ಆನಂದ

12K posts

ಆನಂದ banner
ಆನಂದ

ಆನಂದ

@anandmb2

🇧🇯ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 🇧🇯. ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ Hindi is not national language

ಬೆಂಗಳೂರು Katılım Haziran 2016
7.5K Takip Edilen3.5K Takipçiler
Sabitlenmiş Tweet
ಆನಂದ
ಆನಂದ@anandmb2·
ಕನ್ನಡಿಗರು ಕನ್ನಡಿಗರನ್ನು ಹಿಂಬಾಲಿಸಿ 👍🙏
ಕನ್ನಡ
4
2
33
8.6K
Sourav Kundu
Sourav Kundu@souravramyani·
Listen to @AnaleeCerejo before it gets removed!! She’s absolutely amazing!!
English
4
62
196
1.3K
ಆನಂದ
ಆನಂದ@anandmb2·
ಸ್ವಾಭಿಮಾನದ ಇಲ್ಲದೆ ಸ್ವಾರ್ಥಕ್ಕಾಗಿ ಗುಲಾಮರ ಹಿಂದೆ ಓಡಾಡುವವರಿಗೆ ಎಲ್ಲಿ ಬರಬೇಕು ಕನ್ನಡ ಅಭಿಮಾನ...
ಕನ್ನಡ
2
51
182
1.7K
ಆನಂದ
ಆನಂದ@anandmb2·
@AryakavyaA @MuraliRamesh001 ಎಲ್ಲೆಲ್ಲಿರೋ ಬಿಲದಲ್ಲಿರೋ ಹಿಂದಿ ವಲಸಿಗರಿಗೆ ಬೆಂಬಲಿಸುವ ಕ್ರಿಮಿಗಳೆಲ್ಲ ಬಂದು ಈಗ ಕಿರುಚಾಡಲು ಶುರು ಮಾಡುತ್ತವೆ..😃😃😃
ಕನ್ನಡ
0
0
2
154
ₘₒₜᵢᵥₐₜₑd!ₗᵢₗ!Dₑₘₒₙ
ಎಲ್ಲಿಯವರೇಗೂ ಬಂದೋರೆ ನೋಡ್ರಿ ಹಿಂದಿ ಮುoಡೆ ಮಕ್ಲು ವದ್ಧು ಒಡಿಸಬೇಕು ಈ ಸುಳೆ ಮುದಿಯನಿಗೆ.!😮😡
ಕನ್ನಡ
9
56
292
6.4K
ಆನಂದ
ಆನಂದ@anandmb2·
@IceCandyGopalaa @DrPrabhaSSM ಕಾಂಗ್ರೆಸ್ ನವರ ಡೋಂಗಿ ಕನ್ನಡ ಅಭಿಮಾನ ಅಂಥ ಗೊತ್ತಾಯಿತು, ಕನ್ನಡ ಭಾಷೆ ರಾಜಕೀಯ ಅಸ್ತ್ರ ಅಷ್ಟೇ ಈ ಜೆಸಿಬಿ ಪಕ್ಷಗಳಿಗೆ, ಇವರಿಂದ ಕನ್ನಡಿಗರ ಅಭಿವೃದ್ಧಿ ಅಸಾಧ್ಯ..
ಕನ್ನಡ
0
0
0
55
Ice Candy ಗೋಪಾಲ
Ice Candy ಗೋಪಾಲ@IceCandyGopalaa·
It's these clowns who are widening the gap between Muslims & Kannada in Karnataka. ಏನ್ರೀ @DrPrabhaSSM, ಕರ್ನಾಟಕದಲ್ಲಿ ಯಾಕ್ರೀ ಇಲ್ಲದೆ ಇರೋ ಭಾಷೆಗಳನ್ನು ತಂದಿ ತುರುಕುತ್ತೀರಾ ? ನಿಮ್ಮಂತವರಿಂದನೇ ಕನ್ನಡಿಗರಿಗೆ ಈ ಪರಿಸ್ಥಿತಿ ಬಂದಿರೋದು. ಕೇರಳ, ತಮಿಳ್ ನಾಡು ನೋಡಿ ಕಲೀರಿ 🤦‍♂️
31
58
236
14.6K
Ningaraj Ganiger
Ningaraj Ganiger@NingarajGanige4·
@anandmb2 2028 ಕ್ಕೆ ರಾಜ್ಯದಲ್ಲಿ ಬಿಜೆಪಿನೆ ಬರೋದು. ಬೇಕಾದ್ರೆ ಬರೆದು ಇಟಕ್ಕೋ . ಎಷ್ಟು ಪ್ರೊಪಗಂಡ ಮಾಡತ್ತಿರಾ ಮಾಡಿ ನಾವು ನೋಡೇ ಬಿಡತ್ತೀವಿ.
