ANSSIRDPR MYSURU

92 posts

ANSSIRDPR MYSURU

ANSSIRDPR MYSURU

@anssirdpr

Abdul Nazir Sab State Institute of Rural Development and Panchayat Raj, Mysuru, Karnataka

Katılım Aralık 2020
36 Takip Edilen170 Takipçiler
ANSSIRDPR MYSURU
ANSSIRDPR MYSURU@anssirdpr·
ಇಂದು ಸಂಸ್ಥೆಗೆ ಬೀದರ್‌ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮಾನ್ಯ ಉಪ ನಿರ್ದೇಶಕರರು ತರಬೇತಿ ರವರು ಸಂಸ್ಥೆಯ ಕಾರ್ಯ ವೈಕರಿಯ ಕುರಿತು ಪರಿಚಯಿಸಿದರು
ANSSIRDPR MYSURU tweet mediaANSSIRDPR MYSURU tweet media
ಕನ್ನಡ
0
0
4
137
ANSSIRDPR MYSURU
ANSSIRDPR MYSURU@anssirdpr·
ಗ್ರಾಮಪಂಚಾಯಿತಿಯ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳಿಗೆ ʼಸಾಕ್ಷರ ಸನ್ಮಾನʼ ಕಾರ್ಯಕ್ರಮವನ್ನು ದಿನಾಂಕ:1.9.2024 ರಿಂದ 20.10.2024 ರವರೆಗೆ ರಾಜ್ಯದ 21 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಪ್ರತಿದಿನ 2 ಗಂಟೆಯಂತೆ 50 ದಿನಗಳು ನಡೆಯಲಿದ್ದು, ಒಬ್ಬರು ಒಬ್ಬರಿಗೆ ಬೋಧಿಸುವ(Each One Teach One)ವಿಧಾನದ ಮೂಲಕ ನಡೆಯುತ್ತದೆ
ಕನ್ನಡ
0
1
5
132
ANSSIRDPR MYSURU
ANSSIRDPR MYSURU@anssirdpr·
ನೂತನವಾಗಿ ನೇಮಕಗೊಂಡಿರುವ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 4/9/24 ಮತ್ತು 5/9/24 ರಂದು ಹಮ್ಮಿಕೊಳ್ಳಲಾಗಿತ್ತು #rdpr #anssird #nird #CEO #zillapanchayathi
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
0
1
6
121
ANSSIRDPR MYSURU
ANSSIRDPR MYSURU@anssirdpr·
ಸಂಸ್ಥೆಯ ವತಿಯಿಂದ ಗ್ರಾಮ ಆರೋಗ್ಯ ತರಬೇತಿಯನ್ನು ದಿನಾಂಕ :26/8/24 ಮತ್ತು 27/8/24 ರಂದು ರಾಜ್ಯದ ವಿವಿಧ ಜಿಲ್ಲಾ ಪಂಚಾಯತಿಗಳಲ್ಲಿ ಆಯೋಜಿಸಲಾಗಿತ್ತು #rdpr #nird #anssird #chamarajanagar
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
0
0
3
133
ANSSIRDPR MYSURU
ANSSIRDPR MYSURU@anssirdpr·
ಸಂಸ್ಥೆಯ ಮಾನ್ಯ ನಿರ್ದೇಶಕರಾದ ಡಾ|| ಅರುಂಧತಿ ಚಂದ್ರಶೇಖರ್ (ಭಾ.ಆ.ಸೇ) ರವರು ಪ್ರಾದೇಶಿಕ ಕೇಂದ್ರ ಕಲಬುರಗಿಗೆ ದಿನಾಂಕ: 20/08/2024ರಂದು ಭೇಟಿ ನೀಡಿ ಬೋಧಕರು/ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕರು ಹಾಗೂ ಶ್ರೀಮತಿ ವಸುಂದರದೇವಿರವರು (ಸಮಾಲೋಚಕರು) ಹಾಜರಿದ್ದರು # anssirdpr
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
1
0
4
144
ANSSIRDPR MYSURU
ANSSIRDPR MYSURU@anssirdpr·
ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಉಪ ನಿರ್ದೇಶಕರಾದ ಶ್ರೀಮತಿ ನಹೀದಾ ಅಂಜುಂ ನೆರವೇರಿಸಿ, ಸಂದೇಶ ನೀಡಿದರು #rdpr #ANSSIRDPR #IndependenceDay #nird
