Kodagu Zilla Panchayat

4K posts

Kodagu Zilla Panchayat banner
Kodagu Zilla Panchayat

Kodagu Zilla Panchayat

@ZP_Kodagu

Katılım Aralık 2020
669 Takip Edilen1.8K Takipçiler
Kodagu Zilla Panchayat
ಕೊಡಗು/ ಮೈಸೂರು ಮಾನ್ಯ ಸಂಸದರಾದ ಶ್ರೀ ಯದುವೀರ್ ಒಡೆಯರ್ ರವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ 2.0 ಯೋಜನೆಯ ಅನುಷ್ಠಾನ ಕುರಿತು ಮತ್ತು #JJM #SBMG ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು. #RDPR #RDWSD #Kodagu
Kodagu Zilla Panchayat tweet mediaKodagu Zilla Panchayat tweet mediaKodagu Zilla Panchayat tweet mediaKodagu Zilla Panchayat tweet media
ಕನ್ನಡ
0
0
0
24
Kodagu Zilla Panchayat retweetledi
Rural Drinking Water & Sanitation Department, GoK
ಗ್ರಾಮವಾಣಿ ಟಾಪ್ 10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಗ್ರಾಮವಾಣಿ ಟಾಪ್ 10 ಸುದ್ದಿಗಳು ಇಲ್ಲಿವೆ. #swachhbharatmission #jaljeevanmission #karnataka #gramavani #rdwsd youtu.be/s9katbClojM
YouTube video
YouTube
Rural Drinking Water & Sanitation Department, GoK tweet media
ಕನ್ನಡ
0
2
3
159
Kodagu Zilla Panchayat retweetledi
Rural Drinking Water & Sanitation Department, GoK
ಜಲಜೀವನ್‌ ಮಿಷನ್‌ ಯೋಜನೆಯಡಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಉಪಸ್ಥಿತಿಯಲ್ಲಿ ದಿನಾಂಕ 23-03-2026ರಂದು 24/7 ನಿರಂತರ ನೀರು ಸರಬರಾಜು ಗ್ರಾಮವೆಂದು ಘೋಷಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮ ಪಂಚಾಯಿತಿಯ ಕಡೇಶ್ವಾಲ್ಯ ಗ್ರಾಮ & ಪೆರಾಜೆ ಗ್ರಾಮ ಪಂಚಾಯಿತಿಯ ಪೆರಾಜೆ ಗ್ರಾಮದ ಜನತೆಗೆ ಅಭಿನಂದನೆಗಳು.
Rural Drinking Water & Sanitation Department, GoK tweet media
ಕನ್ನಡ
1
2
7
240
Kodagu Zilla Panchayat retweetledi
Rural Drinking Water & Sanitation Department, GoK
Congratulations to the people of Kadeshwalya village of Kadeshwalya GP & Peraje village of Peraje GP, Bantwala Taluk, Dakshina Kannada District who were officially declared as a 24/7 continuous water supply village on 23-03-2026 under the #JalJeevanMission, in the presence of EO.
Rural Drinking Water & Sanitation Department, GoK tweet media
English
0
1
2
106
Kodagu Zilla Panchayat retweetledi
Rural Drinking Water & Sanitation Department, GoK
ಒಂದೊಂದು ಹನಿಯೂ ಅಮೂಲ್ಯ. ಜಲ ಸಂಪನ್ಮೂಲಗಳನ್ನು ಸಂರಕ್ಷಿಸೋಣ, ಆರೋಗ್ಯಕರ ಗ್ರಾಮೀಣ ಸಮುದಾಯ ನಿರ್ಮಾಣಕ್ಕೆ ಒಂದಾಗೋಣ. ನೀರು ಉಳಿಸಿ, ಭವಿಷ್ಯ ಸುರಕ್ಷಿತಗೊಳಿಸಿ Let us value every drop, conserve water resources & work together to build water-secure & healthy rural communities. Save Water, Secure the future
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
0
2
6
239
Kodagu Zilla Panchayat retweetledi
Rural Drinking Water & Sanitation Department, GoK
ಗ್ರಾಮವಾಣಿ ಟಾಪ್ 10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ. #swachhbharatmission #jaljeevanmission #karnataka #gramavani #rdwsd youtu.be/i_4gVTeLVU8
YouTube video
YouTube
Rural Drinking Water & Sanitation Department, GoK tweet media
ಕನ್ನಡ
0
1
1
107
Kodagu Zilla Panchayat retweetledi
Rural Drinking Water & Sanitation Department, GoK
ಜಲ ಮಹೋತ್ಸವ ಪಾಕ್ಷಿಕ ಅಭಿಯಾನದ ಅಂಗವಾಗಿ 14-03-2026ರಂದು ರಾಜ್ಯದ ವಿವಿಧ ಭಾಗಗಳಲ್ಲಿ ಜಲಸಂರಕ್ಷಣೆಯ ಕುರಿತು ಮಕ್ಕಳು, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು ಹಾಗೂ ನೀರಿನ ಗುಣಮಟ್ಟ ಪರೀಕ್ಷೆ ಕುರಿತು ಮಾಹಿತಿ ನೀಡಲಾಯಿತು. 2/2 #JalMahotsav #JalMahotsav2026 #JalJeevanMission #RDWSD
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
ಕನ್ನಡ
0
1
1
154
Kodagu Zilla Panchayat retweetledi
Rural Drinking Water & Sanitation Department, GoK
ಜಲ ಮಹೋತ್ಸವದ ಅಂಗವಾಗಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಮಾರ್ಚ್ 16, 2026 ರಂದು ಗ್ರಾಮೀಣ ಕೊಳವೆ ನೀರು ಸರಬರಾಜಿನ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಹಣಕಾಸು ಬಜೆಟ್ ಅಭಿವೃದ್ಧಿಯ ಕುರಿತು ರಾಷ್ಟ್ರೀಯ ಮಟ್ಟದ ಚರ್ಚಾಕೂಟ ಆಯೋಜಿಸಿತ್ತು. 1/3
