ಅರಿಮೆ

3.3K posts

ಅರಿಮೆ

ಅರಿಮೆ

@arimeorg

https://t.co/CqsThTGzfA - ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪಸರಿಸುತ್ತಿರುವ #ಅರಿಮೆ ಮಿಂದಾಣದ ಟ್ವಿಟರ್ ಗೂಡು ಇದು. Propogating Science and Technology in #Kannada

Katılım Aralık 2015
30 Takip Edilen7.4K Takipçiler
Sabitlenmiş Tweet
ಅರಿಮೆ
ಅರಿಮೆ@arimeorg·
ಜಗತ್ತಿನ ಹಲವಾರು ದೇಶಗಳು ತಮ್ಮ ಕಲಿಕೆಯ ವ್ಯವಸ್ಥೆಯನ್ನು ತಾಯ್ನುಡಿ ಮಾಧ್ಯಮದಲ್ಲಿ ಕಟ್ಟುವುದರ ಮೂಲಕ ಹೇಗೆ ಬೆಳವಣಿಗೆ ಕಂಡಿವೆ, ಅನ್ನುವುದನ್ನು ‘Mothertongue Education’ ಪುಸ್ತಕ ಒಳಗೊಂಡಿದೆ. ಈ ಕುರಿತು ಒಂದು ಸಂವಾದ ಪುಸ್ತಕದ ಲೇಖಕರಾದ ‘ಎಚ್. ಎನ್. ಫಣೀಶ್’ ಅವರೊಂದಿಗೆ ಬನ್ನಿ, ಪಾಲ್ಗೊಳ್ಳಿ! facebook.com/share/1YBDjgbr…
ಅರಿಮೆ tweet media
ಕನ್ನಡ
0
2
4
285
ಅರಿಮೆ
ಅರಿಮೆ@arimeorg·
ಈ ವಿಡಿಯೋದಲ್ಲಿ ಸಕ್ಕರೆಕಾಯಿಲೆ (ಡಯಾಬಿಟಿಸ್) ಹೇಗೆ ಉಂಟಾಗುತ್ತದೆ ಎಂದು ಮಾಹಿತಿ ಕೊಡಲಾಗಿದೆ. youtube.com/watch?v=IAemuJ… #ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
YouTube video
YouTube
ಕನ್ನಡ
0
3
4
98
ಅರಿಮೆ
ಅರಿಮೆ@arimeorg·
ಈಜುವಾಗ ಎದುರಾಗುವ ನೀರಿನ ಇದಿರು ಸೆಳೆತವನ್ನು ಕಡಿಮೆ ಮಾಡುವಲ್ಲಿ ಶಾರ್ಕ್ಗಳಿಗೆ ಅವುಗಳ ಪೊರೆ ನೆರವಾಗುತ್ತದೆ. ಇದನ್ನು ಬಳಸಿಕೊಂಡು ಸ್ಪೀಡೋ ಎಂಬ ಕಂಪನಿ ಚುರುಕು-ಈಜುಡುಗೆಗಳನ್ನು ಹೊರತಂದಿದೆ. arime.org/%e0%b2%ad%e0%b…
ಕನ್ನಡ
0
1
1
51
ಅರಿಮೆ
ಅರಿಮೆ@arimeorg·
4×2 ಗಾಡಿಗಳಲ್ಲಿ ಮೊದಲು ಕಸುವು ಮುಂದಿನ ಇಲ್ಲವೇ ಹಿಂದಿನ ಎರಡು ಗಾಲಿಗಳಿಗೆ ಮೊದಲು ತಲುಪಿ, ನಂತರ ಅವುಗಳು ಇತರೆ 2 ಗಾಲಿಗಳನ್ನು ಎಳೆದು ಗಾಡಿ ಸಾಗುವಂತೆ ನೋಡಿಕೊಳ್ಳುತ್ತವೆ. ಮೊದಲು ಕಸುವನ್ನು ತಲುಪುವ ಎರಡು ಗಾಲಿಗಳು ಹಿಂಬದಿಯವು ಇಲ್ಲವೇ ಮುಂಬದಿಯವು ಆಗಿರಬಹುದು. arime.org/%e0%b2%9a%e0%b…
