Abhilash GR🇮🇳

8 posts

Abhilash GR🇮🇳 banner
Abhilash GR🇮🇳

Abhilash GR🇮🇳

@Abhilash77

ಕನ್ನಡಿಗ❤️ ಅಭಿಲಾಶ್ ರಮೇಶ್. ಯಾಂತ್ರಿಕ ಅಭಿಯಂತರ ❤️ KA-11🚩🚩 NIEan. believer in equity

Katılım Mayıs 2019
77 Takip Edilen1 Takipçiler
Abhilash GR🇮🇳
Abhilash GR🇮🇳@Abhilash77·
ದುರ್ಬಲ ವರ್ಗಗಳ ದನಿಯಾಗಿ, ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ತಮ್ಮ ರಾಜಕೀಯ ಬದುಕಿನುದ್ದಕ್ಕೂ ದುಡಿದ ನನ್ನ ಮಾರ್ಗದರ್ಶಕರು, ಕಾಂಗ್ರೆಸ್‌ನ ಹಿರಿಯ ನಾಯಕರು ಆದ ಮಾಜಿ ಮುಖ್ಯಮಂತ್ರಿ @siddaramaiah ಅವರಿಗೆ ಜನ್ಮದಿನದ ಶುಭಾಶಯಗಳು. ದೀರ್ಘ ಆಯಸ್ಸು, ಆರೋಗ್ಯ ನಿಮ್ಮದಾಗಲಿ, ಬಹುಕಾಲ ನಿಮ್ಮ ಸೇವೆ ನಾಡಿಗೆ ದೊರೆಯಲಿ ಎಂದು ಹಾರೈಸುತ್ತೇನೆ.
Abhilash GR🇮🇳 tweet media
ಕನ್ನಡ
0
0
1
0
Siddaramaiah
Siddaramaiah@siddaramaiah·
ವಿಧಾನಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಭಾಧ್ಯಕ್ಷರ ಪೀಠದವರೆಗೆ ಕರೆತಂದು, ಅಭಿನಂದಿಸಿದೆ. ನೂತನ ಸಭಾಧ್ಯಕ್ಷರು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತಾರೆಂಬ ಭರವಸೆಯಿದೆ.
Siddaramaiah tweet mediaSiddaramaiah tweet media
ಕನ್ನಡ
21
57
938
0
Abhilash GR🇮🇳
Abhilash GR🇮🇳@Abhilash77·
"ನಿಮ್ಮ ಸರಳ, ಸಜ್ಜನಿಕೆ, ನಿಸ್ವಾರ್ಥ ಮನೋಭಾವವು ಇಂದಿನ ನಮ್ಮಂಥ ಎಷ್ಟೋ ಯುವ ಪೀಳಿಗೆಗೆ ಮಾದರಿ" ತಾಯಿ ಚಾಮುಂಡೇಶ್ವರಿಯು ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಅಧಿಕಾರ ಎಲ್ಲವನ್ನೂ ನೀಡಲಿ ಎಂದು ಕೋರುತ "ಹುಟ್ಟು ಹಬ್ಬದ ಶುಭಾಶಯಗಳು" ಸರ್💐🎂
Abhilash GR🇮🇳 tweet media
ಕನ್ನಡ
0
0
0
0
Abhilash GR🇮🇳
Abhilash GR🇮🇳@Abhilash77·
ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ, ಶ್ರೀ ಕೆ ಎಸ್ ಈಶ್ವರಪ್ಪನವರಿಗೆ ಜನ್ಮದಿನದ ಶುಭಾಶಯಗಳು. @ikseshwarappa
ಕನ್ನಡ
1
0
5
0
Abhilash GR🇮🇳
Abhilash GR🇮🇳@Abhilash77·
ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ವರದಿ ಪ್ರಕಾರ, ಈ ಬಾರಿ ಲೋಕಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟು ₹60000 ಕೋಟಿ ಖರ್ಚು ಮಾಡಿವೆ. ಆಡಳಿತಾರೂಢ ಬಿಜೆಪಿಯೇ ₹28000 ಕೋಟಿ (ಶೇ. 45ರಷ್ಟು) ಖರ್ಚು ಮಾಡಿದೆ. ಈ ಹಣದ ಮೂಲವೇನು? ಇದು ಕಪ್ಪು ಹಣವೇನು? ಈ ಚುನಾವಣೆ ಪಾರದರ್ಶಕವಾಗಿ ನಡೆದಿದೆಯೇ? ಇದಕ್ಕೆ ಉತ್ತರಿಸಬೇಕಾದದ್ದು ಬಿಜೆಪಿ.
ಕನ್ನಡ
0
0
1
0
Abhilash GR🇮🇳
Abhilash GR🇮🇳@Abhilash77·
I stand with Truth I stand with honesty I stand with integrity I stand with social Justice I stand with peace I stand with non violence I stand with pluralism I stand with democracy I stand with secularism I stand with believe in equity I stand with @siddaramaiah @INCIndia
English
0
0
1
0