ಕನ್ನಡ
1
0
0
11
ಆನಂದ
ಆನಂದ@anandmb2·
ಕನ್ನಡ ವಿರೋಧಿಗಳಿಗೆ, ಪ್ರಜಾಪ್ರಭುತ್ವ ವಿರೋಧಿಗಳಿಗೆ, ಸರ್ವಾಧಿಕಾರಿಗಳ ಗುಲಾಮರಿಗೆ, ಮುಂದೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ...
ಆನಂದ tweet media
ಕನ್ನಡ
7
34
131
1.5K
Amogh var sha
Amogh var sha@Amoghavarsha_06·
@anandmb2 Kannada olata is basically licking ass of Chrislamocommie nexus. It needs to be eliminated for dharma to exist.
English
1
0
0
8
ಆನಂದ
ಆನಂದ@anandmb2·
@VKkarthik169 ವೋಟು ಹಾಕೋದಿಲ್ಲವಾ ನೋಟಾ ನಾ 😃😃😃
ಕನ್ನಡ
1
0
0
16
ಆನಂದ
ಆನಂದ@anandmb2·
@m9maru @krs_party ನೀವು ಹೋಗಿ ಹೊರಟ ಮಾಡಿ ಆನ್ಲೈನ್ ಹುಲಿಗಳು ಆಗಬೇಡಿ ತೆಗೆಸಿ ನೀವು ಹೋಗಿ..
ಕನ್ನಡ
1
0
1
127
ರಾಜು Raju
ರಾಜು Raju@m9maru·
@anandmb2 @krs_party ಉರ್ದು ಹಾಕಿದ್ರೆ ಮಸಿ ಬಳಿತಾರೆ ಓಲಾಟಸ್ ಇಲ್ಲ ಉರ್ದು ನಾಮಫಲಕ ತೆಗೆದಾರೆ ಮತ್ತೆ ವಾಪಸ್ ಹಾಕ್ತಾರೆ ಕಾಂಗ್ರೆಸ್ ಗಂಜಿ ಗಿರಾಕಿಗಳು
ರಾಜು Raju tweet media
ಕನ್ನಡ
2
0
1
148
ಆನಂದ
ಆನಂದ@anandmb2·
ಕನ್ನಡಕ್ಕೆ ವೈರಿಗಳು ಕನ್ನಡಿಗರೇ... ಇಂಥ ಬಹುತೇಕ ಜನಗಳಿಗೆ ಅರಿವು ಕೊಡುವ ಮುಖಾಂತರ ಹಿಂದಿ ರೋಗ ಮುಕ್ತ ಮಾಡಬೇಕಿದೆ, ಏನು ಈ ಹಿಂದಿ ವಾಲಗಳು/ ವಲಸಿಗರು ಬೆಂಗಳೂರು ಕಾಲಿ ಮಾಡಿದರೆ ಕನ್ನಡಿಗರ ಬದುಕುವುದಿಲ್ಲ ಅನಿಸುತ್ತದೆ, ಈ ರೀತಿ ಗುಲಾಮ ಬದುಕುಗಳು ಮಾಡಿ ಮಾಡಿ ಕನ್ನಡವನ್ನು ಹಾಳು ಮಾಡುತ್ತಿದ್ದಾರೆ... @krs_party
ಕನ್ನಡ
15
86
354
6.5K
ಆನಂದ
ಆನಂದ@anandmb2·
@tv9kannada ಒಂದು ಕಡೆ ಕನ್ನಡ ಹೋರಾಟ ಮಾಡುತ್ತಾ ಇರುತ್ತೇವೆ ಇನ್ನೊಂದು ಕಡೆ ಈ ಜೆಸಿಬಿ ಪಕ್ಷಗಳ ನವರಂಗಿ ಆಟಗಳು ಶುರು ಕರ್ನಾಟಕದ ತುಂಬಾ
ಕನ್ನಡ
0
0
0
65
ಆನಂದ
ಆನಂದ@anandmb2·
@tv9kannada @krs_party ಇವರು ಇದೇ ಹಾದಿ, ಜೆಸಿಬಿ ಪಕ್ಷಗಳು ಕನ್ನಡಿಗರಿಗೆ ಮಂಗ ಮಾಡಿಕೊಂಡು ಓಡಾಡುತ್ತಾನೆ ಇರುತ್ತಾರೆ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ...
ಕನ್ನಡ
0
0
0
70
ಆನಂದ retweetledi
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party