ಕನ್ನಡ
0
0
2
69
ಅರಿಮೆ
ಅರಿಮೆ@arimeorg·
ಬಿಣಿಗೆಯಲ್ಲಿ ಉರುವಲು ಉರಿದು ನೀಡುವ ಕಸುವು, ಸಾಗಣಿಯ ಮೂಲಕ ಆಯಾ ಗಾಲಿಗಳಿಗೆ ಸಾಗಿದಾಗ ಅವುಗಳು ಗಾಡಿಯನ್ನು ಮುಂದಕ್ಕೆಳೆಯುತ್ತವೆ 4×4 ಡ್ರೈವ್‌ಟ್ರೈನ್  ಇರುವ ಗಾಡಿಗಳಲ್ಲಿ, ಇಂಜೀನ್ ಎಲ್ಲ ಗಾಲಿಗಳಿಗೆ ಒಟ್ಟಿಗೆ ಕಸುವನ್ನು ನೀಡಿ ಸೆಳೆಬಲದ(Torque) ಮೂಲಕ. ಗಾಡಿ ಸುಲಭವಾಗಿ ಮುಂದೆ ಸಾಗಬಹುದು arime.org/%e0%b2%9a%e0%b…
ಕನ್ನಡ
0
1
3
166
ಅರಿಮೆ
ಅರಿಮೆ@arimeorg·
ಆಹಾ ಅಯಸ್ಕಾಂತ ! ಈ ವಿಡಿಯೋದಲ್ಲಿ ಅಯಸ್ಕಾಂತಗಳ ಬಗ್ಗೆ ಮೊದಲ ಹಂತದ ಮಾಹಿತಿಯನ್ನು ಒದಗಿಸಲಾಗಿದೆ. ಶಾಲಾ ಮಕ್ಕಳ ಕಲಿಕೆಗೆ ಪೂರಕವಾದ ವಿಡಿಯೋ. youtube.com/watch?v=qhI2Gz… #ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
YouTube video
YouTube
ಕನ್ನಡ
0
0
1
152
ಅರಿಮೆ
ಅರಿಮೆ@arimeorg·
4×4 ಎಂದರೆ, ಗಾಡಿಯ ಎಲ್ಲ ನಾಲ್ಕು ಗಾಲಿಗಳಿಗೆ ಒಂದೇ ಸಮಯದಲ್ಲಿ ಕಸುವನ್ನು ಗಾಡಿ ಕಳಿಸುವುದು. ಎಲ್ಲ ಬಂಡಿಗಳು ಡ್ರೈವ್‌ಟ್ರೈನ್ ಹೊಂದಿರುತ್ತವೆ, ಒಂದು 4×2 ಇಲ್ಲವೇ 4X4 ಡ್ರೈವ್‌ಟ್ರೈನ್. ಡ್ರೈವ್‌ಟ್ರೈನ್ ಇದು ಗಾಡಿಯ ಬಿಣಿಗೆ(Engine) ಕಸುವನ್ನು ಗಾಲಿಗಳಿಗೆ ಸಾಗಿಸುವ ಏರ್ಪಾಟು arime.org/%e0%b2%9a%e0%b…
ಕನ್ನಡ
0
1
4
105
ಅರಿಮೆ
ಅರಿಮೆ@arimeorg·
ಗಣಿತ, ಗುರುತ್ವ ಮತ್ತು ರಾಕೆಟ್ ಈ ವಿಡಿಯೋದಲ್ಲಿ ಗಣಿತದ ಮಹತ್ವ, ಉಪಯೋಗಗಳನ್ನು ತಿಳಿಸಲಾಗಿದೆ. youtube.com/watch?v=Ic4qJu… #ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
YouTube video
YouTube
ಕನ್ನಡ
0
1
2
155
ಅರಿಮೆ
ಅರಿಮೆ@arimeorg·
