Accidental Bhakth
26.1K posts

Accidental Bhakth
@accidental_cmo
ಸಾಂದರ್ಭಿಕ ಶಿಶು --ಜೈ ಜಡಸ-- parody
Katılım Mart 2015
191 Takip Edilen9.1K Takipçiler

@Themangofellow @IamKishorBhat ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಿದರೆ ಇವರ ಮೇಲೆ ಲಾಠಿ ಚಾರ್ಜ್ ಮಾಡುಸ್ತೀದ್ದಿವಿ ಬ್ರದರ್
ಕನ್ನಡ

@IamKishorBhat Eyyy Srirampura Seena, Uttralli Umesa, Chaaku Chikka, Dagger Dharma, Layout Loki, Padarayanapura Pasha - Etrro laangu, Kishore anna yeneno heltavne 😁
Eesti

Mango itself is not the king. Crowing Mango as the King of Fruits when we have Jackfruit is Blasphemy
Urrmi@Urrmi_
Alphonso aam ka raaja hain, baaki sab praja hain!
English
Accidental Bhakth retweetledi

“ಮಾಡೋಕೆ ಕೆಲಸ ಇಲ್ಲದೆ, ಬೆಕ್ಕಿನ ಬಾಲ ಬೋಳಿಸಿದನಂತೆ” - ಈ ಗಾದೆ ಮಾತು ಅಕ್ಷರಶಃ ನಮ್ಮ ಅವಿದ್ಯಾವಂತ, ಅನಕ್ಷರಸ್ಥ ಶಿಕ್ಷಣ ಸಚಿವ @Madhu_Bangarapp ಅವರಿಗೆ ಹೇಳಿ ಮಾಡಿಸಿದಂತಿದೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತಾಂಡವವಾಡುತ್ತಿದೆ. ಶಿಕ್ಷಕರ ನೇಮಕಾತಿಗೆ ಗ್ರಹಣ ಹಿಡಿದಿದೆ. ಅದೆಷ್ಟೋ ಉದ್ಯೋಗಾಕಾಂಕ್ಷಿಗಳು ಆಸೆಗಣ್ಣಿನಿಂದ ಕಾದು ಕುಳಿತಿದ್ದಾರೆ.
ಆದರೆ ನೇಮಕಾತಿಯ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ, ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದರೂ, ಹಿಜಾಬ್ ಧರಿಸಲು ಆತುರಾತುರವಾಗಿ ಅವಕಾಶ ನೀಡಿದ್ದಾರೆ.
ಶಿಕ್ಷಣ ಇಲಾಖೆಯನ್ನು ಓಲೈಕೆ ರಾಜಕಾರಣಕ್ಕೆ ಬಳಸಿಕೊಂಡಿರುವುದು ತುಷ್ಟೀಕರಣದ ರಾಜಕಾರಣದ ಸುಸ್ಪಷ್ಟ ನಿದರ್ಶನ.
#CongressFailsKarnataka

ಕನ್ನಡ
Accidental Bhakth retweetledi

ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲಿಗೆ ನಿರ್ಬಂಧ, ಹಿಜಬ್‌ಗೆ ಅವಕಾಶ - ರಾಜ್ಯ ಸರ್ಕಾರ ಆದೇಶ
- 2022 ರ ಬಿಜೆಪಿ ಸರ್ಕಾರದ ಆದೇಶ ಹಿಂಪಡೆದು ಹೊಸ ಆದೇಶ publictv.in/saffron-shawls…
#SaffronShawls #Schools #Colleges #Hijab #KarnatakaGovernment #MadhuBangarappa
ಕನ್ನಡ

it's PK stategy, Congress will adopt soft hindutva for their upcoming elections..
Megh Updates 🚨™@MeghUpdates
🚨 BREAKING NEWS Tamil Nadu Chief Minister C. Joseph Vijay’s swearing-in ceremony began with Vande Mataram, followed by the Jana Gana Mana, and concluded with Thamizh Thaai Vazhthu.
English
Accidental Bhakth retweetledi

