Sabitlenmiş Tweet
ASHOK NAGAR BCP
84 posts

ASHOK NAGAR BCP
@ashoknagarps
Official twitter account of Ashok Nagar Police Station (080-22942580). Dial Namma-112in case of emergency. @BlrCityPolice
Bengaluru India Katılım Kasım 2015
55 Takip Edilen1.5K Takipçiler
ASHOK NAGAR BCP retweetledi

ಮುಂದೆ ನಡೆಯಲಿರುವ ಟಾಟಾ ಐಪಿಎಲ್ 2026 ಪಂದ್ಯಗಳ ಪ್ರಯುಕ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಳ್ಳಲಾಗುವ ಬಂದೋಬಸ್ತ್ ವ್ಯವಸ್ಥೆಗಳ ಕುರಿತು ಸ್ಟ್ಯಾಂಡ್‌ಗಳು, ಹೋಲ್ಡಿಂಗ್ ಏರಿಯಾ ಹಾಗೂ ಇತರ ಸ್ಥಳಗಳನ್ನು ಪರಿಶೀಲಿಸಿ, KSCA, DNA, NDA ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.
#CheerResponsibly
#TATAIPL2026


ಕನ್ನಡ
ASHOK NAGAR BCP retweetledi

#ರಂಜಾನ್ ಹಬ್ಬದ ಪ್ರಯುಕ್ತ ಇಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ಸರಹದ್ದಿನ ಬಡಾ ಮಖಾನ್‌ಗೆ ಭೇಟಿ ನೀಡಿ, ಅಲ್ಲಿನ ಸಾರ್ವಜನಿಕರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಲಾಯಿತು.
#Ramzan2026
#BlrCityPolice
#PolicePublicRelation

ಕನ್ನಡ
ASHOK NAGAR BCP retweetledi

ಈ ದಿನ ಮಾನ್ಯ ಡಾ.ಎಂ.ಎ.ಸಲೀಂ, ಐಪಿಎಸ್ @DGPKarnataka ರವರು @BlrCityPolice ವ್ಯಾಪ್ತಿಯ #ಕೇಂದ್ರ & #ದಕ್ಷಿಣ ವಿಭಾಗಗಳ ವ್ಯಾಪ್ತಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ & ಅಪರಾಧ ಪರಿಸ್ಥಿತಿ ಕುರಿತು ವಿಮರ್ಶನಾ ಸಭೆ ನಡೆಸಿದರು. @CPBlr & @JointCPWest ರವರು ಸಭೆಯಲ್ಲಿ ಉಪಸ್ಥಿತರಿದ್ದರು.


ಕನ್ನಡ
ASHOK NAGAR BCP retweetledi

ಇಂದು ಕೇಂದ್ರ ವಿಭಾಗದ ಹಲಸೂರುಗೇಟ್ ಉಪ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ #ವಾರದಕವಾಯತನ್ನು ನಡೆಸಿ, ಕವಾಯತು ನಂತರ ಇಲಾಖೆಯ ಘನತೆಯನ್ನು ಕಾಪಾಡುವಂತೆ ಹಾಗೂ ಕರ್ತವ್ಯವನ್ನು ಶಿಸ್ತಿನೊಂದಿಗೆ ನಿರ್ವಹಿಸುವಂತೆ ಸೂಚನೆ ನೀಡಿ, ಸಿಬ್ಬಂದಿಗಳ ಅಹವಾಲುಗಳನ್ನು ಸ್ವೀಕರಿಸಲಾಯಿತು.
#DutyResponsibility
#StaffWelfare #BlrCityPolice


ಕನ್ನಡ
ASHOK NAGAR BCP retweetledi

We are disheartened to see the spread of false news about the Police Department sending a bill to Late Mr. P.Ramiah’s family. This misinformation has been propelled to defame the department. Contrary to what is being said ,our family has not received any communication from the Department regarding any bill for barricading/ guard of honour. We are obliged and thankful to the Government and Police department for the arrangements and respect shown to the departed. At this juncture we whole heartedly thank everyone who paid their last respect to our beloved patriarch.
- Ramiah Family.

English

#Freinds of police ಪ್ರಯುಕ್ತ ಇಂದು ಬೆಂಗಳೂರು ನಗರದ ಕೇಂದ್ರ ವಿಭಾಗದ ಅಶೋಕನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಸೈಬರ್ ಅಪರಾಧಗಳು, ಮಾದಕ ವ್ಯಸನ ವಿರೋಧಿ ಚಟುವಟಿಕೆಗಳು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ತಿಳುವಳಿಕೆ ಮತ್ತು ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಿರುತ್ತದೆ.




ಕನ್ನಡ

#Freindsofpolice ಪ್ರಯುಕ್ತ ಇಂದು ಬೆಂಗಳೂರು ನಗರದ ಕೇಂದ್ರ ವಿಭಾಗದ ಅಶೋಕನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಸೈಬರ್ ಅಪರಾಧಗಳು, ಮಾದಕ ವ್ಯಸನ ವಿರೋಧಿ ಚಟುವಟಿಕೆಗಳು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ತಿಳುವಳಿಕೆ ಮತ್ತು ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಿರುತ್ತದೆ.