ಸಾಮಾನ್ಯವಾಗಿ ಎಸ್‌ಯುವಿ, ಪಿಕ್‌ಅಪ್ ಟ್ರಕ್ ಇಲ್ಲವೇ ಸಿರಿತನದ ಕಾರುಗಳಲ್ಲಿ 4X4 ಬರೆದಿರುವುದನ್ನು ನೋಡಿರುತ್ತೀರಿ. ಹೀಗೆಂದರೇನು? ಯಾವ ಕಾರಣಕ್ಕೆ ಗಾಡಿಗಳ ಮೇಲೆ ಹೀಗೆ ಬರೆಯುತ್ತಾರೆಂದು ಹಲವರಿಗೆ ಕುತೂಹಲ ಮೂಡುವುದು ಸಹಜ. arime.org/%e0%b2%9a%e0%b…
ಕನ್ನಡ
0
2
6
330
ಅರಿಮೆ
ಅರಿಮೆ@arimeorg·
ಗಣಿತ, ಗುರುತ್ವ ಮತ್ತು ರಾಕೆಟ್ ಈ ವಿಡಿಯೋದಲ್ಲಿ ಗಣಿತದ ಮಹತ್ವ, ಉಪಯೋಗಗಳನ್ನು ತಿಳಿಸಲಾಗಿದೆ. youtube.com/watch?v=Ic4qJu… #ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
YouTube video
YouTube
ಕನ್ನಡ
0
1
1
76
ಅರಿಮೆ
ಅರಿಮೆ@arimeorg·
ಈ ಹಣ್ಣಿನ ಹೊರಮಯ್ಯಿ ಆಕಾರದಲ್ಲಿ ಕಟ್ಟಡವನ್ನು ಮಾಡಿದ್ದರಿಂದ, ಸೂರ್ಯನ ಬೆಳಕು ಬೀಳುವ ಕೋನಕ್ಕೆ ತಕ್ಕಂತೆ  ಅದು ದಿನವಿಡೀ ಹೊಂದಿಕೊಳ್ಳುತ್ತಾ ಹೋಗುತ್ತದೆ. ಇದರಿಂದಾಗಿ ಹಾಯನಿಸುವ ಬೆಳಕಿನ ಮತ್ತು ನೆರಳಿನ ಬೆರೆತ ಈ ಕಟ್ಟಡದಲ್ಲಿ ಉಂಟಾಗಿದೆ. arime.org/%e0%b2%ad%e0%b…
ಕನ್ನಡ
0
2
2
59
ಅರಿಮೆ
ಅರಿಮೆ@arimeorg·
ಬಾನಿನಿಂದ ನೆಗೆಯುವುದು ಒಂದು ಸಾಹಸದ ಆಟದಂತೆ ಅನಿಸಿದರೂ ಅದರ ಹಿಂದಿರುವ ವಿಜ್ಞಾನ ವಿಶೇಷವಾದದ್ದು. ಈ ವಿಡಿಯೋದಲ್ಲಿ ಬಾನ್ನೆಗೆತ ಅಂದರೆ ಸ್ಕೈ ಡೈವಿಂಗ್ ಕುರಿತು ಮಾಹಿತಿ ಒದಗಿಸಲಾಗಿದೆ. youtube.com/watch?v=sXZfr6… #ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
YouTube video
YouTube
ಕನ್ನಡ
0
0
1
92
ಅರಿಮೆ
ಅರಿಮೆ@arimeorg·
ವ್ಯಾಕ್ಸಿನ್ಸ್ ಗಳು ಹೇಗೆ ಕೆಲಸ ಮಾಡುತ್ತವೆ? ಅವುಗಳಲ್ಲಿರುವ ಬೇರೆ ಬೇರೆ ಬಗೆಗಳು ಯಾವವು? youtube.com/watch?v=3lZZHw… #ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
YouTube video
YouTube
ಕನ್ನಡ
0
0
2
91
ಅರಿಮೆ
ಅರಿಮೆ@arimeorg·
