Mandya Zilla Panchayat

1.8K posts

Mandya Zilla Panchayat banner
Mandya Zilla Panchayat

Mandya Zilla Panchayat

@ZP_Mandya

Katılım Kasım 2020
16 Takip Edilen852 Takipçiler
Mandya Zilla Panchayat
Mandya Zilla Panchayat@ZP_Mandya·
"ಅಕ್ಕರೆಯ ಅಂಗಳ" ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಅರಿವು ಕೇಂದ್ರಗಳಲ್ಲಿ ದಿನಾಂಕ 23.04.2026 ರಂದು " ಚಿನ್ನಾರಿ ಮುತ್ತ" ಚಿತ್ರ ವೀಕ್ಷಣೆ ಚಟುವಟಿಕೆಯನ್ನು ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ ಒಂದು ಸಣ್ಣ ವಿಡಿಯೋ ತುಣುಕು. #Summercamp
ಕನ್ನಡ
0
0
0
22
Mandya Zilla Panchayat
Mandya Zilla Panchayat@ZP_Mandya·
"ಅಕ್ಕರೆಯ ಅಂಗಳ" ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ದಿನಾಂಕ 22.04.2026 ರಂದು ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ ಚಟುವಟಿಕೆಯ ಒಂದು ಸಣ್ಣ ವಿಡಿಯೋ ತುಣುಕು. #RDPR #RDWSD #ZPMANDYA #Summercamp
ಕನ್ನಡ
0
0
0
15
Mandya Zilla Panchayat
Mandya Zilla Panchayat@ZP_Mandya·
"ಅಕ್ಕರೆಯ ಅಂಗಳ" ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಅರಿವು ಕೇಂದ್ರಗಳಲ್ಲಿ ದಿನಾಂಕ 21.04.2026 ರಂದು "ಕಣ್ಣು ಕಟ್ಟಿ ಮಡಿಕೆ ಹೊಡೆಯುವ" ಚಟುವಟಿಕೆಯನ್ನು ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ ಒಂದು ಸಣ್ಣ ವಿಡಿಯೋ ತುಣುಕು. #Summercamp
ಕನ್ನಡ
0
0
0
23
Mandya Zilla Panchayat
Mandya Zilla Panchayat@ZP_Mandya·
"ಅಕ್ಕರೆಯ ಅಂಗಳ" ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ದಿನಾಂಕ 20.04.2026 ರಂದು ನಡೆದ ಬೇಸಿಗೆ ಶಿಬಿರದ ಒಂದು ಸಣ್ಣ ವಿಡಿಯೋ ತುಣುಕು. #RDPR #RDWSD #ZPMANDYA #Summercamp #summeractivities
ಕನ್ನಡ
0
0
0
14
Mandya Zilla Panchayat
Mandya Zilla Panchayat@ZP_Mandya·
"ಅಕ್ಕರೆಯ ಅಂಗಳ" ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ದಿನಾಂಕ 18.04.2026 ರಂದು ನಡೆದ ಬೇಸಿಗೆ ಶಿಬಿರದ ಒಂದು ಸಣ್ಣ ವಿಡಿಯೋ ತುಣುಕು. #RDPR #RDWSD #ZPMANDYA #Summercamp #summeractivities
ಕನ್ನಡ
0
0
0
13
Mandya Zilla Panchayat
Mandya Zilla Panchayat@ZP_Mandya·
"ಅಕ್ಕರೆಯ ಅಂಗಳ" "ವಿಶೇಷ ಗ್ರಾಮೀಣ ಬೇಸಿಗೆ ಶಿಬಿರ." ಮಂಡ್ಯ ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ಇಂದು ಮೊದಲ ದಿನದ ಬೇಸಿಗೆ ಶಿಬಿರವನ್ನು ಆಯೋಜಿಸಿದ ಒಂದು ಸಣ್ಣ ವಿಡಿಯೋ ತುಣುಕು. #RDPR #Summercamp
ಕನ್ನಡ
0
0
0
13
Mandya Zilla Panchayat
Mandya Zilla Panchayat@ZP_Mandya·
ಅಕ್ಕರೆಯ ಅಂಗಳ ಸಕ್ಕರೆ ನಾಡಿನ ಮಕ್ಕಳಿಗಾಗಿ ವಿಶೇಷ ಗ್ರಾಮೀಣ ಬೇಸಿಗೆ ಶಿಬಿರ. ಜಿಲ್ಲೆಯ ಗ್ರಾ.ಪಂ.ಗಳ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5ರಿಂದ10 ನೇ ತರಗತಿವರೆಗಿನ ಮಕ್ಕಳಿಗೆ ಗ್ರಾ.ಪಂ.ಯ ಅರಿವು ಕೇಂದ್ರಗಳಲ್ಲಿ ಆಯೋಜನೆಗೊಳ್ಳುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡಲು ಕೋರಿದೆ. #RDPR #Summercamp
Mandya Zilla Panchayat tweet media
ಕನ್ನಡ
0
0
0
25
Mandya Zilla Panchayat