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
1
1
4
164
ANSSIRDPR MYSURU
ANSSIRDPR MYSURU@anssirdpr·
ಸಂಸ್ಥೆಯಲ್ಲಿ ಮಕ್ಕಳ ಸ್ನೇಹಿ ಅರಿವು ಕೇಂದ್ರದ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.#rdpr #library #anssirdpr #nird
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
0
0
4
113
ANSSIRDPR MYSURU
ANSSIRDPR MYSURU@anssirdpr·
ಡಾ. ಅರುಂಧತಿ ಚಂದ್ರಶೇಖರ್‌, ಮಾನ್ಯ ಆಯುಕ್ತರು (RDPR) ಮತ್ತು ನಿರ್ದೇಶಕರು (ANSSIRD&PR) ರಾಜ್ಯ ಮಟ್ಟದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮವನ್ನು (5/8/24 ಮತ್ತು6/8/24) ಉದ್ಘಾಟಿಸಿದರು. #rdpr #anssirdpr #nird
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
0
0
3
113
ANSSIRDPR MYSURU
ANSSIRDPR MYSURU@anssirdpr·
ಶ್ರೀಮತಿ. ಉಮಾ ಮಹದೇವನ್, ಭಾ.ಆ.ಸೇ, ACS (RDPR) ಮತ್ತು ಡಾ. ಅರುಂಧತಿ ಚಂದ್ರಶೇಖರ್,ಭಾ.ಆ.ಸೇ, ಆಯುಕ್ತರು, (PR) ಹಾಗೂ ಶ್ರೀಮತಿ. ಶಿಲ್ಪಾ ನಾಗ್, ಭಾ.ಆ.ಸೇ, ನಿರ್ದೇಶಕರು(ANSSIRDPR) Rajiv Gandhi Fellows ತರಬೇತಿಯ ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದರು #rdpr #anssirdpr #nird #rajivgandhifellows
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
0
0
7
133
ANSSIRDPR MYSURU
ANSSIRDPR MYSURU@anssirdpr·
RDPR fellows ತರಬೇತಿಯ ಭಾಗವಾಗಿ ಮಾನ್ಯ ಆಯುಕ್ತರು ಪಂಚಾಯತ್‌ ರಾಜ್ ಮತ್ತು ನಿರ್ದೇಶಕರು (ಅಭಿವೃದ್ಧಿ)KPRC ರವರು ಹಾಗೂ ಸಂಸ್ಥೆಯ ಬೋಧಕರು ಉಪನ್ಯಾಸ ನೀಡಿದರು.ಸಂಸ್ಥೆಯ ಮಾನ್ಯ ನಿರ್ದೇಶಕರು ತರಬೇತಿ ಕುರಿತು ಹಿಮ್ಮಾಹಿತಿ ಪಡೆದರು. #rdpr #MGNREGA #mgnregakarnataka #anssirdpr
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
0
0
4
124
ANSSIRDPR MYSURU
ANSSIRDPR MYSURU@anssirdpr·
ಸಂಸ್ಥೆಯು ಕ್ರೈಸ್ಟ್ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಶಿಕ್ಷಣ ಫೌಂಡೇಷನ್ ನೊಂದಿಗೆ ಶೈಕ್ಷಣಿಕ ಹಣಕಾಸು ರಹಿತ ಒಡಂಬಡಿಕೆ (Non Financial Academic MoU) ಮಾಡಿಕೊಂಡಿದೆ. #christuniversity #rpdr #nird #anssirdpr #shikshanafoundation #MoU
ANSSIRDPR MYSURU tweet media
ಕನ್ನಡ
1
0
4
134
ANSSIRDPR MYSURU
ANSSIRDPR MYSURU@anssirdpr·
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ ಗದಗನವಿದ್ಯಾರ್ಥಿಗಳು ಸಂಸ್ಥೆಗೆ ದಿನಾಂಕ 11/7/2024 ರಂದು ಭೇಟಿ ನೀಡಿದರು #nird #gadag #anssird #rpdr