Yediyurappa began his career as a clerk in a rice mill. Remarkably, he went on to serve as the Chief Minister of Karnataka four times. In politics, there are generally two kinds of leaders: those who follow established paths and those who forge new ones, creating opportunities for others. Yediyurappa ji’s life and career exemplify the latter.
- Shri @AmitShah
English
Accidental Bhakth retweetledi
Accidental Bhakth retweetledi

ದೇಶದೆಲ್ಲೆಡೆ ಕಮಲ ಅರಳಲು ಶ್ರಮಿಸುತ್ತಿರುವ ಚುನಾವಣಾ ಚಾಣಕ್ಯ ಶ್ರೀ @AmitShah ಅವರಿಗೆ ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತ.
#BSYಅಭಿಮಾನೋತ್ಸವ
#BsyAbhimanotsava
ಕನ್ನಡ


@iammspatil ಹೌದು ಬ್ರದರ್, ಮೈತ್ರಿಯಿಂದ ಹೊರಗೆ ಬಂದು ಬಿಜೆಪಿಲಿ ಜಡಸನ ಮರ್ಜ ಮಾಡೋಣ ಅನ್ಕೊಂಡಿದ್ದೀವಿ
ಕನ್ನಡ
Accidental Bhakth retweetledi

ಶಿಕಾರಿಪುರದಷ್ಟೇ ಬೆಳಗಾವಿ, ಕಲಬುರ್ಗಿ ವಿಭಾಗ ಪ್ರೀತಿಸಿದವರು, ಜನರ ಮೆಚ್ಚುಗೆಯ 'ಅಪ್ಪಾಜಿ'.
ಹುಬ್ಬಳ್ಳಿಯಿಂದ ಬೀದರ್ ವರೆಗಿನ ಹಿಂದುಳಿದ 14 ಜಿಲ್ಲೆಗಳ ಅಭಿವೃದ್ಧಿಯೇ ನನ್ನ ಗುರಿ ಎಂದು ಘಂಟಾಘೋಷವಾಗಿ ಸಾರಿ, ಅದರಂತೆ ಯೋಜನೆಗಳನ್ನು ರೂಪಿಸಿದವರು ಸನ್ಮಾನ್ಯ ಶ್ರೀ ಯಡಿಯೂರಪ್ಪನವರು.
ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಪ್ರಾಂತ್ಯಗಳೆಂದರೆ ಬಿಎಸ್‌ವೈ ಅವರಿಗೆ ಇನ್ನಿಲ್ಲದ ಪ್ರೀತಿ. ಹೀಗಾಗಿ ಅವರು ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಮನೆಮನೆಗಳಲ್ಲೂ 'ಅಪ್ಪಾಜಿ' ಎಂದೇ ಜನಪ್ರಿಯ...
#BSYಅಭಿಮಾನೋತ್ಸವ #BsyAbhimanotsava

ಕನ್ನಡ
Accidental Bhakth retweetledi

Kasaragod and Manjeshwar witnessed an unprecedented electoral surge this time under strong leadership and the tireless efforts of BJP karyakartas. Manjeshwar recorded the highest-ever votes for BJP in its history, while these two constituencies together delivered the highest vote share for the BJP in Kerala.
Unable to accept BJP’s growing strength, a vested interest has resorted to false propaganda and fake narratives. I strongly condemn the deliberate spread of misinformation by Mix Shot News in the name of journalism. Legal action, including defamation proceedings, will be initiated against those responsible.
No amount of fake propaganda can weaken our organisation or the confidence people have placed in the BJP.
@blsanthosh @RajeevRC_X

English

@karnatabala ಮೊದಲು ಒಂದು ಗ್ರಾಮ ಪಂಚಾಯತಿ ಮೆಂಬರ್ ಆಗು ಆಮೇಲೆ ಒಂದು ಪಕ್ಷ ಕಟ್ಟುವಂತೆ, ಬೋಸಡಿಕೆ ಕರ್ನಾಟಕ ಜನತೆ ತಮಿಳಿಗರ ಹಾಗೆ ಅಲ್ಲಾ
ಕನ್ನಡ

