು... ಮೊಳಕಾಲ್ಮೂರು ತಾಲ್ಲೂಕಿನ ರಾಯಾಪುರ, ತೂಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ಗಳ ವ್ಯಾಪ್ತಿಯ ಸ್ವಚ್ಚ ಸಂಕೀರ್ಣ (SWM) ಘಟಕಗಳಿಗೆ ಭೇಟಿ ನೀಡಿ ಘನ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ, ನಿರ್ವಹಣೆ & ಕಾರ್ಯಚರಣೆ ಬಗ್ಗೆ ಪರಿಶೀಲಿಸಿದರು.
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
1
58
Chitradurga Zilla Panchayat
Chitradurga Zilla Panchayat@ZPChitradurga·
ದಿನಾಂಕ /25/02/2026 ರಂದು... ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಆಕಾಶ್. ಎಸ್ ರವರು... ಚಿತ್ರದುರ್ಗ ತಾಲ್ಲೂಕು ಐನಹಳ್ಳಿ ಗ್ರಾಮ ಪಂಚಾಯತಿ ಗೆ ಅನಿರೀಕ್ಷಿತ ಭೇಟಿ....ನೀಡಿ... ಚಿತ್ರದುರ್ಗ ತಾಲ್ಲೂಕಿನ ಐನಹಳ್ಳಿ ಕುರುಬರಟ್ಟಿ ಹಾಗೂ ಬೀರವರ ಗ್ರಾಮದ ಬೂದು ನೀರು ನಿರ್ವಹಣಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು..
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
1
48
Chitradurga Zilla Panchayat
Chitradurga Zilla Panchayat@ZPChitradurga·
ಇಂದು ದಿನಾಂಕ.26.02.2026 ರಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಬ್ಯಾಂಕರ್ಸ್‌ಗಳ ತರಬೇತಿ ಕಾರ್ಯಾಗಾರವನ್ನು NRLM ನಡಿ ಆಯೋಜಿಸಲಾಗಿರುತ್ತದೆ. ಸದರಿ ತರಬೇತಿ ಕಾರ್ಯಾಗಾರವನ್ನು ಮಾನ್ಯ ಉಪ ಕಾರ್ಯದರ್ಶಿಗಳಾದ ಡಾ: ರಂಗಸ್ವಾಮಿ ರವರು ಉದ್ಗಾಟಿಸಿ ಮಾತನಾಡಿದರು.
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
1
34
Chitradurga Zilla Panchayat
Chitradurga Zilla Panchayat@ZPChitradurga·
*ದಿನಾಂಕ.25.02.2026 ರಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ...* CEO sir ಶ್ರೀ ಡಾ. ಎಸ್. ಆಕಾಶ್ ಭಾ.ಆ.ಸೇ. ರವರು ಅಧ್ಯಕ್ಷತೆಯಲ್ಲಿ...* *ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳಗೆ ವಿವಿಧ ಯೋಜನೆಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು* .
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
1
38
Chitradurga Zilla Panchayat
Chitradurga Zilla Panchayat@ZPChitradurga·
ದಿನಾಂಕ.24.02.2026 ರಂದು ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಸಮುದ್ರ ಮಾರಮ್ಮ ದೇವಿ ದೇವಸ್ಥಾನದ ಹತ್ತಿರ ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸಮುದಾಯ ಶೌಚಾಲಯ ಕಾಮಗಾರಿ ಅನುಷ್ಠಾನದ ಭೂಮಿ ಪೂಜಾ ಕಾರ್ಯಕ್ರಮ
Chitradurga Zilla Panchayat tweet mediaChitradurga Zilla Panchayat tweet media
ಕನ್ನಡ
1
0
2
56
Chitradurga Zilla Panchayat
Chitradurga Zilla Panchayat@ZPChitradurga·
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಿತ್ರದುರ್ಗ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಅಮರನಾಥ್ ಜೈನ್ ರವರು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಕೊಂಡಪುರ ಗ್ರಾಮ ಕ್ಕೆ ಭೇಟಿ ನೀಡಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
2
42
Chitradurga Zilla Panchayat
Chitradurga Zilla Panchayat@ZPChitradurga·
ಇಂದು (03.02.2026) ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಆಕಾಶ್. ಎಸ್, ರವರು.... ಹಿರಿಯೂರು ತಾಲ್ಲೂಕು, ಧರ್ಮಪುರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದರು... ನಂತರ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಕಸ ಸಂಗ್ರಹಣೆ ಬಗ್ಗೆ ಮಾಹಿತಿಯನ್ನು ಪಡೆದರು...
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
1
58
Chitradurga Zilla Panchayat
Chitradurga Zilla Panchayat@ZPChitradurga·
KMERC ಯೋಜನೆಗೆ ಸಂಬಂಧಿಸಿದಂತೆ DPR ಸಿದ್ಧಪಡಿಸಲು ಸ್ಥಳ ಪರಿವೀಕ್ಷಣೆ ಸಲುವಾಗಿ ರಂದು ಮೊಳಕಾಲ್ಮೂರು ತಾಲ್ಲೂಕಿನ ಕೊಂಡ್ಲಹಳ್ಳಿ, ಕೋನಸಾಗರ, ನೆರ್ಲಹಳ್ಳಿ, ಅಶೋಕ ಸಿದ್ದಾಪುರ, ನಾಗಸಮುದ್ರ, ಚಿಕ್ಕೇರಹಳ್ಳಿ ಗ್ರಾ. ಪಂ. ಗಳಗೆ ಭೇಟಿ ನೀಡಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಗ್ರಾ. ಪಂ.ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸಿದರು
Chitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet mediaChitradurga Zilla Panchayat tweet media
ಕನ್ನಡ
0
0
1
35
Chitradurga Zilla Panchayat retweetledi
Rural Drinking Water & Sanitation Department, GoK
Karnataka keeps the momentum high in the FTK Drinking Water Quality Testing Campaign for 3 consecutive days.💧🧪 Let’s keep going. Test drinking water sources in your village at the earliest & join the mission to ensure safe, clean water for everyone.💧 #JalJeevanMission #rdwsd
Rural Drinking Water & Sanitation Department, GoK tweet media
English
2
2
2
189