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
0
0
4
138
ANSSIRDPR MYSURU
ANSSIRDPR MYSURU@anssirdpr·
ಗ್ರಾಮ ಪಂಚಾಯಿತಿಯ ಅರಿವು ಕೇಂದ್ರಗಳಲ್ಲಿ ಎನ್.ಐ.ಒ.ಎಸ್. ಶೈಕ್ಷಣಿಕ ನೆರವು ಕೇಂದ್ರ ಸ್ಥಾಪನೆಯ ತರಬೇತಿಯು ದಿನಾಂಕ: 08-07-2024 ಮತ್ತು 09-07-2024 ರಂದು ನಡೆಯಿತು. #nird #rdpr #anssird #nios
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
ಕನ್ನಡ
0
0
4
94
ANSSIRDPR MYSURU
ANSSIRDPR MYSURU@anssirdpr·
Sri Vikas Anand, IAS joint secretary, Ministry of Panchayati Raj (GOI), addressed the participants at the faculty development program, and Director ANSSIRDPR also presented best practices adapted by the institute on June 28, 2024. #nird #rdpr #anssirdpr #GoI
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
English
0
2
7
252
ANSSIRDPR MYSURU
ANSSIRDPR MYSURU@anssirdpr·
The MOPR (GoI) & ANSSIRD&PR (GoK) jointly organized 5 days FDP for the faculty members of SIRDs across the country. The programme was inaugurated by Smt. Uma Mahadevan, IAS, ACS to the GoK. Opening remarks by Smt. Lakshmi Priya, IAS, Director, ANSSIRD #sird #nird #mopr #rpdr
ANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet mediaANSSIRDPR MYSURU tweet media
English
1
1
7
248
ANSSIRDPR MYSURU
ANSSIRDPR MYSURU@anssirdpr·
RDPR fellows ತರಬೇತಿಯ ಭಾಗವಾಗಿ ಶ್ರೀ. ಪವನ್ ಕುಮಾರ್ ಮಾಲಪತಿ (ಭಾ.ಆ.ಸೇ),ಆಯುಕ್ತರು,ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಅವರು ದಿನಾಂಕ 19/06/2024 ರಂದು ʼಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳʼ ಕುರಿತು ಉಪನ್ಯಾಸ ನೀಡಿದರು #rdpr #MGNREGA #mgnregakarnataka #anssirdpr
ANSSIRDPR MYSURU tweet media
ಕನ್ನಡ
0
1
10
136
ANSSIRDPR MYSURU
ANSSIRDPR MYSURU@anssirdpr·
RGPR Fellowship ತರಬೇತಿ ಭಾಗವಾಗಿ ದಿ.15/06/2024ರಂದು ಶ್ರೀಮತಿ ಉಮಾ ಮಹದೇವನ್ IAS, ACS(PR) GoK @readingkafka ರವರು ಶಿಬಿರಾರ್ಥಿಗಳನ್ನುದ್ದೇಶಿಸಿ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳು ಮತ್ತು ಕಾರ್ಯಕ್ಷೇತ್ರದ ಮಟ್ಟದಲ್ಲಿ ಫೆಲೋಸ್‌ ಗಳ ಪಾತ್ರದ ಕುರಿತು ಅರ್ಥೈಸಿದರು ಮತ್ತು ತರಬೇತಿ ಹಿಮ್ಮಾಹಿತಿಯನ್ನು ಪಡೆದರು. #anssirdpr
ANSSIRDPR MYSURU tweet media
ಕನ್ನಡ
0
1
11
163