Chamarajanagar Zilla Panchayat

869 posts

Chamarajanagar Zilla Panchayat banner
Chamarajanagar Zilla Panchayat

Chamarajanagar Zilla Panchayat

@ZP_Chamrajnagar

Katılım Aralık 2020
75 Takip Edilen849 Takipçiler
Chamarajanagar Zilla Panchayat retweetledi
Rural Drinking Water & Sanitation Department, GoK
Shri Ashok K. K. Meena, Secretary, DDWS, chaired 7th edition of ‘Sujal Gram Samvad’ under Jal Jeevan Mission held on 20 May 2026. During this, The CEO of Chitradurga Zilla Panchayat presented the successful implementation of JJM in the district through video conferencing. 1/2
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
English
2
1
7
575
Chamarajanagar Zilla Panchayat retweetledi
Rural Drinking Water & Sanitation Department, GoK
DDWS ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 20 ಮೇ 2026ರಂದು ಜಲಜೀವನ್ ಮಿಷನ್ ಯೋಜನೆಯಡಿ 7ನೇ ಆವೃತ್ತಿಯ 'ಸುಜಲ ಗ್ರಾಮ ಸಂವಾದ' ನಡೆಯಿತು. ಈ ವೇಳೆ, ಚಿತ್ರದುರ್ಗ ಜಿಲ್ಲೆಯಲ್ಲಿ JJM ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಕುರಿತು ಜಿ.ಪಂ. CEO ಅವರು ವಿಡಿಯೋ ಸಂವಾದದ ಮೂಲಕ ಪ್ರಸ್ತುತಪಡಿಸಿದರು. 1/2
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
ಕನ್ನಡ
1
1
4
243
Chamarajanagar Zilla Panchayat retweetledi
Rural Drinking Water & Sanitation Department, GoK
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಬಿ. ಫೌಜಿಯಾ ತರನ್ನುಮ್‌, IAS, ಅವರಿಗೆ ಅಭಿನಂದನೆಗಳು ಹಾಗೂ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಶ್ರೀ ರಂದೀಪ್‌ ಡಿ ಅವರಿಗೆ ಧನ್ಯವಾದಗಳು.
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
ಕನ್ನಡ
6
14
175
7.8K
Chamarajanagar Zilla Panchayat
Chamarajanagar Zilla Panchayat@ZP_Chamrajnagar·
ದಿ. 02.05.26 ರಂದು ಸ್ವಚ್ಛ ಶನಿವಾರ ಅಭಿಯಾನ ಅಂಗವಾಗಿ 'ನಮ್ಮ ಗ್ರಾಮಸ್ವಚ್ಛ ಗ್ರಾಮ' ಘೋಷ ವಾಕ್ಯದೊಂದಿಗೆ ಚಾಮರಾಜನಗರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಶ್ರಮಧಾನ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. #Swachchashanivara #swachhbharatmission #RDWSD #SBMG #chamarajanagarazp #ZP_Chamrajnagar
Chamarajanagar Zilla Panchayat tweet media
ಕನ್ನಡ
0
0
0
29
Chamarajanagar Zilla Panchayat
Chamarajanagar Zilla Panchayat@ZP_Chamrajnagar·
ಈ ದಿನ ಜಿಲ್ಲಾ ಪಂಚಾಯತ್ ಹೊಸ ಕೆಡಿಪಿ ಸಭಾಂಗಣದಲ್ಲಿ ಜಿಲ್ಲೆಯ ಮಾನ್ಯ ಉಸ್ತುವಾರಿ ಮಂತ್ರಿಗಳಾದ ಶ್ರೀ ಕೆ.ವೆಂಕಟೇಶ್ ರವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಮತ್ತು ಕೇಂದ್ರ ಮತ್ತು ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. #kdpmeeting #RDWSD #rdprkarnata
Chamarajanagar Zilla Panchayat tweet mediaChamarajanagar Zilla Panchayat tweet mediaChamarajanagar Zilla Panchayat tweet mediaChamarajanagar Zilla Panchayat tweet media
ಕನ್ನಡ
0
0
1
29
Chamarajanagar Zilla Panchayat
Chamarajanagar Zilla Panchayat@ZP_Chamrajnagar·
ಇಂದು ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ, ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ *ಮಲತ್ಯಾಜ್ಯ ಸಂಸ್ಕರಣಾ ಘಟಕ ಹಾಗು ಅಕ್ಕ ಕೆಫೆಯನ್ನು ಮಾನ್ಯ ಸಂಸದರಾದ ಶ್ರೀ ಸುನಿಲ್ ಬೋಸ್ ಮತ್ತು ಶಾಸಕರಾದ ಶ್ರೀ ಗಣೇಶ್ ಪ್ರಸಾದ್ ರವರು ಉದ್ಘಾಟಿಸಿದ ರು. #RDWSD #SBMG #JJM #zpchamarajnagar