ಕರ್ನಾಟಕಕ್ಕೆ ಬೇಕು ಪ್ರಾದೇಶಿಕ ಪಕ್ಷ ಅಲ್ವಾ?
#ಕರ್ನಾಟಕಕ್ಕೆಬೇಕುಪ್ರಾದೇಶಿಕಪಕ್ಷ
#KarnatakaNeedsRegionalParty
ಕನ್ನಡ
Accidental Bhakth retweetledi

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪಕ್ಷದ ಅಭ್ಯರ್ಥಿ ಶ್ರೀ ಶ್ರೀನಿವಾಸ್ ದಾಸಕರಿಯಪ್ಪ ಅವರ ನಿವಾಸಕ್ಕೆ ಇಂದು ಭೇಟಿ ನೀಡಲಾಯಿತು. ಅವರೊಂದಿಗೆ ಹಾಗೂ ಪ್ರಚಾರ ಕಾರ್ಯದಲ್ಲಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಎಲ್ಲ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಹೊಸ ಹುರುಪು, ಹುಮ್ಮಸ್ಸು ತುಂಬುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಯಿತು.
ಪಕ್ಷ ಸಂಘಟನೆಗಾಗಿ ಶ್ರಮ ವಹಿಸುವ ನಮ್ಮ ಪ್ರತಿಯೊಬ್ಬ ಕಾರ್ಯಕರ್ತರ ಬದ್ಧತೆ ಹಾಗೂ ಪರಿಶ್ರಮ ಅಮೂಲ್ಯವಾದುದು. ಚುನಾವಣೆಯ ಫಲಿತಾಂಶ ಏನೇ ಇರಲಿ, ನಮ್ಮ ಕಾರ್ಯಕರ್ತರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಹಜ, ಈಗಿನ ಹಿನ್ನಡೆಯಿಂದ ಕಾರ್ಯಕರ್ತರು ಧೃತಿಗೆಡುವ ಅವಶ್ಯಕೆತೆಯಿಲ್ಲ. ನಾವೆಲ್ಲರೂ ಇನ್ನೂ ಹೆಚ್ಚು ಶ್ರಮವಹಿಸಿ ಸಂಘಟನೆ ಮಾಡೋಣ, ಜನರಿಗಾಗಿ, ಜನರ ನಡುವೆಯೇ ಕೆಲಸ ಮಾಡೋಣ, ಕಮಲ ಅರಳುವ ಸಮಯ ನಿಶ್ಚಿತವಾಗಿ ಬರಲಿದೆ, ನಿಮ್ಮೊಂದಿಗೆ ಸದಾ ಜೊತೆಯಾಗಿ ನಿಲ್ಲುತ್ತೇನೆ. ಪಕ್ಷದ ಸಿದ್ಧಾಂತ ಹಾಗೂ ಸಂಘಟನೆಯೇ ನಮ್ಮ ಬಲ. ನಾವೆಲ್ಲರೂ ಒಗ್ಗೂಡಿ, ಹೊಸ ಹುಮ್ಮಸ್ಸು ಮತ್ತು ಚೈತನ್ಯದೊಂದಿಗೆ ಮುನ್ನಡೆಯೋಣ.
#BJP4Karnataka



ಕನ್ನಡ
Accidental Bhakth retweetledi

ತುಳಜಾ ಭವಾನಿ ಯು
ಹೆಸರಿನ ಯುದ್ಧ ಘೋಷಣೆ
ಇದು.
ಈ ಲೌಡೇಗೆ ತುಳಜಾ ಭಾವನಿ ಗೊತ್ತು ಇಲ್ವೇ.
@karvhp @VHPDigital