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
ಕನ್ನಡ
1
2
8
243
Kodagu Zilla Panchayat retweetledi
Rural Drinking Water & Sanitation Department, GoK
RDPR ಕಾರ್ಯದರ್ಶಿ ಡಾ. ಸಮೀರ್ ಶುಕ್ಲಾ ಅವರು ಸಭೆಯಲ್ಲಿ ಕರ್ನಾಟಕದ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ ಹಣಕಾಸಿಗಾಗಿ ಸಾಂಸ್ಥಿಕ ಚೌಕಟ್ಟಿನ ಕುರಿತು ಪ್ರಸ್ತುತಪಡಿಸಿದರು. 2/3
Rural Drinking Water & Sanitation Department, GoK tweet media
ಕನ್ನಡ
1
1
1
114
Kodagu Zilla Panchayat retweetledi
Rural Drinking Water & Sanitation Department, GoK
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವಾಲಯ, ನೀತಿ ಆಯೋಗ, ಪಂಚಾಯತ್ ರಾಜ್ ಸಚಿವಾಲಯದ ಅಧಿಕಾರಿಗಳು ಮತ್ತು RDWSD ಉಪಕಾರ್ಯದರ್ಶಿ (ಆಡಳಿತ) ಜಾಫರ್‌ಶರೀಫ್ ಸುತಾರ ಸೇರಿದಂತೆ ಇತರ ಪ್ರತಿನಿಧಿಗಳು ಉಪಸ್ಥಿತರಿದ್ದರು. #JalMahotsav #JalJeevanMission #RDWSD
Rural Drinking Water & Sanitation Department, GoK tweet media
ಕನ್ನಡ
0
1
2
121
Kodagu Zilla Panchayat retweetledi
Rural Drinking Water & Sanitation Department, GoK
The Department of Drinking Water and Sanitation organised a national-level deliberation on the Development of Financial Budgeting for Operation and Maintenance (O&M) of Rural Piped Water Supply on 16 March 2026, as part of the Jal Mahotsav celebrations. 1/3
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
English
1
2
5
512
Kodagu Zilla Panchayat retweetledi
Rural Drinking Water & Sanitation Department, GoK
Dr. Sameer Shukla, Secretary, RDPR, delivered a presentation on the Institutional Framework for O&M Financing in Rural Water Supply Programmes in Karnataka during the meeting. 2/3
Rural Drinking Water & Sanitation Department, GoK tweet media
English
1
1
1
127
Kodagu Zilla Panchayat retweetledi
Rural Drinking Water & Sanitation Department, GoK
As a part of the Jal Mahotsav Fortnightly Campaign, awareness programmes on water conservation were conducted among children and the public in various parts of the state. Information on water quality testing was also shared during the programmes.1/2
Rural Drinking Water & Sanitation Department, GoK tweet media
English
1
2
3
206
Kodagu Zilla Panchayat retweetledi
Rural Drinking Water & Sanitation Department, GoK
ಜಲ ಮಹೋತ್ಸವ ಪಾಕ್ಷಿಕ ಅಭಿಯಾನದ ಅಂಗವಾಗಿ 13-03-2026ರಂದು ರಾಜ್ಯದ ವಿವಿಧ ಭಾಗಗಳಲ್ಲಿ ಜಲಸಂರಕ್ಷಣೆಯ ಕುರಿತು ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು ಹಾಗೂ ನೀರಿನ ಗುಣಮಟ್ಟ ಪರೀಕ್ಷೆಯ ಕುರಿತು ಮಾಹಿತಿ ನೀಡಲಾಯಿತು. ಈ ಮೂಲಕ ಜಲ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು.2/2
Rural Drinking Water & Sanitation Department, GoK tweet media
ಕನ್ನಡ
0
1
1
123
Kodagu Zilla Panchayat retweetledi
Rural Drinking Water & Sanitation Department, GoK
An overview of the initiatives carried out across the districts of Karnataka under the Jal Mahotsav Fortnightly Campaign. ಜಲ ಜೀವನ್ ಮಿಷನ್ ಯೋಜನೆಯಡಿ ಜಲ ಮಹೋತ್ಸವ ಪಾಕ್ಷಿಕ ಅಭಿಯಾನದಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಚಟುವಟಿಕೆಗಳ ಚಿತ್ರಣ. #JalMahotsav #JaljeevanMission
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
0
2
4
231
Kodagu Zilla Panchayat retweetledi
Rural Drinking Water & Sanitation Department, GoK
ಗ್ರಾಮವಾಣಿ ಟಾಪ್ 10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಗ್ರಾಮವಾಣಿ ಟಾಪ್ 10 ಸುದ್ದಿಗಳು ಇಲ್ಲಿವೆ. #swacchbharatmission #karnataka #gramavani #rdwsd youtu.be/ufDvplq-JSI
YouTube video
YouTube
Rural Drinking Water & Sanitation Department, GoK tweet media
ಕನ್ನಡ
1
2
6
251