Chamarajanagar Zilla Panchayat tweet mediaChamarajanagar Zilla Panchayat tweet mediaChamarajanagar Zilla Panchayat tweet mediaChamarajanagar Zilla Panchayat tweet media
ಕನ್ನಡ
0
0
0
35
Chamarajanagar Zilla Panchayat
Chamarajanagar Zilla Panchayat@ZP_Chamrajnagar·
ದಿ.02.05.26 ರಂದು ಸ್ವಚ್ಛ ಶನಿವಾರ ಅಭಿಯಾನ ಅಂಗವಾಗಿ 'ನಮ್ಮ ಗ್ರಾಮಸ್ವಚ್ಛ ಗ್ರಾಮ' ಘೋಷ ವಾಕ್ಯದೊಂದಿಗೆ ಚಾಮರಾಜನಗರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಶ್ರಮಧಾನ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. #Swachchashanivara #swachhbharatmission #RDWSD #rdwsd_gok #chamarajanagarazp #ZP_Chamrajnagar
Chamarajanagar Zilla Panchayat tweet media
ಕನ್ನಡ
0
0
0
25
Chamarajanagar Zilla Panchayat retweetledi
Rural Drinking Water & Sanitation Department, GoK
ಶುದ್ಧ ಕುಡಿಯುವ ನೀರು ಹಾಗೂ ಆರೋಗ್ಯಕರ ಗ್ರಾಮಗಳ ನಿರ್ಮಾಣ ಕಾರ್ಯದಲ್ಲಿ ನಿರಂತರ ಶ್ರಮ ಹಾಗೂ ಸಮರ್ಪಣೆಯಿಂದ ಕೊಡುಗೆ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. 🌱
Rural Drinking Water & Sanitation Department, GoK tweet media
ಕನ್ನಡ
1
6
10
369
Chamarajanagar Zilla Panchayat
Chamarajanagar Zilla Panchayat@ZP_Chamrajnagar·
ಈ ದಿನ (24/04/26) ಚಾಮರಾಜನಗರ ಜಿಲ್ಲಾ ಪಂಚಾಯತ್ ವತಿಯಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯವರು ವಹಿಸಿದ್ದರು. ನಂತರ ಉತ್ತಮ ಕಾರ್ಯನಿರ್ವಹಿಸಿದ EO, AD, PDOಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. #RDWSD #rdprkarnataka
Chamarajanagar Zilla Panchayat tweet mediaChamarajanagar Zilla Panchayat tweet mediaChamarajanagar Zilla Panchayat tweet mediaChamarajanagar Zilla Panchayat tweet media
ಕನ್ನಡ
0
0
2
33
Chamarajanagar Zilla Panchayat retweetledi
Rural Drinking Water & Sanitation Department, GoK
The meeting was attended by Randeep D., Panchayat Raj Secretary and RDWSD Commissioner; S. C. Mahesh, Deputy Secretary (Development); the District Collector Vijayapura; the Chief Executive Officer Zilla Panchayat; and other officials via video conference. 2/2
Rural Drinking Water & Sanitation Department, GoK tweet media
English
0
2
1
383
Chamarajanagar Zilla Panchayat retweetledi
Rural Drinking Water & Sanitation Department, GoK
ಸಭೆಯಲ್ಲಿ ಪಂಚಾಯತ್ ರಾಜ್ ಕಾರ್ಯದರ್ಶಿ ಮತ್ತು RDWSD ಆಯುಕ್ತರಾದ ಶ್ರೀ ರಂದೀಪ್ ಡಿ.; ಉಪಕಾರ್ಯದರ್ಶಿ (ಅಭಿವೃದ್ಧಿ) ಶ್ರೀ ಎಸ್.ಸಿ.ಮಹೇಶ್; ವಿಜಯಪುರ ಜಿಲ್ಲಾಧಿಕಾರಿಯವರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರು ಹಾಗೂ ಇನ್ನಿತರರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದರು. 2/2 #rdwsd #karnataka
Rural Drinking Water & Sanitation Department, GoK tweet media
ಕನ್ನಡ
0
1
2
148
Chamarajanagar Zilla Panchayat retweetledi
Rural Drinking Water & Sanitation Department, GoK
ಕೇಂದ್ರ ಜಲಶಕ್ತಿ ಸಚಿವಾಲಯದ ನೇತೃತ್ವದಲ್ಲಿ ದಿನಾಂಕ 15 ಏಪ್ರಿಲ್‌ 2026ರಂದು ಜಲ ಜೀವನ್ ಮಿಷನ್ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಪೇಜಲ್ ಸಂವಾದದ 7ನೇ ಆವೃತ್ತಿಯ ಕಾರ್ಯಸೂಚಿಯ ಅವಲೋಕನವು ನಡೆಯಿತು. 1/2
Rural Drinking Water & Sanitation Department, GoK tweet media
ಕನ್ನಡ
1
1
0
185