Accidental Bhakth@accidental_cmo
ಈ ಸೂಳೆಗೆ ಹುಟ್ಟಿದವರ ಲಾಜಿಕ ನೋಡಿ, ಯಾವುದೊ ಮರಳುಗಾಡಿನವರು ವ್ಯಾಟಿಕನ ಸಿಟಿಯವರು ಗಲ್ಲಿಗೆ ಒಂದು ಮಸೀದಿ ಚರ್ಚ್ ಮಾಡಿದರು ಕೇಳಲ್ಲ ಅದೇ ಹಿಂದೂ ಧರ್ಮದ ದೇವರ ಗುಡಿ ರಾಜ್ಯದ ಗಡಿ ಆಚೆ ಇದ್ದರೆ ಸಾಕು ಅವರು ನಮ್ಮವರಲ್ಲ ಅಂತಾವೆ, ಕೇಳೋ ಸೂಳೆಗೆ ಹುಟ್ಟಿದವನೇ ಹಳೆ ಮೈಸೂರನವರಿಗೆ ತಾಯಿ ಚಾಮುಂಡಿ ಹೇಗೋ ಉತ್ತರ ಕರ್ನಾಟಕದವರಿಗೆ ತುಳಜಾ ಭವಾನಿ ಹಾಗೇನೇ
ಕನ್ನಡ


ಗಾಂಧಿನಗರ ಕ್ಷೇತ್ರದ ನನ್ನ ನೆಚ್ಚಿನ ಕಾರ್ಯಕರ್ತರಿಗೆ ಹಾಗೂ ಸಮಸ್ತ ಜನತೆಗೆ ನಮಸ್ಕಾರ🙏🏼
ಇತ್ತೀಚೆಗೆ ಹೈಕೋರ್ಟ್ ಆದೇಶದಂತೆ ನಡೆದ ಮರು ಎಣಿಕೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಜಯವಾದದ್ದನ್ನು ನೋಡಿ, ಅನೇಕ ಹಿತೈಷಿಗಳು ನನ್ನನ್ನು ಒಂದು ಪ್ರಶ್ನೆ ಕೇಳುತ್ತಿದ್ದಾರೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಲ್ಲಿ ನಾವು ಕೇವಲ 105 ಮತಗಳ ಅಂತರದಿಂದ ಸೋತಾಗ ನಮ್ಮಲ್ಲಿ ಮರು ಎಣಿಕೆ ಏಕೆ ನಡೆಯಲಿಲ್ಲ?
ಈ ಬಗ್ಗೆ ಒಂದು ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ.
*ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮರು ಎಣಿಕೆಯ ನಿರ್ಧಾರವು ತಿರಸ್ಕೃತ ಅಥವಾ ಅಸಿಂಧು (invalid) ಮತಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
*ನಮ್ಮ 2023ರ ಚುನಾವಣೆಯಲ್ಲಿ ಒಟ್ಟು ಅಸಿಂಧು ಮತಗಳ ಸಂಖ್ಯೆ ಕೇವಲ 71 ಆಗಿತ್ತು. ಒಂದು ವೇಳೆ ಮರು ಎಣಿಕೆ ನಡೆದು, ಆ ಎಲ್ಲಾ 71 ಅಸಿಂಧು ಮತಗಳು ನನ್ನ ಪರವಾಗಿ ಚಲಾವಣೆಯಾಗಿವೆ ಎಂದು ಪರಿಗಣಿಸಿದರೂ, ಗೆಲುವಿನ ದಡ ಸೇರಲು ನಮಗೆ ಇನ್ನೂ 35 ಮತಗಳ ಕೊರತೆ ಇರುತ್ತಿತ್ತು.
*ಸೋಲಿನ ಅಂತರ 105 ಮತಗಳು ಅಸಿಂಧು ಮತಗಳ 71 ಸಂಖ್ಯೆಗಿಂತ ಹೆಚ್ಚಿದ್ದ ಕಾರಣ, ಕಾನೂನಿನ ಪ್ರಕಾರ ನಮಗೆ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಇದು ಚುನಾವಣಾ ನಿಯಮಗಳ ಕಟು ವಾಸ್ತವ.
ಇಷ್ಟು ಸಣ್ಣ ಅಂತರದ ಸೋಲು ಸಹಜವಾಗಿ ನೋವು ತಂದರೂ, ಗಾಂಧಿನಗರದ ಜನತೆ ನಮ್ಮ ಮೇಲಿಟ್ಟಿರುವ ಅಪಾರ ನಂಬಿಕೆಯನ್ನು ಇದು ತೋರಿಸುತ್ತದೆ.ಪ್ರತಿಯೊಬ್ಬ ಕಾರ್ಯಕರ್ತನ ದಣಿವರಿಯದ ಶ್ರಮ ಹಾಗೂ ಸಾವಿರಾರು ಮತದಾರರ ಆಶೀರ್ವಾದವೇ ನಮ್ಮ ಈ ಹೋರಾಟದ ಶಕ್ತಿ.
ಗಾಂಧಿನಗರದ ಅಭಿವೃದ್ಧಿಗಾಗಿ ನಮ್ಮ ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನಾವು ಇನ್ನಷ್ಟು ಬಲಿಷ್ಠರಾಗಿ,ಒಗ್ಗಟ್ಟಿನಿಂದ ಜನಪರ ಕೆಲಸಗಳನ್ನು ಮುಂದುವರಿಸಲಿದ್ದೇವೆ. ನಿಮ್ಮ ಬೆಂಬಲ ಮತ್ತು ಆಶೀರ್ವಾದ ಸದಾ ಹೀಗೆಯೇ ಇರಲಿ! 🙏🚩
To all my supporters, karyakartas, and the wonderful people of Gandhinagar,
Recently, with the High Court ordering a recount and our party securing a victory in the Sringeri constituency, many well-wishers have reached out with a very valid question: Why wasn't a recount done when we narrowly lost the Gandhinagar assembly election in 2023 by just 105 votes?
I want to take a moment to transparently explain the technicalities behind this.
According to the Election Commission guidelines, the option for a recount often depends on the number of rejected or invalid votes. In our 2023 election, the total number of invalid votes was exactly 71. Even if a recount had been initiated and miraculously, 100% of those 71 invalid votes were validated and transferred to my account, we would still be short of 35 votes to secure a win.
Because the total number of invalid votes (71) was lesser than the margin of defeat (105), there was no legal provision or option available to us to demand a recount. It is a harsh reality of electoral mathematics, but we must respect the rules.
Losing by such a microscopic margin is heartbreaking, but it also tells a much bigger story. It shows the phenomenal grassroots support we have in Gandhinagar. Coming this close is a testament to the hard work of every single party worker and the trust of thousands of voters.
Our fight for the development of Gandhinagar does not stop here. We are stronger, more united, and we will continue our work on the ground with even more dedication. Thank you for your unwavering support! 🙏🚩
#Gandhinagar #Bengaluru #KarnatakaPolitics #BJP4Karnataka #Elections2023