ಚಿಟ್ಟಿಯ ರೆಕ್ಕೆಗಳಲ್ಲಿ ಹುದುಗಿರುವ ಅರಿಮೆ ಬಳಸಿಕೊಂಡು ನೇಸರಪಟ್ಟಿಗಳನ್ನು (solar panel) ಇನ್ನಷ್ಟು ಹದಗೊಳಿಸಲಾಗಿದೆ. ನೇಸರನ ಬೆಳಕನ್ನು ಕಸುವಾಗಿಸುವ ನೇಸರಪಟ್ಟಿಗಳನ್ನು, ಚಿಟ್ಟೆಯ ರೆಕ್ಕೆಯಲ್ಲಿರುವ ಪಟ್ಟಿಗಳಂತೆ ಮಾಡಿದರೆ ಹೆಚ್ಚಿನ ಕಸುವನ್ನು ಪಡೆಯಬಹುದು arime.org/%e0%b2%ad%e0%b…
ಕನ್ನಡ
0
1
3
86
ಅರಿಮೆ
ಅರಿಮೆ@arimeorg·
ಗಾಳಿ ತುಂಬದೇ ಓಡಿಸಬಹುದಾದ ಗಾಲಿಯನ್ನು ಕಂಡುಹಿಡಿಯುವಲ್ಲಿ ಜೇನುಗೂಡಿನ ಕಟ್ಟಣೆ ನೆರವಾಗಿದೆ. ಜೇನುಗೂಡಿನ ಆರುಬದಿ ತುಣುಕುಗಳ ಆಕಾರದಲ್ಲಿ ಗಾಲಿ ಮಾಡಿದರೆ ಅದಕ್ಕೆ ಹೆಚ್ಚಿನ ತೂಕವನ್ನು ತಾಳಿಕೊಳ್ಳುವ ಮತ್ತು ತೂಕವನ್ನು ಸಮಾನಾಗಿ ಹಂಚುವ ಗುಣ ಪಡೆಯುವುದೆಂದು ಅರಕೆಯಿಂದ ತಿಳಿದು ಬಂದಿದೆ arime.org/%e0%b2%ad%e0%b…
ಕನ್ನಡ
0
1
3
83
ಅರಿಮೆ
ಅರಿಮೆ@arimeorg·
ಆಹಾರ ಅರಗಿಸುವ ಏರ್ಪಾಟಿನ ಭಾಗಗಳು | Digestive System ನಾವು ಉಣ್ಣುವ ಆಹಾರವನ್ನು ಯಾವೆಲ್ಲಾ ಭಾಗಗಳು ಅರಗಿಸುತ್ತವೆ? ದೊಡ್ಡ ಕರುಳಿನಲ್ಲಿ ಇರುವ ಭಾಗಗಳು ಯಾವವು? ಚಿಕ್ಕ ಕರುಳು ಎಲ್ಲಿರುತ್ತದೆ? youtube.com/watch?v=RL7jlR… #ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
YouTube video
YouTube
ಕನ್ನಡ
0
1
1
84
ಅರಿಮೆ
ಅರಿಮೆ@arimeorg·
ಗಿಡಗಳು ಹೇಗೆ ತಮ್ಮ ಆಹಾರ ತಯಾರಿಸಿಕೊಳ್ಳುತ್ತವೆ? youtube.com/watch?v=m6XhLW… #ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
YouTube video
YouTube
ಕನ್ನಡ
0
1
1
101
ಅರಿಮೆ
ಅರಿಮೆ@arimeorg·
ನಮ್ಮ ಸುತ್ತಣ ಜಗತ್ತು ಅಡಗಿಸಿಕೊಂಡಿರುವ ಬೆರಗುಗೊಳಿಸುವ ಒಗಟುಗಳನ್ನು ಬಿಡಿಸಿ, ಅವುಗಳನ್ನು ಚಳಕವಾಗಿ (technology) ಬಳಸುವ ಅರಿಮೆಯ ಕವಲು ಇತ್ತೀಚಿನ ವರುಶಗಳಲ್ಲಿ ತುಂಬಾ ಮಹತ್ವ ಪಡೆಯುತ್ತಿದೆ. ಇಂಗ್ಲೀಶಿನಲ್ಲಿ ಈ ಅರಿಮೆಯ ಕವಲನ್ನು ಬಯೋಮಿಮಿಟಿಕ್ಸ್ (biomimetics) ಎಂದು ಕರೆಯುತ್ತಾರೆ. arime.org/%e0%b2%ad%e0%b…
ಕನ್ನಡ
0
1
2
66