Mandya Zilla Panchayat@ZP_Mandya·
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಂಡ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಡೇ-NRLM, ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆ, ಮಂಡ್ಯ ರವರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ-2026 ರ ಅಂಗವಾಗಿ ಬೆಂಕಿ ಇಲ್ಲದ ಅಡುಗೆ/ತಿಂಡಿ ತಿನಿಸು ತಯಾರಿಸುವ ಸ್ಪರ್ಧೆಯ ವಿಡಿಯೋ ತುಣುಕು. #ZPMANDYA
ಕನ್ನಡ
0
0
0
22
Mandya Zilla Panchayat
Mandya Zilla Panchayat@ZP_Mandya·
ಜಿಲ್ಲಾಡಳಿತ, ಜಿ. ಪಂ. ಮಂಡ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಡೇ-NRLM ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿ.ಸಿ.ಫಾರಂ ಮಂಡ್ಯ ರವರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ-2026 ರ ಕರಾಟೆ ತರಬೇತಿ ಕಾರ್ಯಕ್ರಮದ ಒಂದು ವಿಡಿಯೋ ತುಣುಕು.
ಕನ್ನಡ
0
0
0
17
Mandya Zilla Panchayat
Mandya Zilla Panchayat@ZP_Mandya·
SSLC P-3ರ ಫಲಿತಾಂಶ ವಿಶ್ಲೇಷಣೆ, ಪ್ರಗತಿ ಪರಿಶೀಲನಾ ಸಭೆ. SSLC P- 3 ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಿ “ಈಚ್ ಒನ್ ಟೀಚ್ ಒನ್” ಮಾದರಿಯಲ್ಲಿ ಫಲಿತಾಂಶ ಉತ್ತಮಗೊಳಿಸುವಂತೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ CEO ಸೂಚಿಸಿದರು.
Mandya Zilla Panchayat tweet mediaMandya Zilla Panchayat tweet mediaMandya Zilla Panchayat tweet mediaMandya Zilla Panchayat tweet media
ಕನ್ನಡ
0
0
0
21
Mandya Zilla Panchayat
Mandya Zilla Panchayat@ZP_Mandya·
ಮೃತ ನೌಕರರ ಕುಟುಂಬಕ್ಕೆ ಅನುಕಂಪ ನೇಮಕಾತಿ: ಒಂದು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸಿಇಒ ಸೂಚನೆ. ಮಂಡ್ಯ:ಮೃತ ನೌಕರರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಕುರಿತು ಜಿ.ಪಂ. CEO ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಸಭೆ ನಡೆಯಿತು. #RDWSD #RDPR #Zpmandya #cgground
Mandya Zilla Panchayat tweet mediaMandya Zilla Panchayat tweet mediaMandya Zilla Panchayat tweet mediaMandya Zilla Panchayat tweet media
ಕನ್ನಡ
0
0
0
20
Mandya Zilla Panchayat
Mandya Zilla Panchayat@ZP_Mandya·
ಜಿ. ಪಂ. ಸಿಇಓ ನಂದಿನಿ ಕೆ. ಆರ್. ಅವರು ಶ್ರೀರಂಗಪಟ್ಟಣ ತಾಲ್ಲೂಕಿನ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. #RDPR #RDPR #ZPMANDYA #Hostel #CEOVISIT #hostelvisit #foodqualitycheck #specialclasses
Mandya Zilla Panchayat tweet mediaMandya Zilla Panchayat tweet mediaMandya Zilla Panchayat tweet mediaMandya Zilla Panchayat tweet media
ಕನ್ನಡ
0
0
0
18
Mandya Zilla Panchayat
Mandya Zilla Panchayat@ZP_Mandya·