NEP ಅಲ್ಲ HNEP - HINDI NATIONAL EDUCATION POLICY ಮಾಡುತ್ತಾರೆ ಇವರು... ಈ ಬಿಜೆಪಿ ಡೆಲ್ಲಿ ಹೈಕಮಾಂಡ್ ರಾಷ್ಟ್ರೀಯ ಪಕ್ಷ ಇದು ಕನ್ನಡ ವಿರೋಧಿ ಪಕ್ಷ ಅಂತ ಪಟ್ಟ ಕಟ್ಟಿಕೊಂಡಾಗಿದೆ, ಇವರಿಗೆ ಪ್ರಜಾಪ್ರಭುತ್ವ ಬೇಡ, ಸಂವಿಧಾನ ಬೇಡ, ಕರ್ನಾಟಕದ ತೆರಿಗೆ ಹಣ ಅಂತ ಬಿಡುವುದಿಲ್ಲ, ಇವರೆಂದಿಗೂ ಕನ್ನಡಿಗರ ಅಭಿವೃದ್ಧಿ ಬಯಸುವುದಿಲ್ಲ, ಕನ್ನಡಿಗರು ಉತ್ತರ ಭಾರತೀಯರ ಗುಲಾಮರಾಗಿಯೇ ಇರಬೇಕು. ಕೇಂದ್ರ ಒಕ್ಕೂಟ ಸರ್ಕಾರ ಕೇವಲ ಉತ್ತರ ಭಾರತದ ಜನರಿಗೆ ಮಾತ್ರ ಸೌಲಭ್ಯ ಕಲ್ಪಿಸಿದೆ. ಅದು ತೆರಿಗೆ ಆಗಲಿ ಅಥವಾ ಮುಂದೆ ಲೋಕಸಭಾ ಸದಸ್ಯರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಲ್ಲಿಯೂ ಸಹ ಉತ್ತರ ಭಾರತದೇ ಮೇಲುಗೈ. ಹಣ ದಕ್ಷಿಣ ಭಾರತದ್ದು, ಆಳ್ವಿಕೆ ಉತ್ತರ ಭಾರತದ್ದು. ಈ ರಾಜ್ಯದ ಮತದಾರರು ಯೋಚನೆ ಮಾಡಬೇಕು...
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party tweet media
ಕನ್ನಡ
3
9
26
421
Ethnic Kannadiga
Ethnic Kannadiga@Ellarakannada·
ABVP had some goodwill and support from Kannadigas. But the opposition by ABVP to Two Language policy makes it totally Anti-Kannada. They have lost the moral support from Kannadigas. Interests of ABVP are clearly against the prosperity of Kannadigas.
Ethnic Kannadiga tweet media
English
14
73
280
3.2K
PLE Karnataka
PLE Karnataka@PLEKarnataka·
The complete RSS/BJP/ABVP ecosystem needs to be dismantled and destroyed in Karnataka.
English
9
19
136
1.3K
Ice Candy ಗೋಪಾಲ
Ice Candy ಗೋಪಾಲ@IceCandyGopalaa·
Unpopular opinion : @PrajakeeyaUPP will never serve any KKK interest. Have never seen it bat for any regional issues till now unlike @krs_party ! It seems to be just a fancy thought rather than an actual political party.
English
9
20
168
2.5K
Likith
Likith@surfpora·
ಕನ್ನಡ ಮಾಧ್ಯಮದಲ್ಲಿ ಕಲಿತು, ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಕೆಲಸ ಮಾಡಿ ಅನ್ನ ತಿಂದು ಹಿಂದಿ ಭಾಷೆಯ ಚಮಚಾಗಿರಿ ಮಾಡೋ ಅಗತ್ಯತೆ ಏನಿದೆ ಇವರಿಗೆ ?
ಕನ್ನಡ
31
70
419
7.7K