Ajith Shetty Kiradi ( Modi Ka Parivar)

5.9K posts

Ajith Shetty Kiradi ( Modi Ka Parivar) banner
Ajith Shetty Kiradi ( Modi Ka Parivar)

Ajith Shetty Kiradi ( Modi Ka Parivar)

@ajith_shetty

A Proud Bharatiya, ಕನ್ನಡಿಗ, Hindu,

Bengaluru, India Katılım Ekim 2010
595 Takip Edilen2.8K Takipçiler
Ajith Shetty Kiradi ( Modi Ka Parivar)
ಜನ್ಮದಿನದ ಹಾರ್ದಿಕ ಶುಭಾಶಯಗಳು @mepratap ಅಣ್ಣ. ಭವಿಷ್ಯದ ಕುರಿತಾದ ನಿಮ್ಮ ಚಿಂತನೆಗಳು, ನಿಮ್ಮ ಬಗ್ಗೆ ನಾವು ಕಂಡ ಕನಸುಗಳು ಎಲ್ಲವೂ ಆ ದೇವಿಯೂ ನನಸಾಗಿಸಲಿ ಎಂದು ಪ್ರಾರ್ಥೀಸುತ್ತೇನೆ. 🙏
Ajith Shetty Kiradi ( Modi Ka Parivar) tweet media
ಕನ್ನಡ
0
0
11
4.3K
Ajith Shetty Kiradi ( Modi Ka Parivar)
@yaduveerwadiyar ಅವರೇ.... ಮೈಸೂರಿಗೆ ಕ್ರಿಕೆಟ್ ಸ್ಟೇಡಿಯಂ ಬೇಕೆಂದು ಅವಿತರ ಪ್ರಯತ್ನ ಪಟ್ಟು ಹೋರಾಟ ಮಾಡಿದ ಹಿಂದಿನ ಸಂಸದರಾದ @mepratap ಅವರನ್ನು ಈ ಹೊತ್ತಿನಲ್ಲಿ ನೆನಪು ಮಾಡಿಕೊಳ್ಳೋಣ..‌
Ajith Shetty Kiradi ( Modi Ka Parivar) tweet media
ಕನ್ನಡ
0
0
2
46
Yaduveer Wadiyar
Yaduveer Wadiyar@yaduveerwadiyar·
ಇಂದು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಮೈಸೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಾಗಿ KSCA ಗೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಕೋರಲಾಯಿತು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. Today, I met Shri Krishna Byre Gowda, the Honorable Minister of Revenue, Government of Karnataka. During the meeting, I requested him to expedite the process of transferring land to KSCA for the construction of an international cricket stadium in Mysuru. The minister responded positively to our request and assured us that swift action would be taken in this regard.
Yaduveer Wadiyar tweet mediaYaduveer Wadiyar tweet media
ಕನ್ನಡ
5
15
225
4.2K
Ajith Shetty Kiradi ( Modi Ka Parivar) retweetledi
Rajesh Padmar
Rajesh Padmar@rajeshpadmar·
Welcome to PARAM ! Bengaluru's upcoming mega project. PARAM Science, @paraminnovation History, Cultural Centre and a multipurpose 3000 Capacity Auditorium at Magadi Road. A unique initiative. Watch the Video for #InfinityExperienced
English
9
122
263
9.2K
Ajith Shetty Kiradi ( Modi Ka Parivar)
ಜನ್ಮದಿನದ ಶುಭಾಶಯಗಳು @mepratap ಅಣ್ಣಾ.... ಜನಸೇವೆ ಮಾಡಲು, ಇನ್ನಷ್ಟು ಕೆಲಸ ಮಾಡಿ ನಿಮ್ಮ ಹೆಜ್ಜೆ ಗುರುತು ಇತಿಹಾಸದಲ್ಲಿ ದಾಖಲಿಸಲು ನಾಡದೇವತೆ, ಜಗನ್ಮಾತೆ ತಾಯಿ ಶ್ರೀ ಚಾಮುಂಡೇಶ್ವರಿ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
Ajith Shetty Kiradi ( Modi Ka Parivar) tweet media
ಕನ್ನಡ
0
0
6
2.9K