ಕನ್ನಡ

An FIR has been registered at @ashoknagarps , Bengaluru City, on 07-07-2025. The accused have been arrested and produced before the court. Further investigation is underway.@BlrCityPolice @CPBlr
English

ದಿನಾಂಕ 07-07-2025 ರಂದು ಬೆಂಗಳೂರು ನಗರದ @ashoknagarps ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. @BlrCityPolice @CPBlr
PublicTV@publictvnews
ಸೂಪರ್ ಮಾರ್ಟ್‌ನಲ್ಲಿ ಖರೀದಿಸಿ, ಬಳಿಕ ಬಿಲ್ ಕಟ್ಟು ಅಂದ್ರೆ ಚಾಕು ತೋರಿಸಿ ಎಸ್ಕೇಪ್ publictv.in/after-making-a… #Bengaluru #Crime #AshokNagar #SuperMart #RichmondTown
ಕನ್ನಡ

@Hussain479788 @CMofKarnataka @DgpKarnataka @BJP4India @BlrCityPolice @BSBommai Concern to the matter Fir no 252/2024 u/s 329(4),115(2),351(2) r/w 3(5) BNS Had been Registered and The Case is Under Investigation.
English

@CMofKarnataka @DgpKarnataka @BJP4India @BlrCityPolice @BSBommai
75% Physically Disabled Person Ruthlessly Beaten By Father Son Duo Under Ashoka Nagara Bangalore PS Limits , Still Police Call It NC Case, Y No FIR
English

“ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ” ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವು ಯಾವುದೇ ಪ್ರಯತ್ನಕ್ಕಿಂತ ಉತ್ತಮವಾಗಿದೆ" ಈ ಪರಿಸರ ದಿನದಂದು, ಠಾಣಾ ಸರಹದ್ದಿನಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು.
#WorldEnvironmentDay


ಕನ್ನಡ
ASHOK NAGAR BCP retweetledi

No detail is too small! Our CCTV vision cameras in Bengaluru are equipped to capture number plates even in motion. Working round the clock to ensure a secure city for everyone.
#DriveResponsibly #WeServeWeProtect
ಯಾವುದೇ ಮಾಹಿತಿಯಿರಲಿ ಅದು ತುಂಬಾ ಮುಖ್ಯ!
ಬೆಂಗಳೂರಿನಲ್ಲಿ ಅಳವಡಿಸಲಾಗಿರುವ ಸಿ. ಸಿ. ಟಿ. ವಿ. ಕ್ಯಾಮೆರಾಗಳು ಚಲಿಸುತ್ತಿರುವ ವಾಹನಗಳ ನಂಬರ್ ಪ್ಲೇಟ್‌ನ ದೃಶ್ಯಾವಳಿಯನ್ನು ಸಹ ಸೆರೆಹಿಡಿಯಲು ಸಿದ್ಧವಾಗಿವೆ. ಪ್ರತಿಯೊಬ್ಬರಿಗೂ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ಬೆಂಗಳೂರು ನಗರ ಪೊಲೀಸ್ ಬದ್ಧವಾಗಿದೆ.

English
ASHOK NAGAR BCP retweetledi
ASHOK NAGAR BCP retweetledi

Don't let drugs shackle your potential. Break free and soar high! Report any signs of drug abuse to 1908. Let's work together to build a safer and healthier community.
#SayNoToDrugs #WeServeWeProtect
ಡ್ರಗ್ಸ್ ವ್ಯಸನವನ್ನು ತ್ಯಜಿಸಿ, ಅದು ನಿಮ್ಮನ್ನು ಬಲಹೀನರನ್ನಾಗಿ ಮಾಡುತ್ತದೆ! ಮಾದಕ ವಸ್ತುಗಳ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಕಂಡುಬಂದಲ್ಲಿ 1908 ಸಂಖ್ಯೆಗೆ ಕರೆ ಮಾಡುವ ಮುಖಾಂತರ ವರದಿ ಮಾಡಿ. ಎಲ್ಲರೂ ಒಟ್ಟಾಗಿ ಆರೋಗ್ಯಕರವಾದ ಹಾಗೂ ಸುರಕ್ಷಿತ ಸಮುದಾಯವನ್ನು ನಿರ್ಮಾಣಮಾಡಲು ಶ್ರಮಿಸೋಣ.

English
ASHOK NAGAR BCP retweetledi

Life is important than anything else, give way to ambulance.
ಎಲ್ಲಕ್ಕಿಂತ ಜೀವ ಮುಖ್ಯ, ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಿ.
#ಜೀವ_ಉಳಿಸಿ
#savelives

ASHOK NAGAR BCP retweetledi
ASHOK NAGAR BCP retweetledi

Don't let your mobile be a quick getaway ticket for snatchers! Remember, sharing is caring, but not when it comes to your smartphones. Stay alert, stay connected, and don't let your gadgets take an unplanned two-wheeled adventure!
#BengaluruSafeCity #BetterSafeThanSorry
ನಿಮ್ಮ ಮೊಬೈಲ್ ಅನ್ನು ಕಳ್ಳರ ಕೈಯಲ್ಲಿ ಸುಲಭವಾಗಿ ತಪ್ಪಿಸಿಕೊಂಡು ಹೋಗಲು ಅವಕಾಶ ನೀಡದೆ ಜಾಗ್ರತೆ ವಹಿಸಿ! ಸ್ನೇಹ, ಕಾಳಜಿ, ಎನ್ನುವುದಾದರೆ ಹಂಚಿಕೊಳ್ಳಿ ,ಆದರೆ ಸ್ಮಾರ್ಟ್ ಪೋನ್ ಗಳ ವಿಷಯಕ್ಕೆ ಬಂದಾಗ ಗೌಪ್ಯತೆಯ ಜೊತೆಗೆ ಎಚ್ಚರವಿರಲಿ. ಅನಿರೀಕ್ಷಿತವಾಗಿ ದ್ವಿ- ಚಕ್ರ ವಾಹನದಲ್ಲಿ ಬಂದು ಪೋನ್ ಕಿತ್ತು ಕೊಳ್ಳುವಂತಹ ಪ್ರಯತ್ನಕ್ಕೆ ಅವಕಾಶ ನೀಡದಿರಿ.
English