ಜಿಲ್ಲಾಡಳಿತ, ಜಿ. ಪಂ. ಮಂಡ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಡೇ-NRLM, ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ, ಮಂಡ್ಯ ರವರ ಸಹಭಾಗಿತ್ವದಲ್ಲಿ ಅಂತರ್ ರಾಷ್ಡ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿ.ಪಂ.ಯಲ್ಲಿ CEO ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಲಿಂಗತ್ವ ದೌರ್ಜನ್ಯ ತಡೆ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
Mandya Zilla Panchayat tweet mediaMandya Zilla Panchayat tweet mediaMandya Zilla Panchayat tweet mediaMandya Zilla Panchayat tweet media
ಕನ್ನಡ
0
0
0
14
Mandya Zilla Panchayat
Mandya Zilla Panchayat@ZP_Mandya·
ಇಂದು ಜಿ.ಪಂ.ಯ KSWAN ನಲ್ಲಿ CEO ಮಂಡ್ಯರವರ ಅಧ್ಯಕ್ಷತೆಯಲ್ಲಿ EOsಗಳಿಗೆ ವಿಡಿಯೋ ಸಂವಾದದ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಒಂದು ತಿಂಗಳುಗಳ ಕಾಲ ಅಭಿಯಾನ ಮಾದರಿಯಲ್ಲಿ ಮುಟ್ಟಿನ ಕಪ್ ಬಗ್ಗೆ ಮಹಿಳೆಯರಿಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು ತಿಳಿಸಿದರು. #RDPR #RDWSD #ZPMANDYA #Campaign #InternationalWomensDay
Mandya Zilla Panchayat tweet mediaMandya Zilla Panchayat tweet mediaMandya Zilla Panchayat tweet mediaMandya Zilla Panchayat tweet media
ಕನ್ನಡ
0
0
0
17
Mandya Zilla Panchayat
Mandya Zilla Panchayat@ZP_Mandya·
ದಿನಾಂಕ 03.03.2026 ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪಂ. ಮಂಡ್ಯ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆ ಆಯೋಜಿಸಲಾಗಿತ್ತು. #RDPR #RDWS #ZPMANDYA #CEO #Meeting #DLBC #DLBCMeeting #DistrictLevelReviewCommittee
Mandya Zilla Panchayat tweet mediaMandya Zilla Panchayat tweet mediaMandya Zilla Panchayat tweet media
ಕನ್ನಡ
0
0
0
11
Mandya Zilla Panchayat
Mandya Zilla Panchayat@ZP_Mandya·
ದಿನಾಂಕ 21.01.2026 ರಂದು ನಡೆದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ-2026 ರ ಸಮಾರೋಪ ಸಮಾರಂಭದಲ್ಲಿ ಮಾನ್ಯ ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಟಿ. ಮಂಜು ರವರು ಭಾಗಿಯಾಗಿದ್ದ ಕ್ಷಣ. #RDPR #RDWSD #ZPMANDYA #MLA #KrishnarajapeteMLA #Udyogamela2026 #Udyogamela
Mandya Zilla Panchayat tweet mediaMandya Zilla Panchayat tweet mediaMandya Zilla Panchayat tweet mediaMandya Zilla Panchayat tweet media
ಕನ್ನಡ
0
0
0
12
Mandya Zilla Panchayat
Mandya Zilla Panchayat@ZP_Mandya·
ಇಂದು ಜಿ.ಪಂ.ಯ KSWAN ನಲ್ಲಿ CEO ರವರ ಅಧ್ಯಕ್ಷತೆಯಲ್ಲಿ ಎಲ್ಲಾ ತಾಲ್ಲೂಕಿನ EO's, AD's, PDO's, ಕಾರ್ಯದರ್ಶಿಗಳು ಹಾಗೂ ಕರವಸೂಲಿಗಾರರಿಗೆ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ವಿಡಿಯೋ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. #RDPR #RDWSD #ZPMANDYA #PDO #ReviewMeeting #MGNREGA #SBMG #ProgressReviewMeeting
Mandya Zilla Panchayat tweet mediaMandya Zilla Panchayat tweet mediaMandya Zilla Panchayat tweet mediaMandya Zilla Panchayat tweet media
ಕನ್ನಡ
0
0
0
9