ಕನ್ನಡ
Accidental Bhakth retweetledi

ಈ ಸೂಳೆಗೆ ಹುಟ್ಟಿದವರ ಲಾಜಿಕ ನೋಡಿ, ಯಾವುದೊ ಮರಳುಗಾಡಿನವರು ವ್ಯಾಟಿಕನ ಸಿಟಿಯವರು ಗಲ್ಲಿಗೆ ಒಂದು ಮಸೀದಿ ಚರ್ಚ್ ಮಾಡಿದರು ಕೇಳಲ್ಲ ಅದೇ ಹಿಂದೂ ಧರ್ಮದ ದೇವರ ಗುಡಿ ರಾಜ್ಯದ ಗಡಿ ಆಚೆ ಇದ್ದರೆ ಸಾಕು ಅವರು ನಮ್ಮವರಲ್ಲ ಅಂತಾವೆ, ಕೇಳೋ ಸೂಳೆಗೆ ಹುಟ್ಟಿದವನೇ ಹಳೆ ಮೈಸೂರನವರಿಗೆ ತಾಯಿ ಚಾಮುಂಡಿ ಹೇಗೋ ಉತ್ತರ ಕರ್ನಾಟಕದವರಿಗೆ ತುಳಜಾ ಭವಾನಿ ಹಾಗೇನೇ
ರವಿ-Ravi ಆಲದಮರ@AaladaMara
Tulija Bhavani ಯಾವ ಕಡೆಯ ದೇವರು ?
ಕನ್ನಡ







